News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತವನ್ನು $5 ಟ್ರಿಲಿಯನ್ ಆರ್ಥಿಕತೆಯಾಗಿಸಲು ನೀತಿ ಆಯೋಗ ಯೋಜನೆ

ನವದೆಹಲಿ: ನೀತಿ ಆಯೋಗವು ತನ್ನ ಬಹುನಿರೀಕ್ಷಿತ ’ಸ್ಟ್ರ್ಯಾಟಜಿ ಫಾರ್ ನ್ಯೂ ಇಂಡಿಯಾ @75’ ಎಂಬ ಡಾಕ್ಯುಮೆಂಟ್‌ನ್ನು ಬಿಡುಗಡೆಗೊಳಿಸಿದ್ದು, ಶೇ8-9ರಷ್ಟು ಪ್ರಗತಿ ಮತ್ತು 2030ರ ವೇಳೆಗೆ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ತನ್ನ ಗುರಿಯನ್ನು ಇದರ ಮೂಲಕ ಅನಾವರಣಗೊಳಿಸಿದೆ. ದೇಶದ ಸರ್ವಾಂಗೀಣ...

Read More

ಹರ್ಯಾಣದ ಮೇಯರ್ ಚುನಾವಣೆಗಳನ್ನು ಗೆದ್ದ ಬಿಜೆಪಿ

ನವದೆಹಲಿ: ಹರ್ಯಾಣದ ಐದು ನಗರಗಳಲ್ಲಿ ನಡೆದ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಮೂರು ಪ್ರಮುಖ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡ ಹಿನ್ನಲೆಯಲ್ಲಿ ಈ ಗೆಲುವು ಬಿಜೆಪಿಗೆ ಮಹತ್ವದ್ದಾಗಿದೆ. ಹಿಸ್ಸಾರ್, ಕರ್ನಲ್, ಪಾಣಿಪತ್, ರೋಹ್ಟಕ್, ಯಮುನಾನಗರ್‌ಗಳಲ್ಲಿ ಭಾನುವಾರ ನಡೆದ ಚುನಾವಣೆಯಲ್ಲಿ ಬಿಜೆಪಿ...

Read More

2019ರಲ್ಲಿ ಚಂದ್ರಯಾನ-2 ಸೇರಿದಂತೆ 32 ಯೋಜನೆಗಳಿಗೆ ಸಿದ್ಧವಾಗುತ್ತಿದೆ ಇಸ್ರೋ

ಶ್ರೀಹರಿಕೋಟಾ: ಜಗತ್ತು ಬಹುನಿರೀಕ್ಷೆಯಿಂದ ಕಾಯುತ್ತಿರುವ ಭಾರತದ ಚಂದ್ರಯಾನ-2 ಯೋಜನೆ ಟ್ರ್ಯಾಕ್‌ನಲ್ಲಿ ಇದೆ, ಮಾತ್ರವಲ್ಲ 2019ರಲ್ಲಿ ಇಸ್ರೋ 32 ಮಿಶನ್‌ಗಳನ್ನು ಕಾರ್ಯರೂಪಕ್ಕೆ ತರಲು ಸಜ್ಜಾಗುತ್ತಿದೆ ಎಂದು ಇಸ್ರೋ ಮುಖ್ಯಸ್ಥ ಕೆ.ಸಿವನ್ ಹೇಳಿದ್ದಾರೆ. ‘2019ರ ವರ್ಷ ನಮಗೆ ಅತ್ಯಂತ ಬ್ಯೂಸಿಯಾಗಿರಲಿದೆ. ಚಂದ್ರಯಾನ-2 ವರ್ಷದ ಮೊದಲ...

Read More

ದೇಶೀ ನಿರ್ಮಿತ ‘ಲ್ಯಾಂಡಿಂಗ್ ಕ್ರಾಫ್ಟ್ ಯುಟಿಲಿಟಿ ಶಿಪ್’ ನೌಕಾಸೇನೆಗೆ ಸೇರ್ಪಡೆ

ಕೋಲ್ಕತ್ತಾ: ದೇಶೀಯವಾಗಿ ನಿರ್ಮಾಣ ಮಾಡಿರುವ ’ಎಲ್-55’ ಎಂಬ ಹೆಸರಿನ ಲ್ಯಾಂಡಿಂಗ್ ಕ್ರಾಫ್ಟ್ ಯುಟಿಲಿಟಿ(ಎಲ್‌ಸಿಯು) ಶಿಪ್‌ನ್ನು ಬುಧವಾರ ಪೋರ್ಟ್ ಬ್ಲೇರ್‌ನಲ್ಲಿ ಭಾರತೀಯ ನೌಕಾಸೇನೆಗೆ ಸೇರ್ಪಡೆಗೊಳಿಸಲಾಗಿದೆ. ಈ ಶಿಪ್‌ನ್ನು ಕೋಲ್ಕತ್ತಾದ ಗಾರ್ಡನ್ ರೀಚ್ ಶಿಪ್‌ಬಿಲ್ಡರ‍್ಸ್ ಆಂಡ್ ಎಂಜಿನಿಯರ‍್ಸ್ ಲಿಮಿಟೆಡ್ ನಿರ್ಮಾಣ ಮಾಡಿದೆ. ವೈಸ್ ಅಡ್ಮಿರಲ್...

Read More

ಆಯುಷ್ಮಾನ್ ಭಾರತದಡಿ ‘ನವ ಭಾರತ ಕಾರ್ಯತಂತ್ರ’ ರೂಪಿಸಿದ ನೀತಿ ಆಯೋಗ

ನವದೆಹಲಿ: ಕೇಂದ್ರದ ಅತ್ಯಂತ ಮಹತ್ವಾಕಾಂಕ್ಷೆಯ ಆಯುಷ್ಮಾನ್ ಭಾರತ್ ಯೋಜನೆಯಡಿ 1,50,000 ಆರೋಗ್ಯ ಮತ್ತು ವೆಲ್‌ನೆಸ್ ಸೆಂಟರ್‌ಗಳನ್ನು ರಚನೆ ಮಾಡಲು ಮತ್ತು 2022-23ರ ವೇಳೆಗೆ ಅವುಗಳನ್ನು ಕಾರ್ಯಾಚರಿಸುವಂತೆ ಮಾಡಲು ನೀತಿ ಆಯೋಗ ಬಯಸಿದೆ. ಅಗ್ಗದ ದರದಲ್ಲಿ ಪ್ರಾಥಮಿಕ ಆರೋಗ್ಯ ಸೇವೆ ಎಲ್ಲರಿಗೂ ಸಿಗಬೇಕು,...

Read More

ಟ್ರೈನ್-18 ಬಳಿಕ, ಹೈ-ಟೆಕ್ ಎಲೆಕ್ಟ್ರಿಕ್ ಟ್ರೈನ್ ಸಂಚಾರಕ್ಕೆ ಸಜ್ಜು

ನವದೆಹಲಿ: ಟ್ರೈನ್-18 ಬಳಿಕ, ಇಂಟಿಗ್ರಲ್ ಕೋಚ್ ಫ್ಯಾಕ್ಟರಿ(ಐಸಿಎಫ್)ನಿಂದ ರೈಲು ಪ್ರಯಾಣಿಕರಿಗೆ ಮತ್ತೊಂದು ಹೈ-ಟೆಕ್ ಟ್ರೈನ್‌ನ್ನು ಪಡೆಯಲಿದ್ದಾರೆ. ಎಲೆಕ್ಟ್ರಿಕಲ್ ಮಲ್ಟಿಪಲ್ ಯುನಿಟ್(ಇಎಂಯು) ಹೊಸ ಟ್ರೈನ್ ಆಗಿದ್ದು, ಸಾಮಾನ್ಯವಾಗಿ ಇದನ್ನು ಎಲೆಕ್ಟ್ರಿಕ್ ಟ್ರೈನ್ ಎಂದು ಕರೆಯಲಾಗುತ್ತದೆ. ಗಂಟೆಗೆ 130 ಕಿಲೋಮೀಟರ್ ವೇಗದಲ್ಲಿ ಇದು ಚಲಿಸುತ್ತದೆ. ಎಲೆಕ್ಟ್ರಿಕಲ್...

Read More

‘ಮೇರಿ ಮೇಡಂ ಮಹಾನ್ ಹೇ’ ಎಂದ ಅನ್ಸಾರಿ ತಾಯಿ

ನವದೆಹಲಿ: ಕಳೆದ ಆರು ವರ್ಷಗಳಿಂದ ಪಾಕಿಸ್ಥಾನ ಜೈಲಿನಲ್ಲಿದ್ದು, ಬಿಡುಗಡೆಗೊಂಡಿರುವ ಹಮೀದ್ ನೆಹಾಲ್ ಅನ್ಸಾರಿ ಮಂಗಳವಾರ ಭಾರತಕ್ಕೆ ಬಂದಿಳಿದಿದ್ದಾರೆ. ಬಳಿಕ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿಯಾಗಿದ್ದಾರೆ. ಇವರಿಬ್ಬರ ಭೇಟಿಯ ಸಂದರ್ಭದಲ್ಲಿ ಅನ್ಸಾರಿಯವರ ತಾಯಿ ಫೌಝಿಯಾ, ಮೇರಾ ಭಾರತ್ ಮಹಾನ್ ಹೇ...

Read More

ಜಲ ಮಾಲಿನ್ಯ ಪತ್ತೆ ಮಾಡುವ ಅಗ್ಗದ ಡಿವೈಸ್ ಅಭಿವೃದ್ಧಿಪಡಿಸಿದ ಐಐಟಿ-ರೋಪರ್

ಚಂಡೀಗಢ: ಐಐಟಿ-ರೋಪರ್ ನೀರಿನ ಮಾಲಿನ್ಯವನ್ನು ಪರಿಶೀಲಿಸುವ ಅತ್ಯಂತ ಅಗ್ಗದ ದರದ ಡಿವೈಸನ್ನು ಅಭಿವೃದ್ಧಿಪಡಿಸಿದ್ದು, ಇದನ್ನು ಬಳಸಿ ಶೀಘ್ರದಲ್ಲೇ ಪಂಜಾಬ್ ನಿಯಂತ್ರಣಾ ಮಂಡಳಿಯ ಅಧಿಕಾರಿಗಳು ನೀರಿನ ಮೂಲಗಳ ಸ್ಯಾಂಪಲ್ ಪಡೆದು ಅವುಗಳನ್ನು ಪರಿಶೀಲನೆಗೊಳಪಡಿಸಲಿದ್ದಾರೆ. ಈ ಡಿವೈಸ್ ನೀರಿನ ಮಾಲಿನ್ಯದ ಮಟ್ಟದ ಬಗ್ಗೆ ಸರಿಯಾದ...

Read More

ವಾಜಪೇಯಿ ಭಾವಚಿತ್ರವುಳ್ಳ ರೂ.100ರ ನಾಣ್ಯ ಶೀಘ್ರದಲ್ಲೇ ಬಿಡುಗಡೆ

ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಭಾವಚಿತ್ರವುಳ್ಳ 100 ರೂಪಾಯಿ ಮುಖಬೆಲೆಯ ನಾಣ್ಯ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಅಧಿಕೃತ ಪ್ರಕಟನೆಯಲ್ಲಿ ತಿಳಿಸಲಾಗಿದೆ. ಈ ನಾಣ್ಯ 35 ಗ್ರಾಂ ತೂಕವಿರಲಿದೆ. ನಾಣ್ಯದ ಒಂದು ಬದಿಯಲ್ಲಿ ವಾಜಪೇಯಿಯವರ ಭಾವಚಿತ್ರ ಮತ್ತು ದೇವನಾಗರಿ, ಇಂಗ್ಲೀಷ್ ಭಾಷೆಯಲ್ಲಿ...

Read More

ಜಾನ್ಸನ್ ಬೇಬಿ ಪೌಡರ್‌ನಲ್ಲಿ ಕ್ಯಾನ್ಸರ್‌ಕಾರಕ ಅಂಶದ ವರದಿ ಹಿನ್ನಲೆ ಸ್ಯಾಂಪಲ್ ವಶಕ್ಕೆ

ನವದೆಹಲಿ: ಜನಪ್ರಿಯ ಬೇಬಿ ಬ್ರ್ಯಾಂಡ್ ಜಾನ್ಸನ್ ಆಂಡ್ ಜಾನ್ಸನ್ ಸಂಕಷ್ಟಕ್ಕೀಡಾಗಿದೆ. ಪೌಡರ್‌ನಲ್ಲಿ ಕ್ಯಾನ್ಸರ್‌ಕಾರಕ ಅಂಶಗಳು ಇರುವುದು ಈ ಸಂಸ್ಥೆಗೆ ದಶಕಗಳ ಹಿಂದೆಯೇ ತಿಳಿದಿತ್ತು ಎಂದು ರಾಯಟರ‍್ಸ್ ವರದಿ ಮಾಡಿದ ಹಿನ್ನಲೆಯಲ್ಲಿ, ಭಾರತದಲ್ಲೂ ಈ ಪೌಡರ್‌ನ ಸ್ಯಾಂಪಲ್‌ನ್ನು ವಶಕ್ಕೆ ಪಡೆದು ಪರಿಶೀಲನೆಗೊಳಪಡಿಸಲಾಗುತ್ತಿದೆ. ಜಾನ್‌ಸನ್‌ನ...

Read More

Recent News

Back To Top