ಚಂಡೀಗಢ: ಐಐಟಿ-ರೋಪರ್ ನೀರಿನ ಮಾಲಿನ್ಯವನ್ನು ಪರಿಶೀಲಿಸುವ ಅತ್ಯಂತ ಅಗ್ಗದ ದರದ ಡಿವೈಸನ್ನು ಅಭಿವೃದ್ಧಿಪಡಿಸಿದ್ದು, ಇದನ್ನು ಬಳಸಿ ಶೀಘ್ರದಲ್ಲೇ ಪಂಜಾಬ್ ನಿಯಂತ್ರಣಾ ಮಂಡಳಿಯ ಅಧಿಕಾರಿಗಳು ನೀರಿನ ಮೂಲಗಳ ಸ್ಯಾಂಪಲ್ ಪಡೆದು ಅವುಗಳನ್ನು ಪರಿಶೀಲನೆಗೊಳಪಡಿಸಲಿದ್ದಾರೆ.
ಈ ಡಿವೈಸ್ ನೀರಿನ ಮಾಲಿನ್ಯದ ಮಟ್ಟದ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡುತ್ತದೆ. ಪೊಲ್ಯೂಷನ್ ಸೆನ್ಸಾರ್ ಬಳಸಿ, Potassium hydrogen, Total dissolved solids (TDS), ಸಿಓಡಿ (chemical oxygen demand), ಬಿಓಡಿ (Biologocal Oxygen Demand), ತಾಪಮಾನಗಳನ್ನು ಜಿಎಸ್ಎಮ್, ಮೈಕ್ರೋಕಂಟ್ರೋಲರ್ ಮೂಲಕ ಸ್ಮಾರ್ಟ್ಫೋನ್ಗಳಿಗೆ ರವಾನಿಸುತ್ತದೆ.
ಮಾಲಿನ್ಯಕಾರಕ ಅಂಶ ಮಿತಿಗಿಂತ ಹೆಚ್ಚಾಗಿದ್ದಾರೆ ಈ ಸಿಸ್ಟಮ್ ಶೀಘ್ರದಲ್ಲೇ ಎಚ್ಚರಿಕೆಯನ್ನು ನೀಡುತ್ತದೆ.
ಡಾ.ನರೇಂದ್ರ ಸಿಂಗ್, ಡಾ.ಸುಮನ್ ಕುಮಾರ್, ಡಾ.ವಿನಯಕ ಹಂಡೆ ನೇತೃತ್ವದ ಈ ಡಿವೈಸ್ನ್ನು ಅಭಿವೃದ್ಧಿಪಡಿಸಿದ್ದು, ಈಗಾಗಲೇ ಇದನ್ನು ಯಶಸ್ವಿಯಾಗಿ ಪ್ರಯೋಗ ಮಾಡಲಾಗಿದೆ.
source: timesofindia
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.