News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

239 ಕಿಮೀ ಉದ್ದದ ಹೊಸ ಹೆದ್ದಾರಿ ಪಡೆಯಲಿದೆ ಹರಿಯಾಣ

ಚಂಡೀಗಢ: ಶೀಘ್ರದಲ್ಲೇ ಹರಿಯಾಣ 230 ಕಿಲೋಮೀಟರ್ ಉದ್ದದ ಹೊಸ ರಾಷ್ಟ್ರೀಯ ಹೆದ್ದಾರಿಯನ್ನು ಹೊಂದಲಿದೆ. ಕುರುಕ್ಷೇತ್ರ ಜಿಲ್ಲೆಯಿಂದ ಮಹೇಂದ್ರಘರ್ ಜಿಲ್ಲೆಯವರೆಗೆ 230 ಕಿಲೋಮೀಟರ್ ಉದ್ದದ ರಸ್ತೆ ರೂ. 5,108 ವೆಚ್ಚದಲ್ಲಿ ನಿರ್ಮಾಣವಾಗಲಿದೆ, ಇದಕ್ಕೆ ಎನ್‌ಎಚ್-152ಡಿ ಎಂದು ಹೆಸರು ನೀಡಲಾಗುತ್ತದೆ ಎಂದು ಹರಿಯಾಣ ಸಿಎಂ ಮನೋಹರ್‌ಲಾಲ್ ಖಟ್ಟರ್...

Read More

ಎನ್‌ಎಸ್ ವಿಶ್ವನಾಥ್ ಆರ್‌ಬಿಐನ ಹಂಗಾಮಿ ಗವರ್ನರ್ ಆಗುವ ಸಾಧ್ಯತೆ

ಮುಂಬಯಿ: ಊರ್ಜಿತ್ ಪಟೇಲ್ ಅವರ ಏಕಾಏಕಿ ರಾಜೀನಾಮೆಯಿಂದ ತೆರವಾಗಿರುವ ಆರ್‌ಬಿಐ ಗವರ್ನರ್ ಹುದ್ದೆಗೆ, ಉಪ ಗವರ್ನರ್ ಎನ್‌ಎಸ್ ವಿಶ್ವನಾಥನ್ ಅವರನ್ನು ಹಂಗಾಮಿಯಾಗಿ ನೇಮಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ವಿಶ್ವನಾಥನ್ ಅವರನ್ನು 2016ರ ಜುಲೈ 4ರಂದು ಮೂರು ವರ್ಷಗಳ ಆರ್‌ಬಿಐ...

Read More

ಮಲ್ಯ ಗಡಿಪಾರಿಗೆ ಆದೇಶಿಸಿದ ಲಂಡನ್ ಕೋರ್ಟ್: ಸಂತಸ ವ್ಯಕ್ತಪಡಿಸಿದ ಕೇಂದ್ರ

ನವದೆಹಲಿ: ಭಾರತೀಯ ಬ್ಯಾಂಕುಗಳಿಗೆ ಕೋಟ್ಯಾಂತರ ರೂಪಾಯಿಗಳನ್ನು ವಂಚಿಸಿ ಯುಕೆಯಲ್ಲಿ ಬೆಚ್ಚಗೆ ಕುಳಿತಿದ್ದ ಮದ್ಯದ ದೊರೆ ವಿಜಯ್ ಮಲ್ಯನನ್ನು ಗಡಿಪಾರು ಮಾಡುವಂತೆ ಯುಕೆ ನ್ಯಾಯಾಲಯ ಸೋಮವಾರ ಆದೇಶಿಸಿದೆ. ಈ ಆದೇಶಕ್ಕೆ ಕೇಂದ್ರ ಸರ್ಕಾರ ಅತೀವ ಸಂತಸ ವ್ಯಕ್ತಪಡಿಸಿದೆ. ‘ಮಲ್ಯ ಆರ್ಥಿಕ ಅಪರಾಧ ಎಸಗಿರುವುದು...

Read More

ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಇಂದು ಪ್ರಕಟ

ನವದೆಹಲಿ: ವಿಧಾನಸಭಾ ಚುನಾವಣಾ ಪ್ರಕ್ರಿಯೆಗಳನ್ನು ಮುಗಿಸಿರುವ ಐದು ರಾಜ್ಯಗಳ ಚುನಾವಣಾ ಫಲಿತಾಂಶ ಇಂದು ಸಂಜೆಯೊತ್ತಿಗೆ ಸಂಪೂರ್ಣವಾಗಿ ಪ್ರಕಟಗೊಳ್ಳಲಿದೆ. ಮತ ಎಣಿಕೆ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಮಿಜೋರಾಂಗಳಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಯಾರು ಅಧಿಕಾರದ ಗದ್ದುಗೆಯನ್ನು...

Read More

5000 ಕಿ.ಮೀ ರೇಂಜ್‌ನ ದೇಶೀಯ ಅಗ್ನಿ-5 ಮಿಸೈಲ್ ಪರೀಕ್ಷೆ ಯಶಸ್ವಿ

ಭುವನೇಶ್ವರ: ಭಾರತ ಸೋಮವಾರ ದೇಶೀಯವಾಗಿ ಅಭಿವೃದ್ಧಿಪಡಿಸಿದ ಪರಮಾಣು ಸಾಮರ್ಥ್ಯದ ಬ್ಯಾಲೆಸ್ಟಿಕ್ ಮಿಸೈಲ್ ಅಗ್ನಿ-5ನ್ನು ಒರಿಸ್ಸಾ ಕರಾವಳಿಯಲ್ಲಿ ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿದೆ. 5 ಸಾವಿರ ಕಿಲೋಮೀಟರ್ ಸ್ಟ್ರೈಕ್ ರೇಂಜ್ ಹೊಂದಿರುವ ಮೇಲ್ಮೈನಿಂದ ಮೇಲ್ಮೈ ಕ್ಷಿಪಣಿ ಇದಾಗಿದ್ದು, ಮಧ್ಯಾಹ್ನ 1.30ರ ಸುಮಾರಿಗೆ ಭದ್ರಕ್ ಜಿಲ್ಲೆಯ ಅಬ್ದುಲ್ ಕಲಾಂ...

Read More

ಪಿಓಕೆ ಸಚಿವರ ಉಪಸ್ಥಿತಿ: ಸಾರ್ಕ್ ಸಭೆಯನ್ನು ತೊರೆದ ಭಾರತ ಹೈಕಮಿಷನರ್

ನವದೆಹಲಿ: ಇಸ್ಲಾಮಾಬಾದ್‌ನಲ್ಲಿನ ಭಾರತೀಯ ಹೈ ಕಮಿಷನ್ ಸಾರ್ಕ್ ಸಭೆಯನ್ನು ಅರ್ಧದಲ್ಲೇ ತೊರೆದಿದೆ. ಪಿಓಕೆ ಸಚಿವ ಸಭೆಯಲ್ಲಿ ಉಪಸ್ಥಿತರಿರುವುದನ್ನು ವಿರೋಧಿಸಿ, ತನ್ನ ಪ್ರತಿಭಟನೆಯನ್ನು ತೋರ್ಪಡಿಸುವ ಸಲುವಾಗಿ ಸಭೆಯನ್ನು ಅರ್ಧಕ್ಕೆ ತೊರೆಯಲಾಗಿದೆ. ಇಸ್ಲಾಮಾಬಾದ್‌ನಲ್ಲಿ ಭಾನುವಾರ ಸಾರ್ಕ್ ಚೇಂಬರ‍್ಸ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ ಸಭೆಯನ್ನು...

Read More

ಮಾಲಿನ್ಯದ ಬಗ್ಗೆ ಅರಿವು ಮೂಡಿಸಲು ದೆಹಲಿಯಿಂದ ಮಣಿಪುರಕ್ಕೆ ಯುವಕನ ಸೈಕಲ್ ಯಾತ್ರೆ

ನವದೆಹಲಿ: ಮಾಲಿನ್ಯ ಎಂಬುದು ಇಂದು ಮಿತಿಮೀರಿ ಮನುಷ್ಯನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ನಮ್ಮ ವಾತಾವರಣವನ್ನು ವಾಸಿಸಲು ಯೋಗ್ಯವಿಲ್ಲದಂತೆ ಮಾಡುತ್ತಿರುವ ವಾಯು ಮಾಲಿನ್ಯ, ಜಲ ಮಾಲಿನ್ಯ, ಭೂ ಮಾಲಿನ್ಯಗಳ ಬಗ್ಗೆ ಜಾಗೃತಿಯನ್ನು ಮೂಡಿಸುವುದು ಅತ್ಯವಶ್ಯಕ. ಮಾಲಿನ್ಯಗಳ ಬಗ್ಗೆ ಜನರಿಗೆ ಅರಿವು...

Read More

ಮೊದಲು ಮೋದಿಯನ್ನು ಎದುರಿಸುವವರು ಯಾರು ಎಂಬುದನ್ನು ತಿಳಿಸಿ: ಮಹಾಮೈತ್ರಿಗೆ ಬಿಜೆಪಿ

ಕೋಲ್ಕತ್ತಾ: ಪ್ರತಿಪಕ್ಷಗಳು ಬಿಜೆಪಿ ವಿರುದ್ಧ ಅತ್ಯಂತ ಮಹತ್ವದ ಸಭೆಯನ್ನು ನಡೆಸಲು ಸಜ್ಜಾಗಿವೆ. ಪ್ರತಿಪಕ್ಷಗಳ ಈ ನಡೆಯನ್ನು ಬಿಜೆಪಿ ತೀವ್ರವಾಗಿ ಟೀಕಿಸಿದ್ದು, ನರೇಂದ್ರ ಮೋದಿಯವರನ್ನು ಕಿತ್ತೊಗೆಯುವ ಬಗ್ಗೆ ಚಿಂತಿಸುವ ಮೊದಲು, ಮೋದಿಯ ವಿರುದ್ಧ ಸ್ಪರ್ಧಿಸುವವರು ಯಾರು ಎಂಬುದನ್ನು ನಿರ್ಧರಿಸಿ ಎಂದಿದೆ. ‘ನಮ್ಮ ವಿರುದ್ಧ...

Read More

ಶೀಘ್ರವೇ 5 ನಿಮಿಷಗಳಲ್ಲಿ ರೈಲುಗಳಿಗೆ ನೀರು ತುಂಬಿಸುವ ವ್ಯವಸ್ಥೆ

ನವದೆಹಲಿ: ಆನ್‌ಬೋರ್ಡ್ ರೈಲುಗಳಲ್ಲಿ ನೀರಿನ ಅಭಾವ ಇನ್ನು ಮುಂದೆ ತಗ್ಗಲಿದೆ. ರೈಲ್ವೇ ಇಲಾಖೆಯೂ ದೇಶದ 142 ರೈಲು ನಿಲ್ದಾಣಗಳಲ್ಲಿ ಮುಂದಿನ ಮಾರ್ಚ್‌ನಿಂದ ನೀರು ತುಂಬಿಸುವ ವ್ಯವಸ್ಥೆಯನ್ನು ಅಳವಡಿಸಲು ಮುಂದಾಗಿದೆ. ನೀರು ತುಂಬಿಸುವಿಕೆಯ ಅವಧಿಯನ್ನು ಪ್ರಸ್ತುತ ಇರುವ 20 ನಿಮಿಷಗಳಿಗಿಂತ 5 ನಿಮಿಷಕ್ಕೆ ಇಳಿಸಲು ರೈಲ್ವೇ...

Read More

’ಸುಸ್ಥಿರ ಜಲ ನಿರ್ವಹಣೆ’ ಜಾಗತಿಕ ಕಾನ್ಫರೆನ್ಸ್ ಆಯೋಜನೆಗೊಳಿಸಿದ ಭಾರತ

ನವದೆಹಲಿ: ಜಲ ನಿರ್ವಹಣೆಗಾಗಿ ಸುಸ್ಥಿರ ನೀತಿಗಳನ್ನು ರೂಪಿಸುವ ಸಲುವಾಗಿ ಭಾರತ, ಇದೇ ಮೊದಲ ಬಾರಿಗೆ ’ಸುಸ್ಥಿರ ಜಲ ನಿರ್ವಹಣೆ’ ಅಂತಾರಾಷ್ಟ್ರೀಯ ಕಾನ್ಫರೆನ್ಸ್‌ನ್ನು ಆಯೋಜನೆಗೊಳಿಸಿದೆ. ದೆಹಲಿಯಲ್ಲಿ ಭಾನುವಾರ ಕಾನ್ಫರೆನ್ಸ್ ಆರಂಭಗೊಂಡಿದ್ದು, ಇಂದೂ ಮುಂದುವರೆದಿದೆ. ಜಾಗತಿಕ ವಲಯದ ತಜ್ಞರು ಈ ಕಾನ್ಫರೆನ್ಸ್‌ನಲ್ಲಿ ಭಾಗಿಯಾಗುತ್ತಿದ್ದಾರೆ. ಹಿಮಾಚಲಪ್ರದೇಶದ...

Read More

Recent News

Back To Top