News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ರಾಸಾಯನಿಕಗಳು, ಔಷಧಿಗಳ ಲಭ್ಯತೆಯನ್ನು ಸುಧಾರಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ: ಕೇಂದ್ರ

ನವದೆಹಲಿ: COVID-19 ಸಾಂಕ್ರಾಮಿಕ ರೋಗದಿಂದ ಉಂಟಾಗುವ ಸವಾಲುಗಳನ್ನು ಎದುರಿಸಲು ನಮ್ಮ ಸಚಿವಾಲಯವು ಔಷಧಿಗಳು, ರಸಗೊಬ್ಬರಗಳು ಮತ್ತು ಸೋಂಕುನಿವಾರಕ ರಾಸಾಯನಿಕಗಳ ಸಮರ್ಪಕ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ....

Read More

ಅಲಹಾಬಾದ್ ವಿಶ್ವವಿದ್ಯಾಲಯ ಪ್ರೊಫೆಸರ್ ಸೇರಿದಂತೆ 30 ಜಮಾತಿ, 16 ವಿದೇಶಿಯರ ಬಂಧನ

ಅಲಹಾಬಾದ್ : ನವದೆಹಲಿಯ ನಿಜಾಮುದ್ದೀನ್‌ನಲ್ಲಿ ನಡೆದ ತಬ್ಲೀಘಿ ಜಮಾತ್ ಸಭೆಯಲ್ಲಿ ಭಾಗವಹಿಸಿದ್ದ 16 ವಿದೇಶಿಗರು ಸೇರಿದಂತೆ 29 ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಬಂಧಿತರಲ್ಲಿ ಅಲಹಾಬಾದ್ ವಿಶ್ವವಿದ್ಯಾಲಯದ ಪ್ರೊಫೆಸರ್ ಕೂಡ ಸೇರಿದ್ದಾರೆ. ವಿದೇಶಿ ತಬ್ಲೀಘಿ ಜಮಾಅತ್ ಸದಸ್ಯರಲ್ಲಿ ಇಂಡೋನೇಷಿಯನ್ನರಿಗೆ...

Read More

ನಕಲಿ ಆನ್ಲೈನ್ ವಿಮಾ ಸಂಸ್ಥೆಗಳ ಬಗ್ಗೆ ಎಚ್ಚರವಿರಲಿ: IRDAI

ನವದೆಹಲಿ: ಲಾಕ್ಡೌನ್ ನಂತರದಲ್ಲಿ ನಕಲಿ ವಿಮಾ ಕಂಪನಿಗಳು ಆನ್ಲೈನ್ ಮೂಲಕ ಜನರನ್ನು ಮರುಳು ಮಾಡಿ ಹಣ ಹೂಡಿಕೆ ಮಾಡಿಸಿಕೊಳ್ಳುವ ದಂಧೆಗೆ ತೊಡಗಿದ್ದು, ಈ ಕುರಿತಾಗಿ IRDAI ಗ್ರಾಹಕರಿಗೆ ಎಚ್ಚರಿಕೆ ವಹಿಸುವಂತೆ ತಿಳಿಸಿದೆ. ಭಾರತೀಯ ಇನ್ಶೂರೆನ್ಸ್ ರೆಗ್ಯುಲೇಟರಿ ಮತ್ತು ಡೆವಲಪ್ಮೆಂಟ್ ಅಥಾರಿಟಿ(IRDAI), ಸೈಬರ್...

Read More

ಬುಕ್ ಶಾಪ್, ಎಲೆಕ್ಟ್ರಾನಿಕ್ ಫ್ಯಾನ್ ಮಾರಾಟಕ್ಕೂ ಕೇಂದ್ರದಿಂದ ವಿನಾಯಿತಿ

ನವದೆಹಲಿ: ಕೃಷಿ ಮತ್ತು ವಾಣಿಜ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಈಗಾಗಲೇ ಲಾಕ್ಡೌನ್ ನಿರ್ಬಂಧಗಳನ್ನು ಸಡಿಲಗೊಳಿಸಿರುವ ಕೇಂದ್ರ ಗೃಹ ಸಚಿವಾಲಯ, ಈಗ ಬುಕ್ ಶಾಪ್­ಗಳು ಮತ್ತು ಎಲೆಕ್ಟ್ರಾನಿಕ್ ಫ್ಯಾನ್ ಮೊದಲಾದ ಸಾಮಗ್ರಿಗಳ ಮಾರಾಟಕ್ಕೂ ಅವಕಾಶ ನೀಡಿ ಆದೇಶ ಹೊರಡಿಸಿದೆ. ಕೃಷಿಗೆ ಸಂಬಂಧಿಸಿದಂತೆ ಸಂಶೋಧನಾ ಸಂಸ್ಥೆಗಳು,...

Read More

ಹಾಟ್­ಸ್ಪಾಟ್ ಅಥವಾ ಕಂಟೈನ್ಮೆಂಟ್­ಗಳಲ್ಲಿರುವ ಗರ್ಭಿಣಿಯರನ್ನು ಲಕ್ಷಣಗಳಿಲ್ಲದಿದ್ದರೂ ಪರೀಕ್ಷಿಸಿ : ಐಸಿಎಂಆರ್

ನವದೆಹಲಿ: ಕೊರೋನಾ ಕಂಟೈನ್ಮೆಂಟ್ ಅಥವಾ ಹಾಟ್­ಸ್ಪಾಟ್ ಪ್ರದೇಶಗಳಲ್ಲಿರುವ ಗರ್ಭಿಣಿ ಮಹಿಳೆಯರಲ್ಲಿ ಕೋವಿಡ್-19 ನ ಯಾವುದೇ ಲಕ್ಷಣಗಳು ಇರದೇ ಇದ್ದರೂ ಅವರನ್ನು ಖಡ್ಡಾಯವಾಗಿ ಪರಿಶೀಲನೆಗೆ ಒಳಪಡಿಸಬೇಕು, ಕೊರೋನಾ ಪರೀಕ್ಷೆ ನಡೆಸಬೇಕು ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ತಿಳಿಸಿದೆ. ಕ್ಲಸ್ಟರ್,...

Read More

ಕಾಶ್ಮೀರ : ಶೋಪಿಯಾನ ಜಿಲ್ಲೆಯಲ್ಲಿ ನಾಲ್ವರು ಉಗ್ರರ ಹತ್ಯೆ

ನವದೆಹಲಿ : ದಕ್ಷಿಣ ಕಾಶ್ಮೀರದ ಶೋಪಿಯಾನ ಜಿಲ್ಲೆಯಲ್ಲಿ ಬುಧವಾರ ಭದ್ರತಾ ಪಡೆಗಳು ನಾಲ್ವರು ಉಗ್ರರನ್ನು ಹತ್ಯೆಗೈದಿದೆ. “ಮೇಲ್ಹೊರ ಶೋಪಿಯಾನ್ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರನ್ನು ಹತ್ಯೆಗೈಯಲಾಗಿದೆ” ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಾಲ್ವರು ಉಗ್ರರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು...

Read More

ಸರ್ಕಾರ ವೈದ್ಯರೊಂದಿಗಿದೆ : ಅಮಿತ್ ಶಾ ಭರವಸೆ ಬಳಿಕ ಪ್ರತಿಭಟನೆ ಹಿಂಪಡೆದ ಐಎಂಎ

ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ವೈದ್ಯಕೀಯ ಲೋಕದ ಸಿಬ್ಬಂದಿಗಳು ಅವಿರತವಾಗಿ ಹೋರಾಟವನ್ನು ನಡೆಸುತ್ತಿದ್ದಾರೆ. ಆದರೆ ಅವರುಗಳ ಮೇಲೆ ದೇಶದ ಕೆಲವೊಂದು ಭಾಗಗಳಲ್ಲಿ ಅಮಾನುಷ ರೀತಿಯಲ್ಲಿ ಹಲ್ಲೆಗಳು ನಡೆಯುತ್ತಿವೆ. ಇದನ್ನು ಖಂಡಿಸಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ‘ವೈಟ್ ಅಲರ್ಟ್’...

Read More

ರಿಲಾಯನ್ಸ್ ಜಿಯೋದಲ್ಲಿ 9.99% ಪಾಲನ್ನು 43,574 ಕೋಟಿ ರೂ.ಗೆ ಖರೀದಿಸಿದ ಫೇಸ್­ಬುಕ್

ನವದೆಹಲಿ: ಯುಎಸ್ ಸೋಶಿಯಲ್ ಮೀಡಿಯಾ ದಿಗ್ಗಜ ಫೇಸ್‌ಬುಕ್ ರಿಲಾಯನ್ಸ್ ಇಂಡಸ್ಟ್ರೀಸ್‌ನ ಘಟಕವಾದ ಜಿಯೋ ಪ್ಲಾಟ್‌ಫಾರ್ಮ್‌ನ 9.99% ಪಾಲನ್ನು 43,574 ಕೋಟಿ ರೂ.ಗಳಿಗೆ ಹೂಡಿಕೆ ಮಾಡಿದೆ. ಈ ಬೆಳವಣಿಗೆಯು ಭಾರತದ ತೈಲ-ಚಿಲ್ಲರೆ ಸಂಘಟನೆಯ ಷೇರುಗಳನ್ನು ಆರಂಭಿಕ ವಹಿವಾಟಿನಲ್ಲಿ 8% ಕ್ಕಿಂತ ಹೆಚ್ಚಿಸಿದೆ. ಹೂಡಿಕೆಯು...

Read More

ಭಾರತೀಯ ಮುಸ್ಲಿಮರಿಗೆ ಭಾರತ ಸ್ವರ್ಗಕ್ಕೆ ಸಮಾನ : ಸಚಿವ ಮುಕ್ತರ್ ಅಬ್ಬಾಸ್ ನಖ್ವಿ

ನವದೆಹಲಿ : ಮುಸ್ಲಿಮರು ಎಲ್ಲಾ ಹಕ್ಕುಗಳನ್ನು ಸ್ವತಂತ್ರವಾಗಿ ಅನುಭವಿಸುತ್ತಿದ್ದು, ಸಮೃದ್ಧವಾಗಿದ್ದಾರೆ. ಭಾರತೀಯ ಮುಸ್ಲಿಮರಿಗೆ ಭಾರತ ಸ್ವರ್ಗಕ್ಕೆ ಸಮಾನ. ಇಲ್ಲಿ ಮುಸಲ್ಮಾನರ ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ಹಕ್ಕುಗಳಿಗೆ ಯಾವುದೇ ಚ್ಯುತಿ ಬಂದಿಲ್ಲ. ಇಂತಹ ವಾತಾವರಣದ ಸಾಮರಸ್ಯ ಕದಡುವ ಕೆಲಸ ಮಾಡುವವರು ಮುಸಲ್ಮಾನರ...

Read More

COVID-19 ಟೆಲಿಫೋನಿಕ್ ಸಮೀಕ್ಷೆಗಾಗಿ 1921 ನಿಂದ ನಾಗರಿಕರಿಗೆ ಕರೆ ಬರಲಿದೆ

ನವದೆಹಲಿ: ಕರೋನವೈರಸ್ ರೋಗಲಕ್ಷಣಗಳು ಮತ್ತು ಅದರ ಹರಡುವಿಕೆಯ ಬಗ್ಗೆ ನಾಗರಿಕರಿಂದ ಪ್ರತಿಕ್ರಿಯೆ ಪಡೆಯಲು ದೂರವಾಣಿ ಸಮೀಕ್ಷೆಯನ್ನು ನಡೆಸುವುದಾಗಿ ಸರ್ಕಾರ ಮಂಗಳವಾರ ಘೋಷಿಸಿದೆ ಮತ್ತು ಜನರು ಉತ್ತಮ ಪ್ರಮಾಣದಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಒತ್ತಾಯಿಸಲಾಗಿದೆ. 1921 ಸಂಖ್ಯೆಯ‌ ಮೂಲಕ ಜನರ ಮೊಬೈಲ್ ಫೋನ್‌ಗಳಿಗೆ...

Read More

Recent News

Back To Top