News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸಹಕಾರದ ಭಾಗವಾಗಿ 88 ನರ್ಸ್‌ಗಳ ಮೊದಲ ಬ್ಯಾಚ್ ಅನ್ನು ಯುಎಇಗೆ ಕಳುಹಿಸಿಕೊಟ್ಟ ಭಾರತ

ನವದೆಹಲಿ: COVID-19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೆ ಸಹಾಯ ಮಾಡಲು ನರ್ಸ್‌‌ಗಳು ಮತ್ತು ಇತರ ಆರೋಗ್ಯ ಕಾರ್ಯಕರ್ತರ ಗುಂಪನ್ನು ಕಳುಹಿಸಲು ಭಾರತ ನಿರ್ಧರಿಸಿದೆ. ಅಂತಹ 88 ನರ್ಸ್‌ಗಳ ಮೊದಲ ಬ್ಯಾಚ್ ಮೇ 9 ರಂದು...

Read More

ಗ್ರಾಮೀಣ ಜನರ ತೊಂದರೆ ಪರಿಹರಿಸಲು MG-NREGS ಗಾಗಿ 35% ಬಜೆಟ್ ವಿನಿಯೋಗ ಬಿಡುಗಡೆ

ನವದೆಹಲಿ: ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಜಿ-ಎನ್‌ಆರ್‌ಇಜಿಎಸ್) ಗಾಗಿ ವಾರ್ಷಿಕ ಬಜೆಟ್ ವಿನಿಯೋಗದ ಶೇ. 35 ನ್ನು ಹಣಕಾಸಿನ ಮೊದಲ 40 ದಿನಗಳಲ್ಲಿ ಬಿಡುಗಡೆ ಮಾಡಿದೆ ಎಂದು ವರದಿಗಳು ಹೇಳಿವೆ. ಇಲ್ಲಿಯವರೆಗೆ, ಒಟ್ಟು 21,753...

Read More

ವೈದ್ಯಕೀಯ ಸಿಬ್ಬಂದಿ ಹಾಗೂ ಆಂಬುಲೆನ್ಸ್­ಗಳ ಅಂತರರಾಜ್ಯ ಸುಗಮ ಸಂಚಾರ ವ್ಯವಸ್ಥೆಗೆ ಎಲ್ಲಾ ರಾಜ್ಯಗಳಿಗೂ ಎಂಎಚ್ಎ ನಿರ್ದೇಶನ

ನವದೆಹಲಿ: ಕೋವಿಡ್ ಮತ್ತು ಕೋವಿಡೇತರ ತುರ್ತು ಸಂದರ್ಭಗಳನ್ನು ಎದುರಿಸಲು ಅತ್ಯವಶ್ಯಕವಾದ, ಎಲ್ಲ ಖಾಸಗಿ ಕ್ಲಿನಿಕ್, ನರ್ಸಿಂಗ್ ಹೋಂ ಮತ್ತು ಪ್ರಯೋಗಾಲಯಗಳ ಆರಂಭಕ್ಕೆ ಹಾಗೂ ಎಲ್ಲ ವೈದ್ಯಕೀಯ ವೃತ್ತಿಪರರು, ಅರೆ ವೈದ್ಯಕೀಯ ಸಿಬ್ಬಂದಿಗಳ ಮತ್ತು ಆಂಬುಲೆನ್ಸ್­ಗಳ ಸುಗಮ ಸಂಚಾರ ಖಾತ್ರಿಪಡಿಸಬೇಕು ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ...

Read More

ಕೊರೋನಾ ರೋಗಿಗಳ ಚಿಕಿತ್ಸೆಗಾಗಿ 7740 ಸೌಲಭ್ಯಗಳನ್ನು ಗುರುತಿಸಲಾಗಿದೆ : ಆರೋಗ್ಯ ಸಚಿವಾಲಯ

ನವದೆಹಲಿ: ಕೊರೋನಾ ರೋಗಿಗಳ ಚಿಕಿತ್ಸೆಗಾಗಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 483 ಜಿಲ್ಲಾ ಆಸ್ಪತ್ರೆಗಳು ಸೇರಿದಂತೆ ಒಟ್ಟು 7,740 ಸೌಲಭ್ಯಗಳನ್ನು ಗುರುತಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಇದರಲ್ಲಿ 492 ಆಮ್ಲಜನಕ ಬೆಂಬಲಿತ ಹಾಸಿಗೆಗಳು ಮತ್ತು 34 ಸಾವಿರ 76 ಐಸಿಯು...

Read More

ಭಾರತದ ಹೊಸ ಶಿಕ್ಷಣ ನೀತಿ ವೈದಿಕ ಜ್ಞಾನ-ವಿಜ್ಞಾನವನ್ನು ಆಧರಿಸಲಿದೆ : ಪೋಖ್ರಿಯಾಲ್

ನವದೆಹಲಿ: ಪಂಡಿತ್ ಮದನ್ ಮೋಹನ್ ಮಾಳವಿಯಾ ಅವರ ದೂರದೃಷ್ಟಿಗೆ ಅನುಗುಣವಾಗಿ ದೇಶದ ಹೊಸ ಶಿಕ್ಷಣ ನೀತಿಯು ವೈಜ್ಞಾನಿಕ ಜ್ಞಾನ-ವಿಜ್ಞಾನವನ್ನು ಆಧರಿಸಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಡಾ. ರಮೇಶ್ ಪೋಖ್ರಿಯಾಲ್ ‘ನಿಶಾಂಕ್’ ಶನಿವಾರ ಹೇಳಿದ್ದಾರೆ. ಮಹಾಮಾನ ಮಾಳವಿಯಾ ಮಿಷನ್,...

Read More

ದೇಶದಲ್ಲಿ ಪ್ರತಿದಿನ 300 ಶ್ರಮಿಕ್ ವಿಶೇಷ ರೈಲುಗಳನ್ನು ಓಡಿಸಲು ರೈಲ್ವೆ ಸಜ್ಜಾಗಿದೆ : ಪಿಯೂಷ್ ಗೋಯಲ್

ನವದೆಹಲಿ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಿಲುಕಿ ಹಾಕಿಕೊಂಡಿರುವ ವಲಸಿಗರನ್ನು ಸ್ಥಳಾಂತರಿಸಲು ಅನುಮತಿ ನೀಡುವಂತೆ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಎಲ್ಲಾ ರಾಜ್ಯಗಳಿಗೆ ಮನವಿ ಮಾಡಿದ್ದಾರೆ. ರಾಜ್ಯಗಳು ಒಪ್ಪಿಕೊಂಡರೆ ವಲಸಿಗ ಕಾರ್ಮಿಕರನ್ನು ಮುಂದಿನ 3 ರಿಂದ 4 ದಿನಗಳಲ್ಲಿ ಮರಳಿ ತಮ್ಮ ಮನೆಗಳಿಗೆ ಕಳುಹಿಸಬಹುದು...

Read More

ಕೋವಿಡ್ -19 ವಿರುದ್ಧ ಹೋರಾಟಕ್ಕೆ ‘ಕೋವಿಡ್ ಕವಚ್ ಎಲಿಸಾ’ 

ನವದೆಹಲಿ: ಕೊರೋನಾ ವೈರಸ್ ಸೋಂಕಿಗೆ ಮೊದಲ ಪ್ರತಿಕಾಯ ಕಿಟ್ ಅನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ ಅಭಿವೃದ್ಧಿ ಮಾಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ. ಕೋವಿಡ್-19 ಗಾಗಿ ಪ್ರತಿಕಾಯ ಪತ್ತೆಗಾಗಿ “COVID KAVACH ELISA” ವನ್ನು ಪುಣೆಯ ಇಂಡಿಯನ್...

Read More

5 ಮಿತ್ರ ರಾಷ್ಟ್ರಗಳಿಗೆ ವೈದ್ಯಕೀಯ ಸಹಾಯವನ್ನು ಕಳುಹಿಸಲು ಮಿಷನ್ ಸಾಗರ್ ಆರಂಭಿಸಿದ ಭಾರತ

ನವದೆಹಲಿ: COVID-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಹಿಂದೂ ಮಹಾಸಾಗರದ ಐದು ದ್ವೀಪ ರಾಷ್ಟ್ರಗಳಾದ ಮಾಲ್ಡೀವ್ಸ್, ಮಾರಿಷಸ್, ಮಡಗಾಸ್ಕರ್, ಕೊಮೊರೊಸ್ ಮತ್ತು ಸೀಶೆಲ್ಸ್‌ಗಳಿಗೆ ವೈದ್ಯಕೀಯ ನೆರವನ್ನು ಕಳುಹಿಸಲು ಭಾರತವು ಮಿಷನ್ ಸಾಗರ್ ಅನ್ನು ಆರಂಭಿಸಿದೆ. ನೆರವು ನೀಡಲು ಸರ್ಕಾರ ಕೈಗೊಂಡ ಉಪಕ್ರಮದ ಭಾಗವಾಗಿ...

Read More

ಮೇ 12 ರಿಂದ ವಿಶೇಷ ರೈಲು ಸೇವೆ ಆರಂಭ

ನವದೆಹಲಿ: ಕೊರೋನಾ ಲಾಕ್ಡೌನ್­ನಿಂದಾಗಿ ಸ್ಥಗಿತಗೊಳಿಸಲಾಗಿದ್ದ ರೈಲು ಸೇವೆಯನ್ನು ನಾಳೆಯಿಂದಲೇ ಮತ್ತೆ ಆರಂಭಿಸುವುದಾಗಿ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಮೇ 12 ರಿಂದ ದೆಹಲಿಯಿಂದ ದೇಶದ 15 ಕಡೆಗೆ ವಿಶೇಷ ರೈಲು ಸೇವೆಯನ್ನು ಆರಂಭ ಮಾಡುವುದಾಗಿ ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಆ...

Read More

ರಾಷ್ಟ್ರೀಯ ತಂತ್ರಜ್ಞಾನ ದಿನ : ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆ ನೆನೆದ ಮೋದಿ

ನವದೆಹಲಿ : ಭಾರತ ಸೋಮವಾರ ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆಯನ್ನು ಆಚರಿಸುತ್ತಿದೆ. ರಾಜಸ್ಥಾನ ಪೋಖ್ರಾನ್‌ನಲ್ಲಿ ನಡೆದ ಅನ್ವಸ್ತ್ರ ಪರೀಕ್ಷೆಯ ದಿನದ ಸ್ಮರಣಾರ್ಥ ಈ ದಿನವನ್ನು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಇತರರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳುತ್ತಿರುವ ಎಲ್ಲರಿಗೂ ಪ್ರಧಾನಿ ನರೇಂದ್ರ...

Read More

Recent News

Back To Top