Date : Tuesday, 12-05-2020
ನವದೆಹಲಿ: ಇಂದು ಅಂತಾರಾಷ್ಟ್ರೀಯ ನರ್ಸ್‌ಗಳ ದಿನ. ತಮ್ಮ ಬದುಕನ್ನೇ ರೋಗಿಗಳ ಆರೈಕೆಗಾಗಿ ಮುಡುಪಾಗಿಡುವ ದಾದಿಯರನ್ನು ಸ್ಮರಿಸಿ ಗೌರವಿಸಬೇಕಾದ ದಿನ. ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಈ ಸಂದರ್ಭದಲ್ಲಿ ದಾದಿಯರ ಕೊಡುಗೆ ಅಸಾಧಾರಣವಾದುದು. ಅಂತಾರಾಷ್ಟ್ರೀಯ ನರ್ಸ್‌ಗಳ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಕೊರೋನವೈರಸ್ ಸಾಂಕ್ರಾಮಿಕ...
Date : Tuesday, 12-05-2020
ನವದೆಹಲಿ : 2020 ಮೇ 7 ರಿಂದ ಆರಂಭಗೊಂಡು 5 ದಿನಗಳಲ್ಲಿ ವಂದೇ ಭಾರತ್ ಮಿಷನ್ ಅಡಿಯಲ್ಲಿ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ನಿರ್ವಹಿಸುತ್ತಿರುವ 31 ವಿಮಾನಗಳಲ್ಲಿ 6037 ಭಾರತೀಯರನ್ನು ವಿದೇಶದಿಂದ ಭಾರತಕ್ಕೆ ಕರೆ ತರಲಾಗಿದೆ. ಮೇ 7,...
Date : Tuesday, 12-05-2020
ರಾಜಸ್ಥಾನ : ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಸಣ್ಣದೊಂದು ಪ್ರಯತ್ನದ ಹೆಜ್ಜೆ ಕೂಡ ದೊಡ್ಡ ಭರವಸೆಯನ್ನು ಮೂಡಿಸುವ ಈ ಸಮಯದಲ್ಲಿ, ರಾಜಸ್ಥಾನದ ಹಳ್ಳಿಯೊಂದರಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ)ದ ಹಲವಾರು ಕುಂಬಾರರು ಕೊರೋನಾವೈರಸ್ ಹರಡುವುದನ್ನು ತಡೆಗಟ್ಟುವ ವಿಶಿಷ್ಟ ಅಭಿಯಾನ ಪ್ರಾರಂಭಿಸುವ ಮೂಲಕ ದೇಶದ...
Date : Tuesday, 12-05-2020
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು 8.00 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ಮಹತ್ವದ ವಿಷಯಗಳನ್ನು ಜನರ ಮುಂದಿಡುವ ನಿರೀಕ್ಷೆಯಿದೆ. ದೇಶದ ಎಲ್ಲಾ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ ಮರುದಿನವೇ ಮೋದಿ ದೇಶವನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ. ಈ ಬಗ್ಗೆ...
Date : Tuesday, 12-05-2020
ನವದೆಹಲಿ: ಭಾರತ ಸರ್ಕಾರದ ಪ್ರಮುಖ ಸಾಮಾಜಿಕ ಭದ್ರತಾ ಯೋಜನೆ ‘ಅಟಲ್ ಪಿಂಚಣಿ ಯೋಜನೆ’ (ಎಪಿವೈ) ಐದು ವರ್ಷಗಳ ಯಶಸ್ವಿ ಅನುಷ್ಠಾನವನ್ನು ಪೂರ್ಣಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು 2015 ರ ಮೇ 9 ರಂದು ವೃದ್ಧಾಪ್ಯದ ಆದಾಯದ ಭದ್ರತೆಯನ್ನು ವಿಶೇಷವಾಗಿ ಅಸಂಘಟಿತ...
Date : Tuesday, 12-05-2020
ನವದೆಹಲಿ: ಭಾರತೀಯ ರೈಲ್ವೆಯ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ)ವು ವಿಶೇಷ ರೈಲುಗಳಿಗಾಗಿ ಆನ್‌ಲೈನ್‌ನಲ್ಲಿ ಟಿಕೆಟ್ ಮಾರಾಟ ಮಾಡಲು ಪ್ರಾರಂಭಿಸಿದ ನಂತರ ಸೋಮವಾರ ಮೊದಲ ಮೂರು ಗಂಟೆಗಳಲ್ಲೇ 54,000 ಪ್ರಯಾಣಿಕರಿಗೆ ಸುಮಾರು 30,000 ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿದೆ. ಕೋವಿಡ್ -19 ಸಾಂಕ್ರಾಮಿಕ...
Date : Tuesday, 12-05-2020
ಭೋಪಾಲ್: ಮಧ್ಯಪ್ರದೇಶ ಸೋಮವಾರ “ಎಫ್‌ಐಆರ್ ಆಪ್ಕೆ ದ್ವಾರ್” ಅನ್ನು ಪ್ರಾರಂಭಿಸಿದೆ. ಈ ಉಪಕ್ರಮವು ಪೊಲೀಸ್ ಅಧಿಕಾರಿಗಳು ಸಂತ್ರಸ್ತರ ಮನೆಗಳಿಗೆ ಹೋಗಿ ಎಫ್‌ಐಆರ್ ನೋಂದಾಯಿಸಲು ಅನುವು ಮಾಡಿಕೊಡುತ್ತದೆ. 11 ಆಡಳಿತ ವಿಭಾಗಗಳ ಪ್ರಧಾನ ಕಚೇರಿಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ತಲಾ ಒಂದು...
Date : Tuesday, 12-05-2020
ನವದೆಹಲಿ: ಕೇಂದ್ರವು 6,195 ಕೋಟಿ ರೂಪಾಯಿಗಳನ್ನು 14 ರಾಜ್ಯಗಳಿಗೆ ಬಿಡುಗಡೆ ಮಾಡಿದೆ. ಇದು ಹಂಚಿಕೆಯ ನಂತರದ ಆದಾಯ ಕೊರತೆ ಅನುದಾನದ ಎರಡನೇ ಸಮನಾದ ಮಾಸಿಕ ಕಂತು. COVID-19 ಬಿಕ್ಕಟ್ಟಿನ ಸಂದರ್ಭದಲ್ಲಿ ಈ ಮೊತ್ತವು ರಾಜ್ಯಗಳಿಗೆ ಹೆಚ್ಚುವರಿ ಸಂಪನ್ಮೂಲಗಳನ್ನು ಒದಗಿಸುತ್ತದೆ ಎಂದು ಹಣಕಾಸು...
Date : Tuesday, 12-05-2020
ನವದೆಹಲಿ: 2020 ರ ವಿಶ್ವ ವಿಮಾನ ನಿಲ್ದಾಣ ಪ್ರಶಸ್ತಿ ಸಮಾರಂಭದಲ್ಲಿ ನಾಲ್ಕು ವರ್ಷಗಳಲ್ಲಿ ಮೂರನೇ ಬಾರಿಗೆ ಭಾರತ ಮತ್ತು ಮಧ್ಯ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣವೆಂದು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರು ಮತಚಲಾಯಿಸಿದ್ದಾರೆ ಎಂದು ಮೂಲಗಳು ಸೋಮವಾರ...
Date : Tuesday, 12-05-2020
ನವದೆಹಲಿ: ಆಹಾರ ಸಚಿವಾಲಯವು ಆಧಾರ್ ಅನ್ನು ಪಡಿತರ ಚೀಟಿಗಳೊಂದಿಗೆ ಜೋಡಿಸಲು ನೀಡಿದ್ದ ಗಡುವನ್ನು ಸೆಪ್ಟೆಂಬರ್‌ವರೆಗೆ ವಿಸ್ತರಿಸಿದೆ. ಪಡಿತರ ಚೀಟಿಗಳೊಂದಿಗೆ ಆಧಾರ್ ಲಿಂಕ್ ಮಾಡುವ ಗಡುವನ್ನು ಸೆಪ್ಟೆಂಬರ್‌ವರೆಗೆ ವಿಸ್ತರಿಸಲಾಗಿದೆ ಎಂದು ಆಹಾರ ಸಚಿವಾಲಯ ಸೋಮವಾರ ತಿಳಿಸಿದೆ ಮತ್ತು ಎಲ್ಲಾ ಫಲಾನುಭವಿಗಳು ಬಯೋಮೆಟ್ರಿಕ್ ಗುರುತಿಸುವಿಕೆಯನ್ನು...