News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಇಂದು ಸಂಜೆ 4 ಗಂಟೆಗೆ ಆರ್ಥಿಕ ಪ್ಯಾಕೇಜ್ ಬಗ್ಗೆ ವಿವರಣೆ ನೀಡಲಿದ್ದಾರೆ ವಿತ್ತ ಸಚಿವೆ

ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಜೆ 4 ಗಂಟೆಗೆ ರಾಷ್ಟ್ರ ರಾಜಧಾನಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಂದರ್ಭದಲ್ಲಿ ಅವರು 20 ಲಕ್ಷ ಕೋಟಿ ರೂಪಾಯಿ ವಿಶೇಷ ಅರ್ಥಿಕ ಪ್ಯಾಕೇಜ್ ಬಗ್ಗೆ ವಿವರಣೆಯನ್ನು ನೀಡಲಿದ್ದಾರೆ. ಮಂಗಳವಾರ ರಾತ್ರಿ...

Read More

ಪಿಎಂ ಕೇರ್ಸ್­ಗೆ ಬಿಪಿಪಿಐ ವತಿಯಿಂದ 25 ಲಕ್ಷ ರೂ. ದೇಣಿಗೆ

ನವದೆಹಲಿ: ಕೊರೋನಾ ವಿರುದ್ಧ ಹೋರಾಟದಲ್ಲಿ ಕೇಂದ್ರ ಸರ್ಕಾರದ ಜೊತೆಗೆ ಕೈ ಜೋಡಿಸುವ ಸಲುವಾಗಿ ಪಿಎಂ ಕೇರ್ಸ್ ಫಂಡ್‌­ಗೆ  25 ಲಕ್ಷ ರೂ ದೇಣಿಗೆನ್ನು BPPI (ಬ್ಯೂರೋ ಆಫ್ ಫಾರ್ಮಾ ಪಿ ಎಸ್ ಯು ಆಫ್ ಇಂಡಿಯಾ) ಫಾರ್ಮಾಸ್ಯುಟಿಕಲ್ಸ್ ಇಲಾಖೆಯಡಿ ರಾಸಾಯನಿಕ ಮತ್ತು ರಸಗೊಬ್ಬರ...

Read More

ರೈಲು ಸೇವೆ ಆರಂಭ : ಒಂದೇ ದಿನದಲ್ಲಿ ರೈಲ್ವೆ ಇಲಾಖೆಗೆ 16 ಕೋಟಿ ರೂ. ಆದಾಯ

ನವದೆಹಲಿ: ಕೊರೋನಾ ವೈರಸ್­ನಿಂದಾಗಿ ಕಳೆದೈವತ್ತು ದಿನಗಳಿಂದ ಸ್ಥಗಿತಗೊಂಡಿದ್ದ ರೈಲು ಸೇವೆಯನ್ನು ಮೇ 12 ರಿಂದ ಕೇಂದ್ರ ಸರ್ಕಾರ ಮತ್ತೆ ಆರಂಭಿಸಿದೆ. ಆನ್ಲೈನ್ ಮೂಲಕ ಪ್ರಯಾಣಿಕರಿಗೆ ಟಿಕೆಟ್ ಬುಕ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದ್ದು, ಒಂದೇ ದಿನದಲ್ಲಿ 16 ಕೋಟಿ ರೂ. ಗಳಿಗೂ ಹೆಚ್ಚಿನ ಆದಾಯ...

Read More

ಭಾರತದಲ್ಲಿ ಕೊರೋನಾ ಪ್ರಕರಣ 74,281ಕ್ಕೆ ಏರಿಕೆ, 2,415 ಸಾವು

ನವದೆಹಲಿ: ಭಾರತದಲ್ಲಿ ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ಪ್ರಕರಣಗಳ ಸಂಖ್ಯೆ 74,281ಕ್ಕೆ ಏರಿಕೆಯಾಗಿದೆ. 2,415 ಸಾವುಗಳು ಸಂಭವಿಸಿವೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ. ದೇಶವ್ಯಾಪಿಯಾಗಿ ವಿಧಿಸಲಾಗಿರುವ ಮೂರನೇ ಹಂತದ ಲಾಕ್ ಡೌನ್ ಮೇ‌ 17 ರಂದು ಅಂತ್ಯವಾಗಲಿದೆ. ಮಂಗಳವಾರ...

Read More

ಢಾಕಾದಿಂದ 169 ಭಾರತೀಯರನ್ನು ಹೊತ್ತು ಇಂದು ಶ್ರೀನಗರಕ್ಕೆ ಬಂದಿಳಿಯಲಿದೆ ವಿಶೇಷ ವಿಮಾನ

ಶ್ರೀನಗರ: ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಸಿಲುಕಿ ಹಾಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳನ್ನು ಹೊತ್ತು ತರುವ ಭಾರತದ ವಿಶೇಷ ವಿಮಾನವು ಇಂದು ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ರಾಜಧಾನಿ ಶ್ರೀನಗರಕ್ಕೆ ಬಂದಿಳಿಯಲಿದೆ. ‘ವಂದೇ ಭಾರತ್ ಮಿಷನ್’ ಅಡಿಯಲ್ಲಿ ಬಾಂಗ್ಲಾದೇಶದಲ್ಲಿ ಕೊರೋನಾವೈರಸ್ ಕಾರಣದಿಂದಾಗಿ ಸಿಲುಕಿ ಹಾಕಿಕೊಂಡಿರುವ ಭಾರತೀಯ...

Read More

ಸ್ವಾವಲಂಬಿ ಭಾರತಕ್ಕೆ 20 ಲಕ್ಷ ಕೋಟಿ ರೂ. ವಿಶೇಷ ಆರ್ಥಿಕ ಪ್ಯಾಕೇಜ್‌ ಘೋಷಿಸಿದ ಮೋದಿ

ನವದೆಹಲಿ : ಇಂದು ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಸ್ವಾವಲಂಬಿ ಭಾರತವಾಗಲು ನಾವು ಮುಂದಾಗಬೇಕು ಎಂದಿದ್ದಾರೆ. ಸ್ವಾವಲಂಬಿ ಭಾರತದ ಸಂಕಲ್ಪವನ್ನು ಬಲಿಷ್ಠಗೊಳಿಸಲು ವಿಶೇಷ ಆರ್ಥಿಕ ಪ್ಯಾಕೇಜ್‌ ರೂ. 20 ಲಕ್ಷ ಕೋಟಿ ಅನ್ನು ಘೋಷಿಸಿದ್ದಾರೆ. ಇದು ಭಾರತದ ಜಿಡಿಪಿಯ ಶೇ. 10% ರಷ್ಟಾಗಿದೆ. ಪ್ರಧಾನಿ...

Read More

ದಿನದಿಂದ ದಿನಕ್ಕೆ ಭಾರತದ ಕೊರೋನಾ ಚೇತರಿಕೆ ಪ್ರಮಾಣ ಸುಧಾರಿಸುತ್ತಿದೆ : ಡಾ. ಹರ್ಷವರ್ಧನ್

ನವದೆಹಲಿ: ದಿನದಿಂದ ದಿನಕ್ಕೆ ಭಾರತದ ಕೊರೋನಾ ಸಾಂಕ್ರಾಮಿಕ ರೋಗಿಗಳ ಚೇತರಿಕೆ ಪ್ರಮಾಣವು ಸುಧಾರಣೆಯಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು ಮಂಗಳವಾರ ಹೇಳಿದ್ದಾರೆ. ಇಂದು ಭಾರತದ ಚೇತರಿಕೆ ಪ್ರಮಾಣವು 31.37% ಆಗಿದೆ. ಸಾಂಕ್ರಾಮಿಕ ರೋಗದಿಂದಾಗಿ ಮರಣವನ್ನಪ್ಪುವ ಜನರ ಸಂಖ್ಯೆ...

Read More

580 ಟನ್ ಅಗತ್ಯ ವಸ್ತುಗಳನ್ನು ಹೊತ್ತು ಮಾಲ್ಡೀವ್ಸ್­‌ಗೆ ತಲುಪಿದ ಐಎನ್‌ಎಸ್ ಕೇಸರಿ

ನವದೆಹಲಿ: ಭಾರತ ಸರ್ಕಾರದ ‘ಮಿಷನ್ ಸಾಗರ್’ ಅಡಿಯಲ್ಲಿ ಭಾರತೀಯ ನೌಕಾ ಹಡಗು ಎಸ್ಎನ್ಎಸ್ ಕೇಸರಿ 589 ಟನ್ ಅಗತ್ಯ ಆಹಾರ ವಸ್ತುಗಳನ್ನು ಹೊತ್ತು ಮಾಲ್ಡೀವ್ಸ್‌ಗೆ ತಲುಪಿದೆ. ಕೊರೋನಾವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತದ ಜನರು ಮಾಲ್ಡಿವ್ಸ್ ದೇಶಕ್ಕೆ ತೋರಿಸುತ್ತಿರುವ ಸೌಹಾರ್ದ ಸಂಕೇತವಾಗಿದೆ. ಹಡಗು...

Read More

ಪಾಲ್ಘರ್ ಪ್ರಕರಣದಲ್ಲಿ ಮತ್ತೆ 24 ಮಂದಿ ಬಂಧನ, ಒಟ್ಟು ಬಂಧನ 133

ಮುಂಬೈ: ಕಳೆದ ತಿಂಗಳು ಪಾಲ್ಘರ್‌ನಲ್ಲಿ ಮೂವರು ಸಾಧುಗಳನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಕನಿಷ್ಠ 24 ಆರೋಪಿಗಳನ್ನು ಮಹಾರಾಷ್ಟ್ರ ಸಿಐಡಿ ಮಂಗಳವಾರ ಬಂಧಿಸಿದೆ. ಇದರೊಂದಿಗೆ ಈ ಪ್ರಕರಣದಲ್ಲಿ ಈವರೆಗೆ ಬಂಧಿಸಲ್ಪಟ್ಟ ಪ್ರಕರಣಗಳ ಸಂಖ್ಯೆ 133ಕ್ಕೆ ಏರಿದೆ. ಪೊಲೀಸರ ಪ್ರಕಾರ, 133 ಜನರಲ್ಲಿ...

Read More

ಸಣ್ಣ ಉದ್ಯಮಗಳಿಗೆ ಸಾಲ ಮಂಜೂರು : ನಿರ್ಮಲಾ ಸೀತಾರಾಮನ್

ನವದೆಹಲಿ: ಕೊರೋನಾ ಸಂಕಷ್ಟದಿಂದಾಗಿ ಇಡೀ ದೇಶದ ಆರ್ಥಿಕ ಸ್ಥಿತಿ ಇಳಿಮುಖವಾಗಿದೆ. ದೇಶದ ಸಣ್ಣ ಪ್ರಮಾಣದ ಉದ್ಯಮಕ್ಕೆ ಇದು ಭಾರೀ ಹೊಡೆತವನ್ನೇ ನೀಡಿದೆ. ಇಃತಹ ಸ್ಥಿತಿಯಲ್ಲಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್­ಗಳು 5.95 ಲಕ್ಷ ರೂ. ಗಳ...

Read More

Recent News

Back To Top