ನವದೆಹಲಿ: ಕೊರೋನಾ ಸಂಕಷ್ಟದಿಂದಾಗಿ ಇಡೀ ದೇಶದ ಆರ್ಥಿಕ ಸ್ಥಿತಿ ಇಳಿಮುಖವಾಗಿದೆ. ದೇಶದ ಸಣ್ಣ ಪ್ರಮಾಣದ ಉದ್ಯಮಕ್ಕೆ ಇದು ಭಾರೀ ಹೊಡೆತವನ್ನೇ ನೀಡಿದೆ. ಇಃತಹ ಸ್ಥಿತಿಯಲ್ಲಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ಗಳು 5.95 ಲಕ್ಷ ರೂ. ಗಳ ಸಾಲ ಮಂಜೂರು ಮಾಡಿರುವುದಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಟ್ವಿಟ್ಟರ್ನಲ್ಲಿ ಮಾಹಿತಿಯನ್ನು ಟ್ವೀಟ್ ಮಾಡಿದ್ದಾರೆ.
ಕಂಪನಿ ಕಾಯ್ದೆಯಡಿಯಲ್ಲಿ ನೋಂದಾಯಿಸಿಕೊಂಡಿರುವ ಬ್ಯಾಂಕ್ಗಳನ್ನು ಹೊರತು ಪಡಿಸಿದಂತೆ ಇನ್ನಿತರ ಹಣಕಾಸು ವಹಿವಾಟು ನಡೆಸುವ ಸಂಸ್ಥೆಗಳು 1.18 ಲಕ್ಷ ಕೋಟಿ ರೂ. ಸಾಲವನ್ನು ನೀಡಿರುವುದಾಗಿಯೂ ವಿತ್ತ ಸಚಿವೆ ಹೇಳಿದ್ದಾರೆ. 65,879 ಕೋಟಿ ರೂ. ಗಳನ್ನು 97% ದಷ್ಟು ಅರ್ಹ ಸಾಲಗಾರರಿಗೆ ತುರ್ತು ಸಾಲ ಮತ್ತು ದುಡಿಯಲು ಬೇಕಾದ ಬಂಡವಾಳವಾಗಿ ನೀಡಲಾಗಿದೆ ಎಂದೂ ಅವರು ಟ್ವೀಟ್ ಮಾಡಿದ್ದಾರೆ.
ಒಟ್ಟಾರೆಯಾಗಿ ದೇಶದ ಮಧ್ಯಮ ಮತ್ತು ಬಡ ಜನರಿಗೆ ಆರ್ಥಿಕ ಬರೆ ಬೀಳದಂತೆ ಕೇಂದ್ರ ಸರ್ಕಾರ ಕೈಗೊಂಡಿದ್ದು, ಸಾಲ ನೀಡುವ ಮೂಲಕವೂ ಪರಿಸ್ಥಿತಿಯಿಂದ ಹೊರ ಬರುವ ನಿಟ್ಟಿನಲ್ಲಿಯೂ ಪೂರಕವಾದ ಕೆಲಸ ಮಾಡುತ್ತಿದೆ ಎಂದೇ ಹೇಳಬಹುದಾಗಿದೆ.
PSBs sanctioned loans worth Rs 5.95 lakh crore for more than 46.74 lakh accounts from the MSME, Retail, Agriculture & Corporate sectors between March 1 and May 8, 2020. Total financing worth Rs 1.18 lakh crore was provided to NBFCs. @FinMinIndia @DFS_India @RBI @PIB_India
— NSitharamanOffice (@nsitharamanoffc) May 12, 2020
Between March 20 – May 8, Public Sector Banks contacted 97% of borrowers eligible for emergency credit lines & working capital enhancements and sanctioned loans worth Rs 65,879 crore, up from the Rs 26,500 crore sanctioned as of May 4. @FinMinIndia @RBI @DFS_India @PIB_India
— NSitharamanOffice (@nsitharamanoffc) May 12, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.