News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮಸೀದಿಗಳಲ್ಲಿ ಆಜಾನ್­ಗೆ ಧ್ವನಿವರ್ಧಕಗಳ ಬಳಕೆ ಸಲ್ಲ : ಅಲಹಾಬಾದ್ ಹೈಕೋರ್ಟ್

ಅಲಹಾಬಾದ್: ಮಸೀದಿಗಳಲ್ಲಿ ಆಜಾನ್ ಅಥವಾ ಧಾರ್ಮಿಕ ಪ್ರಾರ್ಥನೆಗಳನ್ನು ನಡೆಸುವ ಸಂದರ್ಭದಲ್ಲಿ ಧ್ವನಿವರ್ಧಕಗಳನ್ನು ಬಳಕೆ ಮಾಡದಂತೆ ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿರುವ ಹೈಕೋರ್ಟ್ ಮಹತ್ವದ ಆದೇಶವನ್ನು ಹೊರಡಿಸಿದೆ. ಕೇವಲ ಮಾನವ ತನ್ನ ಸಹಜ ಧ್ವನಿಯಲ್ಲಿ ಮಾತ್ರವೇ ಪ್ರಾರ್ಥನೆಗಳನ್ನು ನಡೆಸಹುದು ಎಂದು ಕೋರ್ಟ್ ತಿಳಿಸಿದೆ. ಕಾನೂನಿಗೆ...

Read More

ಅಜಿತ್ ದೋವಲ್ ಪ್ರಯತ್ನ : 22 ಈಶಾನ್ಯ ಬಂಡುಕೋರರನ್ನು ಭಾರತಕ್ಕೆ ಹಸ್ತಾಂತರಿಸಿದ ಮಯನ್ಮಾರ್

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತ ಮತ್ತು ಮಯನ್ಮಾರ್ ನಡುವೆ ವೃದ್ಧಿಯಾಗುತ್ತಿರುವ ಬಾಂಧವ್ಯದ ಸಂಕೇತವಾಗಿ, ಶುಕ್ರವಾರ ಮಯನ್ಮಾರ್ 22 ಮೋಸ್ಟ್ ವಾಂಟೆಡ್ ಈಶಾನ್ಯ ಬಂಡುಕೋರರನ್ನು ಭಾರತಕ್ಕೆ ಮಾಡಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಸ್ವತಃ ಮುಂದೆ ನಿಂತು ನಡೆಸಿದ ಕಾರ್ಯಾಚರಣೆಯ...

Read More

ಜಮ್ಮು ಕಾಶ್ಮೀರದ ಬುದ್ಗಾಂನಲ್ಲಿ ಉಗ್ರ ಅಡಗುತಾಣ ಧ್ವಂಸ : ಓರ್ವ ಉಗ್ರನ ಬಂಧನ

ಶ್ರೀನಗರ: ಭದ್ರತಾಪಡೆಗಳು ಶನಿವಾರ ಜಮ್ಮು ಮತ್ತು ಕಾಶ್ಮೀರದ ಬುದ್ಗಾಂನಲ್ಲಿ ಭಯೋತ್ಪಾದಕರ ಅಡಗುತಾಣವನ್ನು ಧ್ವಂಸಮಾಡಿವೆ. ಇದರಲ್ಲಿದ್ದ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಭಯೋತ್ಪಾದಕನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ವರದಿಗಳ ಪ್ರಕಾರ, ಬದ್ಗಾಂ ಜಿಲ್ಲೆಯ ಅರಿಝಲ್ ಖಾನ್‌ಸೈಬ್‌ನಲ್ಲಿದ್ದ ಉಗ್ರರ ಅಡಗು ತಾಣವನ್ನು ಮಾಡಲಾಗಿದೆ. ಬಂಧಿತನಾದ ಉಗ್ರನನ್ನು ಝಹೂರ್...

Read More

20 ಲಕ್ಷ ಕೋಟಿಯಲ್ಲಿ ಕೃಷಿಕರಿಗೆ ಬಂಪರ್ ಕೊಡುಗೆ ನೀಡಿದ ಮೋದಿ ಸರ್ಕಾರ

ನವದೆಹಲಿ : ಫ್ರಧಾನಿ ಮೋದಿ ಅವರು ಘೋಷಿಸಿದ್ದ ಆತ್ಮಶನಿರ್ಭರ ಭಾರತದ 20 ಲಕ್ಷ ಕೋಟಿ ರೂ. ಗಳಲ್ಲಿ ಉಳಿದಿದ್ದ 3,52,000 ಕೋಟಿ ರೂ. ಗಳನ್ನು ರೈತರ ಅಭಿವೃದ್ಧಿಯ ನಿಟ್ಟಿನಲ್ಲಿ ಕೇಂದ್ರ ಬಳಕೆ ಮಾಡಲು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಕುರಿತಂತೆ ಇಂದು ಸುದ್ದಿಗೊಷ್ಟಿ...

Read More

ಕೇರಳದ ಭಾರೀ ಗಾತ್ರದ ಹಲಸಿನ ಹಣ್ಣು ಗಿನ್ನಿಸ್ ದಾಖಲೆಗೆ

ತಿರುವನಂತಪುರ: ಕೇರಳದ ಕೊಲ್ಲಂನ ಎಡಮುಲಕ್ಕಲ್ ಗ್ರಾಮದಲ್ಲಿ ವಾಸಿಸುವ ಕುಟುಂಬವೊಂದರ ಮರದಲ್ಲಿ 51.4 ಕೆ.ಜಿ. ಭಾರದ ಹಲಸಿನ ಹಣ್ಣೊಂದು ಬೆಳೆದಿದ್ದು, ಈ ಬೃಹತ್ ಗಾತ್ರದ ಹಣ್ಣನ್ನು ಗಿನ್ನಿಸ್ ದಾಖಲೆಗೆ ಕಳುಹಿಸಲು ಸಿದ್ಧತೆ ನಡೆಸಲಾಗಿದೆ. ಈ ಹಿಂದೆ 41 ಕೆ. ಜಿ. ಗಳಷ್ಟು ಭಾರವಿರುವ...

Read More

ವೆಚ್ಚ ಕಡಿತಗೊಳಿಸುವ ಮೂಲಕ ಮಾದರಿಯಾದ ರಾಷ್ಟ್ರಪತಿ ಭವನ

ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ದೇಶದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದೆ. ಈ ಸಂದರ್ಭದಲ್ಲಿ ರಾಷ್ಟ್ರಪತಿ ಭವನವು ವೆಚ್ಚವನ್ನು ಕಡಿಮೆ ಮಾಡುವ ಮೂಲಕ ದೇಶಕ್ಕೆ ಮಾದರಿಯಾಗಿದೆ. ಕೊರೋನಾ ಪರಿಹಾರ ಕ್ರಮಗಳಿಗೆ ಸಂಪನ್ಮೂಲಗಳನ್ನು ಹೆಚ್ಚಿಸುವ ಭಾಗವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಷ್ಟ್ರಪತಿ ಭವನದ...

Read More

ಬಿಲ್ ಗೇಟ್ಸ್ ಅವರೊಂದಿಗೆ ಪ್ರಧಾನಿ ಮೋದಿ ಸಂವಾದ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್ ಸಹ-ಅಧ್ಯಕ್ಷರಾದ ಬಿಲ್ ಗೇಟ್ಸ್ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಹನ ನಡೆಸಿದರು. COVID-19 ಗೆ ಜಾಗತಿಕ ಪ್ರತಿಕ್ರಿಯೆ ಮತ್ತು ಸಾಂಕ್ರಾಮಿಕ ರೋಗವನ್ನು ಎದುರಿಸಲು ವೈಜ್ಞಾನಿಕ ನಾವೀನ್ಯತೆ...

Read More

ಮೋದಿಯ ಆತ್ಮನಿರ್ಭರ್ ಪ್ಯಾಕೇಜ್‌ಗೆ ವಿಶ್ವಬ್ಯಾಂಕ್ ಶ್ಲಾಘನೆ

ನವದೆಹಲಿ: ಕೊರೋನವೈರಸ್ ಸಾಂಕ್ರಾಮಿಕ ರೋಗದ ಬಿಕ್ಕಟ್ಟಿನಿಂದ ಕುಸಿತ ಕಂಡಿರುವ ಭಾರತದ ಆರ್ಥಿಕತೆಯನ್ನು ಮೇಲೆತ್ತುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿರುವ ಆತ್ಮ ನಿರ್ಭರ್ ಭಾರತ ಪ್ಯಾಕೇಜ್ ಬಗ್ಗೆ ವಿಶ್ವಸಂಸ್ಥೆಯು ಶ್ಲಾಘನೆಯನ್ನು ವ್ಯಕ್ತಪಡಿಸಿದೆ. ಬಿಕ್ಕಟ್ಟನ್ನು ಅವಕಾಶವಾಗಿ ಪರಿವರ್ತಿಸುವಂತೆ ಮಾಡುವ ಸಲುವಾಗಿ ಪ್ರಧಾನಿಯವರು...

Read More

ಪತಂಜಲಿಯಿಂದ ಇ-ಕಾಮರ್ಸ್ ವೇದಿಕೆ ‘ಆರ್ಡರ್‌ಮಿ’ ಆರಂಭಿಸಲಿರುವ ಬಾಬಾ ರಾಮ್‌ದೇವ್

ನವದೆಹಲಿ: ಬಾಬಾ ರಾ‌ಮ್‌ದೇವ್ ಅವರ ಜನಪ್ರಿಯ ಪತಂಜಲಿ ಆಯುರ್ವೇದ ಸಂಸ್ಥೆಯು ಇದೀಗ ಇ-ಕಾಮರ್ಸ್ ವೇದಿಕೆಯನ್ನು ಆರಂಭಿಸಲಿದೆ. ಆರ್ಡರ್ ಮಿ ಎಂಬ ಹೆಸರನ್ನು ಇದಕ್ಕೆ ಇಡಲಾಗಿದೆ. ಸ್ವದೇಶಿ ವಸ್ತುಗಳನ್ನು ಈ ವೇದಿಕೆಯಲ್ಲಿ ಮಾರಾಟ ಮಾಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಆತ್ಮ ನಿರ್ಭರ್ ಭಾರತ...

Read More

ಕೊರೋನಾ ಟೆಸ್ಟ್‌ಗೆ NCDC ಇಂದ ಕೋಬಾಸ್ 6800 ಅಭಿವೃದ್ಧಿ

ನವದೆಹಲಿ: ಕೊರೋನಾ ಸಂಕಷ್ಟದಲ್ಲಿ ಬಳಲುತ್ತಿರುವ ರಾಷ್ಟ್ರವನ್ನು ರಕ್ಷಿಸುವ ಸಲುವಾಗಿ, ಕೋಬಾಸ್ 6800 ಪರೀಕ್ಷಾ ಯಂತ್ರವನ್ನು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಬಿಡುಗಡೆ ಮಾಡಿದ್ದಾರೆ. ಅಲ್ಲದೆ 500 ಕ್ಕೂ ಹೆಚ್ಚು ಪ್ರಯೋಗಾಲಯಗಳ ಮೂಲಕ ಈಗಾಗಲೇ 20 ಲಕ್ಷ ಕೋವಿಡ್-19 ಮಾದರಿಗಳನ್ನು ಪರೀಕ್ಷಿಸಲಾಗಿದೆ...

Read More

Recent News

Back To Top