News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ವೈದಿಕ ಮಂತ್ರದೊಂದಿಗೆ ತೆರೆದ ಬದ್ರೀನಾಥ ಬಾಗಿಲು

ಡೆಹ್ರಾಡೂನ್ : ದೀರ್ಘ ಚಳಿಗಾಲದ ಬಳಿಕ ಉತ್ತರಾಖಂಡದಲ್ಲಿನ ಬದ್ರೀನಾಥ ದೇವಾಲಯದ ಬಾಗಿಲನ್ನು ಶುಕ್ರವಾರ ಬೆಳಿಗ್ಗೆ 4.30ಕ್ಕೆ ತೆರೆಯಲಾಗಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಬೇರಳೆಣಿಕೆಯ ಜನರಷ್ಟೇ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬಾಗಿಲು ತೆರೆಯಲ್ಪಟ್ಟ ಹಿನ್ನೆಲೆಯಲ್ಲಿ ದೇವಾಲಯವನ್ನು ಅತ್ಯಂತ ಸುಂದರವಾಗಿ ಅಲಂಕರಿಸಲಾಗಿತ್ತು. ಸುತ್ತಲ ಪ್ರದೇಶಗಳನ್ನು...

Read More

ರೈಲ್ವೆ ಪ್ರಯಾಣಿಕರು ಕಡ್ಡಾಯವಾಗಿ ವಿಳಾಸ ನಮೂದಿಸಬೇಕು : ರೈಲ್ವೆ ಇಲಾಖೆ

ನವದೆಹಲಿ: ಕೊರೋನಾ ಸೋಂಕು ದೇಶವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ 15 ಪ್ರದೇಶಗಳಿಗೆ ರೈಲು ಸಂಚಾರ ವ್ಯವಸ್ಥೆಯನ್ನು ಮಾಡಿದೆ. ಹಾಗೆಯೇ ಪ್ರಯಾಣಿಸಿದಂತಹ ಪ್ರಯಾಣಿಕರ ಸಂಪೂರ್ಣ ವಿಳಾಸವನ್ನೂ ರೈಲ್ವೆ ಇಲಾಖೆ ತೆಗೆದುಕೊಳ್ಳುವುದಾಗಿಯೂ ತಿಳಿಸಿದೆ. ಕೊರೋನಾ ಹಿನ್ನೆಲೆಯಲ್ಲಿ ಟಿಕೆಟ್...

Read More

81,979ಕ್ಕೆ‌ ಏರಿದ ಭಾರತದ ಕೊರೋನಾ ಪ್ರಕರಣ, 2,649 ಸಾವು

ನವದೆಹಲಿ: ಜಾಗತಿಕ ಸಾಂಕ್ರಾಮಿಕ ರೋಗ ಕೊರೋನಾವೈರಸ್ ಭಾರತದಲ್ಲಿ ಅಟ್ಟಹಾಸ ಮೆರೆಯುತ್ತಿದೆ. ಪ್ರಸ್ತುತ ಕೊರೋನಾವೈರಸ್ ಪ್ರಕರಣಗಳ ಸಂಖ್ಯೆ ಭಾರತದಲ್ಲಿ 81,970ಕ್ಕೆ ಏರಿಕೆಯಾಗಿದೆ. 2,649 ಸಾವುಗಳು ಸಂಭವಿಸಿವೆ. ಭಾರತದಲ್ಲಿ ಸಾಂಕ್ರಾಮಿಕ ರೋಗದಿಂದ ಗುಣಮುಖರಾಗುವ ಅವರ ಸಂಖ್ಯೆ ಕೂಡ ಹೆಚ್ಚಿದೆ. ಇದುವರೆಗೆ ಸುಮಾರು 26 ಸಾವಿರಕ್ಕೂ...

Read More

ಶಬರಿಮಲೆ‌ ಪ್ರವೇಶಿಸಲು ಪ್ರಯತ್ನಿಸಿದ್ದ ರೆಹನಾ ಫಾತಿಮಾ BSNLನಿಂದ ಉಚ್ಛಾಟನೆ

ನವದೆಹಲಿ: ಶಬರಿಮಲೆಯನ್ನು ಪ್ರವೇಶಿಸಲು ಪ್ರಯತ್ನಿಸಿ ದೊಡ್ಡ ಸುದ್ದಿಯಾಗಿದ್ದ ಎಡಪಂಥೀಯ ಹೋರಾಟಗಾರ್ತಿ ರೆಹನಾ ಫಾತಿಮಾಳನ್ನು ಬಿಎಸ್ಎನ್ಎಲ್ ಕಂಪನಿಯು ಕೆಲಸದಿಂದ ಉಚ್ಛಾಟನೆ ಮಾಡಿದೆ. ಮೂಲಗಳ ಪ್ರಕಾರ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಆಕೆಯ ಫೋಟೋಗಳು ಮತ್ತು ವಿಡಿಯೋಗಳ ಬಗ್ಗೆ ಜನರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ...

Read More

ಯುಕೆಯ ನ್ಯಾಯಾಂಗ ಪ್ರಕ್ರಿಯೆ ಮೇಲೆ ಪ್ರಭಾವ ಬೀರಿ ನೀರವ್ ಮೋದಿಯನ್ನು ಉಳಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ : ರವಿಶಂಕರ್ ಪ್ರಸಾದ್

ನವದೆಹಲಿ: ದೇಶದಿಂದ ಪರಾರಿಯಾಗಿರುವ ಹಣಕಾಸು ವಂಚಕ ನೀರವ್ ಮೋದಿ ಮತ್ತು ಆತನ ಸಂಬಂಧಿ ಮೆಹುಲ್ ಚೋಕ್ಸಿ ಅವರನ್ನು ಉಳಿಸಲು ಕಾಂಗ್ರೆಸ್ ಪಕ್ಷ ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಗುರುವಾರ ಆರೋಪಿಸಿದ್ದಾರೆ. ಕಾಂಗ್ರೆಸ್ ಮುಖಂಡ ಮತ್ತು ನಿವೃತ್ತ ಮುಂಬೈ...

Read More

ನೈಕೋ ಬಳಿಕ ಟಾಪ್ 10 ಉಗ್ರರ ಬೇಟೆ ಆರಂಭಿಸಿದೆ ಭಾರತೀಯ ಸೇನೆ

ನವದೆಹಲಿ: ಕಾಶ್ಮೀರದಲ್ಲಿ ಪಾಕಿಸ್ಥಾನ ಬೆಂಬಲಿತ ಭಯೋತ್ಪಾದನಾ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್‌ನ ಸ್ಥಳೀಯ ಕಮಾಂಡರ್ ರಿಯಾಜ್ ನೈಕೋ ನನ್ನು ಸಂಹರಿಸಿದ ಬಳಿಕ ಭಾರತೀಯ ಸೇನೆಯು ಮತ್ತೆ 10 ಉಗ್ರರ ಬೇಟೆ ಆರಂಭಿಸಿದೆ. ವರದಿಗಳ ಪ್ರಕಾರ, ಕಾಶ್ಮೀರ ಕಣಿವೆಯ ಟಾಪ್ 10 ಉಗ್ರರ ಪಟ್ಟಿಯನ್ನು...

Read More

ಸರ್ಕಾರಿ ಸಿಬ್ಬಂದಿಗಳು ವರ್ಷಕ್ಕೆ 15 ದಿನ ‘ವರ್ಕ್ ಫ್ರಂ ಹೋಮ್’ ಆಯ್ಕೆ ಮಾಡಬಹುದು

ನವದೆಹಲಿ: ರಾಷ್ಟ್ರವ್ಯಾಪಿ ಲಾಕ್‌ಡೌನ್ ಹೆಚ್ಚಿನ ಉದ್ಯೋಗಿಗಳನ್ನು ವರ್ಕ್ ಫ್ರಮ್ ಹೋಮ್ ಆಯ್ಕೆ ಮಾಡುವಂತೆ ಮಾಡಿದೆ. ಕೇಂದ್ರ ಸರ್ಕಾರವು ಈಗ ತನ್ನ ಸಿಬ್ಬಂದಿಗೆ ‘ವರ್ಕ್ ಫ್ರಮ್ ಹೋಮ್’ ಮಾರ್ಗಸೂಚಿಗಳನ್ನು ಲಾಕ್‌ಡೌನ್ ನಂತರದ ಸನ್ನಿವೇಶದಲ್ಲಿಯೂ ಸಹ ಆಯ್ಕೆ ಮಾಡುವಂತೆ ಮಾಡಲು ಯೋಚಿಸುತ್ತಿದೆ. ವರ್ಷದಲ್ಲಿ 15...

Read More

ಜೂನ್ 30 ರ ವರೆಗೆ ರೈಲು ಟಿಕೆಟ್‌ ರದ್ದು, ವಿಶೇಷ ರೈಲು ಮತ್ತು ಶ್ರಮಿಕ್‌ ರೈಲುಗಳು ಮುಂದುವರೆಯಲಿದೆ

ನವದೆಹಲಿ: ಜೂನ್ 30 ರವರೆಗೆ ಕಾಯ್ದಿರಿಸಿದ ಪ್ರಯಾಣಕ್ಕಾಗಿ ಮೇಲ್, ಎಕ್ಸ್‌ಪ್ರೆಸ್ ಮತ್ತು ಉಪನಗರ ಸೇವೆಗಳು ಸೇರಿದಂತೆ ಸಾಮಾನ್ಯ ಪ್ರಯಾಣಿಕ ರೈಲುಗಳ ಎಲ್ಲಾ ಟಿಕೆಟ್‌ಗಳನ್ನು ರೈಲ್ವೆ ರದ್ದುಗೊಳಿಸಿದೆ. ಟಿಕೆಟ್ ರದ್ದುಗೊಂಡ ಎಲ್ಲಾ ಪ್ರಯಾಣಿಕರಿಗೆ ಪೂರ್ಣ ಮರುಪಾವತಿ ನೀಡಲಾಗುವುದು ಎಂದು ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ....

Read More

ಕೊರೋನಾ ಜನರಿಂದ ದೂರವಾಗಲಾರದು  : WHO

ನವದೆಹಲಿ: ಇಡೀ ಜಗತ್ತು ಕರೋನಾವೈರಸ್ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ದೊಡ್ಡಮಟ್ಟದ ಆಪತ್ತನ್ನು ಎದುರಿಸುತ್ತಿದೆ. ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಎಚ್ಚರಿಕೆ ಮನುಕುಲವನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ. ಎಚ್ಐವಿಯಂತೆ ಕೊರೋನಾವೈರಸ್ ಕೂಡ ಜಗತ್ತಿನಾದ್ಯಂತದ ಜನರೊಂದಿಗೆ ದೀರ್ಘಕಾಲದವರೆಗೂ ಇರಲಿದೆ, ಮಾನವರು ಅದರೊಂದಿಗೆ...

Read More

COVID-19 ನಡುವೆಯೇ ಕೆಲವರು ಭಯೋತ್ಪಾದನೆಯಂತಹ ಮಾರಕ ವೈರಸ್ ರಫ್ತು ಮಾಡುತ್ತಿದ್ದಾರೆ : ಎಸ್. ಜೈಶಂಕರ್

ನವದೆಹಲಿ: ಒಂದು ರಾಷ್ಟ್ರವಾಗಿ ಪಾಕಿಸ್ಥಾನ ಮಾಡುತ್ತಿರುವ ಕುತಂತ್ರಗಳ ವಿರುದ್ಧ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಬುಧವಾರ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಜಗತ್ತು ಕರೋನವೈರಸ್ ವಿರುದ್ಧ ಹೋರಾಡುವಲ್ಲಿ ನಿರತರಾಗಿದ್ದರೂ, ಕೆಲವರು ‘ಭಯೋತ್ಪಾದನೆಯಂತಹ ಇತರ ಮಾರಕ ವೈರಸ್‌ಗಳನ್ನು ಹರಡುವಲ್ಲಿ ನಿರತರಾಗಿದ್ದಾರೆ ಇಂದು ಜೈಶಂಕರ್...

Read More

Recent News

Back To Top