Date : Saturday, 16-05-2020
ನವದೆಹಲಿ: ಭಾರತವನ್ನು 4.0 ಹಂತದ ಲಾಕ್ಡೌನ್ಗೆ ಒಳಪಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ, ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ (AAI) ಆರು ಅಂಶಗಳನ್ನು ಒಳಗೊಂಡ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ದೇಶೀಯ ವಿಮಾನ ಸೇವೆಗಳನ್ನು ಮತ್ತೆ ಆರಂಭಮಾಡುವುದಕ್ಕೆ ಕುರಿತಂತೆ ಈ ಮಾರ್ಗಸೂಚಿಯನ್ನು...
Date : Saturday, 16-05-2020
ನವದೆಹಲಿ: ಕೊರೋನಾ ಸಂಕಷ್ಟದಿಂದ ವಿಶ್ವವೇ ನಲುಗುತ್ತಿದೆ. ವಿಶ್ವದ ಎಲ್ಲಾ ರಾಷ್ಟ್ರಗಳೂ ಕೊರೋನಾ ಸೋಂಕಿಗೆ ಕಾರಣವಾದ ಚೀನಾದ ಮೇಲೆ ವಿಶ್ವಾಸವನ್ನು ಕಳೆದುಕೊಂಡಿದೆ. ಭಾರತದಲ್ಲಿಯೂ ಕೊರೋನಾ ಅಟ್ಟಹಾಸದಿಂದಾಗಿ ಅನೇಕ ಕಷ್ಟ ನಷ್ಟಗಳು ಸಂಭವಿಸಿದ್ದು, ಕೊರೋನಾ ನಿಯಂತ್ರಣ ಜೊತಗೆ ಇಳಿಮುಖಗೊಂಡಿರುವ ದೇಶದ ಆರ್ಥಿಕತೆಯನ್ನು ಮೇಲೆತ್ತುವ ಸಲುವಾಗಿ ಕೇಂದ್ರ...
Date : Saturday, 16-05-2020
ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ದೇಶವ್ಯಾಪಿಯಾಗಿ ಲಾಕ್ ಡೌನ್ ಅನ್ನು ಘೋಷಣೆ ಮಾಡಿದ ಬಳಿಕ ಸಾರ್ವಜನಿಕ ಸಾರಿಗೆಗಳು ಬಂದ್ ಆಗಿದ್ದವು. ಜನರ ಓಡಾಟವನ್ನು ನಿಗ್ರಹಿಸುವ ಸಲುವಾಗಿ ಇಂತಹದೊಂದು ಕಠಿಣ ನಿರ್ಧಾರ ಅನಿವಾರ್ಯವೂ ಆಗಿತ್ತು. ಪ್ರಸ್ತುತ ಕೂಡ ದೇಶದ ಎಲ್ಲ ರಾಜ್ಯಗಳಲ್ಲೂ ಬಸ್...
Date : Saturday, 16-05-2020
ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಕೊರೋನಾ ವಿರುದ್ಧ ಹೋರಾಡಲು ವೆಂಟಿಲೇಟರ್‌ಗಳನ್ನು ಕೊಡುಗೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಟ್ರಂಪ್ ಅವರ ಘೋಷಣೆಗೆ ಪ್ರಧಾನಿ ನರೇಂದ್ರ ಮೋದಿಯವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಟ್ವೀಟ್ ಮಾಡಿರುವ ಮೋದಿ ಅವರು, “ಈ ಸಾಂಕ್ರಮಿಕದ ವಿರುದ್ಧ...
Date : Saturday, 16-05-2020
ನವದೆಹಲಿ: ಕೋವಿಡ್-19 ಪತ್ತೆ ಹಚ್ಚುವ ಸಲುವಾಗಿ ಕೇಂದ್ರ ಸರಕಾರವು ಪ್ರಾರಂಭ ಮಾಡಿರುವ ಆರೋಗ್ಯ ಸೇತು ಆ‍್ಯಪ್ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪ್ರತಿಪಕ್ಷಗಳ ವಿರುದ್ಧ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಕಿಡಿಕಾರಿದ್ದಾರೆ. “ಯಾರಿಗಾದರೂ ಆರೋಗ್ಯ ಸೇತು ಆ‍್ಯಪ್ ಬಗ್ಗೆ ಸಮಸ್ಯೆ ಇದ್ದರೆ...
Date : Saturday, 16-05-2020
ನವದೆಹಲಿ: ಭಾರತದಲ್ಲಿ ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಆದರೆ ಚೇತರಿಕೆ ಪ್ರಮಾಣ ಕೂಡ ಹೆಚ್ಚಾಗುತ್ತಿರುವುದು ತುಸು ನಿರಾಳತೆಯನ್ನು ನೀಡಿದೆ. ಈ ಬಗ್ಗೆ ಮಾಹಿತಿಯನ್ನು ನೀಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು, ಪ್ರಸ್ತುತ ಭಾರತದಲ್ಲಿ ಕೊರೋನಾವೈರಸ್ ಚೇತರಿಕೆ...
Date : Saturday, 16-05-2020
ನವದೆಹಲಿ: ಪ್ರಧಾನ ಮಂತ್ರಿ ಮೋದಿ ಅವರ ವೋಕಲ್ ಫಾರ್ ಲೋಕಲ್ ಕರೆಯಿಂದ ಆಸಕ್ತಗೊಂಡಿರುವ ದೇಶೀಯ ಬ್ರ್ಯಾಂಡ್ ಲಾವಾ ತನ್ನ ಸಂಪೂರ್ಣ ಮೊಬೈಲ್ ಆರ್ ಆಂಡ್ ಡಿ ಯ ಮಾರುಕಟ್ಟೆ ವಿನ್ಯಾಸ ಮತ್ತು ಉತ್ಪಾದನೆಯನ್ನು ಚೀನಾದಿಂದ ಭಾರತಕ್ಕೆ ಮುಂದಿನ ಆರು ತಿಂಗಳುಗಳಲ್ಲಿ ಸ್ಥಳಾಂತರಿಸಲು...
Date : Saturday, 16-05-2020
ನವದೆಹಲಿ: ದೇಶವ್ಯಾಪಿಯ ಎಲೆಕ್ಟ್ರಾನಿಕ್ ಅಗ್ರಿಕಲ್ಚರ್ ಟ್ರೇಡಿಂಗ್ ಪೋರ್ಟಲ್, e-NAM 18 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದು ಸಾವಿರ ಮಂಡಿಗಳ ಮೈಲಿಗಲ್ಲನ್ನು ತಲುಪಿದೆ. 38 ಹೆಚ್ಚುವರಿ ಮಂದಡಿಗಳನ್ನು ನಿನ್ನೆ e-NAM ವೇದಿಕೆಯೊಂದಿಗೆ ಸಂಯೋಜಿಸಲಾಗಿದೆ ಎಂದು ಕೃಷಿ ಸಚಿವಾಲಯ ತಿಳಿಸಿದೆ. 38...
Date : Saturday, 16-05-2020
ನವದೆಹಲಿ: ಕೇಂದ್ರ ರಕ್ಷಣಾ ಸಚಿವ ಶ್ರೀ ರಾಜ್ ನಾಥ್ ಸಿಂಗ್ ಭಾರತೀಯ ಸಮುದ್ರ ತೀರ ರಕ್ಷಣಾ ಪಡೆಯ ಹಡಗು (ಐಸಿಜಿಎಸ್) ‘ಸಚೇತ್’ ಮತ್ತು 2 ಪ್ರತಿಬಂಧಕ ನಾವೆ (ಐಬಿಎಸ್) ಸಿ – 450 ಮತ್ತು ಸಿ – 451 ಗಳಿಗೆ ಗೋವಾದಲ್ಲಿ...
Date : Saturday, 16-05-2020
ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಸಂಜೆ 4 ಗಂಟೆಗೆ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ 20 ಲಕ್ಷ ಕೋಟಿ ರೂಪಾಯಿಗಳ ಆತ್ಮನಿರ್ಭರ್ ಭಾರತ್ ಯೋಜನೆಗೆ ಸಂಬಂಧಿಸಿದಂತೆ ನಾಲ್ಕನೇ ಹಂತದ ವಿವರಣೆಯನ್ನು ನೀಡಲಿದ್ದಾರೆ. ಮಧ್ಯಮ ವರ್ಗ ಮತ್ತು...