Date : Friday, 22-05-2020
ನವದೆಹಲಿ: ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯವನ್ನು ನಡೆಸುವುದಕ್ಕೆ ಕುಖ್ಯಾತಿಯನ್ನು ಪಡೆದುಕೊಂಡಿರುವ ಪಾಕಿಸ್ಥಾನ, ಇದೀಗ ಮತ್ತೊಮ್ಮೆ ತನ್ನ ನೀಚ ಮುಖವನ್ನು ಜಗತ್ತಿನೆದುರು ತೆರೆದಿಟ್ಟಿದೆ. ಅಲ್ಲಿನ ಸರ್ಕಾರವೇ ಮುಂದೆ ನಿಂತು ಹಿಂದುಗಳ ನೂರಾರು ಮನೆಗಳನ್ನು ನೆಲಸಮಗೊಳಿಸಿದೆ. ಅಮಾಯಕ ಹಿಂದೂಗಳು ಬಿಸಿಲ ಬೇಗೆಯಲ್ಲಿ ನಿಂತು ದಿನದೂಡುವಂತಹ ಪರಿಸ್ಥಿತಿ...
Date : Friday, 22-05-2020
ಮುಂಬಯಿ: ಕರೋನಾವೈರಸ್ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಸಂಪೂರ್ಣ ವಿಫಲಗೊಂಡಿರುವ ಮಹಾ ವಿಕಾಸ ಅಘಾಡಿ ಸರ್ಕಾರದ ವಿರುದ್ಧ ಬಿಜೆಪಿ ‘ಮಹಾರಾಷ್ಟ್ರ ಬಚಾವೋ’ ಆಂದೋಲನವನ್ನು ಆರಂಭಿಸಿದೆ. ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಈ ಆಂದೋಲನದ ನೇತೃತ್ವವನ್ನು ವಹಿಸಿದ್ದಾರೆ. ಕಪ್ಪುಪಟ್ಟಿ ಧರಿಸಿ,...
Date : Friday, 22-05-2020
ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಪೊಲೀಸರು ಆವಂತಿಪೋರಾ ದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಬಂಧಿಸಿದ್ದಾರೆ. ಉಗ್ರರನ್ನು ದಕ್ಷಿಣ ಕಾಶ್ಮೀರದ ತ್ರಾಲ್ನ ಸಯ್ಯರ್ ಅಹ್ಮದ್ ಶಾ ಮತ್ತು ಆವಂತಿಪೋರಾದ ತನ್ಸೀನ್ ಯಾನೆ ತನ್ವೀರ್ ಅಹ್ಮದ್ ಶೇಕ್ ಎಂದು ತಿಳಿದುಬಂದಿದೆ. ಈ ಉಗ್ರರು...
Date : Friday, 22-05-2020
ವಾರಣಾಸಿ: ಪ್ರಖ್ಯಾತ ರಿವರ್ ಎಂಜಿನಿಯರ್ ಮತ್ತು ಬನಾರಸ್ ಹಿಂದೂ ವಿಶ್ವವಿದ್ಯಾಲಯದ (ಬಿಎಚ್‌ಯು) ಐಐಟಿಯಲ್ಲಿ ಸಿವಿಲ್ ಎಂಜಿನಿಯರಿಂಗ್‌ನ ಮಾಜಿ ಪ್ರಾಧ್ಯಾಪಕ ಪ್ರೊ.ಯು.ಕೆ.ಚೌಧರಿ ಅವರು ನದಿ ತಂತ್ರಜ್ಞಾನದ ನ್ಯಾಯಯುತ ಬಳಕೆಯು ಕೊರೊನಾವೈರಸ್ ಬಿಕ್ಕಟ್ಟನ್ನು ಪರಿಹರಿಸಲು ಸಹಾಯ ಮಾಡುತ್ತದೆ ಮತ್ತು ಗಂಗಾ ನದಿಯ ನೀರು ಕೂಡ...
Date : Friday, 22-05-2020
ನವದೆಹಲಿ: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಅವರು ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಮುಖ್ಯಸ್ಥರಾಗಿ ಇಂದು ಪದಗ್ರಹಣ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಕೋವಿಡ್-19 ವಿರುದ್ಧದ ಭಾರತದ ಹೋರಾಟದಲ್ಲಿ ಮುಂಚೂಣಿ ಪಾತ್ರವನ್ನು ವಹಿಸುತ್ತಿರುವ ಡಾ....
Date : Friday, 22-05-2020
ನವದೆಹಲಿ: ಬಿಜೆಪಿಯ ಅಧ್ಯಕ್ಷರಾಗಿ ನೇಮಕಗೊಂಡ ನಾಲ್ಕು ತಿಂಗಳ ನಂತರವೂ ಜೆಪಿ ನಡ್ಡಾ ತಮ್ಮ ಹೊಸ ತಂಡವನ್ನು ರಚಿಸಿಲ್ಲ, ಆದರೆ ಈಗ ಮೂಲಗಳು ಅವರ ಹೊಸ ತಂಡವನ್ನು ರಚನೆ ಮಾಡುವ ಸುಳಿವು ನೀಡಿವೆ. ಈ ತಿಂಗಳ ಅಂತ್ಯದ ವೇಳೆಗೆ ಅಥವಾ ಜೂನ್ ಆರಂಭದ...
Date : Friday, 22-05-2020
ಮುಂಬೈ: ಮುಖೇಶ್ ಅಂಬಾನಿ ನೇತೃತ್ವದ ಭಾರತದ ರಿಲಾಯನ್ಸ್ ಜಿಯೋ ಫ್ಲ್ಯಾಟ್ ಫಾರಂನ ಅಡಿಯಲ್ಲಿ ಅಮೆರಿಕಾದ ಖಾಸಗಿ ಷೇರು ಸಂಸ್ಥೆ ಕೆಕೆಆರ್ 11,367 ಕೋಟಿ ರೂ. ಗಳನ್ನು ಹೂಡಿಕೆ ಮಾಡುವುದರ ಮೂಲಕ ಪಾಲುದಾರಿಕೆ ಪಡೆದುಕೊಂಡಿದೆ. ಕೆಕೆಆರ್ ಸಂಸ್ಥೆಯು ಜಿಯೋದ 2.32 ರಷ್ಟು ಷೇರುಗಳಲ್ಲಿ...
Date : Friday, 22-05-2020
ನವದೆಹಲಿ: ಅಲ್ ಖೈದಾ ಭಯೋತ್ಪಾದಕ ಮೊಹಮ್ಮದ್ ಇಬ್ರಾಹಿಂ ಜುಬೈರ್, ಅಮೆರಿಕಾದಲ್ಲಿ ಭಯೋತ್ಪಾದಕ ಸಂಘಟನೆಗೆ ಹಣ ಸಂಗ್ರಹಿಸಿದ ಆರೋಪದಲ್ಲಿ ಶಿಕ್ಷೆ ಅನುಭವಿಸಿದ ನಂತರ ಇದೀಗ ಭಾರತಕ್ಕೆ ಗಡೀಪಾರುಗೊಂಡಿದ್ದಾನೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಭಾರತಕ್ಕೆ ಗಡಿಪಾರುಗೊಂಡ ಇತರ 167 ಮಂದಿಯೊಂದಿಗೆ ಜುಬೈರ್‌ನನ್ನು ಕೂಡ...
Date : Friday, 22-05-2020
ಕೋಲ್ಕತ್ತಾ: ಅಂಫಾನ್ ಚಂಡಮಾರುತ ಪಶ್ಚಿಮ ಬಂಗಾಳವನ್ನು ಅಕ್ಷರಶಃ ನಲುಗಿ ಹೋಗುವಂತೆ ಮಾಡಿದೆ. ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟ ಅಲ್ಲಿ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಂದು ಅಲ್ಲಿಗೆ ತೆರಳಿ ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆಯನ್ನು ನಡೆಸಿದರು....
Date : Friday, 22-05-2020
ನವದೆಹಲಿ : ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಇದುವರೆಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ)ಯ ಫಲಾನುಭವಿಗಳಿಗೆ ಸುಮಾರು 6.8 ಕೋಟಿ ಉಚಿತ ಎಲ್‌ಪಿಜಿ ಸಿಲಿಂಡರ್‌ಗಳನ್ನು ಸರ್ಕಾರ ವಿತರಿಸಿದೆ ಎಂದು ಗುರುವಾರ ಅಧಿಕೃತ ಪ್ರಕಟಣೆ ತಿಳಿಸಿದೆ. “ಕೋವಿಡ್-19ಗೆ ಆರ್ಥಿಕ ಸಹಾಯದ ಪ್ರತಿಕ್ರಿಯೆಯ...