News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪಿಓಕೆ ಭಾರತದ ಭಾಗ ಎಂಬುದನ್ನು ಒಪ್ಪಿಕೊಂಡ ಪಾಕಿಸ್ಥಾನ ಸರ್ಕಾರದ ವೆಬ್‌ಸೈಟ್

ನವದೆಹಲಿ: ಕಾಶ್ಮೀರ ವಿವಾದವನ್ನು ಅಂತರಾಷ್ಟ್ರೀಯಗೊಳಿಸಲು ಪಾಕಿಸ್ಥಾನ ನಿರಂತರವಾಗಿ ಪರಿಶ್ರಮ ಪಡುತ್ತಲೇ ಇದೆ. ಜಮ್ಮು ಮತ್ತು ಕಾಶ್ಮೀರ ಪಾಕಿಸ್ಥಾನಕ್ಕೆ ಸೇರಿದ್ದು ಎಂಬ ಅರ್ಥಹೀನ ವಾದವನ್ನು ಅದು ಮಂಡಿಸುತ್ತಲೇ ಇದೆ. ಆದರೀಗ ಸ್ವತಃ ಪಾಕಿಸ್ಥಾನವೇ, ಪಿಓಕೆ ಭಾರತದ ಭಾಗ ಎಂಬುದನ್ನು ಒಪ್ಪಿಕೊಂಡಿದೆ. ಅಲ್ಲಿನ ಸರ್ಕಾರಿ...

Read More

ಅನಾರೋಗ್ಯ ಪೀಡಿತ ತಂದೆಯ ಹೊತ್ತು 1200 ಕಿಮೀ ಸೈಕಲ್ ತುಳಿದ ಬಾಲಕಿಗೆ ಸೈಕ್ಲಿಂಗ್ ಫೆಡರೇಷನ್‌ನಿಂದ ಬುಲಾವ್

ಪಾಟ್ನಾ: ಅನಾರೋಗ್ಯ ಪೀಡಿತ ತಂದೆಯನ್ನು ಹೊತ್ತು ಬಾಲಕಿಯೊಬ್ಬಳು ಹರಿಯಾಣದ ಗುರುಗ್ರಾಮ್­ನಿಂದ ಬಿಹಾರದ ದರ್ಭಾಂಗ್‌ಗೆ ಸಾವಿರಾರು ಕಿಲೋಮೀಟರ್ ಸೈಕಲ್ ತುಳಿದು ಆಗಮಿಸಿದ್ದಾಳೆ‌ ಎಂದು ವರದಿಗಳು ತಿಳಿಸಿವೆ. ಬಿಹಾರದ ಪಾಟ್ನಾದ ದರ್ಭಾಂಗ್ ಮೂಲದ ಎಂಟನೇ ತರಗತಿ ವಿದ್ಯಾರ್ಥಿನಿ ಜ್ಯೋತಿ, ಹರಿಯಾಣದ ಗುರುಗ್ರಾಮ್‌ನಿಂದ ಬಿಹಾರದ ದರ್ಭಾಂಗ್‌ಗೆ...

Read More

ಆರ್‌ಬಿಐ ರೆಪೊ ದರ 40 ಬೇಸಿಸ್ ಪಾಯಿಂಟ್‌ಗಳಿಂದ 4%ಗೆ ಕಡಿತ, ರಿವರ್ಸ್ ರೆಪೊ ದರ 3.35%ಗೆ ಇಳಿಕೆ

ನವದೆಹಲಿ: ಅಚ್ಚರಿಯ ಬೆಳವಣಿಗೆಯಲ್ಲಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶುಕ್ರವಾರ ತನ್ನ ರೆಪೊ ದರವನ್ನು 40 ಬೇಸಿಸ್ ಪಾಯಿಂಟ್‌ನಿಂದ 4 ಶೇಕಡಕ್ಕೆ ಇಳಿಸಿದೆ ಮತ್ತು ರಿವರ್ಸ್ ರೆಪೊ ದರವನ್ನು ಶೇಕಡಾ 3.75 ರಿಂದ ಶೇಕಡಾ 3.35 ಕ್ಕೆ ಇಳಿಸಿದೆ ಎಂದು ವರದಿಗಳು...

Read More

ಕೋವಿಡ್ 19 : ಭಾರತದ ಚೇತರಿಕೆ ದರ ಮೊದಲ ಬಾರಿಗೆ 40% ದಾಟಿದೆ

ನವದೆಹಲಿ: ಆರೋಗ್ಯ ಸಚಿವಾಲಯ ಗುರುವಾರ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಕೊರೋನವೈರಸ್ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಚೇತರಿಕೆಯ ಪ್ರಮಾಣ ಮೊದಲ ಬಾರಿಗೆ 40% ದಾಟಿದೆ. ಚೇತರಿಕೆ ದರ ಮಂಗಳವಾರ 38.73% ಮತ್ತು ಗುರುವಾರ ಚೇತರಿಕೆ ದರ 40.32% ಎಂದು...

Read More

ವಂದೇ ಭಾರತ್ ಮಿಷನ್ ಅಡಿ‌ 20,000 ಭಾರತೀಯರನ್ನು ಕರೆತರಲಾಗಿದೆ: ಹರ್ದೀಪ್ ಸಿಂಗ್ ಪುರಿ

ನವದೆಹಲಿ: ಕೊರೋನವೈರಸ್ ಸಾಂಕ್ರಾಮಿಕ ರೋಗದ ಕಾರಣದಿಂದ ವಿದೇಶದಲ್ಲಿ ಸಿಲುಕಿ ಹಾಕಿಕೊಂಡಿದ್ದ ಭಾರತೀಯರನ್ನು ಕರೆತರುವ ಸಲುವಾಗಿ ಕೇಂದ್ರ ಸರ್ಕಾರ ಆರಂಭಿಸಿದ ‘ವಂದೇ ಭಾರತ್‌ ಮಿಷನ್’ ಅಡಿಯಲ್ಲಿ ಇದುವರೆಗೆ 20,000 ಭಾರತೀಯರನ್ನು ಕರೆತರಲಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರು...

Read More

ಸೈಕ್ಲೋನ್ ಅಂಫಾನ್: ಪಶ್ಚಿಮ ಬಂಗಾಳ ಮತ್ತು ಒರಿಸ್ಸಾಗೆ ಮೋದಿ ಅಭಯ

ನವದೆಹಲಿ: ಸೈಕ್ಲೋನ್ ಅಂಫಾನ್ ಪಶ್ಚಿಮ ಬಂಗಾಳ ಮತ್ತು ಒರಿಸ್ಸಾ ರಾಜ್ಯಗಳಲ್ಲಿ ತೀವ್ರ ಹಾನಿಯನ್ನು ಸೃಷ್ಟಿ ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಎರಡು ರಾಜ್ಯಗಳಿಗೂ ಅಭಯ ಹಸ್ತವನ್ನು ಚಾಚಿದ್ದು, ಬೇಕಾದ ಎಲ್ಲ ನೆರವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಸಂಕಷ್ಟದ ಸಂದರ್ಭದಲ್ಲಿ...

Read More

ಬಸ್ ವಿಚಾರದಲ್ಲಿ ಪ್ರಿಯಾಂಕ ವಿರುದ್ಧ ಮಾತನಾಡಿದ್ದ ಕಾಂಗ್ರೆಸ್ ಶಾಸಕಿ ಅಮಾನತು

ಲಕ್ನೋ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಮತ್ತು ಅವರ ಪಕ್ಷ ವಲಸಿಗರಿಗಾಗಿ 1000 ಬಸ್ ವ್ಯವಸ್ಥೆಯನ್ನು ಮಾಡಿಕೊಳ್ಳುವ ವಿಷಯದಲ್ಲಿ ದೊಡ್ಡಮಟ್ಟದ ವಿವಾದವನ್ನೇ ಸೃಷ್ಟಿಸಿದೆ. ಸ್ವತಃ ರಾಯ್ ಬರೇಲಿಯ ಕಾಂಗ್ರೆಸ್ ಶಾಸಕಿ ಅಧಿತಿ ಸಿಂಗ್ ಅವರು ಪ್ರಿಯಾಂಕಾ ಅವರ ಕ್ರಮವನ್ನು ಕಟುವಾಗಿ ಖಂಡಿಸಿದ್ದಾರೆ....

Read More

ತಮಿಳುನಾಡಿನಲ್ಲಿ ಕೊರೋನಾ ಸೋಂಕು ನಿವಾರಕ ʼಕೋವಿಡ್ ಥೀಮ್‌‌ ರೊಬೋಟ್ʼ

ತಮಿಳುನಾಡು: ದೇಶವೇ ಕೊರೋನಾ ಎಂಬ ಮಹಾಮಾರಿಯ ಕೈಗೆ ಸಿಲುಕಿ ನಲುಗುತ್ತಿದೆ. ತಮಿಳುನಾಡಿನ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ರಿಕ್ಷಾಗಳಲ್ಲಿ ಕೊರೋನಾ ಥೀಮ್‌ನಂತೆ ಸೋಂಕು ನಿಯಂತ್ರಕ ರೊಬೋಟ್­ಗಳನ್ನು ಬಳಸಿ ಕಂಟೈನ್ಮೆಂಟ್ ಪ್ರದೇಶಗಳನ್ನು ಸ್ಯಾನಿಟೈಝ್ ಮಾಡಿ ಸ್ವಚ್ಛಗೊಳಿಸುವ ಕ್ರಮಕ್ಕೆ ತಮಿಳುನಾಡು...

Read More

ಕುಪ್ವಾರ : ಭದ್ರತಾ ಪಡೆ ಮತ್ತು ಜಮ್ಮು ಕಾಶ್ಮೀರದ ಪೊಲೀಸರಿಂದ ಮೂವರು ಉಗ್ರರ ಬಂಧನ

ಶ್ರೀನಗರ: ಇತ್ತೀಚೆಗಷ್ಟೇ ಉಗ್ರಗಾಮಿ ಸಂಘಟನೆಗೆ ಸೇರಿದ್ದ ಮೂವರು ಉಗ್ರರನ್ನು ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯ ಸೋಗಂ ಪ್ರದೇಶದಲ್ಲಿ ಜಮ್ಮು ಕಾಶ್ಮೀರದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸೋಗಂ ಪ್ರದೇಶದಲ್ಲಿ ಉಗ್ರರು ಗುಪ್ತ ಕಾರ್ಯಾಚರಣೆ, ಚಟುವಟಿಕೆಗಳನ್ನು ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ...

Read More

ರಾಜಸ್ಥಾನ : ಕಳೆದ 36 ಗಂಟೆಗಳಿಂದ ಅನ್ನ, ನೀರು ಇಲ್ಲದೆ ಪರದಾಡುತ್ತಿದ್ದಾರೆ ಕಾಂಗ್ರೆಸ್‌ ನಿಯೋಜಿಸಿರುವ ಚಾಲಕರು

ಜೈಪುರ: ಕಾಂಗ್ರೆಸ್ ಪಕ್ಷವು ಕೊರೋನವೈರಸ್ ಸಾಂಕ್ರಾಮಿಕ ರೋಗ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ವಿರುದ್ಧ ದಿನಾ ಒಂದಲ್ಲಾ ಒಂದು ಆರೋಪಗಳನ್ನು ಮಾಡುತ್ತಲೇ ಇದೆ. ಆದರೆ ಸ್ವತಃ ಕಾಂಗ್ರೆಸ್ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡು ರಾಜಕೀಯ ಮಾಡುತ್ತಿದೆ. ಒಂದು ದಿನವೂ ತನ್ನ ವರ್ತನೆಯ ಬಗ್ಗೆ...

Read More

Recent News

Back To Top