News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಚೀನಾಗೆ ಸೆಡ್ಡು : ತೈವಾನ್ ಅಧ್ಯಕ್ಷೆಯ ಪ್ರಮಾಣವಚನದಲ್ಲಿ ಬಿಜೆಪಿ ಸಂಸದರು ಭಾಗಿ

ನವದೆಹಲಿ: ತೈವಾನ್ ಅಧ್ಯಕ್ಷರ ಪ್ರಮಾಣವಚನ ಸಮಾರಂಭದಲ್ಲಿ ವರ್ಚುವಲ್ ಆಗಿ ಭಾಗಿಯಾಗುವ ಮೂಲಕ ಬಿಜೆಪಿ ಸಂಸದರು ಚೀನಾಗೆ ದೊಡ್ಡ ಸಂದೇಶವನ್ನೇ ರವಾನೆ ಮಾಡಿದ್ದಾರೆ. ಮೀನಾಕ್ಷಿ ಲೇಖಿ ಮತ್ತು ರಾಹುಲ್ ಕಸ್ವನ್ ಅವರು ತೈವಾನ್ ನೂತನ ಅಧ್ಯಕ್ಷ ತ್ಸಾಯಿ ಇಂಗ್ ವೆನ್ ಅವರ ಪ್ರಮಾಣವಚನ...

Read More

ದೇಶದಲ್ಲಿ ಕಳೆದ 24 ಗಂಟೆಯಲ್ಲಿ 1,15,364 ಸೋಂಕಿತರ ಮಾದರಿ ಸಂಗ್ರಹ: ಐಸಿಎಂಆರ್

ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ ಸುಮಾರು 1.15 ಲಕ್ಷ ಕೊರೋನಾ ಸೋಂಕಿತರಿಗೆ ಕೋವಿಡ್-19 ಟೆಸ್ಟ್ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಾಹಿತಿ ನೀಡಲಾಗಿದೆ. ಈ ವರೆಗೆ 28,34,798 ಜನರಿಗೆ ಕೊರೋನಾ ವೈರಸ್­ನ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ...

Read More

ಕ್ವಾರಂಟೈನ್‌ನಲ್ಲಿರುವ 500 ಮುಸ್ಲಿಮರಿಗೆ ರಂಜಾನ್ ಆಹಾರ ಒದಗಿಸುತ್ತಿದೆ ವೈಷ್ಣೋ ದೇವಿ ದೇಗುಲ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪ್ರಸಿದ್ಧ ವೈಷ್ಣೋದೇವಿ ದೇಗುಲವು ಧಾರ್ಮಿಕ ಸೌಹಾರ್ದತೆ ಹೊಸ ಭಾಷ್ಯವನ್ನು ಬರೆದಿದೆ. ಕ್ವಾರಂಟೈನ್‌ನಲ್ಲಿ ಇದ್ದ ಸುಮಾರು 500 ಮಂದಿ ಮುಸ್ಲಿಮರಿಗೆ ಇಫ್ತಾರ್ ಅನ್ನು ಆಯೋಜನೆ ಮಾಡುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಕಾತ್ರ ಆಶೀರ್ವಾದ್ ಭವನದಲ್ಲಿ ಕ್ವಾರಂಟೈನ್‌ಗೆ ಒಳಪಟ್ಟಿದ್ದ...

Read More

ದೊಡ್ಡಮಟ್ಟದ ದಾಳಿಗೆ ಹಿಜ್ಬುಲ್ ಹೊಂಚು : ಗುಪ್ತಚರ ಇಲಾಖೆ ಎಚ್ಚರಿಕೆ

ನವದೆಹಲಿ: ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯ ನಾಯಕ ರಿಯಾಜ್ ನೈಕೋ‌ನ ಹತ್ಯೆಗೆ ಪ್ರತೀಕಾರವನ್ನು ತೀರಿಸಿಕೊಳ್ಳಲು ಹಿಜ್ಬುಲ್ ಸಂಘಟನೆ ಹವಣಿಸುತ್ತಿದೆ. ಇದಕ್ಕಾಗಿ, ಜಮ್ಮು ಮತ್ತು ಕಾಶ್ಮೀರದಲ್ಲಿ ದೊಡ್ಡಮಟ್ಟದ ದಾಳಿಯನ್ನು ನಡೆಸಲು ಅದು ಯೋಜನೆಯನ್ನು ರೂಪಿಸುತ್ತಿದೆ ಎಂದು ಗುಪ್ತಚರ ಇಲಾಖೆಯು ಎಚ್ಚರಿಕೆಯನ್ನು ನೀಡಿದೆ ಎಂದು...

Read More

ಕೋವಿಡ್-19 ಬೆದರಿಕೆಯನ್ನು ಹಿಮ್ಮೆಟ್ಟಿಸಿ ಭಾರತ ವಿಶ್ವ ನಾಯಕನಾಗಲಿದೆ : ಇಂದ್ರೇಶ್ ಕುಮಾರ್

ರಾಂಚಿ: ಭಾರತ ಗ್ರಾಹಕ ಪ್ರೇರಿತ ಆರ್ಥಿಕತೆಯಲ್ಲ. ನಮ್ಮ ಸಮಾಜವು ಸಂಯಮ ಮತ್ತು ಸ್ವಯಂ ಶಿಸ್ತಿನ ಉನ್ನತ ಆದರ್ಶಗಳನ್ನು ಅನುಸರಿಸುತ್ತದೆ. ಕೋವಿಡ್-19 ಸಾಂಕ್ರಾಮಿಕ ರೋಗದ ಸವಾಲನ್ನು ದೇಶವು ಎದುರಿಸುತ್ತಿದ್ದರೂ, ಈ ಸವಾಲಿನ ಬಗ್ಗೆ ಭಯಪಡುವ ಅಗತ್ಯವಿಲ್ಲ. ದೇಶವನ್ನು ಪ್ರಮುಖ ಆರ್ಥಿಕತೆಯನ್ನಾಗಿ ಮಾಡುವ ಸಲುವಾಗಿ...

Read More

ಗಗನಯಾನ: 4 ಭಾರತೀಯ ಗಗನಯಾತ್ರಿಗಳಿಂದ ರಷ್ಯಾದಲ್ಲಿ ತರಬೇತಿ ಪುನರಾರಂಭ

ನವದೆಹಲಿ: ರಷ್ಯಾದ ಗಗಾರಿನ್ ರಿಸರ್ಚ್ & ಟೆಸ್ಟ್ ಕಾಸ್ಮೋನಟ್ ಟ್ರೈನಿಂಗ್ ಸೆಂಟರ್ (ಜಿಸಿಟಿಸಿ)ನಲ್ಲಿ ಭಾರತದ ಮೊದಲ ಮಾನವಸಹಿತ ಗಗನಯಾನ ಮಿಷನ್‌ಗಾಗಿ ನಾಲ್ಕು ಭಾರತೀಯ ಗಗನಯಾತ್ರಿ ಅಭ್ಯರ್ಥಿಗಳ ತರಬೇತಿ ಪುನರಾರಂಭವಾಗಿದೆ ಎಂದು ವರದಿಗಳು ತಿಳಿಸಿದ್ದಾರೆ. ಕೊರೋನವೈರಸ್ ಹರಡುವುದನ್ನು ತಡೆಗಟ್ಟುವ ಪ್ರಯತ್ನದಲ್ಲಿ ಲಾಕ್ ಡೌನ್...

Read More

ಇಂಡಿಯಾ ಪೋಸ್ಟ್ ಲಾಕ್‌ಡೌನ್ ಸಂದರ್ಭ ದೇಶಾದ್ಯಂತ 2,000 ಟನ್‌ಗಳಷ್ಟು ಔಷಧಿಗಳನ್ನು, ವೈದ್ಯಕೀಯ ಉಪಕರಣಗಳನ್ನು ಪೂರೈಸಿದೆ

ನವದೆಹಲಿ: ಕೊರೋನವೈರಸ್ ಬಿಕ್ಕಟ್ಟಿಗೆ ದೇಶವು ತತ್ತರಿಸಿದೆ. ಈ ಸಂದರ್ಭದಲ್ಲಿ ಇಂಡಿಯಾ ಪೋಸ್ಟ್ ಇದುವರೆಗೆ ಲಾಕ್ ಡೌನ್ ಅವಧಿಯಲ್ಲಿ ದೇಶಾದ್ಯಂತದ ಅಗತ್ಯವಿರುವ ವ್ಯಕ್ತಿಗಳು ಮತ್ತು ಆಸ್ಪತ್ರೆಗಳಿಗೆ 2,000 ಟನ್‌ಗಿಂತಲೂ ಹೆಚ್ಚು ಔಷಧಿಗಳನ್ನು ಮತ್ತು ವೈದ್ಯಕೀಯ ಉಪಕರಣಗಳನ್ನು ತಲುಪಿಸಿದೆ ಎಂದು ಅಧಿಕೃತ ಹೇಳಿಕೆಗಳು ತಿಳಿಸಿವೆ. ಇದಲ್ಲದೆ,...

Read More

ಭಾರತದಲ್ಲಿ ಲಾಕ್­ಡೌನ್‌ 23 ಲಕ್ಷ ಕೊರೋನಾ ಪ್ರಕರಣಗಳನ್ನು ತಪ್ಪಿಸಿದೆ, 68 ಸಾವಿರ ಜೀವಗಳನ್ನು ಉಳಿಸಿದೆ  : ಟಾಸ್ಕ್ ಫೋರ್ಸ್

ನವದೆಹಲಿ: ಸಕಾಲದಲ್ಲಿ ರಾಷ್ಟ್ರವ್ಯಾಪಿಯಾಗಿ ಸಮರ್ಪಕವಾದ ಲಾಕ್ ಡೌನ್ ಅನ್ನು ಜಾರಿ ಮಾಡಿದ ಹಿನ್ನೆಲೆಯಲ್ಲಿ ಭಾರತವು 23 ಲಕ್ಷ ಕೊರೋನವೈರಸ್ ಪ್ರಕರಣಗಳನ್ನು ಮತ್ತು 68 ಸಾವಿರ ಜೀವಗಳನ್ನು ಉಳಿಸಿದೆ ಎಂದು ಎಂಪವರ್ಡ್ ಗ್ರೂಪ್ ಹೇಳಿದೆ. ಕೊರೋನವೈರಸ್ ಸಾಂಕ್ರಾಮಿಕ ರೋಗ ಪ್ರಕರಣಗಳನ್ನು ತಡೆಗಟ್ಟುವ ಸಲುವಾಗಿ ಭಾರತವು...

Read More

ವಿಶ್ವದ 2 ನೇ ಅತಿ ದೊಡ್ಡ ಪಿಪಿಇ ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಿದ ಭಾರತ

ನವದೆಹಲಿ: ಭಾರತವು ಎರಡು ತಿಂಗಳ ಅಲ್ಪಾವಧಿಯಲ್ಲಿಯೇ ವೈಯಕ್ತಿಕ ರಕ್ಷಣಾ ಸಾಧನ (ಪಿಪಿಇ) ಬಾಡಿ ಕವರಲ್‌ಗಳನ್ನು ತಯಾರಿಸುವ ವಿಶ್ವದ ಎರಡನೇ ಅತಿದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ಸರ್ಕಾರ ಗುರುವಾರ ತಿಳಿಸಿದೆ. COVID-19 ಸಾಂಕ್ರಾಮಿಕ ರೋಗದಿಂದ ರಕ್ಷಿಸಲು ಬಳಸುವ ಪಿಪಿಇ ಅನ್ನು ಉತ್ಪಾದನೆ ಮಾಡುವುದರಲ್ಲಿ...

Read More

ಎರಡೇ ತಿಂಗಳಲ್ಲಿ ಭಾರತದ ಕೊರೋನಾ ಪರೀಕ್ಷಾ ಸಾಮರ್ಥ್ಯ 100 ಪಟ್ಟು ಹೆಚ್ಚಳ

ನವದೆಹಲಿ: ಮೊದಲ ಕೊರೋನವೈರಸ್ ಸಾಂಕ್ರಾಮಿಕ ರೋಗವು ಕಾಣಿಸಿಕೊಂಡ ಸಂದರ್ಭದಲ್ಲಿ ಅಂದರೆ ಜನವರಿ 24 ರಂದು ಭಾರತದಲ್ಲಿ ಕೇವಲ ‘ಒಂದು ಲ್ಯಾಬ್ ಒಂದು ಟೆಸ್ಟ್’ ಎನ್ನುವಂತಹ ಪರಿಸ್ಥಿತಿ ಇತ್ತು. ಪುಣೆಯಲ್ಲಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಟೆಸ್ಟ್ ಮಾಡಬೇಕಾಗಿತ್ತು. ಆದರೀಗ ಮೇ ತಿಂಗಳಲ್ಲಿ...

Read More

Recent News

Back To Top