Date : Thursday, 28-05-2020
ನವದೆಹಲಿ: ಒಂದು ಗಾತ್ರಕ್ಕೆ ಸರಿಹೊಂದುವ ಎಲ್ಲ ಸೂತ್ರಕ್ಕೆ ಹೋಗುವ ಬದಲು, ಆ ಕ್ಷೇತ್ರದಲ್ಲಿ ರಾಜ್ಯಗಳ ಕಾರ್ಯಕ್ಷಮತೆಯನ್ನು ಸುಧಾರಿಸಲು ವಿದ್ಯುತ್ ಸಚಿವಾಲಯವು ರಾಜ್ಯ-ನಿರ್ದಿಷ್ಟ ಪರಿಹಾರಗಳನ್ನು ಜಾರಿಗೆ ತರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವಿದ್ಯುತ್ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ...
Date : Thursday, 28-05-2020
ನವದೆಹಲಿ: ಖ್ಯಾತ ಗಣಿತಜ್ಞ ಮತ್ತು ಸೂಪರ್ 30 ಸಂಸ್ಥಾಪಕ ಆನಂದ್ ಕುಮಾರ್ ಅವರು ‘ಬೈಸಿಕಲ್ ಹುಡುಗಿ’ ಜ್ಯೋತಿ ಕುಮಾರಿಗೆ ಉಚಿತ ಐಐಟಿ-ಜೆಇಇ ಪ್ರವೇಶ ಪರೀಕ್ಷೆಯ ತರಬೇತಿಯನ್ನು ನೀಡಲು ಮುಂದಾಗಿದ್ದಾರೆ. ಗಾಯಗೊಂಡ ತಂದೆಯನ್ನು ಗುರುಗ್ರಾಮ್‌ನಿಂದ ಬಿಹಾರದ ದರ್ಭಂಗಾಗೆ ಕರೆದೊಯ್ಯಲು 1200 ಕಿ.ಮೀ. ಸೈಕಲ್...
Date : Thursday, 28-05-2020
ನವದೆಹಲಿ: ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಸುಮಾರು 4.57 ಲಕ್ಷ ಮೆಟ್ರಿಕ್ ಟನ್ ದ್ವಿದಳ ಧಾನ್ಯಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರವಾನಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇದರಲ್ಲಿ 1.78 ಲಕ್ಷ ಮೆಟ್ರಿಕ್ ಟನ್ ದ್ವಿದಳ ಧಾನ್ಯಗಳನ್ನು ಸುಮಾರು...
Date : Thursday, 28-05-2020
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಶ್ರೀಲಂಕಾ ಪ್ರಧಾನಿ ಮಹಿಂದ ರಾಜಪಕ್ಷೆ ಅವರೊಂದಿಗೆ ಕೊರೋನವೈರಸ್ ಅಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದಂತೆ ಮಾತುಕತೆಯನ್ನು ನಡೆಸಿದ್ದಾರೆ. ಸಾಂಕ್ರಾಮಿಕ ರೋಗವನ್ನು ಎದುರಿಸಲು ಬೇಕಾದ ನೆರವನ್ನು ಶ್ರೀಲಂಕಾಗೆ ಭಾರತ ನೀಡಲಿದೆ ಎಂಬ ಭರವಸೆಯನ್ನು ಮೋದಿ ನೀಡಿದ್ದಾರೆ ಎಂದು ಮೂಲಗಳು ವರದಿ...
Date : Thursday, 28-05-2020
ಪುಲ್ವಾಮಾ: ಪುಲ್ವಾಮಾ ಘಟನೆ ಭಾರತೀಯರ ಮನದಲ್ಲಿ ಇನ್ನೂ ಹಚ್ಚಹಸಿರಾಗಿರುವಾಗಲೇ, ಮತ್ತೆ ಪುಲ್ವಾಮಾದಲ್ಲಿಯೇ ಉಗ್ರರು ಇಂತಹದ್ದೇ ಮತ್ತೊಂದು ಕೃತ್ಯಕ್ಕೆ ಮುಂದಾಗಿದ್ದು ಸಿಆರ್‌ಪಿಎಫ್, ಪುಲ್ವಾಮಾ ಪೊಲೀಸ್ ಮತ್ತು ಜಮ್ಮು ಕಾಶ್ಮೀರದ ಪೊಲೀಸರು ನಡೆಸಿದ ಸಮಯೋಚಿತ ಕಾರ್ಯಾಚರಣೆಯಿಂದ ಭಾರೀ ಅನಾಹುತವೊಂದು ತಪ್ಪಿದೆ. ಮೂಲಗಳ ಪ್ರಕಾರ, ಭಯೋತ್ಪಾದಕ...
Date : Thursday, 28-05-2020
ನವದೆಹಲಿ: ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ, ಉದ್ಯಮ ಮತ್ತು ವ್ಯಾಪಾರ ಸಂಘಗಳೊಂದಿಗೆ ಸಭೆ ನಡೆಸಿದರು. COVID-19 ಲಾಕ್‌ಡೌನ್ ಮತ್ತು ನಂತರ ಚಟುವಟಿಕೆಗಳ ಮೇಲೆ ಉಂಟಾಗುವ ಪರಿಣಾಮಗಳನ್ನು ನಿರ್ಣಯಿಸಲು ಮತ್ತು ನಿರ್ಧಾರ ತೆಗೆದುಕೊಳ್ಳಲು,...
Date : Thursday, 28-05-2020
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸಾವರ್ಕರ್ ಜಯಂತಿ ಅಂಗವಾಗಿ ಸ್ವಾತಂತ್ರ್ಯ ಹೋರಾಟಗಾರ ಮತ್ತು ಹಿಂದುತ್ವ ವಿಚಾರವಾದಿ ವೀರ ಸಾವರ್ಕರ್ ಅವರಿಗೆ ಗುರುವಾರ ಗೌರವ ಸಲ್ಲಿಸಿದರು. ಸ್ವಾತಂತ್ರ್ಯ ಹೋರಾಟಕ್ಕೆ ಸೇರಲು ಹಲವಾರು ಜನರನ್ನು ಸಾವರ್ಕರ್ ಪ್ರೇರೇಪಿಸಿದರು ಎಂದು ಮೋದಿ ಹೇಳಿದ್ದಾರೆ. “ಅವರ ಜಯಂತಿಯಂದು,...
Date : Thursday, 28-05-2020
ನವದೆಹಲಿ: ಕೊರೋನವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ದೇಶವ್ಯಾಪಿಯಾಗಿ ಜಾರಿಗೊಳಿಸಲಾದ ಲಾಕ್ಡೌನ್ ಕಾರಣದಿಂದಾಗಿ ಸಿಲುಕಿ ಹಾಕಿಕೊಂಡಿದ್ದ ವಲಸೆ ಕಾರ್ಮಿಕರನ್ನು ಅವರ ತವರಿಗೆ ತಲುಪಿಸುವ ಸಲುವಾಗಿ ಭಾರತೀಯ ರೈಲ್ವೆಯು ವಿಶೇಷ ಶ್ರಮಿಕ ರೈಲುಗಳನ್ನು ಕಾರ್ಯಾಚರಿಸುತ್ತಿದೆ. ವರದಿಗಳ ಪ್ರಕಾರ, 26 ದಿನಗಳಲ್ಲಿ 3543 ಶ್ರಮಿಕ ರೈಲುಗಳು 48...
Date : Wednesday, 27-05-2020
ನವದೆಹಲಿ: ಜಗತ್ತಿಗೆ ವೈರಸ್ಸನ್ನು ಹರಡಿಸಿ ಅಲ್ಲೋಲಕಲ್ಲೋಲ ಸೃಷ್ಟಿ ಮಾಡಿರುವ ಚೀನಾ, ಇದೀಗ ಗಡಿಯಲ್ಲಿ ಭಾರತದೊಂದಿಗೆ ಗುದ್ದಾಟಕ್ಕೆ ಮುಂದಾಗಿದೆ. ಆದರೆ ಭಾರತ ಚೀನಾದ ಕುತಂತ್ರಕ್ಕೆ ದಿಟ್ಟ ಉತ್ತರವನ್ನು ನೀಡಿದೆ. ಚೀನಾದೊಂದಿಗಿನ ಗಡಿಯುದ್ದಕ್ಕೂ ನಡೆಸುತ್ತಿರುವ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸದಿರಲು ಭಾರತ...
Date : Wednesday, 27-05-2020
ಮುಂಬೈ: ಕೊರೋನಾ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಒಳಗಾಗಿರುವ ಸಿನಿಮಾ ಮತ್ತು ಟಿವಿ ಆರ್ಟಿಸ್ಟ್ಗಳಿಗೆ ನೆರವಾಗಲು ಬಾಲಿವುಡ್ ನಟ ಅಕ್ಷಯ್ ಕುಮಾರ್ 45 ಲಕ್ಷ ರೂ. ಗಳನ್ನು CINTAA (Cine and TV Artist Association) ದೇಣಿಗೆಯಾಗಿ ನೀಡಿದ್ದಾರೆ. ಆ ಮೂಲಕ ಸುಮಾರು 1,500...