News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ತವರಿಗೆ ತೆರಳಿದ ಲಾಕ್­ಡೌನ್‌ನಿಂದಾಗಿ ಭಾರತದಲ್ಲಿ ಸಿಲುಕಿದ್ದ 179 ಪಾಕಿಸ್ಥಾನಿಗಳು

ನವದೆಹಲಿ: ಕೊರೋನವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಭಾರತದಲ್ಲಿ ವಿಧಿಸಲಾಗಿದ್ದ ಲಾಕ್­ಡೌನ್ ಕಾರಣದಿಂದಾಗಿ ಭಾರತದಲ್ಲಿ ಸಿಲುಕಿ ಹಾಕಿಕೊಂಡಿದ್ದ ಸುಮಾರು 179 ಮಂದಿ ಪಾಕಿಸ್ಥಾನ ಪ್ರಜೆಗಳನ್ನು ಇಂದು ಅವರ ತವರಿಗೆ ವಾಪಸ್ ಕಳುಹಿಸಲಾಗಿದೆ. ಅಟಾರಿ-ವಾಘಾ ಗಡಿ ಮೂಲಕ 179 ಪಾಕಿಸ್ತಾನಿಗಳನ್ನು ಅವರ ದೇಶಕ್ಕೆ ಕಳುಹಿಸಿಕೊಡಲಾಗಿದೆ ಎಂದು...

Read More

ಹರಿಯಾಣದಲ್ಲಿ ಸಾಮಾಜಿಕ ಅಂತರ ನಿಯಮ ಉಲ್ಲಂಘಿಸಿದ 57 ತಬ್ಲೀಘಿಗಳಿಗೆ ರೂ. 1,000 ದಂಡ

ನವದೆಹಲಿ: ಹರಿಯಾಣದ ನುಹ್ ಜಿಲ್ಲೆಯ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಎಸಿಜೆಎಂ) ಅವರು ತಬ್ಲಿಘಿ ಜಮಾತ್‌ ಸಂಬಂಧ ಹೊಂದಿರುವ 57 ವಿದೇಶಿ ಪ್ರಜೆಗಳು ಸಾಮಾಜಿಕ ಅಂತರದ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬುದನ್ನು ಪತ್ತೆ ಮಾಡಿದ್ದಾರೆ. ಇದರ ಪರಿಣಾಮವಾಗಿ 1,000 ರೂ.ಗಳ ದಂಡವನ್ನು ಪಾವತಿಸಲು...

Read More

ವಿಯೆಟ್ನಾಂನ ದೇವಾಲಯದಲ್ಲಿ 1100 ವರ್ಷಗಳ ಹಳೆಯ ಶಿವಲಿಂಗ ಪತ್ತೆ

ನವದೆಹಲಿ: ಭಾರತೀಯ ಪುರಾತತ್ವ ಇಲಾಖೆಯ ಸಂರಕ್ಷಣಾ ಯೋಜನೆಯ ಸಂದರ್ಭದಲ್ಲಿ 9ನೇ ಯುಗದ ಏಕಶಿಲೆಯ ಮರಳುಗಲ್ಲು ಶಿವಲಿಂಗ ಪತ್ತೆಯಾಗಿದೆ. ವಿಯೆಟ್ನಾಂನ ಮೈ ಸನ್ ಅಭಯಾರಣ್ಯದಲ್ಲಿರುವ ಚಾಮ್ ದೇವಾಲಯ ಸಂಕೀರ್ಣದಿಂದ ಈ ಶಿವಲಿಂಗವನ್ನು ಬುಧವಾರ ಉತ್ಖನನ ಮಾಡಲಾಯಿತು. ಈ ಕುರಿತು ಎಎಸ್‌ಐಯನ್ನು ಶ್ಲಾಘಿಸಿದ ವಿದೇಶಾಂಗ...

Read More

‘ವಸುದೈವ ಕುಟುಂಬಕಂ’ ಹೊಸ ಸಂಗೀತವನ್ನು ‘ಅದ್ಭುತ’ ಎಂದು ಬಣ್ಣಿಸಿದ ಮೋದಿ

ಮುಂಬೈ: ಭಾರತದ ಲೆಜೆಂಡರಿ ಪಿಟೀಲು ವಾದಕ ಡಾ. ಎಲ್. ಸುಬ್ರಮಣ್ಯಂ ಅವರೊಂದಿಗೆ ಲಂಡನ್ ಸಿಂಫನಿ ಆರ್ಕೆಸ್ಟ್ರಾ ಮತ್ತು ಇತರ ಭಾರತೀಯ ಕಲಾವಿದರು ಪ್ರದರ್ಶಿಸಿದ ತಮ್ಮ ನೆಚ್ಚಿನ ಮಂತ್ರ ‘ವಸುದೈವ ಕುಟುಂಬಕಂ’ ಹೊಸ ಸಂಗೀತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ....

Read More

ಕೈಗಳ ನೈರ್ಮಲ್ಯ, ಸಾಮಾಜಿಕ ಅಂತರದ ಮನವಿಯನ್ನು ಪುನರುಚ್ಚರಿಸಿದ ಆರೋಗ್ಯ ಸಚಿವಾಲಯ

ನವದೆಹಲಿ: ಕೋವಿಡ್-19 ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ಕೈಗಳ ನೈರ್ಮಲ್ಯ ಮತ್ತು ಸಾಮಾಜಿಕ ಅಂತರ ಪಾಲಿಸುವ ರೂಢಿಗಳನ್ನು ಅನುಸರಿಸುವ ತನ್ನ ಮನವಿಯನ್ನು ಆರೋಗ್ಯ ಸಚಿವಾಲಯ ಪುನರುಚ್ಚರಿಸಿದೆ. ಸರಣಿ ಟ್ವೀಟ್‌ಗಳನ್ನು ಮಾಡಿರುವ ಸಚಿವಾಲಯ, ಹೊಸ ರೂಢಿಯ ಭಾಗವಾಗಿ ಜನರು ಯಾವಾಗಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ...

Read More

ಅಂಫಾನ್ ಪೀಡಿತ ರಾಜ್ಯಗಳಲ್ಲಿ RSS ಆದರಣೀಯ ಮತ್ತು ಅನುಕರಣೀಯ ಸೇವೆ

ಒಡಿಶಾ: ಕೊರೋನಾ ಎಂಬ ಮಹಾಮಾರಿಯ ಕಾಟಕ್ಕೆ ದೇಶವೇ ಇನ್ನಿಲ್ಲದಂತೆ ತೊಂದರೆ ಅನುಭವಿಸುತ್ತಿದೆ. ಪಶ್ಚಿಮ ಬಂಗಾಳ, ಒಡಿಶಾದಲ್ಲಿಯೂ ಕೊರೋನಾ ರಣಕೇಕೆ ಹಾಕುತ್ತಿದೆ. ಇಂತಹ ಸ್ಥಿತಿಯನ್ನು ನಿಭಾಯಿಸಲು ಆ ರಾಜ್ಯಗಳು ಶ್ರಮ ಪಡುತ್ತಿರುವಾಗಲೇ, ಅಂಫಾನ್ ಚಂಡಮಾರುತವೂ ಅಲ್ಲಿನ ಪರಿಸ್ಥಿತಿಯ ಮೇಲೆ ಅಡ್ಡ ಪರಿಣಾಮ ಬೀರಿದೆ....

Read More

ಪಾಕಿಸ್ಥಾನ ಮಿಡತೆಗಳ ಸಂತಾನೋತ್ಪತ್ತಿಯ ಹೊಸ ಅಡ್ಡಾ : ತಜ್ಞರು

ಇಸ್ಲಾಮಾಬಾದ್: ಪಾಕಿಸ್ಥಾನವು ಮರುಭೂಮಿ ಮಿಡತೆಗಳ ಸಂತಾನೋತ್ಪತ್ತಿಯ‌ ಹೊಸ ಅಡ್ಡಾ ಆಗಿ ಪರಿವರ್ತನೆಗೊಂಡಿದೆ, ಪಾಕಿಸ್ಥಾನದ ಪ್ರದೇಶಗಳಿಂದ ಇವುಗಳು ರಾಜಸ್ಥಾನಕ್ಕೆ ಪ್ರವೇಶಿಸುತ್ತಿವೆ ಎಂದು ಕೃಷಿ ಇಲಾಖೆಯ ಉಪನಿರ್ದೇಶಕ ಬಿ.ಆರ್.ಕಡ್ವಾ ಹೇಳಿದ್ದಾರೆ. “ಒಂದು ತಿಂಗಳಿನಿಂದ ಪ್ರತಿ 2-3 ದಿನಗಳಿಗೊಮ್ಮೆ ಪಾಕ್ ಪ್ರದೇಶಗಳಿಂದ ಮಿಡತೆಗಳ ಹಿಂಡುಗಳು ರಾಜಸ್ಥಾನಕ್ಕೆ...

Read More

“ಆರೋಗ್ಯ ಸೇತು ಅಪ್ಲಿಕೇಶನ್ ಈಗ ಮುಕ್ತ ಮೂಲ”: ನೀತಿ ಆಯೋಗ ಸಿಇಒ ಅಮಿತಾಬ್ ಕಾಂತ್

ನವದೆಹಲಿ: ಆರೋಗ್ಯ ಸೇತು ಆ್ಯಪ್ ಅನ್ನು ಈಗ ಮುಕ್ತ ಮೂಲವೆಂದು ಘೋಷಿಸಲಾಗಿದೆ ಎಂದು ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಹೇಳಿದ್ದಾರೆ. “ಆರೋಗ್ಯ ಸೇತು ಅಪ್ಲಿಕೇಶನ್ ಈಗ ಮುಕ್ತ ಮೂಲವಾಗಿದೆ. ಪಾರದರ್ಶಕತೆ, ಗೌಪ್ಯತೆ ಮತ್ತು ಸುರಕ್ಷತೆಯು ಅಪ್ಲಿಕೇಶನ್‌ನ ಪ್ರಾರಂಭದಿಂದಲೂ ಅದರ ಪ್ರಮುಖ...

Read More

ಭಾರತದಲ್ಲಿ 24 ಗಂಟೆಗಳಲ್ಲಿ 6387 ಕೊರೋನಾ ಪ್ರಕರಣ ಪತ್ತೆ, 143 ಸಾವು

ನವದೆಹಲಿ: ಕೊರೋನಾವೈರಸ್ ಮಹಾಮಾರಿಗೆ ಭಾರತ ತತ್ತರಿಸಿಹೋಗಿದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 6387 ಹೊಸ ಕರೋನವೈರಸ್ ಪ್ರಕರಣಗಳು ಪತ್ತೆಯಾಗಿದೆ ಮತ್ತು 170 ಸಾವುಗಳು ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ. ಪ್ರಸ್ತುತ ಭಾರತದ ಒಟ್ಟು ಕರೋನಾವೈರಸ್ ಪ್ರಕರಣಗಳ ಸಂಖ್ಯೆ 1,51,767ಕ್ಕೆ ಏರಿಕೆಯಾಗಿದೆ. 4,337...

Read More

15 ಲಕ್ಷ ವಲಸೆ ಕಾರ್ಮಿಕರ ಕೌಶಲ್ಯ ಮ್ಯಾಪಿಂಗ್ ಪೂರ್ಣಗೊಳಿಸಿದ ಯುಪಿ ಸರ್ಕಾರ

ಲಕ್ನೋ: ಲಾಕ್­ಡೌನ್ ಸಮಯದಲ್ಲಿ ಇತರ ರಾಜ್ಯಗಳಿಂದ ಮರಳಿದ ಸುಮಾರು 15 ಲಕ್ಷ ವಲಸೆ ಕಾರ್ಮಿಕರ ಕೌಶಲ್ಯ ಮ್ಯಾಪಿಂಗ್ ಅನ್ನು ಉತ್ತರ ಪ್ರದೇಶ ಸರ್ಕಾರ ಪೂರ್ಣಗೊಳಿಸಿದೆ ಮತ್ತು ಈ ಮ್ಯಾಪಿಂಗ್ ಹತ್ತಿರದ ಸ್ಥಳಗಳಿಗೆ ಕೆಲಸ ಮಾಡಲು ಕಾರ್ಮಿಕರಿಗೆ ಸಹಾಯ ಮಾಡುತ್ತದೆ. ರಾಜ್ಯ ಸರ್ಕಾರವು...

Read More

Recent News

Back To Top