Date : Saturday, 27-06-2020
ಶ್ರೀನಗರ: ಪ್ರಮುಖ ಬೆಳವಣಿಗೆಯೊಂದರಲ್ಲಿ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ದಕ್ಷಿಣ ಕಾಶ್ಮೀರದ ಭಯೋತ್ಪಾದನೆ ಪೀಡಿತ ಟ್ರಾಲ್ ಪ್ರದೇಶವನ್ನು ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕರಿಂದ ಮುಕ್ತ ಪ್ರದೇಶ ಎಂದು ಘೋಷಿಸಿದ್ದಾರೆ. ಇಲ್ಲಿ 1989ರಿಂದ ಮೂರು ದಶಕಗಳ ಬಳಿಕ ಇಂತಹ ಸಕಾರಾತ್ಮಕ ಬೆಳವಣಿಗೆ ನಡೆದಿದೆ ಎಂದು ವರದಿಗಳು ತಿಳಿಸಿವೆ. “ಇಂದಿನ...
Date : Saturday, 27-06-2020
ವಂದೇ ಮಾತರಂ – ವಂದೇ ಮಾತರಂ ಎಂಬ ಕೂಗು ಕಿವಿದೆರೆಗಳನ್ನು ತಲುಪುತ್ತಿದ್ದಂತೆಯೇ ಎಲ್ಲರ ನರನರಗಳಲ್ಲಿ ದೇಶಪ್ರೇಮದ ವಿದ್ಯುತ್ ಸಂಚಾರವಾಗುತ್ತಿತ್ತು. ಹೌದು, ಇದು ಪಂಚಾಕ್ಷರೀ ಮಂತ್ರವೇ ಆಗಿತ್ತು. ಪ್ರೇರಣಾದಾಯೀ ತಾರಕಮಂತ್ರವೇ ಆಗಿತ್ತು. ಅದು ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೇಶಾದ್ಯಂತ ಚಟುವಟಿಕೆಗಳು ನಡೆಯುತ್ತಿದ್ದ ಕಾಲ. ಭಾರತೀಯರ...
Date : Saturday, 27-06-2020
ನವದೆಹಲಿ: ಭಾರತ- ಚೀನಾ ಗಡಿಯಲ್ಲಿ ಉದ್ವಿಗ್ನತೆ ಮುಂದುವರೆದಂತೆ, ಚೀನಾದ ಸರಕುಗಳನ್ನು ಬಹಿಷ್ಕರಿಸುವ ಬೇಡಿಕೆಗಳು ಜೋರಾಗಿ ಕೇಳಿ ಬರುತ್ತಿವೆ. ಹೆಚ್ಚುತ್ತಿರುವ ಚೀನಾ ವಿರೋಧಿ ಭಾವನೆಗಳ ನಡುವೆ, ಚೀನಾದ ಮೊಬೈಲ್ ಫೋನ್ ತಯಾರಕ ಕ್ಸಿಯೋಮಿ ‘ಮೇಡ್ ಇನ್ ಇಂಡಿಯಾ’ ಬ್ಯಾನರ್‌ಗಳನ್ನು ತನ್ನ ಶಾಪ್‌ಗಳ ಮುಂದೆ...
Date : Saturday, 27-06-2020
ನವದೆಹಲಿ: ಜೂನ್ 15ರ ಗಾಲ್ವಾನ್ ಘರ್ಷಣೆಯಲ್ಲಿ ಹುತಾತ್ಮರಾದ ವೀರ ಯೋಧ ಕರ್ನಲ್ ಸಂತೋಷ್ ಬಾಬು ಅವರ ಗೌರವಾರ್ಥ ಅವರ ತವರು ಊರು ತೆಲಂಗಾಣದ ಸೂರ್ಯಪೇಟೆಯಲ್ಲಿ ಶುಕ್ರವಾರ ಅವರ ಪುತ್ಥಳಿ ಅನ್ನು ಸ್ಥಾಪಿಸಲಾಗಿದೆ. ಎರಡೂವರೆ ಅಡಿ ಎತ್ತರದ ಪುತ್ಥಳಿ ಅನ್ನು ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ...
Date : Saturday, 27-06-2020
ನವದೆಹಲಿ: ಜಗತ್ತು ಪರಿವರ್ತನೀಯ ಕಾಲಘಟ್ಟದಲ್ಲಿ ಇದೆ ಎಂದು ಪ್ರತಿಪಾದಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು, ಈ ಶತಮಾನದ ಪ್ರಸ್ತುತ ಸಮಯ ಮತ್ತು ಈ ದೇಶದ ಪ್ರತಿನಿಧಿತ್ವದ ಉದ್ದೇಶಕ್ಕಾಗಿ ಎಲ್ಲಾ ಬಹುಪಕ್ಷೀಯ ಘಟಕಗಳನ್ನು ಬಹು ಉದ್ದೇಶಿತಗೊಳಿಸಲು ಅವುಗಳ ಪರಿಶೀಲನೆ ಮತ್ತು ಸುಧಾರಣೆಯ ಅಗತ್ಯವಿದೆ...
Date : Saturday, 27-06-2020
ನವದೆಹಲಿ: ದೇಶಾದ್ಯಂತದ ನಾಲ್ಕು ಪ್ರಮುಖ ರೈಲು ನಿಲ್ದಾಣಗಳ ಪುನರಾಭಿವೃದ್ಧಿಗಾಗಿ ರೈಲ್ವೆ ಸಚಿವಾಲಯವು ಖಾಸಗಿಯವರಿಂದ 32 ಅರ್ಜಿಗಳನ್ನು ಸ್ವೀಕರಿಸಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ)ದಲ್ಲಿ ನಾಗ್ಪುರ, ಗ್ವಾಲಿಯರ್, ಅಮೃತಸರ ಮತ್ತು ಸಬರಮತಿ ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿಗಾಗಿ ಅರ್ಹತೆಗಾಗಿ ಕೋರಿಕೆ (Request for Qualification) ಶುಕ್ರವಾರ...
Date : Friday, 26-06-2020
ನವದೆಹಲಿ: ಕೊರೊವೈರಸ್ ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ವಹಣೆಗಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯಗಳು ಕೈಗೊಂಡ ಶ್ರೇಣೀಕೃತ, ಪೂರ್ವಭಾವಿ ಮತ್ತು ಸಕ್ರಿಯ ಕ್ರಮಗಳಿಂದಾಗಿ ಕೋವಿಡ್-19 ಚೇತರಿಕೆ ಪ್ರಮಾಣವು ದೇಶದಲ್ಲಿ 58.24% ಕ್ಕೆ ಸುಧಾರಿಸಿದೆ ಎಂದು ಸರ್ಕಾರದ ಹೇಳಿಕೆ ಶುಕ್ರವಾರ ತಿಳಿಸಿದೆ. ಕಳೆದ 24...
Date : Friday, 26-06-2020
ನವದೆಹಲಿ: ಅಮೆಜಾನ್ ಪೇ ಶುಕ್ರವಾರ ಭಾರತದಲ್ಲಿ ಸ್ಮಾರ್ಟ್ ಸ್ಟೋರ್ ಫೀಚರ್ ಅನ್ನು ಬಿಡುಗಡೆ ಮಾಡಿದೆ. ಇಲ್ಲಿ ಗ್ರಾಹಕರು ಅಂಗಡಿಯೊಳಗೆ ಲಭ್ಯವಿರುವ ಉತ್ಪನ್ನಗಳನ್ನು ಅನ್ವೇಷಿಸಲು ಅಮೆಜಾನ್ ಅಪ್ಲಿಕೇಶನ್ ಬಳಸಿ ಅಂಗಡಿಯ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬೇಕಾಗುತ್ತದೆ. ”ಸ್ಮಾರ್ಟ್ ಸ್ಟೋರ್” ಫೀಚರ್ ಸ್ಥಳೀಯ...
Date : Friday, 26-06-2020
ನವದೆಹಲಿ: ಲಡಾಕ್ ಗಡಿಯಲ್ಲಿ ಚೀನಾ ಭಾರತದ ವಿರುದ್ಧ ಕಾಲ್ಕೆರೆದು ತಂಟೆ ಮಾಡುತ್ತಿದ್ದರೆ, ಇತ್ತ ಭಾರತೀಯರೂ ಚೀನಾ ವಸ್ತುಗಳನ್ನು ಬಳಕೆ ಮಾಡುವುದನ್ನು ನಿಷೇಧಿಸುವ ಬಗ್ಗೆ ಯೋಚನೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರವೂ ಚೀನಾ ವಸ್ತುಗಳ ಮೇಲಿನ ಆಮದು ಸುಂಕವನ್ನು ಏರಿಸುವತ್ತ ದಿಟ್ಟ ಹೆಜ್ಜೆ ಇರಿಸಿದೆ....
Date : Friday, 26-06-2020
ನವದೆಹಲಿ: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಮುಖಂಡ ಕಮಲ್‌ನಾಥ್ ಅವರ ಸೋದರಳಿಯ ರತುಲ್ ಪುರಿ ವಿರುದ್ಧ ಸಿಬಿಐ ವಿಚಾರಣೆ ನಡೆಸುತ್ತಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಇತರ ಬ್ಯಾಂಕಿಂಗ್ ಒಕ್ಕೂಟಕ್ಕೆ ಸಂಬಂಧಿಸಿದ 787 ಕೋಟಿ ರೂಪಾಯಿಗಳ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ...