News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

‘ಆತ್ಮನಿರ್ಭರ ಭಾರತʼ : ತಿಂಗಳಿಗೆ 50 ಲಕ್ಷ ಪಿಪಿಇ ಕಿಟ್ ರಫ್ತಿಗೆ ಸಜ್ಜಾಗಿದೆ ಭಾರತ

ನವದೆಹಲಿ: ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ತಿಂಗಳಿಗೆ 50 ಲಕ್ಷ  ಅಗತ್ಯ ಪಿಪಿಇ ಕಿಟ್­ಗಳನ್ನು ರಫ್ತು ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆತ್ಮನಿರ್ಭರ ಭಾರತದ ನೆಲೆಯಲ್ಲಿ ಇದು ಮಹತ್ವದ ಹೆಜ್ಜೆಯಾಗಿದ್ದು, ಆ ಮೂಲಕ ಜಗತ್ತಿನ ಆರೋಗ್ಯ ರಕ್ಷಣಾ ಕವಚಗಳ ಅಗತ್ಯತೆಯನ್ನು ಪೂರೈಸುವಲ್ಲಿ...

Read More

600 MW ಕೊಲೋಂಗ್ಚು JU ಹೈಡ್ರೋಇಲೆಕ್ಟ್ರಿಕ್ ಯೋಜನೆಗೆ ಭಾರತ-ಭೂತಾನ್‌ ಸಹಿ

ನವದೆಹಲಿ: ಇಡೀ ಜಗತ್ತೇ ಕೊರೋನಾ ಸಂಕಷ್ಟದಿಂದ ಬಳಲುತ್ತಿದೆ. ಭಾರತ ಮತ್ತು ಭೂತಾನ್ ಸಹ ಈ ಸಾಂಕ್ರಾಮಿಕ ಸೋಂಕಿನಿಂದ ತತ್ತರಿಸಿದೆ. ಇಂತಹ ಸಂದರ್ಭದಲ್ಲಿ ಕೊರೋನಾ ಎದುರಿಸುವಲ್ಲಿ ಮತ್ತು ಅಗತ್ಯ ಆರ್ಥಿಕ ಪರಿಸ್ಥಿತಿಗಳನ್ನು ಎದುರಿಸಲು ಭಾರತವೂ ಭೂತಾನ್ ಜೊತೆಗೆ ಕೈ ಜೋಡಿಸಲಿದೆ ಎಂದು ವಿದೇಶಾಂಗ...

Read More

ಹಿಂದೂ ಮಹಾಸಾಗರದಲ್ಲಿ ಭಾರತ-ಜಪಾನ್‌ ಸಮರಾಭ್ಯಾಸ: ಚೀನಾಗೆ ದಿಟ್ಟ ಸಂದೇಶ

ನವದೆಹಲಿ: ಭಾರತ ಮತ್ತು ಜಪಾನ್ ರಾಷ್ಟ್ರಗಳ ಯುದ್ಧನೌಕೆಗಳು ಹಿಂದೂ ಮಹಾಸಾಗರದಲ್ಲಿ ಸಮರಾಭ್ಯಾಸವನ್ನು ನಡೆಸುವ ಮೂಲಕ ಚೀನಾಕ್ಕೆ ಸೂಕ್ಷ್ಮ ಸಂದೇಶವನ್ನು ರವಾನಿಸಿದೆ. ಕಮ್ಯುನಿಸ್ಟ್ ರಾಷ್ಟ್ರ ಯುದ್ಧೋನ್ಮಾದಲ್ಲಿರುವ ಸಂದರ್ಭದಲ್ಲಿ ಇದು ಮಹತ್ವದ ಬೆಳವಣಿಗೆಯಾಗಿದೆ. ಭಾರತೀಯ ನೌಕಾಪಡೆಯ ಎರಡು ಯುದ್ಧನೌಕೆಗಳಾದ ಐಎನ್‌ಎಸ್ ರಾಣಾ ಮತ್ತು ಐಎನ್‌ಎಸ್ ಕುಲಿಶ್ ಶನಿವಾರ ಹಿಂದೂ ಮಹಾಸಾಗರದಲ್ಲಿ...

Read More

ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದ ಸ್ಕಿಲ್ ಕನೆಕ್ಟ್ ಪೋರ್ಟಲ್‌ಗೆ ಸಿಎಂ ಚಾಲನೆ

ಬೆಂಗಳೂರು: ಕೌಶಲಾಭಿವೃದ್ಧಿ ಮತ್ತು ಉದ್ಯೋಗ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ ಜನರಿಗೆ ತರಬೇತಿ ನೀಡುವುದಕ್ಕೆ ರಾಜ್ಯ ಸರ್ಕಾರ ಆದ್ಯತೆ ನೀಡುತ್ತದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ತಿಳಿಸಿದ್ದಾರೆ. ಅವರು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದ ಸ್ಕಿಲ್...

Read More

ಚೀನಾದಿಂದ ಆಮದನ್ನು ಸಂಪೂರ್ಣವಾಗಿ ನಿಲ್ಲಿಸಲು ನಿರ್ಧರಿಸಿದೆ ಪ್ರೆಸ್ಟೀಜ್‌ ಕಂಪನಿ

  ನವದೆಹಲಿ: ಭಾರತದ ಅತಿದೊಡ್ಡ ಅಡುಗೆ ಸಲಕರಣೆಗಳ ತಯಾರಕ ಟಿಟಿಕೆ ಪ್ರೆಸ್ಟೀಜ್ ಚೀನಾದಿಂದ ಯಾವುದೇ ಆಮದುಗಳನ್ನು ಮಾಡದಿರಲು ನಿರ್ಧರಿಸಿದೆ. ಈ ಮೂಲಕ ಚೀನಾ ಆಮದಿನ ವಿರುದ್ಧ ರಾಷ್ಟ್ರವ್ಯಾಪಿಯಾಗಿ ಎದ್ದಿರುವ ಕೂಗಿಗೆ ಧ್ವನಿಗೂಡಿಸಿದೆ. ಚೀನಾದಿಂದ ವಸ್ತುಗಳನ್ನು ಮತ್ತು ಬಿಡಿ ಭಾಗಗಳನ್ನು ಖರೀದಿಸಲು ಯಾವುದೇ...

Read More

ಕೋವಿಡ್‌ ಸಂಕಷ್ಟದ ಅವಧಿಯಲ್ಲಿ ಜೀವಸೆಲೆಯಾಗಿ ಕಾರ್ಯನಿರ್ವಹಿಸುತ್ತಿದೆ ಭಾರತೀಯ ರೈಲ್ವೆ

  ನವದೆಹಲಿ:  ಕೊರೋನಾ ಕಾರಣದಿಂದಾಗಿ ರಾಷ್ಟ್ರವ್ಯಾಪಿಯಾಗಿ ವಿಧಿಸಲಾಗಿದ್ದ ಲಾಕ್ ಡೌನ್ ಅವಧಿಯಲ್ಲಿ ದೇಶಾದ್ಯಂತ ಅಗತ್ಯ ವಸ್ತುಗಳನ್ನು ಸಾಗಿಸುವ ಮೂಲಕ ರಾಷ್ಟ್ರಕ್ಕೆ ಜೀವಸೆಲೆಯಾಗಿ ಕಾರ್ಯನಿರ್ವಹಿಸಿದೆ ಭಾರತೀಯ ರೈಲ್ವೆ. ವಿಮಾನಗಳ ನಂತರ, ರೈಲ್ವೆಯು ಸರಕುಗಳ ಸಾಗಾಣೆಯಲ್ಲಿ ಅತೀ ಕ್ಷಿಪ್ರ ಅಂತರ-ರಾಜ್ಯ ಸಾರಿಗೆಯಾಗಿ ಹೊರಹೊಮ್ಮಿತು. ರೈಲ್ವೆ ಸಚಿವಾಲಯದ...

Read More

ಜಮ್ಮು-ಕಾಶ್ಮೀರ: ಉಗ್ರ ಕಮಾಂಡರ್‌ನ ವಧೆ ಬಳಿಕ ಭಯೋತ್ಪಾದನೆ ಮುಕ್ತವಾದ ದೋಡಾ

ಶ್ರೀನಗರ: ಜಮ್ಮು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಇಂದು ಮುಂಜಾನೆ ಉಗ್ರರ ವಿರುದ್ಧ ಭಾರತೀಯ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಪಾಕಿಸ್ಥಾನ ಪ್ರೇರಿತ ಭಯೋತ್ಪಾದನ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್‌ನ ಕಮಾಂಡರ್‌ನನ್ನು ವಧಿಸಲಾಗಿದೆ. ಈ ಮೂಲಕ ಇಡೀ ದೋಡಾ ಪ್ರದೇಶ ಈಗ ಭಯೋತ್ಪಾದನೆ ಮುಕ್ತ ಪ್ರದೇಶವಾಗಿ...

Read More

ಭಯೋತ್ಪಾದನೆಯಲ್ಲಿ ತೊಡಗಿದ್ದ ಮೃತ ಉಗ್ರನ ತಾಯಿಯ ಬಂಧನ

ನವದೆಹಲಿ: ಕಾಶ್ಮೀರದಲ್ಲಿ ಹತ್ಯೆಗೀಡಾಗಿರುವ ಭಯೋತ್ಪಾದಕನ ತಾಯಿಯನ್ನು ಕೂಡ ಭಯೋತ್ಪಾದನೆಯ ಆರೋಪದ ಮೇರೆಗೆ ಬಂಧನಕ್ಕೆ ಒಳಪಡಿಸಲಾಗಿದೆ. ಬಂದೂಕು ಹಿಡಿದುಕೊಂಡು ಪೋಸ್ ನೀಡಿದ್ದಕ್ಕಾಗಿ ಮತ್ತು ಭಯೋತ್ಪಾದಕರನ್ನು ನೇಮಕ ಮಾಡಿಕೊಳ್ಳುತ್ತಿದ್ದ ಆರೋಪದ ಮೇರೆಗೆ ಯುಎಪಿಎ ಅಡಿಯಲ್ಲಿ ಈಕೆಯನ್ನು ಬಂಧಿಸಲಾಗಿದೆ. ಪೊಲೀಸ್ ಹೇಳಿಕೆಯ ಪ್ರಕಾರ, ಹತ್ಯೆಗೀಡಾಗಿರುವ ಭಯೋತ್ಪಾದಕ ತೌಸೀಫ್  ತಾಯಿ...

Read More

ಸ್ವಾವಲಂಬಿ ಭಾರತ ನಮ್ಮ ಹುತಾತ್ಮರಿಗೆ ನಿಜವಾದ ಗೌರವವಾಗಲಿದೆ: ಮೋದಿ

ನವದೆಹಲಿ: ಸ್ವಾವಲಂಬಿ ಭಾರತ ನಮ್ಮ ಹುತಾತ್ಮರಿಗೆ ನಿಜವಾದ ಗೌರವ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಅವರು, ಪ್ರತಿಯೊಬ್ಬ ಭಾರತೀಯರೂ ದೇಶವನ್ನು ಸದೃಢವಾಗಿ, ಹೆಚ್ಚು ಸಮರ್ಥವಾಗಿ ಮತ್ತು ಸ್ವಾವಲಂಬಿಯನ್ನಾಗಿ ಮಾಡಲು ದೃಢ ಸಂಕಲ್ಪ ಮಾಡಬೇಕು ಎಂದು...

Read More

ಚೀನಿ ಟಿಕ್‌ ಟಾಕ್‌ಗೆ ಸೆಡ್ಡು: 2.5 ಮಿಲಿಯನ್‌ ಡೌನ್‌ಲೋಡ್ ಕಂಡ ʼಚಿಂಗಾರಿʼ

  ರಾಯ್ಪುರ: ಭಾರತದ ಆ್ಯಪ್ ಚಿಂಗಾರಿ ಡಿಜಿಟಲ್ ಮನೋರಂಜನಾ ಜಗತ್ತಿನಲ್ಲಿ ಛಾಪು ಮೂಡಿಸಲು ಆರಂಭಿಸಿರುವ ಹಿನ್ನಲೆಯಲ್ಲಿ  ಚೀನೀ ಆ್ಯಪ್ ಟಿಕ್‌ ಟಾಕ್ ಇದ್ದಕ್ಕಿದ್ದಂತೆ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ನೆಲೆಯನ್ನು ಕಳೆದುಕೊಳ್ಳಲಾರಂಭಿಸಿದೆ ಎಂದು ವರದಿಗಳಿಂದ ತಿಳಿದು ಬಂದಿದೆ. ‘ಚೈನೀಸ್ ಅಪ್ಲಿಕೇಶನ್‌ಗಳನ್ನು ಬಹಿಷ್ಕರಿಸಿ’ ಎಂಬ ಬೇಡಿಕೆಯ ನಡುವೆಯೇ ಚಿಂಗಾರಿ...

Read More

Recent News

Back To Top