Date : Wednesday, 08-07-2020
ನವದೆಹಲಿ: ಕೇಂದ್ರ ಸರ್ಕಾರ ಮಾಡಿರುವ ಕೃಷಿ ಸುಧಾರಣೆಗಳು ರೈತರು ಬೆಳೆದ ಉತ್ಪಾದನೆಗೆ ಸರಿಯಾದ ಬೆಲೆ ಒದಗಿಸಲಿದೆ ಮತ್ತು ರೈತರ ಕಲ್ಯಾಣಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯಲ್ಲೂ ಪೂರಕವಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಮಾಹಿತಿ ನೀಡಿದ್ದಾರೆ. ಉತ್ತರ ಪ್ರದೇಶದ...
Date : Wednesday, 08-07-2020
ಬೆಂಗಳೂರು: ಒಂದಿಲ್ಲೊಂದು ಮಾದರಿ ಕೆಲಸಗಳ ಮೂಲಕ ಸದಾ ಸುದ್ದಿಯಲ್ಲಿರುವ ಇನ್ಫೋಸಿಸ್ ಸಂಸ್ಥೆ ಅಮೆರಿಕಾದ ಸ್ಯಾನ್ ಪ್ರಾನ್ಸಿಸ್ಕೋದಲ್ಲಿ ಸಿಲುಕಿಕೊಂಡಿದ್ದ ತನ್ನ 200 ಮಂದಿ ಉದ್ಯೋಗಿಗಳನ್ನು ಭಾರತಕ್ಕೆ ಕರೆಸಿಕೊಂಡಿದೆ. ಕೊರೋನಾವೈರಸ್ ಸಂಕಷ್ಟ ಮತ್ತು ವೀಸಾ ಸಂಬಂಧಿ ಸಮಸ್ಯೆಗಳಿಂದ ಅಮೆರಿಕಾದಲ್ಲಿ ಸಮಸ್ಯೆ ಅನುಭವಿಸುತ್ತಿದ್ದ ಇನ್ಫೋಸಿಸ್...
Date : Wednesday, 08-07-2020
ನವದೆಹಲಿ: ಗಡಿ ಪ್ರದೇಶಗಳಲ್ಲಿ ಕಾರ್ಯತಂತ್ರದ ರಸ್ತೆಗಳು, ಸೇತುವೆಗಳು ಮತ್ತು ಸುರಂಗಗಳ ನಿರ್ಮಾಣವನ್ನು ತ್ವರಿತಗೊಳಿಸಲಾಗುವುದು, ಬಾರ್ಡರ್ ರೋಡ್ಸ್ ಆರ್ಗನೈಝೇಶನ್ (ಬಿಆರ್‌ಒ) ಈ ಗುರಿಯತ್ತ ತೀವ್ರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ನವದೆಹಲಿಯಲ್ಲಿ ನಿನ್ನೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ...
Date : Tuesday, 07-07-2020
ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಕಾರಣದಿಂದಾಗಿ ಇನ್ನೂ ಶಾಲೆ ಆರಂಭವಾಗಿಲ್ಲ. ಸಾಂಕ್ರಾಮಿಕ ಬಿಕ್ಕಟ್ಟಿನಿಂದಾಗಿ ಈಗಾಗಲೇ ಶಾಲೆಗಳ ಆರಂಭಕ್ಕೂ ತಡವಾಗಿದ್ದು ಈ ಹಿನ್ನೆಲೆಯಲ್ಲಿ ಸಿಬಿಎಸ್ಇ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. 2020-21 ನೇ ಸಾಲಿನಲ್ಲಿ ಒಂಬತ್ತನೇ ತರಗತಿಯಿಂದ ಪಿಯುಸಿ ವರೆಗಿನ ಪಠ್ಯವನ್ನು 30% ದಷ್ಟು...
Date : Tuesday, 07-07-2020
ನವದೆಹಲಿ: ಶ್ರಾವಣ ಮಾಸದ ಪವಿತ್ರ ತಿಂಗಳಲ್ಲಿ ಲಕ್ಷಾಂತರ ಶಿವ ಭಕ್ತರು ದೇಗುಲಗಳಿಗೆ ತೆರಳಿ ಶಿವನ ದರ್ಶನ ಪಡೆದು ಪುನೀತರಾಗುತ್ತಾರೆ. ಆದರೆ ಈ ಬಾರಿ ಕೊರೋನಾವೈರಸ್ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಿರುವುದರಿಂದ ಧಾರ್ಮಿಕ ಚಟುವಟಿಕೆಗಳು ಕಳೆಗುಂದಿವೆ. ಜನರಿಗೆ ಹೆಚ್ಚಿನ ಸಂಖ್ಯೆಯಲ್ಲಿ ದೇಗುಲಗಳಿಗೆ ತೆರಳುವ ಅವಕಾಶವಿಲ್ಲ....
Date : Tuesday, 07-07-2020
ನವದೆಹಲಿ: ಚೀನಾದಂತಹ ಕೆಟ್ಟ ನೆರೆಹೊರೆಯ ದೇಶದಿಂದ ಆಮದನ್ನು ಹೇಗೆ ಕಡಿಮೆ ಮಾಡುವುದು ಎಂಬುದರ ಕುರಿತು ಪ್ರಧಾನ ಮಂತ್ರಿಗಳ ಕಚೇರಿ (ಪಿಎಂಒ) ವಾಣಿಜ್ಯ ಸಚಿವಾಲಯದಿಂದ ಸಲಹೆಗಳನ್ನು ಕೋರಿದೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ. ಚೀನಾದೊಂದಿಗಿನ ರಾಜತಾಂತ್ರಿಕ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಪೂರ್ವ ಲಡಾಕ್‌ನಲ್ಲಿನ ಗಾಲ್ವಾನ್...
Date : Tuesday, 07-07-2020
ನವದೆಹಲಿ: ಚೀನಾ ಜೊತೆಗಿನ ಸಂಘರ್ಷದ ಬೆನ್ನಲ್ಲೇ ಕೇಂದ್ರ ಸರಕಾರ ಇತ್ತೀಚಿಗೆ ಟಿಕ್ ಟಾಕ್ ಸೇರಿದಂತೆ 59 ಚೀನಿ ಮೂಲದ ಅ್ಯಪ್‌ಗಳನ್ನು ನಿಷೇಧಿಸಿತ್ತು. ಟಿಕ್ ಟಾಕ್ ಸಣ್ಣ ವಿಡಿಯೋ ತುಣುಕುಗಳನ್ನು ಹಂಚುವ ಜನಪ್ರಿಯ ಅ್ಯಪ್ ಆಗಿತ್ತು. ಟಿಕ್ ಟಾಕ್‌ಗೆ ಪರ್ಯಾಯವಾಗಿ ದೇಶಿಯ ಮಿತ್ರೋನ್, ಚಿಂಗಾರಿ...
Date : Tuesday, 07-07-2020
ಕೋಲ್ಕತಾ: ಕೋವಿಡ್ -19 ಲಸಿಕೆಯ ಕ್ಲಿನಿಕಲ್ ಹ್ಯೂಮನ್ ಟ್ರಯಲ್‌ಗೆ ಸಿದ್ಧರಾಗಿರುವಂತೆ ಶಾಲಾ ಶಿಕ್ಷಕ ಚಿರಂಜಿತ್ ಧಿಬಾರ್ ಅವರಿಗೆ ಐಸಿಎಂಆರ್‌ನಿಂದ ಫೋನ್ ಕರೆ ಬಂದಿದೆ. ದಿನಾಂಕವನ್ನು ಇನ್ನೂ ದೃಢೀಕರಿಸಲಾಗಿಲ್ಲವಾದರೂ, ಒಡಿಶಾದ ಭುವನೇಶ್ವರದಲ್ಲಿ ಅಥವಾ ಬಿಹಾರದ ಪಾಟ್ನಾದಲ್ಲಿ ಇರುವ ಐಎಂಸಿಆರ್ ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದೆ...
Date : Tuesday, 07-07-2020
ನವದೆಹಲಿ: ಭಾರತದಾದ್ಯಂತ ಅಸ್ತಿತ್ವದಲ್ಲಿರುವ ಸುಮಾರು 194 ಲೈಟ್‌ಹೌಸ್‌ಗಳನ್ನು ಪ್ರಮುಖ ಪ್ರವಾಸಿ ಆಕರ್ಷಣೆಗಳನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೇಂದ್ರ ಶಿಪ್ಪಿಂಗ್ ಖಾತೆ ರಾಜ್ಯ ಸಚಿವ ಮನ್ಸುಖ್ ಮಾಂಡವಿಯಾ ಮಂಗಳವಾರ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಸೋದ್ಯಮ...
Date : Tuesday, 07-07-2020
ನವದೆಹಲಿ: ಬಳಕೆದಾರರ ಫೇಸ್‌ಬುಕ್ ಲಾಗಿನ್ ಗೌಪ್ಯ ಮಾಹಿತಿಗಳಿಗೆ ಕನ್ನ ಹಾಕಿದ 25 ಆ್ಯಪ್‌ಗಳನ್ನು ಸರ್ಚ್ ಎಂಜಿನ್ ದೈತ್ಯ ಗೂಗಲ್ ತೆಗೆದು ಹಾಕಿದೆ ಎಂದು ವರದಿಗಳು ತಿಳಿಸಿವೆ. ಫ್ರೆಂಚ್ ಸೈಬರ್-ಭದ್ರತಾ ಸಂಸ್ಥೆ ಎವಿನಾ ಪ್ರಕಾರ, ಹೊಸ ಮಾಲ್ವೇರ್ ಫೇಸ್‌ಬುಕ್ ಲಾಗಿನ್‌ಗಳನ್ನು ಕದಿಯುತ್ತದೆ ಮತ್ತು ಜನರ...