Date : Thursday, 09-07-2020
ನವದೆಹಲಿ: ಮಾಹಿತಿ ಸೋರಿಕೆಯನ್ನು ತಡೆಗಟ್ಟುವ ಸಲುವಾಗಿ ಸ್ಮಾರ್ಟ್‌ಫೋನ್‌ಗಳಿಂದ 89 ಆ್ಯಪ್‌ಗಳನ್ನು ಡಿಲೀಟ್ ಮಾಡುವಂತೆ ಭಾರತೀಯ ಸೇನೆಯು ತನ್ನ ಸೈನಿಕರಿಗೆ ಸೂಚನೆ ನೀಡಿದೆ ಎಂದು ವರದಿಗಳು ತಿಳಿಸಿವೆ. ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳು, ವೆಬ್ ಬ್ರೌಸರ್‌ಗಳು, ಕಂಟೆಂಟ್ ಶೇರಿಂಗ್, ಗೇಮಿಂಗ್ ಅಪ್ಲಿಕೇಶನ್‌ಗಳು ಮುಂತಾದ ಆ್ಯಪ್‌ಗಳಿಗೆ ನಿಷೇಧವನ್ನು ಹೇರಲಾಗಿದೆ. ಈ...
Date : Wednesday, 08-07-2020
ನವದೆಹಲಿ: ಟಿಕ್‌ಟಾಕ್ ನಿಷೇಧದ ಬಳಿಕ ಅದಕ್ಕೆ ಪರ್ಯಾಯವಾಗಿ ಹಲವಾರು ಅಪ್ಲಿಕೇಶನ್‌ಗಳು ಹೊರಬರುತ್ತಿವೆ. ಇದಕ್ಕೆ ಹೊಸ ಸೇರ್ಪಡೆ ಇನ್‌ಸ್ಟಾಗ್ರಾಮ್ ರೀಲ್. ರೀಲ್ಸ್ ಪ್ರಯೋಗವನ್ನು ಭಾರತದಲ್ಲಿ ವಿಸ್ತರಿಸುವುದಾಗಿ ಫೇಸ್‌ಬುಕ್ ಒಡೆತನದ ಇನ್‌ಸ್ಟಾಗ್ರಾಂ ಪ್ರಕಟಿಸಿದೆ. ಇದು ಬಳಕೆದಾರರಿಗೆ ಕಿರು ವಿಡಿಯೋಗಳನ್ನು ರೆಕಾರ್ಡ್, ಎಡಿಟ್ ಮತ್ತು ಹಂಚಿಕೊಳ್ಳಲು ನೆರವಾಗಲಿದೆ. ರೀಲ್ಸ್‌ನಲ್ಲಿ, ಇನ್‌ಸ್ಟಾಗ್ರಾಮ್...
Date : Wednesday, 08-07-2020
ನವದೆಹಲಿ: ಹಣಕಾಸು ವಿಚಾರದಲ್ಲಿ ವಂಚನೆಯ ಆರೋಪಕ್ಕೆ ಸಂಬಂಧಿಸಿದಂತೆ ನೆಹರೂ ಕುಟುಂಬದ ಮೂರು ಸಂಸ್ಥೆಗಳ ವಿರುದ್ಧ ಇನ್‌ಕಮ್ ಟ್ಯಾಕ್ಸ್ ಆಕ್ಟ್ ಮತ್ತು ಫಾರಿನ್ ಕಾಂಟ್ರಿಬ್ಯೂಷನ್ ಆ‍್ಯಕ್ಟ್‌ನ ಅಡಿಯಲ್ಲಿ ತನಿಖೆ ನಡೆಸಲು ಕೇಂದ್ರ ಗೃಹ ಸಚಿವಾಲಯ ಅಂತರ್- ಸಚಿವಾಲಯ ಸಮಿತಿಯನ್ನು ರಚಿಸಿದೆ. ರಾಜೀವ್ ಗಾಂಧಿ ಫೌಂಡೇಶನ್, ರಾಜೀವ್ ಗಾಂಧಿ...
Date : Wednesday, 08-07-2020
ನವದೆಹಲಿ: ಭಯೋತ್ಪಾದನೆಯ ವಿಚಾರದಲ್ಲಿ ಪಾಕಿಸ್ಥಾನವನ್ನು ಉಗ್ರಗಾಮಿಗಳ ತವರು, ಭಯೋತ್ಪಾದಕರ ಸುರಕ್ಷಿತ ತಾಣ, ಉಗ್ರರ ಸ್ವರ್ಗ ಎಂದೆಲ್ಲಾ ಏಕೆ ಗುರುತಿಸಿಕೊಳ್ಳಲಾಗುತ್ತಿದೆ ಎಂಬುದರ ಬಗ್ಗೆ ಪಾಕ್ ಅವಲೋಕನ ನಡೆಸಬೇಕಿದೆ ಎಂದು ಭಾರತ ತಿಳಿಸಿದೆ. ಭಯೋತ್ಪಾದನೆ ನಿಗ್ರಹ ಸಪ್ತಾಹದ ಅಂಗವಾಗಿ ‘ಭಯೋತ್ಪಾದನೆಯ ಜಾಗತಿಕ ಉಪಟಳ’ ಎಂಬ...
Date : Wednesday, 08-07-2020
ನವದೆಹಲಿ: ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಯುನೈಟೆಡ್ ಕಿಂಗ್‌ಡಮ್ (ಯುಕೆ) ನಲ್ಲಿ ಆಯೋಜಿಸಲಾಗುತ್ತಿರುವ ಇಂಡಿಯಾ ಗ್ಲೋಬಲ್ ವೀಕ್ 2020ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಭಾರತದ ಜಾಗತೀಕರಣದ ಅತಿದೊಡ್ಡ ಅಂತರರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಇದು ಒಂದಾಗಿದೆ...
Date : Wednesday, 08-07-2020
ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಮೇಲಿನ ಹೊರೆ ಕಡಿಮೆ ಮಾಡಲು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) 2020-21ರ ಶೈಕ್ಷಣಿಕ ವರ್ಷಕ್ಕೆ ತನ್ನ ಪಠ್ಯಕ್ರಮದ ಕೋರ್ಸ್‌ನಿಂದ ಸಾಕಷ್ಟು ಅಧ್ಯಾಯಗಳನ್ನು ಕಡಿತಗೊಳಿಸಿದೆ ಎಂದು ವರದಿಗಳು ತಿಳಿಸಿವೆ. ವರದಿಯ ಪ್ರಕಾರ, ಅರ್ಥಶಾಸ್ತ್ರ...
Date : Wednesday, 08-07-2020
ನವದೆಹಲಿ: ಕೊರೋನಾ ಪ್ರಕರಣಗಳ ವಿಚಾರದಲ್ಲಿ ಜಾಗತಿಕ ಮಟ್ಟದಲ್ಲಿ ದಶಲಕ್ಷ ಜನಸಂಖ್ಯೆಗೆ ಸಂಬಂಧಿಸಿದಂತೆ ಭಾರತವು ಅತೀ ಕಡಿಮೆ ಸೋಂಕಿತರನ್ನು ಹೊಂದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಪ್ರತಿ ಮಿಲಿಯನ್ ಜನಸಂಖ್ಯೆಗೆ ಅನುಗುಣವಾಗಿ ಭಾರತದಲ್ಲಿ 505...
Date : Wednesday, 08-07-2020
ಮುಂಬೈ: ಮಹಾರಾಷ್ಟ್ರ ರಾಜ್ಯದ ಮುಂಬೈ ನಲ್ಲಿರುವ ಸವಿಂಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ನಿವಾಸ ‘ರಾಜಗೃಹ’ ದ ಮೇಲೆ ಅಪರಿಚಿತ ದುಷ್ಕರ್ಮಿಗಳು ದಾಳಿ ನಡೆಸಿ, ವಸ್ತುಗಳಿಗೆ ಹಾನಿ ಎಸಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿಕೊಂಡಿರುವ ಮುಂಬೈ ಪೊಲೀಸರು ತನಿಖೆ...
Date : Wednesday, 08-07-2020
ಮುಂಬೈ: ವಿಶ್ವದ ಎರಡನೇಯ ಅತೀ ದೊಡ್ಡ ದತ್ತಾಂಶ ಕೇಂದ್ರವನ್ನು ಮಹಾರಾಷ್ಟ್ರದ ಮುಂಬೈನಲ್ಲಿ ಉದ್ಘಾಟಿಸಲಾಗಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಟ್ವೀಟರ್ ಮೂಲಕ ತಿಳಿಸಿದ್ದಾರೆ. ಎಲ್ಲಾ ಮೂಲಸೌಕರ್ಯಗಳನ್ನೊಳಗೊಂಡ ಈ ಡಾಟಾ ಸೆಂಟರ್ ಅನ್ನು ಹೀರಾನಂದನಿ ಸಂಸ್ಥೆ ಅಭಿವೃದ್ಧಿ ಮಾಡಿದೆ. “ವಿಶ್ವದ...
Date : Wednesday, 08-07-2020
ನವದೆಹಲಿ: ಕೇಂದ್ರ ಸರ್ಕಾರ ಆರಂಭಿಸಿರುವ ಗಂಗಾ ನದಿಯ ಪುನಶ್ಚೇತನ ಯೋಜನೆ ನಮಾಮಿ ಗಂಗಾಗೆ ವಿಶ್ವಬ್ಯಾಂಕ್ ಬೆಂಬಲವನ್ನು ಸೂಚಿಸಿದ್ದು, 400 ಮಿಲಿಯನ್ ಯುಎಸ್ ಡಾಲರ್ ಸಾಲದ ನೆರವು ನೀಡಲು ಮುಂದಾಗಿದೆ. ಈ ಒಪ್ಪಂದಕ್ಕೆ ಭಾರತದ ಪರವಾಗಿ ಕೇಂದ್ರ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರ...