ನವದೆಹಲಿ: ಮಾಹಿತಿ ಸೋರಿಕೆಯನ್ನು ತಡೆಗಟ್ಟುವ ಸಲುವಾಗಿ ಸ್ಮಾರ್ಟ್ಫೋನ್ಗಳಿಂದ 89 ಆ್ಯಪ್ಗಳನ್ನು ಡಿಲೀಟ್ ಮಾಡುವಂತೆ ಭಾರತೀಯ ಸೇನೆಯು ತನ್ನ ಸೈನಿಕರಿಗೆ ಸೂಚನೆ ನೀಡಿದೆ ಎಂದು ವರದಿಗಳು ತಿಳಿಸಿವೆ. ಮೆಸೇಜಿಂಗ್ ಪ್ಲಾಟ್ಫಾರ್ಮ್ಗಳು, ವೆಬ್ ಬ್ರೌಸರ್ಗಳು, ಕಂಟೆಂಟ್ ಶೇರಿಂಗ್, ಗೇಮಿಂಗ್ ಅಪ್ಲಿಕೇಶನ್ಗಳು ಮುಂತಾದ ಆ್ಯಪ್ಗಳಿಗೆ ನಿಷೇಧವನ್ನು ಹೇರಲಾಗಿದೆ. ಈ ಆ್ಯಪ್ಗಳಲ್ಲಿ ಫೇಸ್ಬುಕ್, ಟಿಕ್ಟಾಕ್, ಟ್ರೂಕಾಲರ್, ಇನ್ಸ್ಟಾಗ್ರಾಮ್, ಯುಸಿ ಬ್ರೌಸರ್, ಪಬ್ಜಿ ಇತ್ಯಾದಿಗಳು ಸೇರಿವೆ.
ಟಿಕ್ಟಾಕ್, ಯುಸಿ ಬ್ರೌಸರ್ ಮತ್ತು ಕ್ಯಾಮ್ ಸ್ಕ್ಯಾನರ್ ಸೇರಿದಂತೆ 59 ಚೀನೀ ಮೊಬೈಲ್ ಅಪ್ಲಿಕೇಶನ್ಗಳನ್ನು ಕೇಂದ್ರವು ನಿಷೇಧಿಸಿದ ಒಂದು ವಾರದ ನಂತರ ಈ ನಿರ್ಧಾರವನ್ನು ಸೇನೆ ತೆಗೆದುಕೊಂಡಿದೆ. ಲೈನ್ ಆಫ್ ಆಕ್ಚುಯಲ್ ಕಂಟ್ರೋಲ್ (ಎಲ್ಎಸಿ)ನಲ್ಲಿ ಹೆಚ್ಚುತ್ತಿರುವ ಗಡಿ ಉದ್ವಿಗ್ನತೆಯ ಮಧ್ಯೆ ಚೀನಾ ವಿರುದ್ಧದ ಪ್ರಮುಖ ಪ್ರತೀಕಾರವಾಗಿ ಭಾರತವು ಜೂನ್ 29 ರಂದು ಆ್ಯಪ್ಗಳನ್ನು ನಿಷೇಧಿಸಿತ್ತು.
ಸೇನೆ ತನ್ನ ಸೈನಿಕರಿಗೆ ಡಿಲೀಟ್ ಮಾಡಲು ಹೇಳಿರು 89 ಆ್ಯಪ್ಗಳು ಯಾವುದೆಂದರೆ
ಮೆಸೇಜಿಂಗ್ ಪ್ಲ್ಯಾಟ್ಫಾರ್ಮ್ಗಳು: We Chat, QQ, Kik, ooVoo, Nimbuzz, Helo, Qzone, Share Chat, Viber, Line, IMO, Snow, To Tok, Hike
ವಿಡಿಯೋ ಹೋಸ್ಟಿಂಗ್: ಟಿಕ್ಟಾಕ್, ಲೈಕ್, ಸಮೋಸಾ, ಕ್ವಾಲಿ
ಕಂಟೆಂಟ್ ಶೇರಿಂಗ್: Sharelt, Xender, Zapya
ವೆಬ್ ಬ್ರೌಸರ್ಗಳು: ಯುಸಿ ಬ್ರೌಸರ್, ಯುಸಿ ಬ್ರೌಸರ್ ಮಿನಿ
ವಿಡಿಯೋ ಮತ್ತು ಲೈವ್ ಸ್ಟ್ರೀಮಿಂಗ್: LiveMe, BigoLive, Zoom, Fast Films, Vmate, Uplive, Vigo Video
ಯುಟಿಲಿಟಿ ಅಪ್ಲಿಕೇಶನ್ಗಳು: ಕ್ಯಾಮ್ಸ್ಕಾನರ್, ಬ್ಯೂಟಿ ಪ್ಲಸ್, ಟ್ರೂ ಕಾಲರ್
ಗೇಮಿಂಗ್ ಅಪ್ಲಿಕೇಶನ್ಗಳು: PUBG, NONO Live, Clash of Kings, All Tencent gaming apps, Mobile Legends
ಇ-ಕಾಮರ್ಸ್: Club Factory, AliExpress, Chinabrands, Gearbest, Banggood, MiniInThebox, TinyDeal, Dhhgate, LightinTheBox, DX, EricDress, Zalul, Tbdress, Modility, Rosegal, Shein, Romwe
ಡೇಟಿಂಗ್ ಆಪ್: Tinder, TrulyMadly, Happn, Aisle, Coffee Meets Bagel, Woo, OkCupid, Hinge, Badoo, Azar, Bumble, Tantan, Elite Singles, Tagged, Couch Surfing
ಆ್ಯಂಟಿವೈರಸ್: 360 Security
NW: Facebook, Baidu, Instagram, Ello, SnapChat
ನ್ಯೂಸ್ ಆ್ಯಪ್ಸ್: News Dog, Daily Hunt
Online Book Reading Apps: Pratilipi
Hlth Apps: Heal of Y
Lifestyle Apps: POPXO
Knowledge Apps: Vokal
Music Apps: Hungama, Songs.pk
Blogging/Micro Blogging: Yelp, Tumblr, Reddit, FriendsFeed, Private Blogs
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.