Date : Friday, 17-07-2020
ನವದೆಹಲಿ: ಕೋವಿಡ್ -19 ಪರಿಸ್ಥಿತಿಯ ಬಗ್ಗೆ ಪರಿಣಾಮಕಾರಿ ಕಣ್ಗಾವಲು ಇಡಲು ರಾಜ್ಯದಲ್ಲಿ ಒಂದು ಲಕ್ಷ ತಂಡಗಳನ್ನು ರಚಿಸಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚನೆ ನೀಡಿದ್ದಾರೆ. “ಪರಿಣಾಮಕಾರಿ ಕಣ್ಗಾವಲಿಗಾಗಿ, ಇಡೀ ರಾಜ್ಯದಲ್ಲಿ ಒಂದು ಲಕ್ಷ ತಂಡಗಳನ್ನು ರಚಿಸಲು ಮುಖ್ಯಮಂತ್ರಿ ಸೂಚನೆ...
Date : Friday, 17-07-2020
ನವದೆಹಲಿ: ರಾಜ್ಯಸಭೆಯ ಹೊಸದಾಗಿ ಚುನಾಯಿತರಾದ ಸದಸ್ಯರಿಗೆ ಜುಲೈ 22 ರಂದು ಪ್ರಮಾಣವಚನ ಅಥವಾ ದೃಢೀಕರಣವನ್ನು ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ. ರಾಜ್ಯಸಭೆ ಮತ್ತು ಲೋಕಸಭಾ ಇಲಾಖೆಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಗಳ ಸಭೆಗಳನ್ನು ಪುನರಾರಂಭಿಸಲು ಮತ್ತು ಈ ಸಭೆಯಲ್ಲಿ ಭಾಗವಹಿಸಲು ಹೊಸ...
Date : Friday, 17-07-2020
ನವದೆಹಲಿ: ಪೂರ್ವ ಲಡಾಕ್‌ನ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರೊಂದಿಗಿನ ಘರ್ಷಣೆಯಲ್ಲಿ 20 ಸೈನಿಕರು ಹುತಾತ್ಮರಾದ ಒಂದು ತಿಂಗಳ ನಂತರ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲಡಾಖ್‌ಗೆ ತೆರಳಿ ಗಡಿಯಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿದರು. ಈ ವೇಳೆ ಭಾರತೀಯ ಸೇನೆಯು ತನ್ನ ಟಿ...
Date : Friday, 17-07-2020
ನವದೆಹಲಿ: ಇದೇ ಶನಿವಾರದಂದು (ಜುಲೈ 18) ಎಐಆರ್ (ಆಲ್ ಇಂಡಿಯಾ ರೇಡಿಯೋ) ದಲ್ಲಿ ಸಂಸ್ಕೃತ ಸಾಪ್ತಾಹಿಕ ಸುದ್ದಿ ನಿಯತಕಾಲಿಕೆಯ ಮೂರನೇ ಆವೃತ್ತಿ ಪ್ರಸಾರವಾಗಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಸಂಸ್ಕೃತ ಸುದ್ದಿ ನಿಯತಕಾಲಿಕೆ ಯ ಮೊದಲ ಆವೃತ್ತಿ ಜುಲೈ 4 ರಂದು...
Date : Friday, 17-07-2020
ನವದೆಹಲಿ: ಅಮೆರಿಕದ ಬಳಿಕ ಅತಿ ಹೆಚ್ಚು ಕೊರೋನವೈರಸ್ ಮಾದರಿ ಪರೀಕ್ಷೆಗಳನ್ನು ನಡೆಸಿದ ರಾಷ್ಟ್ರ ಭಾರತ. ಅಮೆರಿಕ ಇದುವರೆಗೆ 42 ಮಿಲಿಯನ್ ಕೋವಿಡ್-19 ಪರೀಕ್ಷೆಗಳನ್ನು ನಡೆಸಿದೆ, ಭಾರತ 12 ಮಿಲಿಯನ್ ಪರೀಕ್ಷೆಗಳನ್ನು ನಡೆಸಿದೆ. ಈ ಬಗ್ಗೆ ಅಮೆರಿಕದ ಶ್ವೇತಭವನವೇ ಹೇಳಿಕೊಂಡಿದೆ. ಅಮೆರಿಕದಲ್ಲಿ 42...
Date : Friday, 17-07-2020
ಲಡಾಖ್: ಜಗತ್ತಿನ ಯಾವ ಶಕ್ತಿಗೂ ಭಾರತದ ಒಂದು ಇಂಚು ಭೂಮಿಯನ್ನು ಕೂಡ ಕಸಿದುಕೊಳ್ಳುವ ಸಾಮರ್ಥ್ಯ ಇಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹೇಳಿದ್ದಾರೆ. ಚೀನಾದೊಂದಿಗಿನ ಘರ್ಷಣೆಯ ಹಿನ್ನೆಲೆಯಲ್ಲಿ ಇಂದು ಲಡಾಕ್ಗೆ ಭೇಟಿ ನೀಡಿದ ಅವರು, ಸೇನಾ ಕಮಾಂಡರ್‌ಗಳ...
Date : Friday, 17-07-2020
ಮುಂಬೈ: ಕಳೆದ ಮಾರ್ಚ್ ತಿಂಗಳಿನಿಂದ ಸರ್ಕಾರಗಳ, ಜನರ ನಿದ್ದೆಗೆಡಿಸಿರುವ ಕೊರೋನಾ ಸಂಕಷ್ಟ, ಲಾಕ್ಡೌನ್ ಅವಧಿಯ ಸಂದರ್ಭದಲ್ಲಿ ಅನೇಕ ಜನರಿಗೆ ನೆರವಾಗಿರುವ ಹೆಸರಾಂತ ನಟ ಸೋನು ಸೂದ್ ಇದೀಗ ಮುಂಬೈ ಪೊಲೀಸರಿಗೂ ನೆರವಿನ ಹಸ್ತ ಚಾಚಿದ್ದಾರೆ. 25000 ಫೇಸ್ ಶೀಲ್ಡ್ ಒದಗಿಸಿ ಕೊಡುವ...
Date : Friday, 17-07-2020
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಕುಲ್ಗಾಂನಲ್ಲಿ ಇಂದು ಮುಂಜಾನೆ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ 3 ಉಗ್ರರನ್ನು ವಧಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಯ ಮೂವರು ಸಿಬ್ಬಂದಿಗಳು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕುಲ್ಗಾಂ ಪ್ರದೇಶದ ನಾಗ್ನಾಡ್...
Date : Friday, 17-07-2020
ನವದೆಹಲಿ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ (ಐಐಟಿ-ಎಂ) ನಲ್ಲಿನ ಮಾಡ್ಯುಲಸ್ ಹೌಸಿಂಗ್ ಎಂಬ ಸ್ಟಾರ್ಟ್‌ಅಪ್, ಪೋರ್ಟೆಬಲ್ ಆಸ್ಪತ್ರೆ ಘಟಕವನ್ನು ಅಭಿವೃದ್ಧಿಪಡಿಸಿದೆ. ಈ ಆಸ್ಪತ್ರೆಯನ್ನು ನಾಲ್ಕು ಜನರ ಸಹಾಯದಿಂದ ಎರಡು ಗಂಟೆಗಳಲ್ಲಿ ಎಲ್ಲಿ ಬೇಕಾದರೂ ಸ್ಥಾಪಿಸಬಹುದು ಎಂದು ಐಐಟಿ-ಎಂ ತಿಳಿಸಿದೆ. ಈ...
Date : Friday, 17-07-2020
ನವದೆಹಲಿ: ಪಾಕಿಸ್ಥಾನದಲ್ಲಿ ಬಂಧಿಯಾಗಿ ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ಭಾರತೀಯ ಪ್ರಜೆ ಕುಲಭೂಷಣ್ ಯಾದವ್ ಅವರನ್ನು ಗುರುವಾರ ಭಾರತೀಯ ಅಧಿಕಾರಿಗಳು ಭೇಟಿಯಾದರು. ಆದರೆ ಪಾಕಿಸ್ಥಾನವು ಅಡೆತೆಯಿಲ್ಲದ ಭೇಟಿಗೆ ಅವಕಾಶವನ್ನು ಮಾಡಿಕೊಡಲಿಲ್ಲ ಎಂದು ಅಧಿಕಾರಿಗಳು ಆರೋಪ ಮಾಡಿದ್ದಾರೆ. ಅಲ್ಲದೇ, ಕಾನೂನು ಪ್ರತಿನಿಧಿತ್ವಕ್ಕೆ ಸಂಬಂಧಿಸಿದಂತೆ ಕುಲಭೂಷಣ್...