Date : Tuesday, 11-08-2020
ನವದೆಹಲಿ: ಸಶಸ್ತ್ರ ಪಡೆಗಳಿಗೆ ತಮ್ಮ ಸಾಮರ್ಥ್ಯವನ್ನು ವೃದ್ಧಿಪಡಿಸಲು ಮಹತ್ವದ ಉತ್ತೇಜನ ನೀಡುವ ನಿಟ್ಟಿನಲ್ಲಿ, ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ) ಮಂಗಳವಾರ ಭಾರತೀಯ ವಾಯುಪಡೆಗೆ 106 ಮೂಲ ತರಬೇತುದಾರ ವಿಮಾನಗಳು ಸೇರಿದಂತೆ ಅಂದಾಜು 8,722.38 ಕೋಟಿ ರೂಪಾಯಿಗಳ ರಕ್ಷಣಾ ಸಾಧನಗಳನ್ನು ಖರೀದಿಸಲು ಅನುಮೋದನೆ ನೀಡಿದೆ. ವರದಿಗಳ...
Date : Tuesday, 11-08-2020
ನವದೆಹಲಿ: ಭಾರತದ 5 ಜಿ ನೆಟ್‌ವರ್ಕ್ ರೋಲ್‌ಔಟ್‌ನಿಂದ ಚೀನಾದ ತಂತ್ರಜ್ಞಾನ ಕಂಪೆನಿಗಳಾದ ಹುವಾಯ್ ಮತ್ತು ZTE ಗಳನ್ನು ನಿಷೇಧಿಸಬೇಕು ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ ಸದಸ್ಯರು ಕೇಂದ್ರ ಸಂವಹನ ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಪತ್ರದ ಮುಖೇನ ಮನವಿ ಸಲ್ಲಿಸಿದ್ದಾರೆ. ಚೀನಾದ...
Date : Tuesday, 11-08-2020
ನವದೆಹಲಿ: ಕಾರ್ಯತಾಂತ್ರಿಕವಾಗಿ ಪ್ರಾಮುಖ್ಯತೆಯ ದೂರದ ಗಡಿ ಪ್ರದೇಶಗಳಲ್ಲಿ ವಾಸಿಸುವ ಮತ್ತು ಕೆಲಸ ಮಾಡುವ ಜನರಿಗೆ ಉತ್ತಮ ಜೀವನ ಮಟ್ಟವನ್ನು ಖಾತ್ರಿಪಡಿಸಿಕೊಳ್ಳಲು ಮೊಬೈಲ್ ಸಂಪರ್ಕವನ್ನು ಒದಗಿಸಲು ಸರ್ಕಾರ ಆದ್ಯತೆಯ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಮತ್ತು ದೂರಸಂಪರ್ಕ ಸಚಿವ...
Date : Tuesday, 11-08-2020
ನವದೆಹಲಿ: ಭಾರತವನ್ನು ಜಾಗತಿಕವಾಗಿ ಪ್ರಮುಖ ಅಪ್ಲಿಕೇಶನ್ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಒಂದಾಗಿಸಲು ಸರ್ಕಾರದ ಮಟ್ಟದಿಂದ ಪ್ರಯತ್ನಗಳು ನಡೆಯುತ್ತಿವೆ. ಇದಕ್ಕಾಗಿ ʼಆತ್ಮನಿರ್ಭರ ಭಾರತ ಆ್ಯಪ್ ಇನ್ನೋವೇಶನ್ ಚಾಲೆಂಜ್ʼ ಅನ್ನು ನಡೆಸಲಾಗಿತ್ತು. ಈ ಚಾಲೆಂಜ್ ವಿಜೇತರನ್ನು ಒಂಬತ್ತು ವಿಭಾಗಗಳಲ್ಲಿ ಘೋಷಿಸಲಾಗಿದೆ. ಕಿರು ವಿಡಿಯೋ ಅಪ್ಲಿಕೇಶನ್ ಚಿಂಗಾರಿ, ಸುದ್ದಿ ಅಪ್ಲಿಕೇಶನ್ ಲಾಜಿಕಲಿ...
Date : Tuesday, 11-08-2020
ಬೆಂಗಳೂರು: ಕೊರೋನಾ ಸಂಕಷ್ಟದಿಂದ ನಷ್ಟ ಅನುಭವಿಸಿ ಕಂಗಾಲಾಗಿರುವ ರಾಜ್ಯದ ಸರ್ಕಾರಿ ಸಾರಿಗೆ ಸಂಸ್ಥೆ ಕೆಎಸ್ಆರ್‌ಟಿಸಿಯಲ್ಲಿ ಕೊರಿಯರ್ ಸೇವೆ ಆರಂಭಿಸಲಾಗುವುದಾಗಿ ಸಚಿವ ಲಕ್ಷ್ಮಣ್ ಸಂಗಪ್ಪ ಸವದಿ ಮಾಹಿತಿ ನೀಡಿದ್ದಾರೆ. ಕೊರೋನಾ ಕಾರಣದಿಂದಾಗಿ ಸಂಸ್ಥೆಗೆ ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದ್ದು, ಈ ಸಂಕಷ್ಟವನ್ನು ಸರಿದೂಗಿಸುವ...
Date : Tuesday, 11-08-2020
ನವದೆಹಲಿ: ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಪತ್ತೆಹಚ್ಚಲು ಅಭಿವೃದ್ಧಿಪಡಿಸಿದ ಆರೋಗ್ಯ ಸೇತು ಆ್ಯಪ್ ಇಲ್ಲಿಯವರೆಗೆ 15 ಕೋಟಿ ಡೌನ್‌ಲೋಡ್‌ಗಳನ್ನು ದಾಖಲಿಸಿದೆ. ಜನರ ದೊಡ್ಡ ಬೆಂಬಲದಿಂದಾಗಿ ಆರೋಗ್ಯ ಸೇತು ವಿಶ್ವದಾದ್ಯಂತ ಹೆಚ್ಚು ಡೌನ್‌ಲೋಡ್ ಮಾಡಲಾದ ಕೋವಿಡ್ -19 ಕಾಂಟ್ಯಾಕ್ಟ್ ಟ್ರೇಸಿಂಗ್ ಅಪ್ಲಿಕೇಶನ್ ಆಗಿದೆ. ಸರ್ಕಾರದಿಂದ ಉತ್ತೇಜಿಸಲ್ಪಟ್ಟ ಈ ಅಪ್ಲಿಕೇಶನ್...
Date : Tuesday, 11-08-2020
ನವದೆಹಲಿ: ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಇಂದು ಅಧಿಕಾರದಲ್ಲಿ ಮೂರು ವರ್ಷಗಳನ್ನು ಪೂರೈಸಿದ್ದಾರೆ. ಈ ಸಂದರ್ಭದಲ್ಲಿ ನವದೆಹಲಿಯಲ್ಲಿ ‘ಕನೆಕ್ಟಿಂಗ್, ಕಮ್ಯೂನಿಕೆಟಿಂಗ್, ಚೇಜಿಂಗ್’ ಎಂಬ ಪುಸ್ತಕವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಬಿಡುಗಡೆ...
Date : Tuesday, 11-08-2020
ತಿರುವನಂತಪುರ: ಪ್ರತಿಕೂಲ ಹವಾಮಾನದ ನಡುವೆಯೂ ಭೀಕರ ಧರೆ ಕುಸಿತಗಳಿಂದ ಕಂಗಾಲಾಗಿರುವ ಇಡುಕ್ಕಿಯ ರಾಜಮಲ ಪೆಟ್ಟಿಮುಡಿಯಲ್ಲಿ ಸೇವಾ ಭಾರತಿಯ ಸ್ವಯಂಸೇವಕರ ತಂಡ ಮಣ್ಣಿನಡಿ ಸಿಲುಕಿರುವವರಲ್ಲಿ ಯಾರಾದರೂ ಬದುಕುಳಿದಿದ್ದರೆ ಅವರನ್ನು ರಕ್ಷಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿತ್ತು. ಆದರೆ ಅವರ ಈ ಕಾರ್ಯಕ್ಕೆ ಕೇರಳದ ಎಡಚರ...
Date : Tuesday, 11-08-2020
ನವದೆಹಲಿ: ಆಗಸ್ಟ್ 15 ರ ನಂತರ ಜಮ್ಮುವಿನ ಒಂದು ಜಿಲ್ಲೆಯಲ್ಲಿ ಮತ್ತು ಕಾಶ್ಮೀರ ಕಣಿವೆಯ ಒಂದು ಜಿಲ್ಲೆಯಲ್ಲಿ 4 ಜಿ ಇಂಟರ್ನೆಟ್ ಸೇವೆಗಳನ್ನು ಪ್ರಾಯೋಗಿಕ ಆಧಾರದ ಮೇಲೆ ಅನುಮತಿಸಲು ಪರಿಶೀಲನಾ ಸಮಿತಿ ನಿರ್ಧರಿಸಿದೆ ಎಂದು ಕೇಂದ್ರವು ಮಂಗಳವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ....
Date : Tuesday, 11-08-2020
ಶಿಮ್ಲಾ: ಭಾರತ ತನ್ನ 74 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಕೆಲವು ದಿನಗಳು ಇರುವಂತೆ, ಹೊಸದಾಗಿ ಆಗಮಿಸಿದ ರಫೇಲ್ ಯುದ್ಧವಿಮಾನಗಳು ಹಿಮಾಚಲ ಪ್ರದೇಶದ ಆಕಾಶದ ಮೇಲೆ ಹಾರಾಡುವ ಮೂಲಕ ರಾತ್ರಿಯ ವೇಳೆ ತನ್ನ ಶೌರ್ಯವನ್ನು ಪ್ರದರ್ಶಿಸಿವೆ. ವರದಿಗಳ ಪ್ರಕಾರ, ಭಾರತವು ಪ್ರಸ್ತುತ ಚೀನಾದೊಂದಿಗೆ...