Date : Wednesday, 12-08-2020
ರಾಯ್ಪುರ: ಛತ್ತೀಸ್ಗಢದದ ಸುಕ್ಮಾ ಜಿಲ್ಲೆಯ ಜಗರಗುಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ವರು ನಕ್ಸಲರನ್ನು ಭದ್ರತಾ ಪಡೆಗಳು ಗುಂಡಿಟ್ಟು ಸಂಹಾರ ಮಾಡಿದ್ದಾರೆ. ಜಿಲ್ಲೆಯ ಫುಲಂಪರ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಗಸ್ತು ನಿರತರಾಗಿ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಅಲ್ಲೇ ವಾಸ್ತವ್ಯ ಹೂಡಿದ್ದ ಮಾವೋವಾದಿಗಳು ಅವರ ಮೇಲೆ...
Date : Wednesday, 12-08-2020
ನವದೆಹಲಿ: ಮಂಗಳವಾರ ದೇಶದಲ್ಲಿ 7.33 ಲಕ್ಷ ಕೋವಿಡ್ -19 ಪರೀಕ್ಷೆಗಳನ್ನು ನಡೆಸಲಾಗಿದ್ದು, ಈ ಸಾಂಕ್ರಾಮಿಕಗೆ ದೇಶಾದ್ಯಂತ ಇದುವರೆಗೆ 2.6 ಕೋಟಿಗೂ ಹೆಚ್ಚು ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅಂಕಿ ಅಂಶಗಳು ತಿಳಿಸಿವೆ. ಪ್ರಸ್ತುತ, ದೇಶಾದ್ಯಂತ ಒಟ್ಟು 1,421 ಪ್ರಯೋಗಾಲಯಗಳು...
Date : Wednesday, 12-08-2020
ನವದೆಹಲಿ: ಸುಳ್ಳು ಆರೋಪ ಮತ್ತು ಬಂಧನಕ್ಕೊಳಗಾಗಿ ನರಯಾತಕೆ ಅನುಭವಿಸಿದ್ದ ಇಸ್ರೋ ಮಾಜಿ ವಿಜ್ಞಾನಿ ನಂಬಿ ನಾರಾಯಣನ್ ಅವರಿಗೆ ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ಕೇರಳದ ಪಿನರಾಯ್ ವಿಜಯನ್ ಸರ್ಕಾರ ಕೊನೆಗೆ 1.3 ಕೋಟಿ ರೂಪಾಯಿಗಳನ್ನು ಪರಿಹಾರವಾಗಿ ನೀಡಿದೆ ಎಂದು ವರದಿಗಳು ತಿಳಿಸಿವೆ. ಉನ್ನತ ನ್ಯಾಯಾಲಯವು ರಾಜ್ಯ...
Date : Wednesday, 12-08-2020
ನವದೆಹಲಿ: ಭಾರತದ ಖಾಸಗಿ ಏರೋಸ್ಪೇಸ್ ವಲಯದಲ್ಲಿ ಸ್ಪೇಸ್‌ಎಕ್ಸ್ ಪ್ರಗತಿ ಸಾಧಿಸುತ್ತಾ ಮುನ್ನಡೆಯುತ್ತಿದ್ದು, ಭಾರತದ ಖಾಸಗಿ ಬಾಹ್ಯಾಕಾಶ ಸ್ಟಾರ್ಟ್-ಅಪ್ ಸ್ಕೈರೂಟ್ ಬುಧವಾರ ಮೇಲ್ ಹಂತದ ರಾಕೆಟ್ ಎಂಜಿನ್ ಅನ್ನು ಯಶಸ್ವಿಯಾಗಿ ಪರೀಕ್ಷಿಸುವ ಮೂಲಕ ಮಹತ್ವದ ಮೈಲಿಗಲ್ಲು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಮಾಜಿ ಇಸ್ರೋ ವಿಜ್ಞಾನಿಗಳಾದ ಪವನ್ ಕುಮಾರ್ ಚಂದನಾ ಮತ್ತು...
Date : Wednesday, 12-08-2020
ಆಗ್ರಾ: ಕೊರೋನಾ ಸಂಕಷ್ಟದ ಸಂದರ್ಭದಲ್ಲೇ ಈ ಬಾರಿಯ ಕೃಷ್ಣ ಜನ್ಮಾಷ್ಟಮಿಯೂ ಬಂದಿದ್ದು, ಕೃಷ್ಣನ ಜನ್ಮಸ್ಥಾನ ಮಥುರೆಯಲ್ಲಿಯೂ ಜನ್ಮಾಷ್ಟಮಿ ಆಚರಣೆ ನಡೆಯಿತು. ಈ ಬಾರಿಯ ಕೊರೋನಾದಿಂದಾಗಿ ಸಾರ್ವಜನಿಕರಿಗೆ ದೇವಾಲಯಕ್ಕೆ ಪ್ರವೇಶ ನಿಷೇಧಿಸಿದ್ದು, ಲೈವ್ ಟೆಲಿಕಾಸ್ಟ್ ಮೂಲಕ ಮಥುರೆಯ ಕೃಷ್ಣಾಲಯದ ಜನ್ಮದಿನದ ಸಂಭ್ರಮವನ್ನು ಮನೆ...
Date : Wednesday, 12-08-2020
ನವದೆಹಲಿ: ಲಡಾಖ್‌ನ ಗಡಿಯಲ್ಲಿ ಚೀನಾ ಉದ್ವಿಗ್ನ ಸ್ಥಿತಿಯನ್ನು ಜೀವಂತವಾಗಿಡಲು ಪ್ರಯತ್ನ ನಡೆಸುತ್ತಿದ್ದು, ಈ ಸ್ಥಿತಿಯನ್ನು ಎದುರಿಸಲು ಭಾರತೀಯ ಸೇನೆ ಸಮರ್ಥವಾಗಿದೆ ಎಂದು ರಕ್ಷಣಾ ಪಡೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ತಿಳಿಸಿದ್ದಾರೆ. ಅರೆಸೇನಾ ಪಡೆಗಳಿಗೆ ಲಡಾಖ್‌ನ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ವಿವರಿಸಿ, ಸಂಪೂರ್ಣ...
Date : Wednesday, 12-08-2020
ಮೈಸೂರು: ಇಂದು ವಿಶ್ವ ಆನೆ ದಿನವಾಗಿದ್ದು, ಇಡೀ ದೇಶದಲ್ಲಿನ ಒಟ್ಟು ಆನೆಗಳ 25% ರಷ್ಟು ಆನೆಗಳು ಕರ್ನಾಟಕದಲ್ಲೇ ಇವೆ ಎಂದು ವರದಿಗಳು ತಿಳಿಸಿವೆ. ದೇಶದಲ್ಲಿ ಒಟ್ಟು 27,000 ಆನೆಗಳಿದ್ದು, ಕರ್ನಾಟಕದಲ್ಲಿ 6,049 ಆನೆಗಳಿರುವುದಾಗಿ 2012 ನ ಆನೆ ಗಣತಿಯ ಅಂಕಿಅಂಶಗಳು ಮಾಹಿತಿ...
Date : Wednesday, 12-08-2020
ನವದೆಹಲಿ: ಮಿಜೋರಾಂನ ಶಾಸಕ ಝಡ್. ಆರ್ ಥಿಯಾಮ್ಸಂಗಾ ಅವರು ವೈದ್ಯಕೀಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಗರ್ಭಿಣಿಗೆ ಹೆರಿಗೆ ಮಾಡಿಸಿ ರಕ್ಷನಾಗಿದ್ದಾರೆ. ಮಹಿಳೆಗೆ ಅವರು ಸಿಝೇರಿಯನ್ ನಡೆಸಿ ಮಗುವನ್ನು ಹೊರಗೆ ತೆಗೆದಿದ್ದಾರೆ. ಈ ಮೂಲಕ ಮಹಿಳೆ ಮತ್ತು ಆಕೆಯ ಗಂಡು ಮಗುವನ್ನು ಸುರಕ್ಷಿತವಾಗಿಸಿದ್ದಾರೆ. 62 ವರ್ಷದ ...
Date : Wednesday, 12-08-2020
ನವದೆಹಲಿ: ಒಂದು ಪ್ರಮುಖ ಬೆಳವಣಿಗೆಯಲ್ಲಿ, ಆದಾಯ ತೆರಿಗೆ (ಐಟಿ) ಇಲಾಖೆಯು ಮಂಗಳವಾರ ಹಲವಾರು ಚೀನಾದ ವ್ಯಕ್ತಿಗಳು ಮತ್ತು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಚೀನಾ ಕಂಪೆನಿಗಳು ನಿರ್ವಹಿಸುತ್ತಿರುವ ಬೃಹತ್ ಹಣ ವರ್ಗಾವಣೆ ಮತ್ತು ಹವಾಲಾ ಜಾಲವನ್ನು ಪತ್ತೆ ಮಾಡಿದೆ ಎಂದು ಮೂಲಗಳು ವರದಿ ಮಾಡಿದೆ....
Date : Wednesday, 12-08-2020
ರಾಂಚಿ: ವಿದ್ಯೆ ಕಲಿಯಲು ಯಾವ ವಯಸ್ಸಾದರೆ ಏನು, ಕಲಿಯುವ ಮನಸ್ಸಿದ್ದರೆ ವಯಸ್ಸು ದೊಡ್ಡ ವಿಷಯವೇ ಅಲ್ಲ. ಇದಕ್ಕೆ ತಾಜಾ ಉದಾಹರಣೆಯಾಗಿ ನಿಂತಿದ್ದಾರೆ ಜಾರ್ಖಂಡ್‌ನ ಶಿಕ್ಷಣ ಸಚಿವ ಜಗರ್ನಾಥ್ ಮಹತೋ. ಎಸ್ಎಸ್ಎಲ್‌ಸಿ ಮುಗಿಸಿ ಇದೀಗ 25 ವರ್ಷಗಳ ಬಳಿಕ ಮತ್ತೆ ಕಾಲೇಜಿಗೆ ಪ್ರಥಮ...