Date : Thursday, 13-08-2020
ಬೆಂಗಳೂರು: ಕೊರೋನಾ ಲಾಕ್ಡೌನ್ ನಂತರದಲ್ಲಿ ಕಳೆದ ಜುಲೈ 25 ರಿಂದ ಪ್ರಾಯೋಗಿಕವಾಗಿ ಭಾರತೀಯ ರೈಲ್ವೆ ಸರಕು ಸಾಗಾಟ ರೈಲುಗಳ ಸಂಚಾರವನ್ನು ಪುನರಾರಂಭ ಮಾಡಿದ್ದು, ನೈರುತ್ಯ ರೈಲ್ವೆಯ ಮೊದಲ ವೇಳಾಪಟ್ಟಿ ಸರಕು ರೈಲು ಆಗಸ್ಟ್ 15 ರಂದು ಬೆಂಗಳೂರಿನ ವೈಟ್‌ಫೀಲ್ಡ್ ಸ್ಯಾಟಲೈಟ್...
Date : Thursday, 13-08-2020
ನವದೆಹಲಿ: ಭಾರತೀಯ ಹೆದ್ದಾರಿಗಳು ಮತ್ತು ಎಂಎಸ್‌ಎಂಇ ಕ್ಷೇತ್ರಗಳಲ್ಲಿ ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ಮಂಡಳಿಗಳು ಹೂಡಿಕೆಯನ್ನು ಹೆಚ್ಚಿಸಬೇಕೆಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಕರೆ ನೀಡಿದ್ದಾರೆ. ಆಟೋಮೊಬೈಲ್ ಮತ್ತು ಎಂಎಸ್‌ಎಂಇ ಭಾರತೀಯ ಆರ್ಥಿಕತೆಯ ಎರಡು ಬೆಳವಣಿಗೆ ಎಂಜಿನ್‌ಗಳಾಗಿವೆ ಎಂದು ಅವರು ಹೇಳಿದರು....
Date : Thursday, 13-08-2020
ನವದೆಹಲಿ: ಕಾತ್ರ (ಜಮ್ಮು ಮತ್ತು ಕಾಶ್ಮೀರ) – ದೆಹಲಿ ಎಕ್ಸ್‌ಪ್ರೆಸ್ ರಸ್ತೆ ಕಾರಿಡಾರ್ 2023 ರ ವೇಳೆಗೆ ಸಿದ್ಧವಾಗಲಿದ್ದು, ಇದರಿಂದ ಕಾತ್ರದಿಂದ ದೆಹಲಿಗೆ ಪ್ರಯಾಣದ ಸಮಯವು ಸುಮಾರು ಆರೂವರೆ ಗಂಟೆಗಳವರೆಗೆ ಕಡಿತಗೊಳ್ಳುವುದು ಮತ್ತು ಜಮ್ಮುವಿನಿಂದ ದೆಹಲಿಗೆ ಪ್ರಯಾಣವು ಆರು ಗಂಟೆಗಳವರೆಗೆ ಕಡಿತವಾಗುವುದು ಎಂದು...
Date : Thursday, 13-08-2020
ನವದೆಹಲಿ: ಸಕಾರಾತ್ಮಕ ಬೆಳವಣಿಗೆಯೊಂದರಲ್ಲಿ, ಪುನರ್ಭರ್ತಿ ಮಾಡಬಹುದಾದ ಲಿಥಿಯಂ-ಐಯಾನ್ ಪಾಲಿಮರ್ (ಎಲ್‌ಐಪಿ) ಬ್ಯಾಟರಿಗಳನ್ನು ತಯಾರಿಸುವ ಜಪಾನಿನ ಬಹುರಾಷ್ಟ್ರೀಯ ಎಲೆಕ್ಟ್ರಾನಿಕ್ ಕಂಪನಿ ಟಿಡಿಕೆ ಕಾರ್ಪೊರೇಶನ್ ಒಡೆತನದ ಆಂಪರೆಕ್ಸ್ ಟೆಕ್ನಾಲಜಿ ಲಿಮಿಟೆಡ್ (ಎಟಿಎಲ್) ಹರಿಯಾಣದಲ್ಲಿ 180 ಎಕರೆ ಕೈಗಾರಿಕಾ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ಮೂಲಗಳು ವರದಿ...
Date : Thursday, 13-08-2020
ನವದೆಹಲಿ: 74 ನೇ ಸ್ವಾತಂತ್ರ್ಯ ದಿನಾಚರಣೆಗಾಗಿ ಫುಲ್ ಡ್ರೆಸ್ ಪೂರ್ವಾಭ್ಯಾಸವನ್ನು ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಲ್ಲಿ ಇಂದು ಬೆಳಿಗ್ಗೆ ನಡೆಸಲಾಗುತ್ತಿದೆ. ಸ್ವಾತಂತ್ರ್ಯ ದಿನಾಚರಣೆಯನ್ನು ಆಗಸ್ಟ್ 15 ರಂದು ಆಚರಿಸಲಾಗುವುದು. ಕೊರೋನಾ ಕಾರಣದಿಂದಾಗಿ ಸರಳವಾಗಿ ಈ ಬಾರಿಯ ಸ್ವಾತಂತ್ರ್ಯೋತ್ಸವ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ...
Date : Thursday, 13-08-2020
ನವದೆಹಲಿ: ʼಪಿಎಂ ಸ್ಟ್ರೀಟ್ ವೆಂಡರ್ಸ್ ಆತ್ಮನಿರ್ಭರ ನಿಧಿ (ಪಿಎಂ ಸ್ವನಿಧಿ)ʼ ಯೋಜನೆಯಡಿ ಸ್ವೀಕರಿಸಿದ ಅರ್ಜಿಗಳ ಸಂಖ್ಯೆ 5 ಲಕ್ಷಗಳನ್ನು ದಾಟಿದೆ. ಯೋಜನೆಯಡಿ ಮಂಜೂರಾದ ಸಾಲಗಳ ಸಂಖ್ಯೆ 1 ಲಕ್ಷ ದಾಟಿದೆ. ಯೋಜನೆಯಡಿ ಪ್ರಕ್ರಿಯೆಯನ್ನು ಪ್ರಾರಂಭಿಸಿದ 41 ದಿನಗಳಲ್ಲಿ ಈ ಬೆಳವಣಿಗೆ ನಡೆದಿರುವುದು ವಿಶೇಷ. ವರದಿಗಳ ಪ್ರಕಾರ,...
Date : Thursday, 13-08-2020
ಶ್ರೀನಗರ: ಭಯೋತ್ಪಾದಕರಿಗೆ ಧನಸಹಾಯ ಒದಗಿಸುವ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದ ಮತ್ತು ಕಾಶ್ಮೀರದ ಉತ್ತರ ಜಿಲ್ಲೆಗಳಲ್ಲಿ ವಿವಿಧ ಭಯೋತ್ಪಾದಕ ಸಂಘಟನೆಗಳೊಂದಿಗೆ ಕೆಲಸ ಮಾಡುತ್ತಿದ್ದ ಮೂವರು ಭಯೋತ್ಪಾದಕ ಸಹಚರರನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬುಧವಾರ ಬಂಧಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಬಂಡಿಪೋರಾದ ಹಿರಿಯ...
Date : Wednesday, 12-08-2020
ನವದೆಹಲಿ: ಕೋವಿಡ್ ಪೀಡಿತ ಆರ್ಥಿಕತೆಯನ್ನು ಪುನರ್ ನಿರ್ಮಿಸುವ ಪ್ರಯತ್ನಗಳ ಭಾಗವಾಗಿ ಸ್ಥಳೀಯ ಉದ್ಯಮವನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸಲು , ದೊಡ್ಡ ದೊಡ್ಡ ಮೂಲಸೌಕರ್ಯ ಯೋಜನೆಗಳು ಮತ್ತು ನೀತಿ ಬದಲಾವಣೆಗಳನ್ನು ಒಳಗೊಂಡಂತೆ ಮತ್ತೊಂದು ಸುತ್ತಿನ ಕ್ರಮಗಳನ್ನು ಘೋಷಿಸಲು ಕೇಂದ್ರವು ಸಿದ್ಧವಾಗುತ್ತಿದೆ ಎಂದು ವರದಿಗಳು ತಿಳಿಸಿವೆ. ವರದಿಯ ಪ್ರಕಾರ,...
Date : Wednesday, 12-08-2020
ಶ್ರೀನಗರ: ಪಾಕಿಸ್ಥಾನ ಮೂಲದ ಉಗ್ರಗಾಮಿ ಸಂಘಟನೆ ಲಷ್ಕರ್-ಇ-ತೋಯ್ಬಾದ ಭಯೋತ್ಪಾದಕನೊಬ್ಬನನ್ನು ಜಮ್ಮು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಹಾಜಿನ್ ಪ್ರದೇಶದಲ್ಲಿ ಭಾರತೀಯ ಭದ್ರತಾ ಪಡೆಗಳು ವಶಕ್ಕೆ ಪಡೆದುಕೊಂಡಿವೆ ಎಂದು ವರದಿಗಳು ತಿಳಿಸಿವೆ. ಎಸ್‌ಜಿಒ ಹಂಡ್ವಾರ, ಎಸ್‌ಜಿಒ ಬಂಡಿಪೋರಾ, 32 ರಾಷ್ಟ್ರೀಯ ರೈಫಲ್ಸ್, 92 ಸಿಆರ್‌ಪಿಎಫ್ ನಡೆಸಿದ...
Date : Wednesday, 12-08-2020
ನವದೆಹಲಿ: ನೇರ ತೆರಿಗೆ ಸುಧಾರಣೆಗಳ ಪ್ರಯಾಣವನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ “ಪಾರದರ್ಶಕ ತೆರಿಗೆ – ಪ್ರಾಮಾಣಿಕರನ್ನು ಗೌರವಿಸುವುದು (“Transparent Taxation – Honoring the Honest” )” ವೇದಿಕೆಯನ್ನು ಪ್ರಾರಂಭಿಸಲಿದ್ದಾರೆ....