News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಹರಿಯಾಣದಲ್ಲಿ ಕಾರ್ಯಾರಂಭ ಮಾಡಿದೆ ಏಷ್ಯಾದ ಅತಿದೊಡ್ಡ ಹೆಲ್ಮೆಟ್ ಉತ್ಪಾದನಾ ಸೌಲಭ್ಯ

  ನವದೆಹಲಿ: ಖ್ಯಾತ ಹೆಲ್ಮೆಟ್ ತಯಾರಕ ಸ್ಟಡ್ಸ್ ಆಕ್ಸೆಸರೀಸ್  ಹರಿಯಾಣದ ಫರಿದಾಬಾದ್‌ನಲ್ಲಿ ಏಷ್ಯಾದ ಅತಿದೊಡ್ಡ ಹೆಲ್ಮೆಟ್ ಉತ್ಪಾದನಾ ಸೌಲಭ್ಯದಲ್ಲಿ ತನ್ನ ಕಾರ್ಯಾಚರಣೆಯನ್ನು ಆರಂಭಿಸಿದ್ದಾಗಿ  ಘೋಷಿಸಿದೆ ಎಂದು ವರದಿಗಳು ತಿಳಿಸಿವೆ. 5.5 ಎಕರೆ ವಿಸ್ತೀರ್ಣದಲ್ಲಿ ಹರಡಿರುವ, ಒಟ್ಟಾರೆ 200 ಕೋಟಿ ರೂ.ಗಳ ಹೂಡಿಕೆಯೊಂದಿಗೆ ಸ್ಥಾಪಿಸಲಾಗಿರುವ ಈ...

Read More

2,800 ರೂ.ಗಳ ರೆಮ್‌ಡೆಸಿವಿಯರ್ ಔಷಧವನ್ನು ಮಾರುಕಟ್ಟೆಗೆ ಪರಿಚಯಿಸಿದ ಜೈಡಸ್ ಕ್ಯಾಡಿಲಾ

ನವದೆಹಲಿ: ಕೊರೋನಾ ಚಿಕಿತ್ಸೆಯಲ್ಲಿ ಬಳಸಲು ಔಷಧ ತಯಾರಿಕಾ ಕಂಪೆನಿ ಜೈಡಸ್ ಕ್ಯಾಡಿಲಾವು ‘ರೆಮ್‌ಡೆಸಿವಿರ್’ ನ ಜೆನೆರಿಕ್ ಆವೃತ್ತಿಯನ್ನು 2,800 ರೂ. ಗಳಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 100 ಮಿಲಿ ಗ್ರಾಂಗಳ ಇಂಜೆಕ್ಷನ್ ಇದಾಗಿದ್ದು, ರೆಮ್‌ಡಾಕ್‌ನ ಅತ್ಯಂತ ಕಡಿಮೆ ಬೆಲೆಯ ರೆಮ್ಡೆಸಿವಿರ್ ಬ್ರಾಂಡ್‌...

Read More

ದೀರ್ಘಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ಸೇತರ ಪ್ರಧಾನಿಯಾದ ಮೋದಿ

ನವದೆಹಲಿ:  ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ವೃತ್ತಿಜೀವನದ ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದ್ದಾರೆ, ದೀರ್ಫಕಾಲ ಅಧಿಕಾರ ನಡೆಸಿದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಟಲ್ ಬಿಹಾರ ವಾಜಪೇಯಿ ಅವರು 2,268 ದಿನಗಳ ಕಾಲ ಅಧಿಕಾರ ನಡೆಸಿದ್ದರು. ಇದೀಗ 67 ರ...

Read More

‌ಚಳ್ಳಕೆರೆಯಲ್ಲಿನ HAL-IISC ಸಹಯೋಗದ ಕೌಶಲ್ಯಾಭಿವೃದ್ಧಿ ಕೇಂದ್ರ ಉದ್ಘಾಟಿಸಿದ ರಾಜನಾಥ್‌ ಸಿಂಗ್

  ಬೆಂಗಳೂರು: ಚಿತ್ರದುರ್ಗದ ಚಳ್ಳಕೆರೆಯ ಐಐಎಸ್ ಸಿ ಕ್ಯಾಂಪಸ್ ನಲ್ಲಿ ನಿರ್ಮಾಣವಾಗಿರುವ HAL-IISC ಸಹಯೋಗದ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಇಂದು  ರಕ್ಷಣಾ ಸಚಿವ  ರಾಜನಾಥ್ ಸಿಂಗ್ ಅವರು ಆನ್ ಲೈನ್ ಮೂಲಕ ಉದ್ಘಾಟಿಸಿದರು. 73.7 ಕೋಟಿ ರೂ. ವೆಚ್ಚದಲ್ಲಿ ಈ ಕೇಂದ್ರ ನಿರ್ಮಾಣವಾಗಿದೆ....

Read More

ಕೇಂದ್ರದಿಂದ ರಾಜ್ಯಗಳಿಗೆ ಇದುವರೆಗೆ 3.03 ಕೋಟಿ ಎನ್95 ಮಾಸ್ಕ್, 1.28 ಕೋಟಿ ಪಿಪಿಇ ಕಿಟ್ ವಿತರಣೆ

ನವದೆಹಲಿ: ದೇಶದಲ್ಲಿ ಕೊರೋನಾ ಆರಂಭವಾದಾಗಿನಿಂದ ಈ ವರೆಗೆ ಕೇಂದ್ರ ಸರ್ಕಾರದ ವತಿಯಿಂದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 3.04 ಕೋಟಿಗಳಷ್ಟು ಎನ್95 ಮಾಸ್ಕ್, 1.28 ಕೋಟಿಗಳಷ್ಟು ಪಿಪಿಇ ಕಿಟ್ ಗಳನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ‌....

Read More

ಆತ್ಮನಿರ್ಭರ ಭಾರತ: ಸೌರ ಪರಿಕರಗಳ ತಯಾರಿಕೆಗೆ ಸಾಲುಗಟ್ಟಿ ನಿಂತಿವೆ ದಿಗ್ಗಜ ಕಂಪನಿಗಳು

  ನವದೆಹಲಿ: ಕೇಂದ್ರ ಸರ್ಕಾರದ ‘ಆತ್ಮನಿರ್ಭರ ಭಾರತ’ ಅಭಿಯಾನಕ್ಕೆ ದೊಡ್ಡ ಉತ್ತೇಜನ ಸಿಗುತ್ತಿದೆ, ಹಲವಾರು ದೇಶೀಯ ಮತ್ತು ವಿದೇಶಿ ಕಂಪನಿಗಳು ದೇಶದಲ್ಲಿ ಸೌರ ಉಪಕರಣಗಳನ್ನು ತಯಾರಿಸಲು ಆಸಕ್ತಿ ವ್ಯಕ್ತಪಡಿಸಿವೆ ಎಂದು ಮೂಲಗಳು ವರದಿ ಮಾಡಿವೆ. ವರದಿಯ ಪ್ರಕಾರ, ನವೀಕರಿಸಬಹುದಾದ ಇಂಧನ ಸಚಿವಾಲಯವು ಕಳೆದ...

Read More

ಆವಂತಿಪೋರಾ: ಭದ್ರತಾ ಪಡೆಗಳಿಂದ ಉಗ್ರರ ಅಡಗುತಾಣ ಪತ್ತೆ, ಶಸ್ತ್ರಾಸ್ತ್ರ ವಶ

  ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಇತ್ತೀಚೆಗೆ ಪಾಕಿಸ್ಥಾನ ಪ್ರೇರಿತ ಉಗ್ರರ ಚಟುವಟಿಕೆಗಳು ಹೆಚ್ಚಾಗಿದ್ದು ಭಾರತೀಯ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಪುಲ್ವಾಮಾ ಜಿಲ್ಲೆಯ ಆವಂತಿಪೋರಾದಲ್ಲಿ ಯೋಧರು ಉಗ್ರರ ಅಡಗುತಾಣವನ್ನು ಪತ್ತೆ ಹಚ್ಚಿದ್ದು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು...

Read More

ಐಐಟಿ ರೂರ್ಕಿ-ಕೊರ್ಸೆರಾ ಪಾಲುದಾರಿಕೆ: ಎಐ, ಮೆಶಿನ್‌ ಲರ್ನಿಂಗ್‌ ಕಾರ್ಯಕ್ರಮ ಆರಂಭ

ನವದೆಹಲಿ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ರೂರ್ಕಿ (ಐಐಟಿ-ಆರ್) ಪ್ರಮುಖ ಆನ್‌ಲೈನ್ ಲರ್ನಿಂಗ್ ಪ್ಲಾಟ್‌ಫಾರ್ಮ್ ಕೊರ್ಸೆರಾ ಸಹಯೋಗದೊಂದಿಗೆ ಗುರುವಾರ  ಡೇಟಾ ಸೈನ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಮತ್ತು ಮೆಷಿನ್‌ ಲರ್ನಿಂಗ್‌ನಲ್ಲಿ ಕೌಶಲ್ಯ ಬೆಳೆಸಲು ಬಯಸುವ ವೃತ್ತಿಪರರಿಗಾಗಿ ಎರಡು ಹೊಸ ಆನ್‌ಲೈನ್ ಪ್ರಮಾಣಪತ್ರ ಪ್ರೋಗ್ರಾಂಗಳನ್ನು...

Read More

ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ, ʼಸಡಕ್ 2′ ಸಿನಿಮಾ ವಿರುದ್ಧ ಭುಗಿಲೆದ್ದ ಆಕ್ರೋಶ

ಮುಂಬೈ: ಬಾಲಿವುಡ್ ನಟಿ ಆಲಿಯಾ ಭಟ್‌ನ ಮೊದಲ ಹೋಂ ಪ್ರೊಡಕ್ಷನ್ ಚಿತ್ರ ಸಡಕ್ 2 ಬಿಡುಗಡೆಗೂ ಮುನ್ನವೇ ಇದೀಗ ವಿವಾದವನ್ನು ಹುಟ್ಟು ಹಾಕಿದೆ. ಸುದೀರ್ಘ 20 ವರ್ಷಗಳ ಬಳಿಕ ಈಗ ಅಲಿಯಾ ತಂದೆ ಮಹೇಶ್ ಭಟ್ ನಿರ್ದೇಶಿಸಿರುವ ಸಡಕ್ 2 ಚಿತ್ರ ವಿವಾದಗಳನ್ನು...

Read More

ಪಾರದರ್ಶಕ ತೆರಿಗೆ ವೇದಿಕೆಗೆ ಪ್ರಧಾನಿ ಮೋದಿ ಚಾಲನೆ

ನವದೆಹಲಿ: ಕಳೆದ ಕೆಲ ವರ್ಷಗಳಿಂದೀಚೆಗೆ ದೇಶದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯಾಗಿವೆ. ದೇಶದ ಅಭಿವೃದ್ಧಿ ಪ್ರಾಮಾಣಿಕ ತೆರಿಗೆ ಪಾವತಿದಾರರಿಂದ ಮಾತ್ರ ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಮಾಹಿತಿ ನೀಡಿದ್ದಾರೆ. ಪಾರದರ್ಶಕ ತೆರಿಗೆ ವೇದಿಕೆ ‘Transparent Taxation- Honoring the Honest’ಗೆ...

Read More

Recent News

Back To Top