News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ರಕ್ಷಣೆಯಲ್ಲಿ ಆತ್ಮನಿರ್ಭರತೆ: ದೇಶೀಯ ಕ್ಷಿಪಣಿ ಪರೀಕ್ಷಾ ಸಲಕರಣೆ‌ ಬಿಡುಗಡೆ, ಪೋರ್ಟಲ್ ಅನಾವರಣ

  ನವದೆಹಲಿ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ‘ಆತ್ಮನಿರ್ಭರತ ಸಪ್ತಾಹ’ದ ಅಂಗವಾಗಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ‘ರಕ್ಷಣೆಯಲ್ಲಿ ಮೇಕ್ ಇನ್‌ ಇಂಡಿಯಾಗೆ ಅವಕಾಶಗಳು (Opportunities For Make In India In Defence) ಎಂಬ ಪೋರ್ಟಲ್ ಅನ್ನು ಪ್ರಾರಂಭಿಸಿದರು. ಚೀಫ್...

Read More

ಈಗ ಭಾರತದಲ್ಲೇ ತಯಾರಾಗುತ್ತಿವೆ ಕೊರೋನಾ ಸಂಬಂಧಿತ ಎಲ್ಲಾ ವೈದ್ಯಕೀಯ ಪೂರೈಕೆಗಳು

ನವದೆಹಲಿ: ಕೊರೋನಾವೈರಸ್ ಅನ್ನು ನಿಭಾಯಿಸಲು ಅಗತ್ಯವಾಗಿರುವ ಹೆಚ್ಚಿನ ಎಲ್ಲಾ ವೈದ್ಯಕೀಯ ಸರಬರಾಜುಗಳನ್ನು ಈಗ ದೇಶೀಯವಾಗಿ ತಯಾರಿಸಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. “ಭಾರತ ಸರ್ಕಾರವು ಪೂರೈಸುತ್ತಿರುವ ಹೆಚ್ಚಿನ ಕೊರೋನಾ ಸಂಬಂಧಿತ ಉತ್ಪನ್ನಗಳನ್ನು ಆರಂಭದಲ್ಲಿ ದೇಶದಲ್ಲಿ ತಯಾರಿಸಲಾಗುತ್ತಿರಲಿಲ್ಲ. ಸಾಂಕ್ರಾಮಿಕ ರೋಗದಿಂದಾಗಿ ಹೆಚ್ಚುತ್ತಿರುವ ಜಾಗತಿಕ ಬೇಡಿಕೆಯ...

Read More

ಅಯೋಧ್ಯೆ: ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶ್ರೀ ರಾಮನ ಹೆಸರು ಇಡಲು ನಿರ್ಧಾರ

ಲಕ್ನೋ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ ಬಳಿಕ ಉತ್ತರ ಪ್ರದೇಶದಲ್ಲಿ ಮತ್ತಷ್ಟು ಅಭಿವೃದ್ಧಿ ಪರ ಬದಲಾವಣೆಯ ಗಾಳಿ ಬೀಸುತ್ತಿದೆ. ಸದ್ಯ ಅಯೋಧ್ಯೆಯ ವಿಮಾನ ನಿಲ್ದಾಣವನ್ನು ಅಂತರರಾಷ್ಟ್ರೀಯ ದರ್ಜೆಗೇರಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ರಾಜ್ಯ ಸರ್ಕಾರ ನಿರ್ಧರಿಸಿದೆ....

Read More

ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ಸಂಭ್ರಮಕ್ಕೆ ಬಿಗಿ ಭದ್ರತೆ

ನವದೆಹಲಿ: ಕೊರೋನಾ ನಡುವೆಯೇ ನವದೆಹಲಿಯ ಕೆಂಪು ಕೋಟೆಯಲ್ಲಿ ನಾಳೆ 74 ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಲಿದೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದು, ಈ ಸಂಭ್ರಮದ ವೇಳೆ ಯಾವುದೇ ಅಪಾಯದ ಸನ್ನಿವೇಶಗಳು ಎದುರಾಗಬಾರದು ಎಂಬ ಕಾರಣಕ್ಕೆ ಬಿಗಿ...

Read More

ಬಡವರಲ್ಲದವರಿಗೂ ಆಯುಷ್ಮಾನ್‌ ಭಾರತ್‌, ಎಲ್ಲಾ ಆರೋಗ್ಯ ವಿಮೆ ವಿಲೀನ ಸಾಧ್ಯತೆ

ನವದೆಹಲಿ: ತನ್ನ ಮಹತ್ವಾಕಾಂಕ್ಷೆಯ ಆರೋಗ್ಯ ವಿಮಾ ಯೋಜನೆ ಆಯುಷ್ಮಾನ್ ಭಾರತ್ -ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯನ್ನು ವಿಸ್ತರಣೆ ಮಾಡಲು ಕೇಂದ್ರವು ದೃಢ ಹೆಜ್ಜೆಯನ್ನು ಮುಂದಿಟ್ಟಿದೆ. ದೇಶದ ಬಡವರಲ್ಲದ ಜನಸಂಖ್ಯೆಯನ್ನು ಕೂಡ ಆರೋಗ್ಯ ವಿಮಾ ಯೋಜನೆಯ ವ್ಯಾಪ್ತಿಗೆ ತರಲು ಅದು ಮಹತ್ವದ ನಿರ್ಧಾರವನ್ನು...

Read More

ಮೋದಿ ಸ್ವಾತಂತ್ರೋತ್ಸವ ಭಾಷಣ ʼಆತ್ಮನಿರ್ಭರತೆ, ಆರೋಗ್ಯ, ಆರ್ಥಿಕತೆʼ ಕೇಂದ್ರಿತವಾಗಲಿದೆ

ನವದೆಹಲಿ:  74ನೇ ಸ್ವಾತಂತ್ರೋತ್ಸವದ ಅಂಗವಾಗಿ ಶನಿವಾರ ಕೆಂಪುಕೋಟೆ ಮೇಲೆ ನಿಂತು ಭಾಷಣ ಮಾಡಲಿರುವ  ಪ್ರಧಾನಿ ನರೇಂದ್ರ ಮೋದಿ ಅವರು,  ಕೋವಿಡ್ -19 ಸಾಂಕ್ರಾಮಿಕ ರೋಗ ನಿರ್ವಹಣೆ, ಆತ್ಮನಿರ್ಭರ ಭಾರತ ಅಭಿಯಾನದ ಭಾಗವಾಗಿ ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವ ಕ್ರಮಗಳು, ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ ಕ್ರಮಗಳು...

Read More

ಆ.16ರಿಂದ ಜಮ್ಮು-ಕಾಶ್ಮೀರದ ವೈಷ್ಣೋದೇವಿ ಯಾತ್ರೆ ಪುನರಾರಂಭ

  ಜಮ್ಮು: ಕೋವಿಡ್ -19 ಸಾಂಕ್ರಾಮಿಕ ರೋಗದ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಅಮಾನತುಗೊಂಡಿದ್ದ ಜಮ್ಮು ಮತ್ತು ಕಾಶ್ಮೀರದ ವೈಷ್ಣೋ ದೇವಿ ಯಾತ್ರೆ  ಸುಮಾರು ಐದು ತಿಂಗಳ ನಂತರ ಮತ್ತೆ  ಆಗಸ್ಟ್ 16 ರಿಂದ ಪುನರಾರಂಭಗೊಳ್ಳಲಿದೆ ಎಂದು ಜಮ್ಮು ಮತ್ತು ಕಾಶ್ಮೀರ ಆಡಳಿತ ತಿಳಿಸಿದೆ. ಯಾತ್ರೆ ಪುನರಾರಂಭಕ್ಕೆ...

Read More

74ನೇ ಸ್ವಾತಂತ್ರ್ಯ ದಿನಾಚರಣೆ: ಇಂದು ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ರಾಷ್ಟ್ರಪತಿ

ನವದೆಹಲಿ: ನಾಳೆ ದೇಶ 74ನೇ ಸ್ವಾತಂತ್ರ್ಯ ದಿನವನ್ನು ಅಚರಣೆ ಮಾಡಲಿದೆ. ಇದಕ್ಕಾಗಿ ಕೆಂಪುಕೋಟೆ ಸೇರಿದಂತೆ ದೇಶದಾದ್ಯಂತ ಹಲವು ಸಿದ್ಧತೆಗಳನ್ನು ಮಾಡಲಾಗಿದೆ. ಕೊರೋನಾವೈರಸ್‌ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಈ ಬಾರಿ ಎಂದಿನಂತೆ ಜನಸೇರಿ ಸ್ವಾತಂತ್ರೋತ್ಸವವನ್ನು ಅಚರಣೆ ಮಾಡುವಂತಿಲ್ಲ. ಆದರೂ ಎಲ್ಲಾ ಕಡೆ ಧ್ವಜಾರೋಹಣ...

Read More

BEEG ಎಂಬ ದೇಶೀಯ ಬೀಜದ ಚೆಂಡು ಅಭಿವೃದ್ಧಿಪಡಿಸಿದ ಐಐಟಿ ಕಾನ್ಪುರ

ಲಕ್ನೋ:  ಉತ್ತರಪ್ರದೇಶದಲ್ಲಿನ  ಐಐಟಿ ಕಾನ್ಪುರ  BEEG (Bio-compost Enriched Eco-friendly Globule) ಎಂಬ ಹೆಸರಿನ ದೇಶೀಯ ಬೀಜದ ಚೆಂಡುಗಳನ್ನು ಅಭಿವೃದ್ಧಿಪಡಿಸಿದೆ. ಇದು ಜನರು ಮತ್ತು ರೈತರಿಗೆ ತೋಟದಲ್ಲಿ ಕೊರೋನಾ ಕಾಲದಲ್ಲಿ ಸುರಕ್ಷತೆಯೊಂದಿಗೆ  ತೋಟಗಾರಿಕೆ ನಡೆಸಲು ಸಹಾಯ ಮಾಡುತ್ತದೆ ಮತ್ತು ಜನರಿಗೆ ಉದ್ಯೋಗವನ್ನು ಒದಿಸಲು ಸಹಾಯ ಮಾಡಲಿದೆ....

Read More

ಬ್ಯಾಟರಿಗಳಿಲ್ಲದೆ ಎಲೆಕ್ಟ್ರಿಕ್‌ ವಾಹನ ಮಾರಾಟಕ್ಕೆ ಕೇಂದ್ರ ಅನುಮತಿ

ನವದೆಹಲಿ: ಎಲೆಕ್ಟ್ರಿಕ್ ದ್ವಿಚಕ್ರ ಮತ್ತು ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳ ಮಾರಾಟ ಮತ್ತು ನೋಂದಣಿಯನ್ನು ಬ್ಯಾಟರಿಗಳಿಲ್ಲದೆ ಅನುಮತಿಸಬೇಕೆಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಸಾರಿಗೆ ಅಧಿಕಾರಿಗಳಿಗೆ ಅಧಿಸೂಚನೆ ಹೊರಡಿಸಿದೆ. ಎಲೆಕ್ಟ್ರಿಕ್ ದ್ವಿಚಕ್ರ ಅಥವಾ ತ್ರಿಚಕ್ರ ವಾಹನಗಳು...

Read More

Recent News

Back To Top