Date : Wednesday, 30-09-2020
ಕೊಚ್ಚಿ: ಕೊರೋನಾ ಲಾಕ್‌ಡೌನ್ ಅವಧಿಯಲ್ಲಿಯೂ ಕಡಿಮೆ ಸಮಯದಲ್ಲಿ ಹಲವಾರು ಆನ್‌ಲೈನ್ ತರಗತಿಗಳಲ್ಲಿ ಭಾಗವಹಿಸುವ ಮೂಲಕ ಕೇರಳದ ಕೊಚ್ಚಿಯ ಎಲಮಕ್ಕಾರದ ಯುವತಿ ಆರತಿ ರಘುನಾಥ್ ದಾಖಲೆ ಮಾಡಿದ್ದಾರೆ. ಎಂಇಎಸ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಯೋ ಕೆಮೆಸ್ಟ್ರಿ ವಿದ್ಯಾರ್ಥಿನಿಯಾಗಿರುವ ಇವರು ಲಾಕ್‌ಡೌನ್ ಸಂದರ್ಭದಲ್ಲಿ ಮೂರು ತಿಂಗಳಲ್ಲಿ 350 ಕೋರ್ಸುಗಳನ್ನು...
Date : Wednesday, 30-09-2020
ನವದೆಹಲಿ: ದೇಶದ ಐದನೇ ತಲೆಮಾರಿನ ಸುಧಾರಿತ ಮಧ್ಯಮ ಯುದ್ಧ ವಿಮಾನಗಳಿಗೆ (fifth generation advanced medium combat aircraft) ಶಕ್ತಿಯನ್ನು ತುಂಬಬಲ್ಲ ಮೊದಲ ದೇಶೀಯ ಜೆಟ್ ಎಂಜಿನ್ ಪಡೆಯುವ ಸನಿಹದಲ್ಲಿದೆ ಭಾರತ. ವರದಿಯ ಪ್ರಕಾರ, ಡಿಆರ್‌ಡಿಒ ಫ್ರಾನ್ಸ್‌ನೊಂದಿಗೆ ಮಾಡಿಕೊಂಡ ರಫೇಲ್ ಫೈಟರ್ ಒಪ್ಪಂದದ ಆಫ್‌ಸೆಟ್...
Date : Wednesday, 30-09-2020
ನವದೆಹಲಿ: ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಸಂಸ್ಥೆಗಳು ತಮ್ಮಲ್ಲಿ ಕಾರ್ಯ ನಿರ್ವಹಿಸುವ ಮಹಿಳೆಯರಿಗೆ ಎಷ್ಟು ಪ್ರಾತಿನಿಧ್ಯ ನೀಡುತ್ತದೆ ಎಂಬುದನ್ನು ಆಧರಿಸಿ ಅವುಗಳಿಗೆ ಶ್ರೇಯಾಂಕ ನೀಡಲು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್‌ಟಿ) ಮುಂದಾಗಿದೆ. ಈ ಸಂಬಂಧ ಇಲಾಖೆಯ ಕಾರ್ಯದರ್ಶಿ...
Date : Wednesday, 30-09-2020
ನವದೆಹಲಿ: ಅಯೋಧ್ಯೆ ಚಳುವಳಿಯ ನೇತೃತ್ವ ವಹಿಸಿದ್ದ ಲಾಲ್ ಕೃಷ್ಣ ಅಡ್ವಾಣಿ ಅವರು ಬುಧವಾರ 1992 ರ ಡಿಸೆಂಬರ್ 6 ರಂದು ಬಾಬ್ರಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಸಿಬಿಐ ನ್ಯಾಯಾಲಯ 32 ಆರೋಪಿಗಳನ್ನು ಖುಲಾಸೆಗೊಳಿಸಿ ನೀಡಿದ ತೀರ್ಪನ್ನು ಬಿಜೆಪಿ ಧುರೀಣ...
Date : Wednesday, 30-09-2020
ಬೆಂಗಳೂರು: ರಾಮನಗರ ಜಿಲ್ಲೆಯ ಮೂರು ಗ್ರಾಮಗಳು ಮತ್ತು ಎರಡು ಕುಗ್ರಾಮಗಳಿಗೆ ಸಂಬಂಧಿಸಿದಂತೆ 121 ಮನೆಗಳ ಮಾಲಿಕರು ಸ್ವಾಮಿತ್ವ ಯೋಜನೆಯಡಿಯಲ್ಲಿ ಆಸ್ತಿ ಹಕ್ಕು ಪತ್ರಗಳನ್ನು ಪಡೆಯಲಿದ್ದಾರೆ. ಅಕ್ಟೋಬರ್ 11 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಇದಕ್ಕೆ ಚಾಲನೆ ನೀಡಲಿದ್ದಾರೆ. ಪ್ರಧಾನ ಮಂತ್ರಿ...
Date : Wednesday, 30-09-2020
ನವದೆಹಲಿ: ಭಾರತವು ಬುಧವಾರ 400 ಕಿಲೋಮೀಟರ್ ದೂರದಲ್ಲಿರುವ ಗುರಿಗಳನ್ನು ಹೊಡೆಯುವ ಸಾಮರ್ಥ್ಯವನ್ನು ಹೊಂದಿರುವ ವಿಸ್ತೃತ ಶ್ರೇಣಿಯ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಡಿಆರ್‌ಡಿಒದ ಪಿಜೆ -10 ಕಾರ್ಯಕ್ರಮದಡಿ ಈ ಪರೀಕ್ಷೆಯನ್ನು ನಡೆಸಲಾಯಿತು ಮತ್ತು ಮೇಡ್-ಇನ್-ಇಂಡಿಯಾ ಬೂಸ್ಟರ್ ಬಳಕೆಯನ್ನು ಇದರಲ್ಲಿ...
Date : Wednesday, 30-09-2020
ನವದೆಹಲಿ: ಬಹುನಿರೀಕ್ಷಿತ ಬಾಬ್ರಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಸಿಬಿಐ ನ್ಯಾಯಾಲಯ ಇಂದು ತೀರ್ಪು ಪ್ರಕಟ ಮಾಡಿದೆ. ಪ್ರಕರಣದ ಎಲ್ಲಾ ಆರೋಪಿಗಳನ್ನು ನಿರ್ದೋಷಿಗಳು ಎಂದು ನ್ಯಾಯಾಲಯ ಘೋಷಣೆ ಮಾಡಿದೆ. ಇಂದಿನ ತೀರ್ಪು ಸತ್ಯ ಮತ್ತು ನ್ಯಾಯಕ್ಕೆ ಸಂದ ಜಯ ಎಂದು ವಿಶ್ವ...
Date : Wednesday, 30-09-2020
ಕಠ್ಮಂಡು: ಹಿಂದೂಗಳ ಆರಾಧ್ಯದೇವತೆ ಶ್ರೀರಾಮ ನೇಪಾಳದನು ಎಂದು ಹೇಳಿಕೆ ನೀಡಿ ದೊಡ್ಡ ವಿವಾದವನ್ನು ನೇಪಾಳದ ಪ್ರಧಾನಿ ಕೆಪಿ ಶರ್ಮ ಓಲಿ ಸೃಷ್ಟಿಸಿದ್ದರು. ಇದೀಗ ಅಲ್ಲಿನ ಸ್ಥಳೀಯ ಆಡಳಿತ 40 ಎಕರೆ ಪ್ರದೇಶದಲ್ಲಿ ಆಯೋಧ್ಯಪುರಿ ಧಾಮ ನಿರ್ಮಾಣ ಮಾಡಲು ಮುಂದಾಗಿದೆ. ನೇಪಾಳದ ಚಿತ್ವಾನ್...
Date : Wednesday, 30-09-2020
ನವದೆಹಲಿ: 28 ವರ್ಷಗಳ ಹಿಂದಿನ ಬಾಬ್ರಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಲಕ್ನೋ ವಿಶೇಷ ಸಿಬಿಐ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದೆ. ಬಾಬ್ರಿ ಧ್ವಂಸ ಘಟನೆ ಪೂರ್ವನಿಯೋಜಿತವಲ್ಲ. ಹೀಗಾಗಿ ಆರೋಪಿಗಳು ತಪ್ಪಿತಸ್ಥರಲ್ಲ ಎಂದು ಹೇಳಿದೆ. ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್...
Date : Wednesday, 30-09-2020
ದುಬೈ: ಐಪಿಎಲ್ 13 ನೇ ಆವೃತ್ತಿಯ ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ ನಡುವಿನ ಪಂದ್ಯದಲ್ಲಿ ಆರ್‌ಸಿಬಿ ಗೆಲುವನ್ನು ಸಾಧಿಸಿತ್ತು. ಈ ಗೆಲುವನ್ನು ಸೂಪರ್ ಓವರ್ ಹೀರೋ ನವದೀಪ್ ಸೈನಿ ಸ್ವಾತಂತ್ರ್ಯ ವೀರ ಭಗತ್ ಸಿಂಗ್ ಮತ್ತು ಕೊರೋನಾ ಯೋಧರಿಗೆ ಅರ್ಪಣೆ ಮಾಡಿದ್ದಾರೆ....