News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ವೃತ್ತಿಪರ ಮಹಿಳೆಯರ ಪ್ರಮಾಣದಲ್ಲಿ ಹೆಚ್ಚಳ: ಲಿಂಕ್ಡ್‌ಇನ್ ಮಾಹಿತಿ

ಬೆಂಗಳೂರು: ಮಹಿಳೆಯರು ವೃತ್ತಿಯಲ್ಲಿ ತೊಡಗಿಕೊಳ್ಳುವ ಮತ್ತು ಕೆಲಸಕ್ಕೆ ನೇಮಕ ಮಾಡಿಕೊಳ್ಳುವ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ವೃತ್ತಿಪರ ಜಾಲತಾಣ ಲಿಂಕ್ಡ್‌ಇನ್ ತಿಳಿಸಿದೆ. 6.9 ಕೋಟಿ ಬಳಕೆದಾರರ ಮಾಹಿತಿಯನ್ನು ಆಧರಿಸಿ ಲಿಂಕ್ಡ್‌ಇನ್ ಈ ವರದಿ ತಯಾರಿಸಿದ್ದು, ಜೂನ್ ಗಿಂತ ಜುಲೈ ತಿಂಗಳಿನಲ್ಲಿ 25% ಗಳಷ್ಟು...

Read More

ಚಂದಮಾಮದ ವಿಕ್ರಮ ಬೇತಾಳ ಕಥೆಯ ಚಿತ್ರಕಾರ ಶಂಕರ ತಾತಯ್ಯ ನಿಧನ

ಚೆನ್ನೈ: ಮಕ್ಕಳ ನೆಚ್ಚಿನ ನಿಯತಕಾಲಿಕೆ ಚಂದಮಾಮ‌ದಲ್ಲಿ ವಿಕ್ರಮ-ಬೇತಾಳ ಕಥೆಗೆ ಚಿತ್ರ ರಚನೆ ಮಾಡಿ ನೀಡುತ್ತಿದ್ದ ಕೆ.ಸಿ. ಶಿವಶಂಕರನ್ (ಶಂಕರ್ ತಾತಯ್ಯ) ವಯೋ ಸಹಜ ಕಾಯಿಲೆಗಳಿಂದ ಇಹಲೋಕ ಯಾತ್ರೆ ಮುಗಿಸಿದ್ದಾರೆ. ಇವರು ತಮಿಳುನಾಡಿನ ಇರೋಡ್ ಜಿಲ್ಲೆಯ ಗ್ರಾಮವೊಂದರಲ್ಲಿ ಜನಿಸಿದ್ದರು. 96 ವರ್ಷ ವಯಸ್ಸಾಗಿತ್ತು....

Read More

ಯೋಗಿ ನಿರ್ದೇಶನದಂತೆ ಸಂಸ್ಕೃತದಲ್ಲಿ ಪತ್ರಿಕಾ ಪ್ರಕಟನೆ ಹೊರಡಿಸುತ್ತಿದೆ ಯುಪಿ ಸರ್ಕಾರ

ನವದೆಹಲಿ: ಪತ್ರಿಕಾ ಪ್ರಕಟಣೆ ಮತ್ತು ಇತರ ಮಾಹಿತಿಗಳನ್ನು ಇಂಗ್ಲೀಷ್, ಹಿಂದಿ ಮತ್ತು ಉರ್ದು ಜೊತೆಗೆ ಸಂಸ್ಕೃತದಲ್ಲೂ ಕೂಡ ಪ್ರಕಟಿಸಬೇಕು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು‌. ಈ ನಿರ್ದೇಶನದ ಅನುಸಾರವಾಗಿ ಸಂಸ್ಕೃತದಲ್ಲಿ ಮೊದಲ ಪ್ರಕಟಣೆ...

Read More

ಹೊಸ‌ ಸಂಸತ್ ಕಟ್ಟಡದ ನಿರ್ಮಾಣ ಕಾಮಗಾರಿ ಆರಂಭಿಸಿದ ಟಾಟಾ ಪ್ರಾಜೆಕ್ಟ್ಸ್

  ನವದೆಹಲಿ: ಸರ್ಕಾರದ ಮಹತ್ವಾಕಾಂಕ್ಷೆಯ ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಹೊಸ ಸಂಸತ್ತಿನ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಿದೆ. ನಿರ್ಮಾಣ ಬಿಡ್‌ ಅನ್ನು ಗೆದ್ದ ಹದಿನೈದು ದಿನಗಳಲ್ಲಿ ಟಾಟಾ ಪ್ರಾಜೆಕ್ಟ್ ಯೋಜನೆಯ ಕಾಮಗಾರಿಗಳನ್ನು ಪ್ರಾರಂಭಿಸಿದೆ ಎಂದು ವರದಿಗಳು ತಿಳಿಸಿವೆ. ನಿರ್ಮಾಣ ಪ್ರಕ್ರಿಯೆಗೆ ನೆರವಾಗಲು, ಅಸ್ತಿತ್ವದಲ್ಲಿರುವ ಪಾರ್ಲಿಮೆಂಟ್...

Read More

ಡಿಫೆನ್ಸ್ ಇಂಡಿಯಾ ಸ್ಟಾರ್ಟ್ಅಪ್ ಚಾಲೆಂಜ್‌ಗೆ ಚಾಲನೆ ನೀಡಿದ ರಾಜನಾಥ್‌ ಸಿಂಗ್

  ನವದೆಹಲಿ:  ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಂಗಳವಾರ ನವದೆಹಲಿಯಲ್ಲಿ ನಡೆದ  iDEX ಸಮಾರಂಭದಲ್ಲಿ ಡಿಫೆನ್ಸ್ ಇಂಡಿಯಾ ಸ್ಟಾರ್ಟ್ಅಪ್ ಚಾಲೆಂಜ್ (ಡಿಐಎಸ್ಸಿ 4)ಗೆ ಚಾಲನೆಯನ್ನು ನೀಡಿದ್ದಾರೆ.  ಇನ್ನೋವೇಶನ್ಸ್ ಫಾರ್ ಡಿಫೆನ್ಸ್ ಎಕ್ಸಲೆನ್ಸ್ (iDEX) ಪರಿಸರ ವ್ಯವಸ್ಥೆಯ ಪರಿಧಿಯನ್ನು ವಿಸ್ತರಿಸುವ ಗುರಿಯನ್ನು ಇದು ಹೊಂದಿದೆ....

Read More

ಕಾಂಗ್ರೆಸ್‌ಗೆ ಅದರ ಪ್ರಣಾಳಿಕೆ ಮೂಲಕವೇ ಟಾಂಗ್ ಕೊಟ್ಟ ನಿರ್ಮಲಾ ಸೀತಾರಾಮನ್

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿದ ಕೃಷಿ ಮಸೂದೆಗಳ ತಿದ್ದುಪಡಿಗೆ ಸಂಬಂಧಿಸಿದಂತೆ ಜನರ ದಾರಿ ತಪ್ಪಿಸುತ್ತಿರುವ ವಿರೋಧ ಪಕ್ಷಗಳಿಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2019 ರ ವಿರೋಧ ಪಕ್ಷಗಳ ಪ್ರಣಾಳಿಕೆಯ ಮೂಲಕವೇ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ...

Read More

ಲಡಾಖ್ ಗಡಿಯಲ್ಲಿ ನಿರ್ಭಯಾ ಕ್ಷಿಪಣಿ ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರ ನಿಯೋಜಿಸಿದ ಭಾರತ

ನವದೆಹಲಿ: ಲಡಾಖ್ ಗಡಿಯಲ್ಲಿ ಚೀನಾ ತಂಟೆ ಮುಂದುವರಿದಿದ್ದು, ಅದನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಭಾರತ 800 ಕಿಮೀ ಸಾಗವ ಸಾಮರ್ಥ್ಯ ಹೊಂದಿರುವ ನಿರ್ಭಯಾ ಕ್ಷಿಪಣಿ ಸೇರಿದಂತೆ ಮತ್ತಿತರ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ನಿಯೋಜನೆ ಮಾಡಿದೆ. ಚೀನಾವು ಟಿಬೆಟ್ ಮತ್ತು ಕ್ಸಿನ್ ಜಿಯಾಂಗ್ ಪ್ರದೇಶಗಳಲ್ಲಿ...

Read More

ಚೀನಾಗೆ ಯಾವುದೇ ರೀತಿಯಲ್ಲಿಯೂ ಪ್ರತ್ಯುತ್ತರ ನೀಡಲು ವಾಯುಪಡೆ ಸಿದ್ಧ: ಬಧೌರಿಯಾ

ನವದೆಹಲಿ: ದೇಶದ ಉತ್ತರ ಭಾಗದ ಲಡಾಖ್ ಗಡಿ ಪ್ರದೇಶದಲ್ಲಿ ಅತ್ತ ಶಾಂತಿಯೂ ಇಲ್ಲ, ಇತ್ತ ಯುದ್ಧವೂ ಇಲ್ಲ ಎಂಬ ಪರಿಸ್ಥಿತಿ ಇದೆ. ಇಂತಹ ಅಹಿತಕರ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್‌ಕೆಎಸ್ ಬಧೌರಿಯಾ ತಿಳಿಸಿದ್ದಾರೆ. ವಿಚಾರ...

Read More

ವಿಶ್ವಸಂಸ್ಥೆಯ ಪ್ರತಿಷ್ಠಿತ ಎಸ್‌ಡಿಜಿ ವಿಶೇಷ ಮಾನವೀಯ ಪುರಸ್ಕಾರಕ್ಕೆ ಭಾಜನರಾದ ಸೋನು ಸೂದ್

ಮುಂಬಯಿ: ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಸಾಕಷ್ಟು ಜನಸೇವೆಯನ್ನು ಮಾಡಿರುವ ನಟ ಸೋನು ಸೂದ್‌ ಅವರು  ವಿಶ್ವಸಂಸ್ಥೆಯ ಪ್ರತಿಷ್ಠಿತ ಎಸ್‌ಡಿಜಿ ವಿಶೇಷ ಮಾನವೀಯ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸುವ ಕಾರ್ಯವನ್ನು ನಟ ಸೋನು ಸೂದ್...

Read More

ಬೇಳೆ ಕಾಳು, ಎಣ್ಣೆ ಬೀಜ ಖರೀದಿಗೆ 5 ರಾಜ್ಯಗಳಿಗೆ ಅನುಮತಿ ನೀಡಿದ ಕೇಂದ್ರ ಸರ್ಕಾರ

ನವದೆಹಲಿ: ಹಿಂಗಾರು ಹಂಗಾಮಿನಲ್ಲಿ ಕರ್ನಾಟಕ‌ವೂ ಸೇರಿದಂತೆ ಐದು ರಾಜ್ಯಗಳಿಗೆ ಸಂಬಂಧಿಸಿದಂತೆ ಮಾರುಕಟ್ಟೆ ಮಧ್ಯ ಪ್ರವೇಶ‌ದ ಮೂಲಕ ಬೇಳೆ ಕಾಳು ಖರೀದಿ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. 13.77 ಲಕ್ಷ ಮೆಟ್ರಿಕ್ ಟನ್ ಬೇಳೆಕಾಳು‌ಗಳು ಮತ್ತು ತೈಲಬೀಜಗಳ ಖರೀದಿ‌ಗೆ ಕೇಂದ್ರ ಸರ್ಕಾರ...

Read More

Recent News

Back To Top