Date : Sunday, 18-10-2020
ನವದೆಹಲಿ: ನವರಾತ್ರಿಯ ಎರಡನೇ ದಿನವನ್ನು ಇಂದು ದೇಶದಲ್ಲಿ ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗುತ್ತಿದೆ. ನವರಾತ್ರಿಯ ಎರಡನೇ ದಿನದಂದು ಬ್ರಹ್ಮಚಾರಿಣಿಯನ್ನು ಪೂಜಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ದೇವಿ ಬ್ರಹ್ಮಚಾರಿಣಿಯನ್ನು ಪ್ರಾರ್ಥಿಸಿದ್ದಾರೆ. “ನಾನು ಮಾತೆ ಬ್ರಹ್ಮಚಾರಿಣಿಗೆ ತಲೆಬಾಗುತ್ತೇನೆ. ಕರುಣೆಯೊಂದಿಗೆ ನಮ್ಮನ್ನು ಹರಸು. ಸಂತೋಷವನ್ನು ಹರಡಲು...
Date : Sunday, 18-10-2020
ನವದೆಹಲಿ: ಅಯೋಧ್ಯೆಯಲ್ಲಿ ನಡೆಯುವ ಪೌರಾಣಿಕ ಮಹತ್ವದ ರಾಮಲೀಲಾದ ನೇರ ಪ್ರಸಾರವನ್ನು ರಾಷ್ಟ್ರೀಯ ಪ್ರಸಾರಕ ದೂರದರ್ಶನ ಮಾಡುತ್ತಿದೆ. ಈ ಬಗ್ಗೆ ಉತ್ತರ ಪ್ರದೇಶದ ಮಾಹಿತಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಭಗವಾನ್ ಶ್ರೀ ರಾಮನ ಜೀವನವನ್ನು ಅನಾವರಣಗೊಳಿಸುವ ರಾಮಲೀಲಾವನ್ನು ನವರಾತ್ರಿಯ ಶುಭ ಸಂದರ್ಭದಲ್ಲಿ ದೇಗುಲ...
Date : Sunday, 18-10-2020
ನವದೆಹಲಿ: ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಭಾರತೀಯ ಸೇನೆ ಸನ್ನದ್ಧವಾಗಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಹೇಳಿದ್ದಾರೆ. ಭಾರತ ಮತ್ತು ಚೀನಾ ನಡುವಿನ ಗಡಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಅವರು ಈ ಹೇಳಿಕೆ ನೀಡಿದ್ದಾರೆ. ಯುದ್ಧ ಪರಿಸ್ಥಿತಿಗೆ ಸಿದ್ಧವಾಗುವಂತೆ ಚೀನಾ ಅಧ್ಯಕ್ಷ...
Date : Saturday, 17-10-2020
ನವದೆಹಲಿ: ನಿರ್ದಿಷ್ಟ ವಸ್ತುಗಳ ಕಂಟ್ರಿ ಆಫ್ ಒರಿಜಿನ್ ಮಾಹಿತಿ ನಮೂದಿಸದ ಹಿನ್ನೆಲೆಯಲ್ಲಿ ದೇಶದ ಪ್ರಖ್ಯಾತ ಇ ಕಾಮರ್ಸ್ ಸಂಸ್ಥೆಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ಗಳಿಗೆ ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳ ಸಚಿವಾಲಯವು ನೊಟೀಸ್ ನೀಡಿದೆ. ಈ ನೊಟೀಸ್‌ನಲ್ಲಿ ಕೇಂದ್ರ ಸರ್ಕಾರ ಸೂಚಿಸಿದ ಮಾನದಂಡಗಳನ್ನು...
Date : Saturday, 17-10-2020
ನವದೆಹಲಿ: ದೇಶದ ಹಲವು ಪಕ್ಷಗಳಿಗೆ ಕುಟುಂಬವೇ ಪಕ್ಷ. ಆದರೆ ಬಿಜೆಪಿಯ ವಿಚಾರಕ್ಕೆ ಬಂದರೆ ಇಲ್ಲಿ ಪಕ್ಷವೇ ಕುಟುಂಬ ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಹೇಳಿದ್ದಾರೆ. ಅವರು ಉತ್ತರಾಖಂಡ್‌ನ ಪಕ್ಷದ ಕಛೇರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಶಂಕುಸ್ಥಾಪನೆ ನಡೆಸಿ,...
Date : Saturday, 17-10-2020
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯತ್ತ ಮುಖಮಾಡಿರುವ ಯುವಕರನ್ನು ಮತ್ತೆ ಸಮಾಜದ ಮುಖ್ಯವಾಹಿನಿಗೆ ಕರೆತರುವ ಸಲುವಾಗಿ ಕೇಂದ್ರ ಸರ್ಕಾರವು ಶರಣಾಗತಿ ಮತ್ತು ಪುನರ್ವಸತಿ ನೀತಿಯನ್ನು ಕಾಶ್ಮೀರಿ ಯುವಕರಿಗಾಗಿ ರೂಪಿಸುತ್ತಿದೆ. ಶಸ್ತ್ರವನ್ನು ಕೈಗೆತ್ತಿಕೊಂಡ ಯುವಕರನ್ನು ಶರಣಾಗತಿ ಪಡೆಯುವಂತೆ ಮಾಡಿ, ಆ ಮೂಲಕ ಅವರಿಗೆ...
Date : Saturday, 17-10-2020
ಬಲರಾಂಪುರ: ನವರಾತ್ರಿಯ ಶುಭ ಸಂದರ್ಭದಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ರಾಜ್ಯದಲ್ಲಿ ʼಮಿಷನ್ ಶಕ್ತಿʼ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದ್ದಾರೆ. ರಾಜ್ಯದ ಮಹಿಳಾ ಭದ್ರತೆಗಾಗಿ ‘ಮಿಷನ್ ಶಕ್ತಿ’ ಕಾರ್ಯಕ್ರಮವನ್ನು ಅರಂಭಿಸಲಾಗಿದೆ. ಈ ವೇಳೆ ಮಾತನಾಡಿದ ಯೋಗಿ, ರಾಜ್ಯಾದ್ಯಂತ 1535 ಪೊಲೀಸ್ ಠಾಣೆಗಳಲ್ಲಿ...
Date : Saturday, 17-10-2020
ನವದೆಹಲಿ: ಶಾಂತಿಗೆ ಸಂಬಂಧಿಸಿದಂತೆ ಲಡಾಕ್ ಗಡಿಯಲ್ಲಿ ಚೀನಾದ ಬದ್ಧತೆಯ ಮೇಲೆ ಸಂದೇಹ ಹೊಂದಿರುವ ಭಾರತ, ವಾಸ್ತವ ನಿಯಂತ್ರಣ ರೇಖೆಯ ಕನಿಷ್ಠ 7 ಪ್ರದೇಶಗಳಲ್ಲಿ ಚೀನಾ ವಶದಲ್ಲಿದ್ದ ಆಯಕಟ್ಟಿನ ಸ್ಥಳಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ. ಈ ಕುರಿತ ಮಾಹಿತಿಯನ್ನು ರಕ್ಷಣಾ ಇಲಾಖೆಯ ಉನ್ನತ...
Date : Saturday, 17-10-2020
ನವದೆಹಲಿ: ಸೆಪ್ಟೆಂಬರ್ ತಿಂಗಳಿನಲ್ಲಿ ಭಾರತದ ಸರಕು ರಫ್ತು ವಾರ್ಷಿಕ ಆಧಾರದಲ್ಲಿ ಶೇ 5.99 ರಷ್ಟು ಏರಿಕೆಯಾಗಿದೆ ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ. ಈ ತಿಂಗಳಲ್ಲಿ ದೇಶವು 27.58 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳನ್ನು ವಿದೇಶಕ್ಕೆ ರವಾನಿಸಿದೆ, ಹಿಂದಿನ ವರ್ಷದ ಇದೇ ಅವಧಿಯಲ್ಲಿ ರಫ್ತು...
Date : Saturday, 17-10-2020
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಭಾರತೀಯ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ದಾಳಿ ನಡೆದಿದ್ದು, ಓರ್ವ ಭಯೋತ್ಪಾದಕನನ್ನು ಸಂಹರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜಿಲ್ಲೆಯ ಲರ್ನೂ ಎಂಬ ಪ್ರದೇಶದಲ್ಲಿ ಉಗ್ರಗಾಮಿಗಳು ಅನುಮಾನಾಸ್ಪದ ಚಟುವಟಿಕೆಗಳನ್ನು...