Date : Monday, 19-10-2020
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ವಿಫಲವಾಗಿರುವ ಮಮತಾ ಬ್ಯಾನರ್ಜಿ ಸರ್ಕಾರವನ್ನು ರಾಜ್ಯಪಾಲ ಜಗದೀಪ್ ಧನ್ಕರ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಮಾತ್ರವಲ್ಲದೇ, ಇದು ನಾನು ನೀಡುತ್ತಿರುವ ಕಡೆಯ ವಾರ್ನಿಂಗ್ ಎಂಬುದಾಗಿಯೂ ಎಚ್ಚರಿಕೆ ನೀಡಿದ್ದಾರೆ. “ಸಂವಿಧಾನವನ್ನು ಪಾಲನೆ ಮಾಡಿ ಎಂದು ಮುಖ್ಯಮಂತ್ರಿಗಳಿಗೆ...
Date : Monday, 19-10-2020
ನವದೆಹಲಿ: ಭಾರತೀಯ ಮತ್ತು ಶ್ರೀಲಂಕಾ ನೌಕಾಪಡೆಗಳ ನಡುವಿನ 8 ನೇ ವಾರ್ಷಿಕ ಜಂಟಿ ಸಮರಾಭ್ಯಾಸ SLINEX-20 ಇಂದು ಟ್ರಿನ್‌ಕೊಮಲಿ ಕರಾವಳಿಯಲ್ಲಿ ಪ್ರಾರಂಭವಾಗಿದೆ. 3 ದಿನಗಳ ವ್ಯಾಯಾಮ ಅಕ್ಟೋಬರ್ 21 ರವರೆಗೆ ಮುಂದುವರಿಯುತ್ತದೆ. ಶ್ರೀಲಂಕಾ ನೌಕಾಪಡೆಯನ್ನು ಶ್ರೀಲಂಕಾ ನೌಕಾಪಡೆಯ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ನೇವಲ್...
Date : Monday, 19-10-2020
ನವದೆಹಲಿ: ಪ್ರಸ್ತುತ ಖಾರಿಫ್ ಮಾರ್ಕೆಟಿಂಗ್ ಸೀಸನ್‌ನಲ್ಲಿ ಭತ್ತ ಖರೀದಿ ಭರದಿಂದ ಸಾಗಿದೆ. 6. 69 ಲಕ್ಷ ರೈತರಿಂದ 76 ಲಕ್ಷ ಟನ್ ಭತ್ತವನ್ನು ಸಂಗ್ರಹಿಸಲಾಗಿದೆ. ಅಸ್ತಿತ್ವದಲ್ಲಿರುವ ಎಂಎಸ್‌ಪಿ ಯೋಜನೆಯ ಪ್ರಕಾರ ರೈತರಿಂದ ಕನಿಷ್ಠ ಬೆಂಬಲ ಬೆಲೆಗೆ ಖರೀದಿಸುವುದನ್ನು ಕೃಷಿ ಸಚಿವಾಲಯವು ಮುಂದುವರೆಸಿದೆ. ಇಲ್ಲಿಯವರೆಗೆ ವಿನಿಯೋಗಿಸಲಾದ ಒಟ್ಟು ಎಂಎಸ್‌ಪಿ ಮೌಲ್ಯ...
Date : Monday, 19-10-2020
ಮುಂಬೈ: ಈ ವರ್ಷದ ಅಂತ್ಯಕ್ಕೆ ಅಂದರೆ ಡಿಸೆಂಬರ್ ತಿಂಗಳಿನಲ್ಲಿ ಭಾರತಕ್ಕೆ ಕೊರೋನಾ ಲಸಿಕೆ ಲಭ್ಯವಾಗಲಿದೆ ಎಂದು ಪುಣೆ ಮೂಲದ ಲಸಿಕೆ ಉತ್ಪಾದನಾ ಸಂಸ್ಥೆ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮಾಹಿತಿ ನೀಡಿದೆ. ಈ ಸಂಬಂಧ ಕಾರ್ಯಾಗಾರವೊಂದರಲ್ಲಿ ಮಾತನಾಡಿದ ಸಂಸ್ಥೆಯ ಕಾರ್ಯ ನಿರ್ವಾಹಕ...
Date : Monday, 19-10-2020
ನವದೆಹಲಿ: ಎನ್‌ಜಿಒ ಹೆಸರಲ್ಲಿ ಅಕ್ರಮವಾಗಿ ಹಣ ಸಂಪಾದನೆ ಮಾಡುವವರಿಗೆ ಪಾಠ ಕಲಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇನ್ನು ಮುಂದೆ ಎನ್‌ಜಿಒಗಳು ಸಮಾಜಸೇವೆಯ ನೆಪದಲ್ಲಿ ಸರ್ಕಾರದ ಅನುದಾನ, ನೆರವು ಪಡೆದರೆ, ತಾವು ಮಾಡಿದ ಕಾರ್ಯದ ಬಗ್ಗೆ ಸರಿಯಾದ ದಾಖಲೆಗಳನ್ನು ಒದಗಿಸುವಂತೆ ಕೇಂದ್ರ ಸರ್ಕಾರ...
Date : Monday, 19-10-2020
ಲಕ್ನೋ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆಯುತ್ತಿರುವ ರಾಮಲೀಲಾದ ನೇರ ಪ್ರಸಾರ ಕಾರ್ಯಕ್ರಮವನ್ನು ರಾಷ್ಟ್ರೀಯ ಪ್ರಸಾರಕ ದೂರದರ್ಶನ ಯೂಟ್ಯೂಬ್‌ನಲ್ಲಿ ಲೈವ್ ನೀಡುತ್ತಿದ್ದು, ಮೊದಲ ದಿನದ ಕಾರ್ಯಕ್ರಮವನ್ನು ಕೇವಲ 21 ಗಂಟೆಗಳಲ್ಲಿ 7 ಲಕ್ಷದ 36 ಸಾವಿರದ 741 ಮಂದಿ ವೀಕ್ಷಣೆ ಮಾಡಿದ್ದಾರೆ. ಒಟ್ಟಾರೆ...
Date : Monday, 19-10-2020
ನವದೆಹಲಿ: ಭಾರತದಲ್ಲಿ ಕೊರೋನವೈರಸ್ ಮಹಾಮಾರಿ ಕಾಣಿಸಿಕೊಂಡ ಬಳಿಕ ಆಡಳಿತದ ಬಹುತೇಕ ಕೆಲಸ ಕಾರ್ಯಗಳು ಡಿಜಿಟಲ್ ರೂಪದಲ್ಲಿ ನಡೆಯುತ್ತಿವೆ. ಯೋಜನೆಗಳ ಉದ್ಘಾಟನೆ, ಶಿಲಾನ್ಯಾಸಗಳನ್ನೂ ವಿಡಿಯೋ ಕಾನ್ಫರೆನ್ಸ್ ಮೂಲಕ ನೆರವೇರಿಸಲಾಗುತ್ತಿದೆ. ಸಾಂಕ್ರಾಮಿಕದ ಈ ಸಂದರ್ಭದಲ್ಲಿ ಡಿಜಿಟಲೀಕರಣ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ. ಭಾರತದ ನ್ಯಾಯಾಲಯಗಳು ಕೂಡ...
Date : Monday, 19-10-2020
ನವದೆಹಲಿ: ಟ್ವಿಟರ್ ಇಂಡಿಯಾ ದೊಡ್ಡ ಮಟ್ಟದ ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ. ಜಮ್ಮು ಮತ್ತು ಕಾಶ್ಮೀರವನ್ನು ಅದು ಚೀನಾದ ಭಾಗವಾಗಿ ಭಾನುವಾರ ತನ್ನ ಟೈಮ್‌ಲೈನ್‌ನಲ್ಲಿ ತೋರಿಸಿದೆ. ರಾಷ್ಟ್ರೀಯ ಭದ್ರತಾ ವಿಶ್ಲೇಷಕ ನಿತೀನ್ ಗೋಖಲೆಯವರು ವಿಮಾನನಿಲ್ದಾಣದಿಂದ ಟ್ವಿಟರ್‌ನಲ್ಲಿ ಲೈವ್ ವಿಡಿಯೋ ಮಾಡಿದ ಸಂದರ್ಭದಲ್ಲಿ ಈ...
Date : Monday, 19-10-2020
ನವದೆಹಲಿ: ಚೀನಾದ ಮೊಬೈಲ್ ಫೋನ್ ಕ್ಸಿಯೋಮಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಅರುಣಾಚಲ ಪ್ರದೇಶದ ಹವಾಮಾನ ಮಾಹಿತಿಯನ್ನು ಅದು ತೋರಿಸದೆ ಇರುವುದು ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಭಾರತೀಯರು ಕ್ಸಿಯೋಮಿಯನ್ನು ಪ್ರಶ್ನೆ ಮಾಡಿದ್ದಾರೆ. ಚೀನಾದ ಮೊಬೈಲ್ ತಯಾರಕನಾದ ಕ್ಸಿಯೋಮಿ ಉದ್ದೇಶಪೂರ್ವಕವಾಗಿ...
Date : Monday, 19-10-2020
ನಾಗ್ಪುರ: ಮಹಾರಾಷ್ಟ್ರದ ಉತ್ತರ ಗೋಡ್ಚಿರೋಲಿ ಪ್ರದೇಶದ ಧನೊರ ತಾಲೂಕಿನ ಕೋಸ್ಮಿ-ಕಿಸ್ನೆಲಿ ಅರಣ್ಯದಲ್ಲಿ ಭಾನುವಾರ ಆರು ಮಂದಿ ಮಾವೋವಾದಿಗಳನ್ನು ಹತ್ಯೆ ಮಾಡಲಾಗಿದೆ. ಇದರಲ್ಲಿ ನಾಲ್ಕು ಮಂದಿ ಮಹಿಳೆಯರು. ಗೋಡ್ಚಿರೊಲಿ ಪೊಲೀಸರಿಗೆ ಸಿಕ್ಕ ಮಹತ್ವದ ಯಶಸ್ಸು ಇದೆಂದು ಬಣ್ಣಿಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ವಿವಿಧ...