Date : Tuesday, 20-10-2020
ಹೈದರಾಬಾದ್: ಕಲೆಯೆಂಬುದು ಕೆಲವರಿಗೆ ಜನ್ಮದತ್ತವಾಗಿಯೇ ಬಂದಿರುತ್ತದೆ. ಕಲೆಯಲ್ಲಿ ಹಲವು ಪ್ರಯೋಗಗಳನ್ನು ಮಾಡಿ ಯಶಸ್ಸನ್ನು ಕೂಡ ಕಲಾವಿದರು ಕಾಣುತ್ತಾರೆ. ಅಂಥವರಲ್ಲಿ ಹೈದರಾಬಾದಿನ ರಾಮಗಿರಿ ಸ್ವರಿಕ ಅವರು ಕೂಡ ಒಬ್ಬರು. ಅಕ್ಕಿ ಕಾಳುಗಳಲ್ಲಿ ಭಗವದ್ಗೀತೆಯ ಶ್ಲೋಕಗಳನ್ನು ಬರೆಯುವ ಮೂಲಕ ಅವರು ಎಲ್ಲರ ಗಮನ ಸೆಳೆದಿದ್ದಾರೆ....
Date : Tuesday, 20-10-2020
ಲಕ್ನೋ: ಭಾರತದ ಅತ್ಯಧಿಕ ಜನಸಂಖ್ಯೆಯನ್ನು ಹೊಂದಿರುವ ಉತ್ತರಪ್ರದೇಶಕ್ಕೆ ಸಕಾರಾತ್ಮಕ ಸುದ್ದಿಯೊಂದು ದೊರೆತಿದೆ. ಉತ್ತರ ಪ್ರದೇಶವು 2019ರಲ್ಲಿ ಅತ್ಯಧಿಕ ಸಂಖ್ಯೆಯ ದೇಶಿಯ ಪ್ರವಾಸಿಗರನ್ನು ಸೆಳೆದ ರಾಜ್ಯವಾಗಿ ಹೊರಹೊಮ್ಮಿದೆ. ಇಂಡಿಯನ್ ಟೂರಿಸಂ ಸ್ಟ್ಯಾಟಿಸ್ಟಿಕ್ಸ್ 2020 ಪ್ರಕಾರ, 2019ರಲ್ಲಿ ಉತ್ತರಪ್ರದೇಶ ಅತ್ಯಧಿಕ ಸಂಖ್ಯೆಯ ದೇಶೀಯ ಪ್ರವಾಸಿಗರನ್ನು...
Date : Tuesday, 20-10-2020
ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನುಷ್ಠಾನ ಕರೋನವೈರಸ್ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ವಿಳಂಬವಾಗಿದೆ, ಆದರೆ ಅದನ್ನು ಇನ್ನು ಮುಂದೆ ಅತಿ ಶೀಘ್ರದಲ್ಲಿ ಅನುಷ್ಠಾನಕ್ಕೆ ತರಲಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ಹೇಳಿದ್ದಾರೆ. ನಮ್ಮ ಪಕ್ಷವು...
Date : Tuesday, 20-10-2020
ನವದೆಹಲಿ: ಪ್ರಸ್ತುತ ಹಣಕಾಸು ವರ್ಷದ ಮೊದಲ ಐದು ತಿಂಗಳಲ್ಲಿ ಭಾರತದ ಕೃಷಿ ರಫ್ತು 14.8% ವೃದ್ಧಿಯಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಸಾಂಕ್ರಾಮಿಕ ರೋಗದ ಹೊಡೆತದಿಂದ ಭಾರತದ ಕೃಷಿ ರಫ್ತು ಈಗ ಚೇತರಿಕೆಯನ್ನು ಕಾಣುತ್ತಿದೆ. 2020-21ರ ಎಪ್ರಿಲ್ ಮತ್ತು ಆಗಸ್ಟ್ ನಡುವೆ...
Date : Tuesday, 20-10-2020
ನವದೆಹಲಿ: ಕ್ಷಿಪಣಿ ಪರೀಕ್ಷೆಗಳ ಸರಣಿಯನ್ನು ಭಾರತ ಮುಂದುವರಿಸಿದೆ, ಭಾರತ ಅಕ್ಟೋಬರ್ 19ರಂದು ಒಡಿಶಾ ಕರಾವಳಿಯ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ಐಟಿಆರ್)ನಲ್ಲಿ ರೂಫ್-ಟಾಪ್ ಲಾಂಚರ್‌ನಿಂದ ಸ್ಟ್ಯಾಂಡ್-ಆಫ್ ಟ್ಯಾಂಕ್ ವಿರೋಧಿ (SANT ) ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ ಎಂದು ಮೂಲಗಳು ವರದಿ ಮಾಡಿವೆ. ಭಾರತೀಯ ವಾಯುಪಡೆಗಾಗಿ...
Date : Monday, 19-10-2020
ನವದೆಹಲಿ: ವಿಸ್ತರಣಾ ವಾದಿ ಚೀನಾಗೆ ಭಾರತೀಯರು ಸರಿಯಾದ ರೀತಿಯಲ್ಲೇ ಪಾಠ ಕಲಿಸುತ್ತಿದ್ದಾರೆ. ಭಾರತೀಯರು ಈ ಬಾರಿಯ ಹಬ್ಬಗಳ ಸಂದರ್ಭದಲ್ಲಿ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವ ನಿಟ್ಟಿನಲ್ಲಿ ದೃಢವಾದ ಹೆಜ್ಜೆ ಮುಂದಿಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಚೀನಾ ಉತ್ಪನ್ನಗಳ ಬಹಿಷ್ಕಾರ ಟ್ರೆಂಡ್ ಸೃಷ್ಟಿ ಮಾಡಿದೆ....
Date : Monday, 19-10-2020
ನವದೆಹಲಿ: ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಇಂದು ಆಯುಷ್ಮಾನ್ ಸಹಕಾರ್ ಯೋಜನೆಯನ್ನು ಪ್ರಾರಂಭಿಸಿದರು. ದೇಶದಲ್ಲಿ ಆರೋಗ್ಯ ಮೂಲಸೌಕರ್ಯಗಳ ರಚನೆಯಲ್ಲಿ ಸಹಕಾರಿ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಲು ಸಹಾಯ ಮಾಡುವ ಒಂದು ಅನನ್ಯ ಉಪಕ್ರಮ ಇದಾಗಿದೆ. ಆಯುಷ್ಮಾನ್ ಸಹಕಾರ್...
Date : Monday, 19-10-2020
ನವದೆಹಲಿ: ಬಿಎಸ್-VI-ಕಂಪ್ಲೈಂಟ್ ವೆಹ್ಹಿಕಲ್ ಸ್ಟ್ಯಾಂಡರ್ಡ್ ಅನ್ನು ಪರಿಚಯಿಸಿದ್ದು ವಾಹನಗಳ ಮಾಲಿನ್ಯ ತಗ್ಗಿಸುವಲ್ಲಿ ಒಂದು ಕ್ರಾಂತಿಕಾರಕ ಹೆಜ್ಜೆ, ಇದು ಇಂಗಾಲದ ಹೊರಸೂಸುವಿಕೆಯನ್ನು ಶೇಕಡಾ 60 ರಷ್ಟು ಕಡಿಮೆ ಮಾಡಲು ಸಹಾಯ ಮಾಡಲಿದೆ ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. “ಬಿಎಸ್-VI ಮಾನದಂಡಕ್ಕೆ ಪರಿವರ್ತನೆಗೊಳ್ಳುವುದು ವಾಹನ ಮಾಲಿನ್ಯವನ್ನು...
Date : Monday, 19-10-2020
ಲಡಾಖ್: ಗಡಿಯ ಚುಮಾರ್-ಡೆಂಚೋಕ್ ಪ್ರದೇಶದಲ್ಲಿ ಭಾರತದ ಗಡಿಯೊಳಕ್ಕೆ ಪ್ರವೇಶಿಸಿದ ಚೀನಾದ ಯೋಧರೊಬ್ಬರನ್ನು ಭಾರತೀಯ ಭದ್ರತಾ ಪಡೆಗಳು ವಶಕ್ಕೆ ಪಡೆದುಕೊಂಡಿವೆ. ಕಣ್ತಪ್ಪಿನಿಂದಾಗಿ ಚೀನಾದ ಯೋಧ ಭಾರತದ ಗಡಿಯೊಳಕ್ಕೆ ಬಂದಿರಬಹುದಾಗಿದೆ ಎಂದು ಮೂಲಗಳು ತಿಳಿಸಿವೆ. ಆತನ ಬಗ್ಗೆ ಸೂಕ್ತ ಮಾಹಿತಿ ಸಂಗ್ರಹಿಸಿ, ನಿಯಮಗಳಿಗೆ ಅನುಗುಣವಾಗಿ...
Date : Monday, 19-10-2020
ನವದೆಹಲಿ: ಮುಂದಿನ ವರ್ಷದ ಮಾರ್ಚ್ 26ರಂದು ಬಾಂಗ್ಲಾದೇಶವು ಸ್ವಾತಂತ್ರದ 50ನೇ ವರ್ಷವನ್ನು ಆಚರಿಸುತ್ತಿದೆ. ಈ ಸಮಾರಂಭದಲ್ಲಿ ಭಾಗಿಯಾಗುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅದು ಆಹ್ವಾನ ನೀಡಿದೆ. ಬಾಂಗ್ಲಾದೇಶದ ವಿದೇಶಾಂಗ ಸಚಿವ ಎಕೆ ಅಬ್ದುಲ್ ಮೊಮೆನ್ ಅವರು ಹೊಸದಾಗಿ ನಿಯೋಜಿಸಲ್ಪಟ್ಟ ಭಾರತದ...