News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ತನ್ನ ವಶದಲ್ಲಿದ್ದ ಚೀನಿ ಸೈನಿಕನನ್ನು ಚೀನಾಗೆ ಹಸ್ತಾಂತರಿಸಿದ ಭಾರತೀಯ ಸೇನೆ

ಲಡಾಖ್: ಚೀನಾದೊಂದಿಗಿನ ಗಡಿ ಸಂಘರ್ಷದ ನಡುವೆಯೂ ಭಾರತೀಯ ಸೈನಿಕರು ಮಾನವೀಯತೆಯನ್ನು ಮೆರೆಯುತ್ತಿದ್ದಾರೆ. ಇತ್ತೀಚಿಗಷ್ಟೇ ದಾರಿತಪ್ಪಿ ಭಾರತದ ಗಡಿಯೊಳಗೆ ಪ್ರವೇಶಿಸಿದ್ದ ಚೀನಿ ಸೈನಿಕನಿಗೆ ಆಹಾರ, ತೀವ್ರ ಚಳಿಯಿಂದ ರಕ್ಷಣೆ ನೀಡುವ ಬಟ್ಟೆ, ಔಷಧಿ ನೀಡಿ ಉಪಚರಿಸಿದ್ದ ಸೈನಿಕರು ಇದೀಗ ಆತನನ್ನು ವಾಪಸ್ ಕಳುಹಿಸಿದ್ದಾರೆ....

Read More

ಕರಾವಳಿಯಲ್ಲಿ ಅಡಿಕೆಗೆ ಉತ್ತಮ ಧಾರಣೆ: ಬೆಳೆಗಾರರ ಮೊಗದಲ್ಲಿ ಮಂದಹಾಸ

ಮಂಗಳೂರು: ಕೊರೋನಾ ಸಂಕಷ್ಟ‌ದ ನಡುವೆ ಅಡಿಕೆ ಬೆಳೆಗಾರರ ಮುಖದಲ್ಲಿ ಸಂತಸ ಮೂಡುವಂತಾಗಿದೆ. ಕರಾವಳಿಯ ಚಾಲಿ ಅಡಿಕೆ ಈ ಹಿಂದೆ ಉತ್ತಮ ಧಾರಣೆ ಕಂಡುಕೊಂಡಿದ್ದಂತೆಯೇ, ಇದೀಗ ಹೊಸ ಅಡಿಕೆಯೂ ಉತ್ತಮ ಬೇಡಿಕೆ ಪಡೆದುಕೊಂಡಿದೆ. ಕಳೆದ ಹದಿನೈದು ದಿನಗಳಿಂದೀಚೆಗೆ ಕರಾವಳಿ‌ಯಲ್ಲಿ ಹೊಸ ಅಡಿಕೆ ಖರೀದಿ...

Read More

ಕೊರೋನಾ ವಿರುದ್ಧದ ಹೋರಾಟವನ್ನು ದುರ್ಬಲಗೊಳಿಸಬೇಡಿ: ಜನರಿಗೆ ಮೋದಿ ಮನವಿ

ನವದೆಹಲಿ: ಇಂದು  ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಕ್ಕೆ  ಮಹತ್ವದ ಮನವಿಯನ್ನು ಮಾಡಿದ್ದಾರೆ. ಲಾಕ್‌ಡೌನ್‌ ಹೋಗಿದೆ, ಅದರೆ ವೈರಸ್‌ ಹೋಗಿಲ್ಲ, ಹೀಗಾಗಿ ಹಬ್ಬಗಳ ಸಂದರ್ಭ ಜಾಗರೂಕರಾಗಿರಿ, ನೀತಿ ನಿಯಮಗಳನ್ನು ಪಾಲನೆ ಮಾಡಿ ಎಂದು ಮನವಿ ಮಾಡಿದ್ದಾರೆ. ಅನೇಕರು ತಮ್ಮ ಜವಾಬ್ದಾರಿ ನಿರ್ವಹಿಸಲು ನಿತ್ಯ ಮನೆಯಿಂದ...

Read More

ಕಳೆದ 1 ವರ್ಷದಲ್ಲಿ 14 ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ಖಾತ್ರಿಪಡಿಸಿದೆ ಉತ್ತರಪ್ರದೇಶ

  ಲಕ್ನೋ: ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಯುಪಿ ಸರ್ಕಾರವು ‘ಮಿಷನ್ ಶಕ್ತಿ’ ಎಂಬ ಆರು ತಿಂಗಳ ಅಭಿಯಾನಕ್ಕೆ ಚಾಲನೆಯನ್ನು ನೀಡಿದೆ, ಆದರೆ ಮಹಿಳಾ ಸುರಕ್ಷತೆಯ ನಿಟ್ಟಿನಲ್ಲಿ ದೃಢ ಹೆಜ್ಜೆಯನ್ನು ಅದು ಕಳೆದ ಒಂದು ವರ್ಷದಿಂದಲೇ ಆರಂಭಿಸಿದೆ. ಕಳೆದ ಒಂದು ವರ್ಷದಲ್ಲಿ ಮಹಿಳೆಯರ ಮೇಲಿನ...

Read More

ಭಾರತ, ಯುಎಸ್, ಜಪಾನ್ ಮಲಬಾರ್ ನೌಕಾ ವ್ಯಾಯಾಮಕ್ಕೆ ಆಸ್ಟ್ರೇಲಿಯಾ ಸೇರ್ಪಡೆ

ನವದೆಹಲಿ: ಭಾರತ, ಯುಎಸ್ ಮತ್ತು ಜಪಾನ್ ಒಳಗೊಂಡ ಮಲಬಾರ್ ನೌಕಾ ವ್ಯಾಯಾಮಕ್ಕೆ ಆಸ್ಟ್ರೇಲಿಯಾ ಕೂಡ ಸೇರಿಕೊಳ್ಳಲಿದೆ. ಆಸ್ಟ್ರೇಲಿಯಾದ ರಕ್ಷಣಾ ಸಚಿವ ಲಿಂಡಾ ರೆನಾಲ್ಡ್ಸ್ ಮಾತನಾಡಿ, ಮಲಬಾರ್ ಡ್ರಿಲ್ ಆಸ್ಟ್ರೇಲಿಯಾದ ರಕ್ಷಣಾ ಪಡೆಗೆ ಒಂದು ಮೈಲಿಗಲ್ಲು ಅವಕಾಶವಾಗಿದೆ. ಈ ವ್ಯಾಯಾಮವು ನಾಲ್ಕು ಪ್ರಮುಖ...

Read More

ಹೊಸ ಡಿಆರ್‌ಡಿಒ ಖರೀದಿ ಕೈಪಿಡಿ-2020 ಅನುಮೋದಿಸಿದ ರಾಜನಾಥ್‌ ಸಿಂಗ್

ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೊಸ ಡಿಆರ್‌ಡಿಒ ಖರೀದಿ ಕೈಪಿಡಿ -2020ಗೆ ಅನುಮೋದನೆ ನೀಡಿದ್ದಾರೆ. ಸ್ಟಾರ್ಟ್- ಅಪ್‌ಗಳು ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ಸೇರಿದಂತೆ ಭಾರತೀಯ ಉದ್ಯಮವನ್ನು ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಯಲ್ಲಿ ಹೆಚ್ಚು ಭಾಗವಹಿಸುವಂತೆ ಇದು ಉತ್ತೇಜಿಸುತ್ತದೆ...

Read More

ಜಮ್ಮು-ಕಾಶ್ಮೀರ: ಇಬ್ಬರು ಉಗ್ರರನ್ನು ಸಂಹರಿಸಿದ ಭಾರತೀಯ ಭದ್ರತಾ ಪಡೆ

ನವದೆಹಲಿ: ಜಮ್ಮು-ಕಾಶ್ಮೀರ‌ ಶೋಪಿಯಾನ್ ಜಿಲ್ಲೆಯ‌ಲ್ಲಿ ಭಾರತೀಯ ಭದ್ರತಾ ಪಡೆಗಳು ಮತ್ತು ಉಗ್ರಗಾಮಿಗಳ ನಡುವೆ ಮತ್ತೆ ಗುಂಡಿನ ಸದ್ದು ಕೇಳಿಸಿದೆ. ಈ ವೇಳೆ ಭದ್ರತಾ ಪಡೆಗಳ ಗುಂಡಿಗೆ ಇಬ್ಬರು ಉಗ್ರರ ಸಂಹಾರವಾಗಿದೆ ಎಂದು ಮೂಲಗಳು ತಿಳಿಸಿವೆ. ಜಿಲ್ಲೆಯ ಮೆಲ್ಹೋರಾ ಪ್ರದೇಶದಲ್ಲಿ ಉಗ್ರಗಾಮಿಗಳಿರುವ ಬಗ್ಗೆ...

Read More

ಅಸ್ಸಾಂನಲ್ಲಿ ದೇಶದ ಮೊದಲ ಮಲ್ಟಿ-ಮೋಡಲ್ ಲಾಜಿಸ್ಟಿಕ್ ಪಾರ್ಕ್‌ಗೆ ಅಡಿಪಾಯ

ನವದೆಹಲಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಅಸ್ಸಾಂನಲ್ಲಿ ದೇಶದ ಮೊಟ್ಟಮೊದಲ ಮಲ್ಟಿ-ಮೋಡಲ್ ಲಾಜಿಸ್ಟಿಕ್ ಪಾರ್ಕ್‌ಗೆ ಅಡಿಪಾಯ ಹಾಕಿದರು. ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಮತ್ತು ಕೇಂದ್ರ ರಾಜ್ಯ ಖಾತೆ ಸಚಿವರಾದ ಡಾ.ಜಿತೇಂದ್ರ ಸಿಂಗ್, ಜನರಲ್ (ನಿವೃತ್ತ) ವಿ.ಕೆ.ಸಿಂಗ್ ಮತ್ತು ಅಸ್ಸಾಂನ...

Read More

ಇಂದು 6 ಗಂಟೆಗೆ ರಾಷ್ಟ್ರಕ್ಕೆ ಮಹತ್ವದ ಸಂದೇಶ ನೀಡಲಿದ್ದಾರೆ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು 6ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಬಗ್ಗೆ ಅವರು ಇಂದು ಟ್ವೀಟ್ ಮೂಲಕ ಅವರು ಮಾಹಿತಿ ನೀಡಿದ್ದಾರೆ. ಯಾವ ವಿಷಯದ ಬಗ್ಗೆ ಅವರು ಮಾತನಾಡಬಹುದು ಎಂಬ ಬಗ್ಗೆ ಎಲ್ಲರಲ್ಲೂ ಕುತೂಹಲ ಮೂಡಿದೆ....

Read More

ಕೋವಿಡ್ ವಿರುದ್ಧದ‌ ಹೋರಾಟದಲ್ಲಿ ಭಾರತದ ಪಾತ್ರ ನಿರ್ಣಾಯಕ: ಬಿಲ್‌ ಗೇಟ್ಸ್

ನವದೆಹಲಿ: ವಿಶ್ವದಾದ್ಯಂತ ಕರೋನವೈರಸ್ ಮಹಾಮಾರಿ ಅಟ್ಟಹಾಸ ಕಡಿಮೆಯಾಗುತ್ತಿಲ್ಲ. ಈ ಸಂದರ್ಭದಲ್ಲಿ ಶ್ರೀಮಂತ ಉದ್ಯಮಿ ಬಿಲ್ ಗೇಟ್ಸ್ ಅವರು ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. 2021ರ ಬೇಸಿಗೆಯ ವೇಳೆಗೆ ಕೋವಿಡ್-19 ಲಸಿಕೆ ಲಭ್ಯವಾಗಲಿದೆ ಎಂದಿದ್ದಾರೆ. ಕೋವಿಡ್-19 ಲಸಿಕೆ ವಿಶ್ವವು ಅತ್ಯಂತ ಕ್ಷಿಪ್ರಗತಿಯಲ್ಲಿ ಅಭಿವೃದ್ಧಿಪಡಿಸಿದ ಲಸಿಕೆ...

Read More

Recent News

Back To Top