Date : Sunday, 25-10-2020
ನವದೆಹಲಿ: ನವರಾತ್ರಿ ಹಬ್ಬದ ಕೊನೆಯ ದಿನವಾದ ನವಮಿಯ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ. ಸಿದ್ಧಿಧಾತ್ರಿ ದೇವಿಯನ್ನು ಈ ದಿನ ಪೂಜಿಸಲಾಗುತ್ತದೆ. ಪ್ರಧಾನಿ ಮೋದಿ ಟ್ವೀಟ್ ಮಾಡಿ, ” ಮಹಾನವಮಿಯಂದು ರಾಷ್ಟ್ರಕ್ಕೆ ಹೃತ್ಪೂರ್ವಕ ಶುಭಾಶಯಗಳು. ನವರಾತ್ರಿಯ ಈ...
Date : Sunday, 25-10-2020
ಕೋಲ್ಕತ್ತಾ: ಪಶ್ಚಿಮಬಂಗಾಳ ದುರ್ಗಾ ಪೂಜೆಗೆ ತುಂಬಾ ಜನಪ್ರಿಯವಾಗಿದೆ. ಅಲ್ಲಿ ನಾನಾ ತರನಾದ ದುರ್ಗಾ ಪೆಂಡಾಲ್‌ಗಳನ್ನು ನಾವು ಕಾಣಬಹುದಾಗಿದೆ. ಥೀಮ್ ಆಧಾರಿತ ದುರ್ಗಾ ಪೆಂಡಾಲ್‌ಗಳು ಜನರನ್ನು ಹೆಚ್ಚು ಆಕರ್ಷಿತಗೊಳಿಸುತ್ತವೆ. ಮುರ್ಶಿದಾಬಾದಿನ ದುರ್ಗಾ ಪೆಂಡಾಲ್‌ವೊಂದು ಕೊರೋನಾ ಯೋಧರಿಗೆ ವಿಶೇಷ ರೀತಿಯ ಗೌರವಗಳನ್ನು ಸಲ್ಲಿಸಿ ಎಲ್ಲರ ಗಮನವನ್ನು...
Date : Saturday, 24-10-2020
ನವದೆಹಲಿ: 3019-20 ನೇ ಸಾಲಿನ ವೈಯಕ್ತಿಕ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ನೀಡಲಾಗಿದ್ದ ಕಾಲಾವಕಾಶವನ್ನು ಈ ವರ್ಷದ ಕೊನೆಯವರೆಗೆ ಅಂದರೆ ಡಿಸೆಂಬರ್ 31 ರ ವರೆಗೆ ವಿಸ್ತರಣೆ ಮಾಡಿ ಹಣಕಾಸು ಸಚಿವಾಲಯ ಆದೇಶಿಸಿದೆ. ಈ ವರೆಗೂ ಯಾವ ತೆರಿಗೆದಾರರು ಲೆಕ್ಕಪತ್ರಗಳನ್ನು ಆಡಿಟ್...
Date : Saturday, 24-10-2020
ನವದೆಹಲಿ: ಗಡಿಯಲ್ಲಿ ಕಣ್ಗಾವಲು ಹೆಚ್ಚಿಸಲು 47 ಹೆಚ್ಚುವರಿ ಗಡಿ ಹೊರಠಾಣೆಗಳನ್ನು ಸ್ಥಾಪಿಸಲು ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ಐಟಿಬಿಪಿ)ಗೆ ಸರ್ಕಾರ ಒಪ್ಪಿಗೆ ನೀಡಿದೆ. ಇಂಡೋ-ಟಿಬೆಟಿಯನ್ ಗಡಿ ಪೊಲೀಸರ 59 ನೇ ರೈಸಿಂಗ್ ದಿನವನ್ನು ಉದ್ದೇಶಿಸಿ ಮಾತನಾಡಿದ ಗೃಹ ಸಚಿವ ಜಿ. ಕಿಶನ್ ರೆಡ್ಡಿ ಈ...
Date : Saturday, 24-10-2020
ನವದೆಹಲಿ: ಮದರಸಾಗಳನ್ನು ಬಲಪಡಿಸುವ ಮತ್ತು ಆಧುನೀಕರಿಸುವ ಬಗ್ಗೆ ಅಧ್ಯಯನ ನಡೆಸಲು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಸಲಹಾ ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಸಚಿವಾಲಯವು ಮದರಸಾಗಳನ್ನು ಬಲಪಡಿಸುವ / ಆಧುನೀಕರಿಸುವ ಬಗ್ಗೆ ವಿವರವಾದ ಪರಿಕಲ್ಪನಾ ಟಿಪ್ಪಣಿಯನ್ನು...
Date : Saturday, 24-10-2020
ನವದೆಹಲಿ: ಕೊರೋನಾ ಲಸಿಕೆ ಲಭ್ಯವಾದ ತಕ್ಷಣ ವಿತರಣೆ ಮಾಡಲು ಪೂರಕವಾಗುವಂತೆ ಆದ್ಯತಾ ವಲಯವನ್ನು ಕೇಂದ್ರ ಸರ್ಕಾರ ಗುರುತಿಸಿದೆ. ವಿಶೇಷ ಕೊರೋನಾ ಲಸಿಕೆ ಕಾರ್ಯಕ್ರಮದಲ್ಲಿ 30 ಕೋಟಿ ಜನರಿಗೆ ಲಸಿಕೆ ನೀಡಲು ಮೊದಲ ಹಂತದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಮಾಹಿತಿ ನೀಡಿದೆ....
Date : Saturday, 24-10-2020
ನವದೆಹಲಿ: ಇನ್ನು ಮುಂದೆ ಮಿಲಿಟರಿ ಕ್ಯಾಂಟೀನುಗಳಲ್ಲಿ ಚೀನಾ ಉತ್ಪನ್ನಗಳು ಸಂಪೂರ್ಣವಾಗಿ ನಿಷೇಧವಾಗಲಿದೆ. ಆತ್ಮನಿರ್ಭರ ಭಾರತ ಯೋಜನೆಯಡಿ ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನವನ್ನು ನೀಡುವ ಪ್ರಯತ್ನದ ಭಾಗವಾಗಿ ರಕ್ಷಣಾ ಸಚಿವಾಲಯವು ತನ್ನ ವ್ಯಾಪ್ತಿಯಲ್ಲಿ ಬರುವ ಕ್ಯಾಂಟೀನುಗಳಲ್ಲಿ ಚೀನಾದಿಂದ ಆಮದುಗೊಂಡ ಉತ್ಪನ್ನಗಳನ್ನು ಮಾರಾಟ ಮಾಡದಿರುವ ನಿರ್ಧಾರವನ್ನು ಕೈಗೊಂಡಿದೆ....
Date : Saturday, 24-10-2020
ದಿಸ್ಪುರ: ಕೊರೋನಾ ಎಂಬ ಮಹಾಮಾರಿ ಇಡೀ ಪ್ರಪಂಚವನ್ನೇ ತಲ್ಲಣಗೊಳಿಸಿದೆ. ಭಾರತದಲ್ಲಿಯೂ ಸೋಂಕಿನ ಪ್ರಭಾವ ಹೆಚ್ಚಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಹಬ್ಬ ಹರಿದಿನಗಳೂ ಕಳೆಗುಂದಿವೆ. ಕೇವಲ ಮನೆಗಷ್ಟೇ ಸೀಮಿತ ಎಂಬಂತಾಗಿದೆ. ಪ್ರತಿ ಹಬ್ಬದ ಸಂದರ್ಭದಲ್ಲಿಯೂ ಕೊರೋನಾ ಸಂಕಷ್ಟ ಪರಿಹಾರ ಮಾಡುವಂತೆ ದೇವರಲ್ಲಿ ಭಕ್ತರು...
Date : Saturday, 24-10-2020
ಕೇರನ್: ಕಣಿವೆಯಲ್ಲಿ ಶಾಂತಿಯನ್ನು ಭಂಗಗೊಳಿಸುವ ಪಾಕಿಸ್ಥಾನದ ಮತ್ತೊಂದು ದುಷ್ಕೃತ್ಯವನ್ನು ತಡೆಯುವಲ್ಲಿ ಭಾರತೀಯ ಸೇನೆಯು ಯಶಸ್ವಿಯಾಗಿದೆ. ಶನಿವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಪಾಕಿಸ್ಥಾನ ಸೇನೆಯ ಕ್ವಾಡ್‌ಕಾಪ್ಟರ್ ಅನ್ನು ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಕೇರನ್ ವಲಯದ ನಿಯಂತ್ರಣ ರೇಖೆಯಲ್ಲಿ ಸೇನೆ ಹೊಡೆದುರುಳಿಸಿದೆ. ಚೀನಾದ...
Date : Saturday, 24-10-2020
ನವದೆಹಲಿ: ಪಂಜಾಬಿನ ಹೋಶಿಯಾರ್ಪುರ್ ಜಿಲ್ಲೆಯಲ್ಲಿ ಆರು ವರ್ಷದ ದಲಿತ ಬಾಲಕಿಯ ಮೇಲೆ ಅತ್ಯಾಚಾರ ಹತ್ಯೆ ನಡೆಸಿದ ಘಟನೆ ನಡೆದಿದೆ. ಈ ಘಟನೆಯನ್ನು ಖಂಡಿಸಿರುವ ಕೇಂದ್ರ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು, ಯಾಕೆ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕಾ ವಾದ್ರಾ...