Date : Tuesday, 27-10-2020
ನವದೆಹಲಿ: ಇಂದು ಭಾರತೀಯ ಪದಾತಿ ದಳ ದಿನ (Infantry day). ಇದರ ಅಂಗವಾಗಿ ನವದೆಹಲಿಯಲ್ಲಿನ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಭೂಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಾಣೆ ತೆರಳಿ ಗೌರವ ಸಲ್ಲಿಸಿದರು. ಭಾರತೀಯ ಪದಾತಿ ದಳ...
Date : Tuesday, 27-10-2020
ತಿರುವನಂತಪುರಂ: ಕೇರಳದ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಪ್ರಕರಣದ ಪ್ರಮುಖ ಆರೋಪಿ ರಾಬಿನ್ ಕೆ ಹಮೀದ್‌ನನ್ನು ಯುಎಇಯಿಂದ ಭಾರತಕ್ಕೆ ಕರೆ ತರುವಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಯಶಸ್ವಿಯಾಗಿದೆ. ಹಮೀದ್ ಭಾರತ ಮತ್ತು ಯುಎಇಯಲ್ಲಿದ್ದಾಗ, ಬಂಧಿತ ಇತರ...
Date : Tuesday, 27-10-2020
ನವದೆಹಲಿ: ಅಮೆರಕಾದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಮತ್ತು ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಅವರು ಪ್ರಸ್ತುತ ಭಾರತ ಭೇಟಿಯಲ್ಲಿದ್ದು, ಈ ಸಂದರ್ಭದಲ್ಲಿ ಅವರು ಸಹಿ ಹಾಕಲಿರುವ ಒಪ್ಪಂದದ ಅಡಿಯಲ್ಲಿ, ಭಾರತವು ಯುನೈಟೆಡ್ ಸ್ಟೇಟ್ಸ್ ಮಿಲಿಟರಿ ಉಪಗ್ರಹಗಳಿಂದ ನೈಜ ಸಮಯದ ಆಧಾರದ...
Date : Tuesday, 27-10-2020
ಪುಲ್ವಾಮಾ: ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯ ಆವಂತಿಪೋರದಲ್ಲಿ ನಿನ್ನೆ ನಡೆದ ಎನ್ಕೌಂಟರ್‌ನಲ್ಲಿ ಓರ್ವ ಉಗ್ರ ಹತ್ಯೆಯಾಗಿದ್ದಾನೆ. ಮತ್ತೋರ್ವ ಉಗ್ರ ಭದ್ರತಾಪಡೆಗಳ ಮುಂದೆ ಶರಣಾಗಿದ್ದಾನೆ. ಇವರಿಬ್ಬರು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದ ಉಗ್ರರು ಎಂದು ಮೂಲಗಳು ತಿಳಿಸಿವೆ. ಆವಂತಿಪೋರದ ನೂರ್‌ಪೋರ ಪ್ರದೇಶದಲ್ಲಿ...
Date : Tuesday, 27-10-2020
ನವದೆಹಲಿ: ಅಮೇರಿಕಾದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಮತ್ತು ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಟರ್ ಈಗಾಗಲೇ ಭಾರತಕ್ಕೆ ಆಗಮಿಸಿದ್ದು, ಇಂದು ಭಾರತ ಮತ್ತು ಅಮೆರಿಕ ನಡುವಿನ ಮೂರನೇ 2+2 ಸಚಿವ ಸಂವಾದದಲ್ಲಿ ಭಾಗಿಯಾಗಲಿದ್ದಾರೆ. ಈ ಸಂವಾದದಲ್ಲಿ ಭಾರತ ಮತ್ತು ಅಮೆರಿಕ ನಡುವಿನ ಪ್ರಾದೇಶಿಕ...
Date : Sunday, 25-10-2020
ನವದೆಹಲಿ: ಈ ಹಬ್ಬದ ಋತುವಿನಲ್ಲಿ ಶಾಪಿಂಗ್ ಮಾಡುವಾಗ ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನರನ್ನು ಕೋರಿದ್ದಾರೆ. ಇಂದು ಬೆಳಿಗ್ಗೆ ತಮ್ಮ ʼಮನ್ ಕಿ ಬಾತ್ʼ ಕಾರ್ಯಕ್ರಮದ ಮೂಲಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಮೋದಿ, ಸ್ಥಳೀಯತೆಗೆ...
Date : Sunday, 25-10-2020
ಮೈಸೂರು: ನಾಡಹಬ್ಬ ದಸರಾದ ಮೇಲೆಯೂ ಕೊರೋನಾ ಕರಿ ನೆರಳು ಹಬ್ಬಿದೆ. ಪ್ರತಿ ಬಾರಿಯೂ ದೇಶ ವಿದೇಶಿಯರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ ದಸರಾ ಜಂಬೂ ಸವಾರಿಯ ಮೇಲೂ ಕೊರೋನಾ ಎಫೆಕ್ಟ್ ಆಗಿದ್ದು, ನಾಳೆ ಕೇವಲ ಅರಮನೆಯ ಆವರಣದಲ್ಲಷ್ಟೇ ಜಂಬೂ ಸವಾರಿ ನಡೆಯಲಿದೆ. ಕೇವಲ...
Date : Sunday, 25-10-2020
ಧರ್ಮಸ್ಥಳ: ಎಸ್‌ಕೆಡಿಆರ್‌ಡಿಪಿ ಯೋಜನೆಯ ಮೂಲಕ 21 ಕೋಟಿ ರೂ. ಗಳಲ್ಲಿ 20 ಸಾವಿರ ಟ್ಯಾಬ್‌ಗಳು ಮತ್ತು 10 ಸಾವಿರ ಲ್ಯಾಪ್‌ಟಾಪ್‌ಗಳನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ತಿಳಿಸಿದ್ದಾರೆ. ಧರ್ಮಸ್ಥಳದಲ್ಲಿ ನಡೆದ ತಮ್ಮ 53 ನೇ...
Date : Sunday, 25-10-2020
ಒಡಿಶಾ: ದೇಶದಲ್ಲಿ ಕೊರೋನಾ ಮಹಾಮಾರಿಯ ಅಬ್ಬರದ ನಡುವೆಯೇ ಈ ಬಾರಿ ದಸರಾ ಸಂಭ್ರಮ ಮನೆಮಾಡಿದೆ. ಜನರು ತಮ್ಮ ಮನೆಗಳಿಗಷ್ಟೇ ಹಬ್ಬಗಳನ್ನು ಸೀಮಿತಗೊಳಿಸಿ ಆಚರಣೆ ಮಾಡುವಂತಾಗಿದೆ. ಈ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಮಟ್ಟದ ಮರಳು ಕಲಾಕೃತಿ ರಚಿಸುವ ಕಲಾವಿದ ಸುದರ್ಶನ್ ಪಾಟ್ನಾಯಕ್ ಅವರು ಮರಳಿನಲ್ಲಿ...
Date : Sunday, 25-10-2020
ನವದೆಹಲಿ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಸಿಕ್ಕಿಂನಲ್ಲಿ ಭಾರತೀಯ ಸೇನೆಯ ಯೋಧರೊಂದಿಗೆ ನವಮಿಯ ಶುಭ ಸಂದರ್ಭದಲ್ಲಿ ‘ಶಸ್ತ್ರ ಪೂಜೆ’ ನೆರವೇರಿಸಿದರು. ರಕ್ಷಣಾ ಸಚಿವರು ಎರಡು ದಿನಗಳ ಭೇಟಿಗಾಗಿ ಶನಿವಾರ ಸುಕ್ನಾದ 33 ಕಾರ್ಪ್ಸ್‌ಗೆ ಭೇಟಿ ನೀಡಿದರು ಮತ್ತು...