News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪಾಕಿಸ್ಥಾನ‌ದ 18 ಜನರನ್ನು ಉಗ್ರರೆಂದು ಘೋಷಿಸಿದ ಕೇಂದ್ರ ಗೃಹ ಸಚಿವಾಲಯ

ನವದೆಹಲಿ: ಪಾಕಿಸ್ಥಾನ‌ದ 18 ಜನರನ್ನು ಭಯೋತ್ಪಾದಕರೆಂದು ಕೇಂದ್ರ ಗೃಹ ಸಚಿವಾಲಯ ಘೋಷಣೆ ಮಾಡಿದೆ. ದೇಶದ ಭದ್ರತೆ ಬಲಪಡಿಸುವ ಮತ್ತು ಭಯೋತ್ಪಾದನಾ ನಿಗ್ರಹ ನೀತಿಯನ್ನು ಬಲಪಡಿಸುವ ನಿಟ್ಟಿನಲ್ಲಿ 1967 ರ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ ಅಡಿಯಲ್ಲಿ ಶತ್ರು ರಾಷ್ಟ್ರದ 18...

Read More

ಅಧಿಕೃತ: ಇನ್ನು ಮುಂದೆ ಯಾರು ಬೇಕಾದರೂ ಜಮ್ಮು-ಕಾಶ್ಮೀರದಲ್ಲಿ ಭೂಮಿ ಖರೀದಿಸಬಹುದು

ನವದೆಹಲಿ: ಭಾರತ ಸರ್ಕಾರವು ಭೂ ಕಾನೂನು ಅಧಿಸೂಚನೆಯನ್ನು ಹೊರಡಿಸಿದ್ದು, ಇನ್ನು ಮುಂದೆ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಯಾವುದೇ ಭಾರತೀಯ ಬೇಕಾದರೂ ಭೂಮಿಯನ್ನು ಖರೀದಿಸಬಹುದು. ಆದರೆ, ಕೃಷಿ ಭೂಮಿ ಖರೀದಿಗೆ ಲಭ್ಯವಿಲ್ಲ. ಈ ಆದೇಶವನ್ನು ಕೇಂದ್ರ ಪ್ರದೇಶ ಜಮ್ಮು ಮತ್ತು...

Read More

ಈರುಳ್ಳಿ, ಆಲೂಗಡ್ಡೆ ದಾಸ್ತಾನಿಗೆ ಮಿತಿ ಹೇರಿದ ಕೇಂದ್ರ: ದರ ತುಸು ಇಳಿಕೆ

ನವದೆಹಲಿ: ಬೇಡಿಕೆ ಹೆಚ್ಚಳ, ಬೆಲೆ ಏರಿಕೆ, ಈರುಳ್ಳಿ‌ಯ ಕೊರತೆಯ ಕಾರಣದಿಂದ ಹೈರಾಣಾಗಿದ್ದ ಜನರು ಕೊಂಚ ನಿರಾಳರಾಗುವಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಕಳ್ಳ ದಾಸ್ತಾನು ತಡೆಯಲು ಕೇಂದ್ರ ಸರ್ಕಾರ ಈರುಳ್ಳಿ ದಾಸ್ತಾನಿಗೆ ಮಿತಿ ಹೇರಿದ ಬೆನ್ನಲ್ಲೇ ಮತ್ತು ಈರುಳ್ಳಿ ಅಕ್ರಮ ತಡೆಯಲು,...

Read More

ಇಂದಿನಿಂದ ನ.2 ರವರೆಗೆ ಜಾಗೃತಿ ಅರಿವು ಸಪ್ತಾಹ: ʼಜಾಗೃತ ಭಾರತ, ಸಮೃದ್ಧ ಭಾರತʼ ಥೀಮ್

  ನವದೆಹಲಿ: ಇಂದಿನಿಂದ ನವೆಂಬರ್ 2 ರವರೆಗೆ ʼಜಾಗೃತಿ ಅರಿವು ಸಪ್ತಾಹʼವನ್ನು ಆಚರಿಸಲಾಗುತ್ತಿದೆ. ಈ ವರ್ಷ ʼಸತರ್ಕ್ ಭಾರತ್, ಸಮೃದ್ಧ ಭಾರತ್ʼ (ಜಾಗೃತ ಭಾರತ, ಸಮೃದ್ಧ ಭಾರತ) ಎಂಬ ಥೀಮ್‌ನೊಂದಿಗೆ ʼಜಾಗೃತಿ ಅರಿವು ಸಪ್ತಾಹʼವನ್ನು ಆಚರಿಸಲಾಗುತ್ತಿದೆ. ಕೇಂದ್ರ ವಿಜಿಲೆನ್ಸ್ ಕಮಿಷನರ್ ಸಂಜಯ್ ಕೊಠಾರಿ ನವದೆಹಲಿಯ...

Read More

3 ತಿಂಗಳ ಬಳಿಕ ದೇಶದಲ್ಲಿ 40,000ಕ್ಕಿಂತ ಕಡಿಮೆ ಕೊರೋನಾ ಪ್ರಕರಣ ದಾಖಲು

  ನವದೆಹಲಿ: ಭಾರತವು ಮಂಗಳವಾರ ಮೂರು ತಿಂಗಳ  ನಂತರ ಒಂದೇ ದಿನದಲ್ಲಿ 40,000 ಕ್ಕಿಂತ ಕಡಿಮೆ ಕೋವಿಡ್-19 ಪ್ರಕರಣಗಳನ್ನು ವರದಿ ಮಾಡಿದೆ. ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 36,470 ಹೊಸ ಕೋವಿಡ್ -19 ಸೋಂಕುಗಳು ವರದಿಯಾಗಿವೆ. ಇದೇ...

Read More

ಐತಿಹಾಸಿಕ ಸ್ಮಾರಕಗಳ ಪುನಃಸ್ಥಾಪನೆ, ರಕ್ಷಣೆಗಾಗಿ ಕಾನ್ಪುರ IIT, ಪುರಾತತ್ವ ಇಲಾಖೆ ಒಪ್ಪಂದ

  ನವದೆಹಲಿ: ಐತಿಹಾಸಿಕ ಸ್ಮಾರಕಗಳ ಪುನಃಸ್ಥಾಪನೆ ಮತ್ತು ರಕ್ಷಣೆಗಾಗಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕಾನ್ಪುರ (ಐಐಟಿ-ಕೆ) ಮತ್ತು ಭಾರತದ ಪುರಾತತ್ವ ಇಲಾಖೆಯು ಇಟಲಿಯ ಎರಡು ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿವೆ. ಈ ಒಪ್ಪಂದದ ಅಡಿಯಲ್ಲಿ ನಡೆಯುವ ಚಟುವಟಿಕೆಗಳನ್ನು ಐಐಟಿ-ಕಾನ್ಪುರದ ಸಿವಿಲ್ ಎಂಜಿನಿಯರಿಂಗ್ ವಿಭಾಗದ...

Read More

ಅಯೋಧ್ಯೆಯನ್ನು ಪರಿಸರ ಸ್ನೇಹಿ ನಗರಿಯನ್ನಾಗಿ ಅಭಿವೃದ್ಧಿಪಡಿಸಲಾಗುತ್ತದೆ: ಯೋಗಿ

ಲಕ್ನೋ: ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರವನ್ನು ನಿರ್ಮಾಣ ಮಾಡಲಾಗುತ್ತಿದೆ. ಇನ್ನು ಕೆಲವೇ ವರ್ಷಗಳಲ್ಲಿ ನಗರ ಪ್ರಸಿದ್ಧ ಪ್ರವಾಸಿ ತಾಣವಾಗಿ ಹೊರಹೊಮ್ಮಲಿದೆ. ಈ ಹಿನ್ನೆಲೆಯಲ್ಲಿ ಹೇಳಿಕೆಯನ್ನು ನೀಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ಅಯೋಧ್ಯೆ ನಗರಿಯನ್ನು ಪರಿಸರಸ್ನೇಹಿಯಾಗಿ ಅಭಿವೃದ್ಧಿಪಡಿಸಲಾಗುತ್ತದೆ ಎಂದಿದ್ದಾರೆ. ಪರಿಸರವನ್ನು...

Read More

3 ಲಕ್ಷ ಜನರಿಗೆ ʼಪಿಎಂ ಸ್ವನಿಧಿʼ ಯೋಜನೆಯಡಿ ಸಾಲ ವಿತರಿಸಿದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉತ್ತರ ಪ್ರದೇಶದ ಪಿಎಂ ಸ್ವನಿಧಿ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು ಮತ್ತು ಈ ಯೋಜನೆಯ ಸಹಾಯದಿಂದ ಬೀದಿ ಬದಿ ವ್ಯಾಪಾರಿಗಳು ಈಗ ‘ಆತ್ಮನಿರ್ಭರ’ ಆಗುತ್ತಿದ್ದಾರೆ ಎಂದು ಹೇಳಿದರು. ಉತ್ತರಪ್ರದೇಶದ ಮುಖ್ಯಮಂತ್ರಿ...

Read More

ವಿದೇಶಿ ನೆಲದಲ್ಲೂ ಯುದ್ಧ ಮಾಡುವ ತಾಕತ್ತು ಭಾರತಕ್ಕಿದೆ: ಅಜಿತ್‌ ದೋವಲ್

ನವದೆಹಲಿ: ಭಾರತ ಕೇವಲ ತನ್ನ ಭೂಭಾಗದಲ್ಲಿ ನಿಂತು ಯುದ್ಧ ಮಾಡಲು ಮಾತ್ರವಲ್ಲದೇ, ವಿದೇಶಿ ಮಣ್ಣಿನಲ್ಲಿ ನಿಂತು ಕೂಡ ಯುದ್ಧ ಮಾಡಲು ಶಕ್ತವಾಗಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಹೇಳಿದ್ದಾರೆ. ಭಾರತ ಯಾವತ್ತೂ ಕೂಡ ಮೊದಲನೆಯದಾಗಿ ಯುದ್ಧವನ್ನು ಮಾಡಿಲ್ಲವಾದರೂ,...

Read More

ಚಿಂದಿ ಆಯುತ್ತಿದ್ದ ಯುವಕ ಇಂದು ನೀಟ್‌ ಸಾಧಕ

ಲಕ್ನೋ: ಪ್ರತಿಭೆಗೆ ಬಡತನವಿಲ್ಲ. ಮನಸ್ಸಿಟ್ಟು ಯಾವುದಾದರೂ ಗುರಿಯೆಡೆಗೆ ನಡೆದರೆ ಅಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ ಉತ್ತರ ಪ್ರದೇಶದ ಚಿಂದಿ ಆಯ್ದು ಬದುಕು ಸಾಗಿಸುತ್ತಿರುವ ಕುಟುಂಬವೊಂದರ ಹುಡುಗ. ನೀಟ್ (ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ) ಪಾಸ್ ಆಗುವ ಮೂಲಕ...

Read More

Recent News

Back To Top