News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕಾಶ್ಮೀರ: ಮೂವರು ಬಿಜೆಪಿ ಕಾರ್ಯಕರ್ತರ ಹತ್ಯೆಯ ಹಿಂದೆ ಪಾಕ್‌ ಬೆಂಬಲಿತ ಲಷ್ಕರ್‌ ಕೈವಾಡ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಗುರುವಾರ ನಡೆದ ಮೂವರು ಸ್ಥಳೀಯ ಬಿಜೆಪಿ ಕಾರ್ಯಕರ್ತರ ಹತ್ಯೆಯ ಹಿಂದೆ ಪಾಕಿಸ್ಥಾನ ಬೆಂಬಲಿತ ಭಯೋತ್ಪಾದಕ ಗುಂಪು ಲಷ್ಕರ್-ಎ-ತೋಯ್ಬಾ (ಎಲ್‌ಇಟಿ) ಇದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ವಿಜಯ್ ಕುಮಾರ್ ಶುಕ್ರವಾರ ತಿಳಿಸಿದ್ದಾರೆ. ಅಲ್ಲದೇ, ಕಾಶ್ಮೀರ...

Read More

ಕಾಂಗ್ರೆಸ್‌ ದೇಶದ ಕ್ಷಮೆಯಾಚಿಸಬೇಕು: ಪುಲ್ವಾಮ ದಾಳಿಯ ಬಗ್ಗೆ ಪಾಕ್‌ ಹೇಳಿಕೆ ಬಳಿಕ ಜಾವ್ಡೇಕರ್

ನವದೆಹಲಿ: ಪುಲ್ವಾಮ ಭಯೋತ್ಪಾದನಾ ದಾಳಿಯ ಹಿಂದೆ ಪಾಕಿಸ್ಥಾನದ ಕೈವಾಡ ಇದೆ ಎಂಬುದು ಈಗ ಬಹಿರಂಗವಾಗಿದೆ. ಸ್ವತಃ ಪಾಕಿಸ್ಥಾನದ ಸಚಿವರು ಇದನ್ನು ಒಪ್ಪಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ಕೇಂದ್ರ ಸಚಿವ ಪ್ರಕಾಶ್‌ ಜಾವ್ಡೇಕರ್‌ ಅವರು, “ಘಟನೆಯ ಹಿಂದೆ ಬಿಜೆಪಿ ಕುತಂತ್ರವಿದೆ ಎಂದು...

Read More

ಕೆವಾಡಿಯಾದಲ್ಲಿ ʼಆರೋಗ್ಯ ವನʼ ಉದ್ಘಾಟಿಸಿದ ಮೋದಿ

ಗಾಂಧೀನಗರ: ಗುಜರಾತ್‌ನ ನರ್ಮದಾ ಜಿಲ್ಲೆಯ ಕೆವಾಡಿಯಾದಲ್ಲಿ ʼಆರೋಗ್ಯ ವನʼ ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಯೋಗ, ಆಯುರ್ವೇದ ಮತ್ತು ಧ್ಯಾನದ ಬಗ್ಗೆ ಜಾಗೃತಿ ಮೂಡಿಸಲು ಕೆವಾಡಿಯಾದಲ್ಲಿ 17 ಎಕರೆ ಭೂಮಿಯಲ್ಲಿ ಆರೋಗ್ಯ ವನ ಸ್ಥಾಪಿಸಲಾಗಿದೆ. ಆರೋಗ್ಯ ವನದಲ್ಲಿ 380 ಜಾತಿಯ ಸಸ್ಯಗಳು...

Read More

ದೇಶೀ ತಳಿಯ ಶ್ವಾನಗಳಿಗೆ ತರಬೇತಿ ನೀಡುತ್ತಿದೆ ಎನ್‌ಡಿ‌ಆರ್‌ಎಫ್

ನವದೆಹಲಿ: ಕೆಲ ಸಮಯದ ಹಿಂದೆ ಪ್ರಧಾನಿ ಮೋದಿ ಅವರು ಕರೆ ಕೊಟ್ಟ ವೋಕಲ್ ಫಾರ್ ಲೋಕಲ್‌ಗೆ ಅನುಗುಣವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಸಹ ಒಂದು ಹೆಜ್ಜೆ ಮುಂದಿಟ್ಟಿದೆ. ಭಾರತೀಯ ತಳಿಯ ಶ್ವಾನಗಳನ್ನು NDRF ನ ಭಾಗವಾಗಿಸಿಕೊಳ್ಳಲು ಪಡೆ ನಿರ್ಣಯ...

Read More

ಹಡಗು ವಿರೋಧಿ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದ ನೌಕಾಸೇನೆ

ನವದೆಹಲಿ: ಭಾರತೀಯ ನೌಕಾಪಡೆ ತನ್ನ ಮಾರ್ಗದರ್ಶಿ ಕ್ಷಿಪಣಿ ಕಾರ್ವೆಟ್ ಐಎನ್‌ಎಸ್ ಕೋರಾದ ಮೂಲಕ ಹಡಗು ವಿರೋಧಿ ಕ್ಷಿಪಣಿಯನ್ನು (AShM) ಯಶಸ್ವಿಯಾಗಿ ಪರೀಕ್ಷಿಸಿದೆ. ಭಾರತೀಯ ನೌಕಾಪಡೆಯ ಪ್ರಕಾರ, ಬಂಗಾಳಕೊಲ್ಲಿಯಲ್ಲಿ ಪರೀಕ್ಷಾ ಉಡಾವಣೆ ನಡೆಸಿದ ಕ್ಷಿಪಣಿಯು ನಿಖರವಾದ ಗುರಿಯೊಂದಿಗೆ ಹಡಗನ್ನು “ಗರಿಷ್ಠ ವ್ಯಾಪ್ತಿಯಲ್ಲಿ’ ಧ್ವಂಸ ಮಾಡಿದೆ. ಕ್ಷಿಪಣಿಯು ತನ್ನ...

Read More

ಇಂದಿನಿಂದ PUBG ಮೊಬೈಲ್ ಸರ್ವರ್ ಮತ್ತು ಸೇವೆ ಭಾರತದಲ್ಲಿ ಕಾರ್ಯನಿರ್ವಹಿಸುವುದಿಲ್ಲ

ನವದೆಹಲಿ: ಇಂದಿನಿಂದ PUBG ಮೊಬೈಲ್ ಮತ್ತು PUBG ಮೊಬೈಲ್ ಲೈಟ್ ಭಾರತದಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಭಾರತದಲ್ಲಿನ ಎಲ್ಲಾ ಎಸೆಸ್ ಮತ್ತು ಸರ್ವರ್‌ಗಳನ್ನು ಸ್ಥಗಿತಗೊಳಿಸುವುದಾಗಿ ಕಂಪನಿಯು ಫೇಸ್‌ಬುಕ್‌ ಮೂಲಕ ಘೋಷಣೆ ಮಾಡಿದೆ. ಗೇಮ್‌ನ ಕಮ್ಯೂನಿಟಿ ಫೋರಂನಲ್ಲೂ ಇದನ್ನು ಘೋಷಣೆ ಮಾಡಲಾಗಿದೆ. ದೇಶದ ಭದ್ರತಾ ದೃಷ್ಟಿಯಿಂದ ಚೀನಾದ ಅಪ್ಲಿಕೇಶನ್‌ಗಳನ್ನು ಭಾರತ ಸರ್ಕಾರ...

Read More

ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿ ಮೋದಿ: ಹಲವು ಯೋಜನೆಗಳಿಗೆ ಚಾಲನೆ

ಅಹ್ಮದಾಬಾದ್‌: ಎರಡು ದಿನಗಳ ಪ್ರವಾಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಗುಜರಾತಿಗೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಗುಜರಾತಿನ ಮಾಜಿ ಮುಖ್ಯಮಂತ್ರಿ ಕೇಶೂಭಾಯ್‌ ಪಟೇಲ್‌ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನವನ್ನು ಸಲ್ಲಿಕೆ ಮಾಡಿದ್ದಾರೆ. ಇಂದು ಮತ್ತು ನಾಳೆ ಗುಜರಾತಿನಲ್ಲಿ ಹಲವಾರು...

Read More

ಭಯೋತ್ಪಾದಕ‌ರು ಮತ್ತು ಪಾಕಿಸ್ಥಾನ‌ದ ನಡುವಿನ ಸಂಬಂಧ ವಿಶ್ವಕ್ಕೆ ತಿಳಿದಿದೆ: ಅನುರಾಗ್ ಶ್ರೀವಾಸ್ತವ್

ನವದೆಹಲಿ:  ಪಾಕಿಸ್ಥಾನ ಉಗ್ರವಾದಿಗಳಿಗೆ ಪ್ರೋತ್ಸಾಹ, ಬೆಂಬಲ ನೀಡುತ್ತಿದೆ ಎಂಬ ವಿಚಾರ ಇಡೀ ವಿಶ್ವಕ್ಕೆ ತಿಳಿದಿದೆ. ಈ ಸತ್ಯವನ್ನು ತಳ್ಳಿ ಹಾಕಲು, ಮರೆಮಾಚಲು ಸಾಧ್ಯವಿಲ್ಲ ಎಂದು ಭಾರತ ಅಭಿಪ್ರಾಯ ವ್ಯಕ್ತಪಡಿಸಿದೆ. ಅಮೆರಿಕದ ಜೊತೆಗೆ ಭಾರತ ನಡೆಸಿದ 2+2 ಮಾತುಕತೆಗೆ ಸಂಬಂಧಿಸಿದಂತೆ ಆಕ್ಷೇಪ ವ್ಯಕ್ತಪಡಿಸಿರುವ ಪಾಕಿಸ್ಥಾನ‌ಕ್ಕೆ...

Read More

ಜ.ಕಾಶ್ಮೀರದಲ್ಲಿ 3 ಬಿಜೆಪಿ ಕಾರ್ಯಕರ್ತರ ಹತ್ಯೆ: ಮೋದಿ ಖಂಡನೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಗುರುವಾರ ಮೂವರು ಬಿಜೆಪಿ ಕಾರ್ಯಕರ್ತರನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಹತ್ಯೆಯಾದವರಲ್ಲಿ ಒಬ್ಬರು ಸ್ಥಳೀಯ ಬಿಜೆಪಿ ಯುವ ಮುಖಂಡರಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಇವರನ್ನು...

Read More

ಪಾಕಿಸ್ಥಾನದ ಫಾರ್ವರ್ಡ್‌ ಬ್ರಿಗೇಡ್‌ಗಳನ್ನು ಧ್ವಂಸಪಡಿಸಲು ವಾಯುಸೇನೆ ಸಜ್ಜಾಗಿತ್ತು: ಧನೋವ

ನವದೆಹಲಿ: ಬಾಲಕೋಟ್‌ ವೈಮಾನಿಕ ದಾಳಿಯ ಬಳಿಕ ಪಾಕಿಸ್ಥಾನ ನಡೆಸಿದ ದುಸ್ಸಾಹಸ ಒಂದು ವೇಳೆ ಯಶಸ್ವಿಯಾಗಿದ್ದರೆ ಭಾರತೀಯ ವಾಯುಸೇನೆಯು ಪಾಕಿಸ್ಥಾನದ ಫಾರ್ವರ್ಡ್‌ ಬ್ರಿಗೇಡ್‌ಗಳನ್ನು ಧ್ವಂಸಪಡಿಸಲು ಸಜ್ಜಾಗುತ್ತಿತ್ತು ಎಂದು ಭಾರತೀಯ ವಾಯುಸೇನೆಯ ಮಾಜಿ ಮುಖ್ಯಸ್ಥ ಬಿಎಸ್‌ ಧನೋವ ತಿಳಿಸಿದ್ದಾರೆ. ಬಾಲಕೋಟ್‌ ದಾಳಿ ಬಳಿಕ ವಾಯುಸೇನೆ ಪಾಕಿಸ್ಥಾನದ...

Read More

Recent News

Back To Top