Date : Saturday, 31-10-2020
ಶ್ರೀನಗರ: ನರೇಂದ್ರ ಮೋದಿ ಸರ್ಕಾರ ಬಂದ ಮೇಲೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಕಷ್ಟು ಬದಲಾವಣೆಗಳು ನಡೆದಿವೆ. ಭಯೋತ್ಪಾದನಾ ಚಟುವಟಿಕೆಗಳನ್ನು ರಾಜಾರೋಷವಾಗಿ ಮಾಡಲು ಉಗ್ರಗಾಮಿಗಳಿಗೆ ಕಷ್ಟವಾಗುತ್ತಿದೆ. ಹೀಗಾಗಿ ಪ್ರಸ್ತುತ ಉಗ್ರರು ಬಿಜೆಪಿ ಕಾರ್ಯಕರ್ತರನ್ನು ಅಲ್ಲಿ ಗುರಿಯಾಗಿಸಿಕೊಂಡಿದ್ದಾರೆ. ಕಳೆದ ನಾಲ್ಕು ತಿಂಗಳಲ್ಲಿ ಅಲ್ಲಿ 9...
Date : Saturday, 31-10-2020
ನವದೆಹಲಿ: ಹಣಕಾಸು ವರ್ಷ 2021 ರಲ್ಲಿ ಟ್ರ್ಯಾಕ್ಟರ್ ಮಾರಾಟ ಪ್ರಮಾಣವು ವರ್ಷಕ್ಕೆ ಶೇ.10-12ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಗ್ರಾಮೀಣ ಆದಾಯ ಬಲಗೊಳ್ಳುತ್ತಿರುವುದು ಟ್ರ್ಯಾಕ್ಟರ್ ಮಾರಾಟ ಪ್ರಮಾಣ ಹೆಚ್ಚಾಗಲು ಕಾರಣ ಎಂದು ಇಂಡಿಯಾ ರೇಟಿಂಗ್ಸ್ ಅಂಡ್ ರಿಸರ್ಚ್ (ಇಂಡ-ರಾ) ಶುಕ್ರವಾರ ತಿಳಿಸಿದೆ. ರೇಟಿಂಗ್ ಏಜೆನ್ಸಿಯ ಪ್ರಕಾರ,...
Date : Saturday, 31-10-2020
ಲಡಾಖ್: ಜಮ್ಮು ಮತ್ತು ಕಾಶ್ಮೀರದಿಂದ ಬೇರ್ಪಟ್ಟು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಿ ಲಡಾಖ್ ಹೊರಹೊಮ್ಮಿ ಇಂದಿಗೆ ಒಂದು ವರ್ಷ. ಇಂದು ಲಡಾಖ್ ಕೇಂದ್ರಾಡಳಿತ ಪ್ರದೇಶದ ಸಂಸ್ಥಾಪನಾ ದಿನವನ್ನು ಆಚರಣೆ ಮಾಡುತ್ತಿದೆ. ಅಭಿವೃದ್ಧಿ, ಸಮೃದ್ಧಿ ಮತ್ತು ಸಬಲೀಕರಣದ ಧ್ಯೇಯದೊಂದಿಗೆ ಲಡಾಖ್ ಕೇಂದ್ರಾಡಳಿತ ಪ್ರದೇಶದ ಆಡಳಿತ...
Date : Saturday, 31-10-2020
ನವದೆಹಲಿ: ಈ ಬಾರಿಯ ದೀಪಾವಳಿ ಹಬ್ಬದ ಸಂಭ್ರಮವನ್ನು ಖಾದಿಯ ಶ್ವೇತ ವರ್ಣದ ಮತ್ತು ಹೊಳೆಯುವ ಕೆಂಪು ಬಣ್ಣದ ಹೊಸ ಬಗೆಯ ಮಾಸ್ಕ್ ಗಳೊಂದಿಗೆ ಆಚರಿಸುವ ಅವಕಾಶ ಸಿಕ್ಕಿದೆ. ಹಬ್ಬದ ಋತುಮಾನವನ್ನು ಗಮನದಲ್ಲಿರಿಸಿಕೊಂಡು ಎಂಎಸ್ ಎಂ ಇ ಸಚಿವಾಲಯದ, ಖಾದಿ ಮತ್ತು ಗ್ರಾಮೋದ್ಯೋಗ...
Date : Saturday, 31-10-2020
ನವದೆಹಲಿ: ರಾಮಾಯಣದ ಮೂಲಕ ಇಡೀ ಜಗತ್ತಿಗೆ ಮಹತ್ವದ ಸಾರವನ್ನು ಸಾರಿದ ಗುರು ವಾಲ್ಮೀಕಿ ಮಹರ್ಷಿಗಳ ಜಯಂತಿಯನ್ನು ಇಂದು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಭಾಶಯಗಳನ್ನು ತಿಳಿಸಿದ್ದಾರೆ. ಟ್ವಿಟ್ ಮಾಡಿರುವ ಮೋದಿ, “ಎಲ್ಲರಿಗೂ ವಾಲ್ಮೀಕಿ ಮಹರ್ಷಿ ಜಯಂತಿಯ ಶುಭಕಾಮನೆಗಳು. ಸಾಮಾಜಿಕ ಸಾಮರಸ್ಯ,...
Date : Saturday, 31-10-2020
ಬೆಂಗಳೂರು: ಕೇಂದ್ರ ರೈಲ್ವೆ ಇಲಾಖೆ ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ಮೈಸೂರು – ಬೆಂಗಳೂರು ನಡುವಣ ರೈಲ್ವೆ ಹಳಿಗಳ ದುರಸ್ಥಿ ಕಾರ್ಯವನ್ನು ಸಂಪೂರ್ಣಗೊಳಿಸಿದೆ. ಈ ಕಾಮಗಾರಿಯ ಪರಿಪೂರ್ಣತೆಯನ್ನು ಪರೀಕ್ಷೆ ಮಾಡಲು ರೈಲ್ವೆ ಇಲಾಖೆ ಗಾಜಿನ ಲೋಟದಲ್ಲಿ ನೀರಿಟ್ಟು ಸಾಧಕ, ಭಾದಕಗಳನ್ನು, ಸಂದೇಹಗಳನ್ನು ಸಹ...
Date : Saturday, 31-10-2020
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗುಜರಾತಿನ ಕೆವಾಡಿಯದಲ್ಲಿ ರಾಷ್ಟ್ರೀಯ ಏಕತಾ ದಿವಸ್ ಪೆರೇಡ್‌ನಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಏಕ ಭಾರತ ಶ್ರೇಷ್ಠ ಭಾರತ ಸಂಕಲ್ಪವನ್ನು ಸಾಕಾರಗೊಳಿಸಲು ಕಳೆದ ಆರು ವರ್ಷಗಳಿಂದ ದೇಶ ಶ್ರಮಿಸುತ್ತಿದೆ ಎಂದರು. 2014ರಿಂದ...
Date : Saturday, 31-10-2020
ನವದೆಹಲಿ: ಪ್ರತಿಪಕ್ಷಗಳ ನಾಯಕರುಗಳು ಪರೋಕ್ಷವಾಗಿ ಪಾಕಿಸ್ಥಾನವನ್ನು ಸಬಲೀಕರಣ ಮಾಡುತ್ತಿದ್ದಾರೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಟೀಕಿಸಿದ್ದಾರೆ. ಬಗಲ್‌ಪುರದಲ್ಲಿ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಪುಲ್ವಾಮಾ ದಾಳಿಗೆ ಸಂಬಂಧಿಸಿದಂತೆ ನಮ್ಮ ಸರಕಾರವನ್ನು ಪ್ರಶ್ನೆ ಮಾಡುತ್ತಿದ್ದ ಪ್ರತಿಪಕ್ಷಗಳ ಬಾಯಿಯನ್ನು...
Date : Saturday, 31-10-2020
ಕೆವಾಡಿಯ: ಇಂದು ದೇಶದ ಮೊದಲ ಗೃಹ ಸಚಿವ, ರಾಷ್ಟ್ರದ ಏಕೀಕರಣದ ರುವಾರಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ 145 ನೇ ಜನ್ಮ ದಿನವನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ಇಂದು ‘ಏಕತಾ ದಿವಸ್’ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ...
Date : Friday, 30-10-2020
ನವದೆಹಲಿ: ಭಾರತದ ಸಕ್ರಿಯ ಕೋವಿಡ್ -19 ಪ್ರಕರಣಗಳು ಪ್ರಸ್ತುತ ಆರು ಲಕ್ಷಕ್ಕಿಂತ ಕಡಿಮೆಯಾಗಿದೆ. ಪ್ರಸ್ತುತ, ದೇಶದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 5 ಲಕ್ಷ 94 ಸಾವಿರ ಆಗಿದೆ. ನಿರಂತರವಾಗಿ ಹೆಚ್ಚುತ್ತಿರುವ ಚೇತರಿಕೆಗಳು ದೇಶದ ಸಕ್ರಿಯ ಪ್ರಕರಣ ಕಡಿಮೆಯಾಗುವುದನ್ನು ಖಾತ್ರಿಪಡಿಸಿದೆ ಮತ್ತು ಪ್ರಸ್ತುತ ಒಟ್ಟು...