News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮುಂಬೈ ದಾಳಿಯಲ್ಲಿ ಮೃತಪಟ್ಟವರ ಸ್ಮರಣಾರ್ಥ ಇಸ್ರೇಲಿನಲ್ಲಿ ನಿರ್ಮಾಣವಾಗಲಿದೆ ಸ್ಮಾರಕ

ಇಲಾಟ್ : 2008ರ ನವೆಂಬರ್ 26ರಂದು ಮುಂಬೈ ಉಗ್ರರ ದಾಳಿಯಲ್ಲಿ ಮೃತಪಟ್ಟವರ ಸ್ಮರಣಾರ್ಥ ಇಸ್ರೇಲ್‌ನಲ್ಲಿ ಸ್ಮಾರಕವೊಂದು ನಿರ್ಮಾಣವಾಗಲಿದೆ. ಇಸ್ರೇಲಿನ ದಕ್ಷಿಣ ಕರಾವಳಿ ನಗರವಾದ ಇಲಾಟ್‌ನಲ್ಲಿರುವ ಯಹೂದಿ ವಲಸಿಗರ ಸಿತಾರ್ ಸಂಸ್ಥೆಯು ಸ್ಮಾರಕ ನಿರ್ಮಾಣ ಮಾಡಲು ಯೋಜನೆ ರೂಪಿಸಿದೆ ಎಂದು ಮೂಲಗಳು ತಿಳಿಸಿವೆ....

Read More

ಮತ್ತೆ 43 ಮೊಬೈಲ್ ಆ್ಯಪ್‌ಗಳನ್ನು ನಿಷೇಧಿಸಿದ ಕೇಂದ್ರ ಸರ್ಕಾರ

  ನವದೆಹಲಿ: ಇಂದು ಸುಮಾರು 43 ಮೊಬೈಲ್ ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69 ಎ ಅಡಿಯಲ್ಲಿ ಈ 43 ಮೊಬೈಲ್ ಆ್ಯಪ್‌ಗಳನ್ನು ಭಾರತದಲ್ಲಿ ಬಳಕೆದಾರರು ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಭಾರತದ ಸಾರ್ವಭೌಮತ್ವ, ಸಮಗ್ರತೆ,...

Read More

ಲಸಿಕಾ ವಿತರಣೆಯನ್ನು ಸಮರ್ಥವಾಗಿ ಮುನ್ನಡೆಸುವುದು ಕೇಂದ್ರ, ರಾಜ್ಯಗಳ ಜವಾಬ್ದಾರಿ: ಮೋದಿ

ನವದೆಹಲಿ: ಕೋವಿಡ್-19 ಪರಿಸ್ಥಿತಿ ಕುರಿತಂತೆ ಚರ್ಚಿಸಲು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಸಭೆ ನಡೆಸಿದರು. ಈ ಸಂದರ್ಭದಲ್ಲಿ ಲಸಿಕೆಯ ಸಮಯೋಚಿತ ವಿತರಣೆ ಮತ್ತು ವಾಕ್ಸಿನೇಶನ್ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲು ರಾಜ್ಯಗಳು ತೆಗೆದುಕೊಂಡಿರುವ ಕ್ರಮಗಳ ಬಗ್ಗೆಯೂ ಪ್ರಧಾನಿ ವಿವರ ಪಡೆದರು....

Read More

ದಾಖಲೆಯ ಗರಿಷ್ಠ ಮಟ್ಟಕ್ಕೆ ತಲುಪಿದ ಸೆನ್ಸೆಕ್ಸ್

ಮುಂಬಯಿ: ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಮಂಗಳವಾರ ಆರಂಭಿಕ ವಹಿವಾಟಿನಲ್ಲಿ 250 ಪಾಯಿಂಟ್‌ಗಳನ್ನು ಸಂಗ್ರಹಿಸಿದೆ. ಸೂಚ್ಯಂಕ ಗಳಿಕೆಯ ಬಗ್ಗೆ ವಿಶ್ಲೇಷಿಸುವುದಾದರೆ ಜಾಗತಿಕ ಮಾರುಕಟ್ಟೆಗಳ ಸಕಾರಾತ್ಮಕ ಸೂಚನೆಗಳು ಮತ್ತು ಅಡೆತಡೆಯಿಲ್ಲದ ವಿದೇಶಿ ನಿಧಿಯ ಒಳಹರಿವಿನ ನಡುವೆ  ಎಚ್‌ಡಿಎಫ್‌ಸಿ ಬ್ಯಾಂಕ್, ಮಾರುತಿ, ಒಎನ್‌ಜಿಸಿ ಮತ್ತು ಆಕ್ಸಿಸ್...

Read More

4 ವರ್ಷದಲ್ಲಿ ಹುಲಿಗಳ ಸಂಖ್ಯೆ ದ್ವಿಗುಣ: ಯುಪಿ ಫಿಲಿಬಿಟ್ ಟೈಗರ್ ರಿಸರ್ವ್‌ಗೆ ಜಾಗತಿಕ ಪ್ರಶಸ್ತಿ‌

ಫಿಲಿಬಿಟ್: 10 ವರ್ಷಗಳ ಗುರಿಯ ಬದಲು ಕೇವಲ ನಾಲ್ಕು ವರ್ಷಗಳಲ್ಲಿ ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿದ್ದಕ್ಕಾಗಿ ಫಿಲಿಬಿಟ್ ಟೈಗರ್ ರಿಸರ್ವ್ (ಪಿಟಿಆರ್) ಮತ್ತು ಉತ್ತರ ಪ್ರದೇಶ ಅರಣ್ಯ ಇಲಾಖೆ ಮೊದಲ ಬಾರಿಗೆ ಅಂತರರಾಷ್ಟ್ರೀಯ ಪ್ರಶಸ್ತಿ ಟಿಎಕ್ಸ್ 2 ಅನ್ನು ಪಡೆದುಕೊಂಡಿದೆ. 13 ಹುಲಿ ಶ್ರೇಣಿಯ ದೇಶಗಳಲ್ಲಿ ...

Read More

ಓವೈಸಿ ಮೊಹಮ್ಮದ್‌ ಅಲಿ ಜಿನ್ನಾನ ಹೊಸ ಅವತಾರ: ತೇಜಸ್ವಿ ಸೂರ್ಯ

ಹೈದರಾಬಾದ್: ಎಐಎಂಐಎಂ ಮುಖ್ಯಸ್ಥ ಅಸಾವುದ್ದೀನ್ ಓವೈಸಿ ಪಾಕಿಸ್ಥಾನದ ಸಂಸ್ಥಾಪಕ ಮಹಮ್ಮದ್ ಅಲಿ ಜಿನ್ನಾನ ಹೊಸ ಅವತಾರ ಎಂದು ಬಿಜೆಪಿ ಯುವಮೋರ್ಚಾ ಮುಖ್ಯಸ್ಥ ಮತ್ತು ಬಿಜೆಪಿ ಲೋಕಸಭಾ ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ. “ತೆಲಂಗಾಣದ ಜನರು ಅಭಿವೃದ್ಧಿಗಾಗಿ ಮತಚಲಾಯಿಸಬೇಕು. ವಂಶಾಡಳಿತದ ವಿರುದ್ಧ ಮತ ಚಲಾಯಿಸಬೇಕು....

Read More

ನಿವಾರ್ ಚಂಡಮಾರುತ: ತಮಿಳುನಾಡು ಮತ್ತು ಪುದುಚೇರಿ ಸಿಎಂಗಳೊಂದಿಗೆ ಮೋದಿ ಚರ್ಚೆ

  ಚೆನ್ನೈ: ತಮಿಳುನಾಡು ಮತ್ತು ಪುದುಚೇರಿಯ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಮಾತನಾಡಿದ್ದು,  ಬುಧವಾರದೊಳಗೆ ರಾಜ್ಯ ಮತ್ತು ಕೇಂದ್ರಾಡಳಿತವನ್ನು ದಾಟಲಿರುವ  ಚಂಡಮಾರುತದ ಬಗ್ಗೆ ಚರ್ಚೆ ನಡೆಸಿದ್ದಾರೆ. “ನಿವಾರ್ ಚಂಡಮಾರುತದ ಹಿನ್ನೆಲೆಯಲ್ಲಿ ಪರಿಸ್ಥಿತಿ ಬಗ್ಗೆ ತಮಿಳುನಾಡು ಸಿಎಂ ಶ್ರೀ ಇ ಪನ್ನೀರಸೆಲ್ವಂ ಮತ್ತು ಪುದುಚೇರಿ ಸಿಎಂ ಶ್ರೀ ವಿ...

Read More

ಈಶಾನ್ಯ ಭಾರತದಲ್ಲಿ ರಬ್ಬರ್‌ ಉತ್ಪಾದನೆಗೆ ಹೂಡಿಕೆ ಮಾಡಲಿದ್ದಾರೆ ಟೈಯರ್ ತಯಾರಕರು

ನವದೆಹಲಿ: ಟೈಯರ್ ತಯಾರಕರು ಈಶಾನ್ಯ ಭಾರತದಲ್ಲಿ ನೈಸರ್ಗಿಕ ರಬ್ಬರ್ ಉತ್ಪಾದಿಸಲು ಭಾರೀ ದೊಡ್ಡ ಪ್ರಮಾಣದಲ್ಲಿ ಹಣವನ್ನು ಹೂಡಿಕೆ ಮಾಡುತ್ತಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ. ಚೀನಾ ಮತ್ತು ಥೈಲ್ಯಾಂಡ್‌ನಿಂದ ಹೆಚ್ಚುತ್ತಿರುವ ಸಾಗಣೆಯನ್ನು ತಡೆಯಲು ಕೇಂದ್ರ ಸರ್ಕಾರವು ಜೂನ್‌ನಲ್ಲಿ ಟೈಯರ್ ಆಮದಿಗೆ ಪರವಾನಗಿಯನ್ನು ಕಡ್ಡಾಯ ಮಾಡಿತ್ತು,...

Read More

ಕೊರೋನಾ ಸಂಕಷ್ಟ: ಜೆಇಇ-ಮೇನ್ ಪರೀಕ್ಷೆ ಮುಂದೂಡಿಕೆ

ನವದೆಹಲಿ: ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಪಡೆಯುವುದಕ್ಕೆ ನಡೆಸುವ ಜೆಇಇ-ಮೇನ್ ಅನ್ನು ಮುಂದೂಡಲಾಗಿದೆ. 2021 ರ ಜನವರಿ ತಿಂಗಳಿನಲ್ಲಿ ನಡೆಯಬೇಕಿದ್ದ ಪರೀಕ್ಷೆ‌ಯನ್ನು ಫೆಬ್ರವರಿ ತಿಂಗಳಲ್ಲಿ ನಡೆಸಲಾಗುವುದು ಎಂದು ಅಧಿಕಾರಿಗಳು ಈ ಸಂಬಂಧ ಮಾಹಿತಿ ನೀಡಿದ್ದಾರೆ. ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ...

Read More

ಏರ್ ಇಂಡಿಯಾ ಒನ್-ಬಿ 777 ವಿಮಾನದ ಮೂಲಕ ತಿರುಪತಿ ತಲುಪಿದ ರಾಷ್ಟ್ರಪತಿ

ನವದೆಹಲಿ:  ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಚೆನ್ನೈಗೆ ಏರ್ ಇಂಡಿಯಾ ಒನ್-ಬಿ 777 ವಿಮಾನದ ಮೊದಲ ಉದ್ಘಾಟನಾ ವಿಮಾನದ ಮೂಲಕ ಇಂದು ತಿರುಪತಿ ತಲುಪಿದ್ದಾರೆ, ಆಂಧ್ರಪ್ರದೇಶದ ತಿರುಪತಿಯ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ರಾಷ್ಟ್ರಪತಿ ಕೋವಿಂದ್, ಅವರ ಪತ್ನಿ ಸವಿತಾ...

Read More

Recent News

Back To Top