News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮೂರು ಸೇನಾಪಡೆಗಳ ಮೊದಲ ಜಾಯಿಂಟ್ ಲಾಜಿಸ್ಟಿಕ್ಸ್ ನೋಡ್‌ ಅನುಮೋದಿಸಿದ ಕೇಂದ್ರ

  ನವದೆಹಲಿ: ಮೂರು ಸೇನಾಪಡೆಗಳ ನಡುವೆ ತೀರಾ ಅಗತ್ಯವಾದ ಏಕೀಕರಣವನ್ನು ಉತ್ತೇಜಿಲು ಮತ್ತು ಏಕೀಕೃತ ಥಿಯೇಟರ್‌ ಕಮಾಂಡ್ಗಳನ್ನು ರಚಿಸುವ ನಿಟ್ಟಿನಲ್ಲಿ, 15 ಲಕ್ಷ ಪ್ರಬಲ ಸಶಸ್ತ್ರ ಪಡೆಗಳಲ್ಲಿ ಸರಕುಗಳನ್ನು ನಿರ್ವಹಿಸಲು ಜಂಟಿ ರಚನೆಗಳ ಮೊದಲ ಗುಂಪನ್ನು ಸರ್ಕಾರ ಔಪಚಾರಿಕವಾಗಿ ಅನುಮೋದಿಸಿದೆ. ಎಲ್ಲಾ ಮೂರು ಸೇನಾಪಡೆಗಳ ಮುಂಬೈ,...

Read More

ಅಯೋಧ್ಯೆ ವಿಮಾನನಿಲ್ದಾಣಕ್ಕೆ ‘ಮರ್ಯಾದಾ ಪುರುಷೋತ್ತಮ ಶ್ರೀರಾಮʼನ ಹೆಸರು

  ಲಕ್ನೋ:  ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಮರ್ಯಾದಾ ಪುರುಷೋತ್ತಮ ಶ್ರೀರಾಮ ವಿಮಾನ ನಿಲ್ದಾಣ ಎಂದು ಹೆಸರಿಸಲಾಗುತ್ತಿದೆ. ಉತ್ತರಪ್ರದೇಶದ ಸಂಪುಟವು ಈ ಕುರಿತು ಪ್ರಸ್ತಾವನೆಯನ್ನು ಅಂಗೀಕರಿಸಿದೆ ಮತ್ತು ಅಂಗೀಕೃತ ಪ್ರಸ್ತಾವನೆಯನ್ನು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ರವಾನಿಸಲು ನಿರ್ಧರಿಸಿದೆ. ಅಯೋಧ್ಯೆಯ ವಿಮಾನ ನಿಲ್ದಾಣವು ಭವ್ಯ...

Read More

ಆತ್ಮನಿರ್ಭರ ಭಾರತಕ್ಕಾಗಿ ನಾವಿನ್ಯ ಕಾರ್ಯಕ್ರಮ: ಸಹಕಾರ್ ಪ್ರಜ್ಞಾ ಅನಾವರಣ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಆತ್ಮನಿರ್ಭರ್ ಭಾರತ ಕರೆಯಲ್ಲಿ ಪ್ರಾಥಮಿಕ ಸಹಕಾರಿ ಸಂಘಗಳು ದೊಡ್ಡ ಪಾತ್ರ ವಹಿಸಲು ಸಹಾಯ ಮಾಡುವಂತೆ ಮಾಡುವ ಉದ್ದೇಶದಿಂದ ಕೇಂದ್ರ ಕೃಷಿ ಸಚಿವಾಲಯ ಮಂಗಳವಾರ ದೇಶದಲ್ಲಿ ಇಂತಹ ಘಟಕಗಳಿಗೆ ಸಂಬಂಧಿಸಿದ ರೈತರಿಗಾಗಿ ನವೀನ ಸಾಮರ್ಥ್ಯ ವೃದ್ಧಿ ಉಪಕ್ರಮ...

Read More

ತೀವ್ರಗೊಳ್ಳುತ್ತಿದೆ ʼನಿವಾರ್‌ʼ ಚಂಡಮಾರುತ: ತಮಿಳುನಾಡು, ಪುದುಚೇರಿಯಲ್ಲಿ ಕಟ್ಟೆಚ್ಚರ

ನವದೆಹಲಿ: ಬಂಗಾಳಕೊಲ್ಲಿಯಲ್ಲಿ “ನಿವಾರ್” ಎಂಬ ಚಂಡಮಾರುತವು ಇಂದು ಮುಂಜಾನೆ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಇದು ಇನ್ನಷ್ಟು ತೀವ್ರಗೊಂಡು ಉಗ್ರ ಸ್ವರೂಪ ಪಡೆಯಲಿದೆ ಎಂದು ಚೆನ್ನೈನ ಎಂಇಟಿ ಇಲಾಖೆ ಹೇಳಿದೆ.  ಇಂದು ಸಂಜೆ ಅದು ಪುದುಚೇರಿ ಸಮೀಪದ ಕಾರೈಕಲ್ ಮತ್ತು ಮಾಮಲ್ಲಾಪುರಂ ನಡುವೆ  ಭೂಕುಸಿತವನ್ನು ಮಾಡುವ ನಿರೀಕ್ಷೆಯಿದೆ. ಅದರ ಭೂಕುಸಿತದ...

Read More

ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ: ಹುಬ್ಬಳ್ಳಿ ಕಿಮ್ಸ್‌ಗೆ ಪ್ರಥಮ ರ‍್ಯಾಂಕ್

ಬೆಂಗಳೂರು: ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಹುಬ್ಬಳ್ಳಿ‌ಯ ಕಿಮ್ಸ್‌ ರಾಜ್ಯದಲ್ಲೇ ಪ್ರಥಮ ಸ್ಥಾನ ಗಳಿಸಿದೆ. ನಂತರದ ಸ್ಥಾನದಲ್ಲಿ ಕ್ರಮವಾಗಿ ಮೈಸೂರು ಮತ್ತು ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಿವೆ. 2020 ರ ಎಪ್ರಿಲ್ 1 ರಿಂದ ನವೆಂಬರ್ 12 ರ ವರೆಗೆ...

Read More

ಸೇನೆಯ ಲೆಫ್ಟಿನೆಂಟ್ ಆಗಿ‌ ನೇಮಕ: ಹುತಾತ್ಮ ಪತಿಗೆ ಗೌರವ ತಂದ ಕನ್ನಿಕಾ ರಾಣೆ

ಚೆನ್ನೈ: ಕಣಿವೆ ರಾಜ್ಯ ಕಾಶ್ಮೀರದಲ್ಲಿ ಉಗ್ರರ ಗುಂಡೇಟಿಗೆ ಎದೆಯೊಡ್ಡಿ ವೀರ ಸ್ವರ್ಗ ಪಡೆದ ಹುತಾತ್ಮ ಯೋಧ ಮೇಜರ್ ಕೌಸ್ತುಭ್ ಅವರ ಪತ್ನಿ ಕನ್ನಿಕಾ ರಾಣೆ ಸೇನೆಯ ಲೆಫ್ಟಿನೆಂಟ್ ಆಗಿ ಆಯ್ಕೆಯಾಗಿದ್ದಾರೆ. 49 ವಾರಗಳ ಕಠಿಣ ತರಬೇತಿ ಸಂಪೂರ್ಣಗೊಳಿಸಿರುವ 30 ವರ್ಷದ ಕನ್ನಿಕಾ...

Read More

ಆಹಾರ ಸಂಸ್ಕರಣಾ ಯೋಜನೆಗಳ ರೂ.234 ಕೋಟಿಯ 7 ಪ್ರಸ್ತಾಪಗಳಿಗೆ ಕೇಂದ್ರ ಅಸ್ತು

ನವದೆಹಲಿ: 234 ಕೋಟಿ ರೂಪಾಯಿ ಮೌಲ್ಯದ ಆಹಾರ ಸಂಸ್ಕರಣಾ ಯೋಜನೆಗಳ ಏಳು ಪ್ರಸ್ತಾಪಗಳಿಗೆ ಸರ್ಕಾರ ಅನುಮೋದನೆ ನೀಡಿದೆ. ಮೇಘಾಲಯ, ಗುಜರಾತ್, ಮಧ್ಯಪ್ರದೇಶ, ಕರ್ನಾಟಕ, ಮತ್ತು ಮಹಾರಾಷ್ಟ್ರಗಳಲ್ಲಿ 60.87 ಕೋಟಿ ರೂಪಾಯಿಗಳ ಅನುದಾನವನ್ನು ಇದು ಒಳಗೊಂಡಿದೆ. ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ ನರೇಂದ್ರ...

Read More

ಅಫ್ಘಾನಿಸ್ಥಾನದಲ್ಲಿ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತಿರುವ ಪಾಕಿಸ್ಥಾನಕ್ಕೆ ಭಾರತ ತಡೆ

ನವದೆಹಲಿ: ಅಫ್ಘಾನಿಸ್ಥಾನದಲ್ಲಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುವ ಪಾಕಿಸ್ಥಾನದ ಪ್ರಯತ್ನವನ್ನು ಭಾರತ ತಡೆಗಟ್ಟುತ್ತಲೇ ಬಂದಿದೆ. ಇದೀಗ ಕಾಬೂಲ್ ನದಿಗೆ ಶಾಹತೂತ್ ಅಣೆಕಟ್ಟು ಕಟ್ಟುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಪಾಕಿಸ್ಥಾನದ ಕ್ರಮವನ್ನು ಭಾರತ ನಿರ್ಲಕ್ಷ್ಯ ಮಾಡಿ ಅದಕ್ಕೆ ದಿಟ್ಟ ಉತ್ತರ ನೀಡಿದೆ. ಕಾಬುಲ್ ನದಿಗೆ ಅಣೆಕಟ್ಟು...

Read More

ಯುಪಿ: ಬಲವಂತದ ಮತಾಂತರ ತಡೆಗೆ ಸುಗ್ರೀವಾಜ್ಞೆ ಜಾರಿಗೆ ಅಸ್ತು, ತಪ್ಪಿತಸ್ಥರಿಗೆ 10 ವರ್ಷ ಜೈಲು

  ಲಕ್ನೋ: ಮದುವೆಯ ಹೆಸರಲ್ಲಿ ಬಲವಂತದ ಮತಾಂತರವನ್ನು ತಡೆಗಟ್ಟುವ ಸಲುವಾಗಿ ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಮಂಗಳವಾರ ಕರಡು ಸುಗ್ರೀವಾಜ್ಞೆಗೆ ಅನುಮೋದನೆಯನ್ನು ನೀಡಿದೆ. ವಿಶೇಷವೆಂದರೆ, ಈ ಸುಗ್ರೀವಾಜ್ಞೆ ಲವ್‌ ಜಿಹಾದ್‌ ಎಂಬ ಶಬ್ದವನ್ನು ಬಳಸಿಲ್ಲ. ಕರಡಿಗೆ ʼವಿಧಿ ವಿರುದ್ದ್‌ ಧರ್ಮಾಂತರನ್‌ 2020′...

Read More

ಭಾರತಕ್ಕೆ ಕೃತಜ್ಞತೆ ಅರ್ಪಿಸಿದ ಅಫ್ಘಾನಿಸ್ಥಾನ ಅಧ್ಯಕ್ಷ ಅಶ್ರಫ್ ಘನಿ

ನವದೆಹಲಿ: ಅಫ್ಘಾನಿಸ್ಥಾನ ಅಧ್ಯಕ್ಷ ಅಶ್ರಫ್ ಘನಿ ಅವರು ಭಾರತಕ್ಕೆ ಕೃತಜ್ಞತೆಯನ್ನು ಅರ್ಪಿಸಿದ್ದಾರೆ. ಈ ವರ್ಷ $2 ಬಿಲಿಯನ್‌ಗೂ ಹೆಚ್ಚಿನ ಮೊತ್ತದ ಸಹಾಯ ಮಾಡಿ ಬದ್ಧತೆ ಪ್ರದರ್ಶತೆಗಾಗಿ  ಅವರು ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಜಿನೀವಾದಲ್ಲಿ ನಡೆದ ಅಫ್ಘಾನಿಸ್ಥಾನ ಸಮ್ಮೇಳನದಲ್ಲಿ, ಘನಿ ಜರ್ಮನಿ, ಯುಕೆ, ಇಯು,...

Read More

Recent News

Back To Top