News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಫುಟ್ಬಾಲ್‌ ದಂತಕಥೆ ಮರಡೋನಾ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

ನವದೆಹಲಿ: ಜಗತ್ತಿನ ಅಗ್ರಗಣ್ಯ ಫುಟ್ಭಾಲ್‌ ಆಟಗಾರರಲ್ಲಿ ಒಬ್ಬರು ಎಂಬ ಕೀರ್ತಿಗೆ ಭಾಜನರಾಗಿದ್ದ ಡಿಯೋಗ್‌ ಮರಡೋನಾ ನಿನ್ನೆ ಇಹಲೋಕವನ್ನು ತ್ಯಜಿಸಿದ್ದಾರೆ. ಅವರಿಗೆ 60 ವರ್ಷ ವಯಸ್ಸಾಗಿತ್ತು. ಕೆಲ ದಿನಗಳ ಹಿಂದೆ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆಯನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಗೆ ಅವರು  ಒಳಗಾಗಿದ್ದರು. ತದನಂತರ ಆರೋಗ್ಯದಲ್ಲಿ...

Read More

26/11 ಮುಂಬಯಿ ದಾಳಿಗೆ 12 ವರ್ಷ: ವೀರರ ಸ್ಮರಿಸುತ್ತಿದೆ ದೇಶ

ಮುಂಬಯಿ: ಭಾರತದ ವಾಣಿಜ್ಯ ನಗರ ಮುಂಬಯಿ ಮೇಲೆ ಪಾಕಿಸ್ಥಾನ ಮೂಲದ ಭಯೋತ್ಪಾದಕರು ದಾಳಿ ನಡೆಸಿದ ಕರಾಳ ಘಟನೆಗೆ ಇಂದಿಗೆ  12  ವರ್ಷ.  ಈ ಭೀಕರ ದಾಳಿಯಲ್ಲಿ ಪ್ರಾಣ ತ್ಯಾಗ ಮಾಡಿದ ವೀರರನ್ನು ಇಂದು ದೇಶ ಸ್ಮರಿಸುತ್ತಿದೆ. 2008ರ ನವೆಂಬರ್‌ 26ರಂದು ನಡೆದ...

Read More

ಪುಣೆಯ ಲಸಿಕೆ ಉತ್ಪಾದನಾ ಘಟಕಕ್ಕೆ ಭೇಟಿ ನೀಡಲಿದ್ದಾರೆ 100 ರಾಷ್ಟ್ರಗಳ ರಾಯಭಾರಿಗಳು

  ನವದೆಹಲಿ: ಸುಮಾರು ನೂರು ರಾಷ್ಟ್ರಗಳ ರಾಯಭಾರಿಗಳು ಮತ್ತು ರಾಜತಾಂತ್ರಿಕರು ಪುಣೆ ಮೂಲದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಮತ್ತು ಜೆನ್ನೋವಾ ಬಯೋ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ (ಜಿಬಿಎಲ್) ಸೌಲಭ್ಯಗಳಿಗೆ ಭೇಟಿ ನೀಡಲು ಸಜ್ಜಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಡಿಸೆಂಬರ್ 4 ರಂದು ಇವರುಗಳು ಭೇಟಿ ನೀಡುವ...

Read More

ಆತ್ಮವಿಶ್ವಾಸವನ್ನು ವೃದ್ಧಿಸುವುದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ದೇಶ: ಮೋದಿ

ನವದೆಹಲಿ: ಯುವಕರಿಗೆ ಆತ್ಮವಿಶ್ವಾಸ ಮತ್ತು ಆತ್ಮಾವಲೋಕನದ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರು, ಇತ್ತೀಚಿಗೆ ಜಾರಿಗೆ ತರಲಾಗಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಗುರಿ  ಕೂಡ ಇದೆ ಆಗಿದೆ ಎಂದಿದ್ದಾರೆ. ಲಕ್ನೋ ವಿಶ್ವವಿದ್ಯಾಲಯದ ಶತಮಾನೋತ್ಸವ ಆಚರಣೆಯ ಸಮಾರಂಭವನ್ನುವಿಡಿಯೋ ಕಾನ್ಫರೆನ್ಸ್ ಮೂಲಕ...

Read More

ಎನ್‌ಐಎ ಅಧಿಕಾರಿಗಳಿಂದ ಮೆಹಬೂಬ ಮುಫ್ತಿ ಆಪ್ತ, ಪಿಡಿಪಿ ನಾಯಕ ವಹೀದ್ ಬಂಧನ

ನವದೆಹಲಿ: ಭಯೋತ್ಪಾದಕರ ಜೊತೆಗೆ ಸೇರಿ ಪಿತೂರಿ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪಿಡಿಪಿ (ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ) ನ ಯೂತ್ ವಿಂಗ್ ಪ್ರೆಸಿಡೆಂಟ್ ವಹೀದ್ ಉರ್ ರೆಹಮಾನ್ ಅನ್ನ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಂಧಿಸಿದೆ. ಈತ ಮೆಹಬೂಬ ಮುಫ್ತಿ ಆಪ್ತನೂ ಆಗಿದ್ದಾನೆ. ಜಮ್ಮು...

Read More

ಪಾಕಿಸ್ಥಾನದಿಂದ ಮಾದಕದ್ರವ್ಯ ಹೊತ್ತು ತರುತ್ತಿದ್ದ ಶ್ರೀಲಂಕಾ ಹಡಗು ಭಾರತದ ವಶಕ್ಕೆ

ಚೆನ್ನೈ: ತಮಿಳುನಾಡಿನ ತೂತುಕುಡಿಯ ಎತ್ತರದ ಸಮುದ್ರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ, ಪಾಕಿಸ್ಥಾನ ಮೂಲದ 100 ಕೆಜಿ ಹೆರಾಯಿನ್ ಜೊತೆಗೆ 20 ಸಣ್ಣ ಪ್ಯಾಕೆಟ್ ಸಿಂಥೆಟಿಕ್ ಡ್ರಗ್ಸ್‌ಗಳನ್ನು ಹೊಂದಿದ್ದ ಶ್ರೀಲಂಕಾದ ದೋಣಿಯನ್ನು ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ) ವೈಭವ್ ವಶಪಡಿಸಿಕೊಂಡಿದೆ. ಭಾರತೀಯ ಕೋಸ್ಟ್ ಗಾರ್ಡ್ ಈ ಬಗ್ಗೆ...

Read More

ಜ.1ರಿಂದ ಲ್ಯಾಂಡ್‌ಲೈನ್‌ನಿಂದ ಮೊಬೈಲ್‌ಗೆ ಕರೆ ಮಾಡುವ ಮುನ್ನ ʼ೦ʼ ಸೇರಿಸುವುದು ಕಡ್ಡಾಯ

  ನವದೆಹಲಿ: ದೂರಸಂಪರ್ಕ ಇಲಾಖೆಯು ಹೊರಡಿಸಿರುವ ಸುತ್ತೋಲೆಯ ಪ್ರಕಾರ, ಲ್ಯಾಂಡ್‌ಲೈನ್‌ ಫೋನ್‌ಗಳಿಂದ ಮೊಬೈಲ್‌ ಸಂಖ್ಯೆಗೆ ಕರೆ ಮಾಡುವಾಗ ಸಂಖ್ಯೆಯ ಮೊದಲು ʼ0ʼ ಸೇರಿಸುವುದು ಕಡ್ಡಾಯವಾಗಿದೆ. 2021 ರ ಜನವರಿ 1 ರಿಂದ ನಿಯಮ ಜಾರಿಗೆ ಬರಲಿದೆ. ಟೆಲಿಕಾಂಗಳಿಗೆ ಸಾಕಷ್ಟು ಸಂಖ್ಯೆಗಳನ್ನು ರಚಿಸಲು ಅವಕಾಶ...

Read More

ಸರಕು ರೈಲುಗಳಲ್ಲಿನ ಗಾರ್ಡ್ ವ್ಯಾನ್‌ಗಳನ್ನು EoTT ಸಾಧನದೊಂದಿಗೆ ಬದಲಾಯಿಸಲಿದೆ ರೈಲ್ವೆ

ನವದೆಹಲಿ: ತಂತ್ರಜ್ಞಾನಕ್ಕೆ ಒತ್ತು ನೀಡುತ್ತಿರುವ ಭಾರತೀಯ ರೈಲ್ವೆಯು, ತನ್ನ ಸರಕು ರೈಲುಗಳಲ್ಲಿನ ಗಾರ್ಡ್ ವ್ಯಾನ್‌ಗಳನ್ನು ತೆಗೆದುಹಾಕಲು ಹೊಸ ವ್ಯವಸ್ಥೆಯನ್ನು ಅಳವಡಿಸುತ್ತಿದೆ ಮತ್ತು ರೈಲು ಚಲನೆಯಲ್ಲಿರುವಾಗ ಎಲ್ಲಾ ವ್ಯಾಗನ್‌ಗಳು ಸ್ಥಿರವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಸರಕು ರೈಲುಗಳ ಹಿಂಭಾಗದಲ್ಲಿ ಗಾರ್ಡ್‌ಗಳನ್ನು ನಿಯೋಜಿಸುತ್ತಿದೆ. ಈ ತಂತ್ರಜ್ಞಾನ-ಚಾಲಿತ ಉಪಕ್ರಮವು ಗಾರ್ಡ್ ವ್ಯಾನ್‌ಗಳನ್ನು...

Read More

ಬಿಹಾರ: ಎನ್‌ಡಿಎ ಸರ್ಕಾರ ಉರುಳಿಸಲು ಲಾಲೂ ನಡೆಸುತ್ತಿರುವ ಪಿತೂರಿ ಬಟಾಬಯಲು

ರಾಂಚಿ: ಬಿಹಾರದಲ್ಲಿ ಪ್ರತಿಪಕ್ಷಗಳಿಗೆ ಭಾರೀ ಮುಜುಗರ ಉಂಟುಮಾಡುವ ಬೆಳವಣಿಗೆಯೊಂದು ನಡೆದಿದೆ, ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಆಡಿಯೋ ಟೇಪ್ ಬೆಳಕಿಗೆ ಬಂದಿದ್ದು, ಇದರಲ್ಲಿ ಬಿಜೆಪಿ ಶಾಸಕ ಲಾಲನ್ ಯಾದವ್ ಅವರಿಗೆ  ಆಮಿಷ ಒಡ್ಡುವ ಪ್ರಯತ್ನ ನಡೆದಿದೆ....

Read More

ಕುಂದಾಪುರದ ಯುವಕನಿಗೆ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ

ಕುಂದಾಪುರ: ಪ್ರತಿಷ್ಠಿತ ಫೋರ್ಬ್ಸ್ಇಂಡಿಯಾ ಪಟ್ಟಿಯಲ್ಲಿ ಕುಂದಾಪುರದ ಸಾಧಕರೊಬ್ಬರು ಸ್ಥಾನ ಪಡೆದಿದ್ದಾರೆ. ಕುಂದಾಪುರದ ಕೋಡಿಯ ನಿವಾಸಿ, ಲೋಧಾ ಗ್ರೂಪ್‌ನ ಆಡಳಿತ ಹಾಗೂ ಮಾನವ ಸಂಪದ ವಿಭಾಗದ ಉಪಾಧ್ಯಕ್ಷರಾಗಿರುವ ಗಣೇಶ್ ಪೂಜಾರಿ ಅವರು ಫೋರ್ಬ್ಸ್ ಗೌರವಕ್ಕೆ ಪಾತ್ರರಾಗುವ ಮೂಲಕ ಹೆಸರು ಗಳಿಸಿದ ವ್ಯಕ್ತಿಯಾಗಿದ್ದಾರೆ. ಫೋರ್ಬ್ಸ್...

Read More

Recent News

Back To Top