News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜಮ್ಮು-ಕಾಶ್ಮೀರ, ಲಡಾಖ್ ಇಲ್ಲದ ಭಾರತದ ಭೂಪಟ ಹಂಚಿಕೊಂಡ ತರೂರ್ ವಿರುದ್ಧ ಆಕ್ರೋಶ

ನವದೆಹಲಿ: ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಟ್ವಿಟ್ಟರ್­ನಲ್ಲಿ  ಭಾರತದ ಅಪೂರ್ಣ ನಕ್ಷೆಯನ್ನು ಪೋಸ್ಟ್ ಮಾಡುವ ಮೂಲಕ ಸಾಕಷ್ಟು ಟೀಕೆಗೆ ಒಳಗಾಗಿದ್ದಾರೆ. ಲಡಾಕ್ ಮತ್ತು ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳು ಇಲ್ಲದ ಭೂಪಟವನ್ನು ಅವರು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ತಮ್ಮ...

Read More

ಸಿಎಎ ವಿರೋಧಿ ಗಲಭೆಕೋರರ ಆಸ್ತಿ ಜಫ್ತಿ ಪ್ರಕ್ರಿಯೆ ಆರಂಭಿಸಿದ ಯೋಗಿ ಸರ್ಕಾರ

ಲಕ್ನೋ: ಸಿಎಎ ವಿರೋಧಿ ಪ್ರತಿಭಟನೆ ಹೆಸರಲ್ಲಿ ದೊಂಬಿ ನಡೆಸಿದ ಜನರಿಗೆ ಪಾಠ ಕಲಿಸುವ ಕಾರ್ಯವನ್ನು ಯೋಗಿ ಆದಿತ್ಯನಾಥ ಸರ್ಕಾರ ಆರಂಭಿಸಿದೆ.  ಉತ್ತರ ಪ್ರದೇಶ ಸರ್ಕಾರವು ಶನಿವಾರ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಗಲಭೆಕೋರರ ಆಸ್ತಿಗಳನ್ನು ಗುರುತಿಸಿ ಮೊಹರು ಹಾಕುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಎಂದು...

Read More

ಸಿಎಎ ಬಗ್ಗೆ ಪ್ರತಿಪಕ್ಷಗಳು ಹಬ್ಬಿಸಿರುವ ಸುಳ್ಳನ್ನು ಬಹಿರಂಗಪಡಿಸಲು ಅಭಿಯಾನ ನಡೆಸಲಿದೆ ಬಿಜೆಪಿ

ನವದೆಹಲಿ: ದೆಹಲಿ ಮತ್ತು ದೇಶದ ಇತರ ಭಾಗಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಎಸಿಸಿ) ವಿರುದ್ಧ ತೀವ್ರ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ಆಡಳಿತಾರೂಢ ಬಿಜೆಪಿ ಶನಿವಾರ ಹೊಸ ಕಾನೂನಿನ ಬಗ್ಗೆ ಜನರಿಗೆ ತಿಳಿಸಲು ಹೊಸ ಸಂವಹನ ಅಭಿಯಾನವನ್ನು ಆರಂಭಿಸಿದೆ. ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಹರಡಿದ...

Read More

ನೆರೆಯ ರಾಷ್ಟ್ರದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಲು ಮನಮೋಹನ್ ಸಿಂಗ್ ಮನವಿ : ವೀಡಿಯೋ ವೈರಲ್

ನವದೆಹಲಿ: ಪೌರತ್ವ ಕಾಯ್ದೆ ಜಾರಿಗೊಂಡ ಹಿನ್ನಲೆಯಲ್ಲಿ ದೇಶದಾದ್ಯಂತ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ. ಆದರೆ 2003ರಲ್ಲಿ ಮಾಜಿ ಪ್ರಧಾನಿ ಮತ್ತು ಆಗಿನ ರಾಜ್ಯಸಭಾ ಪ್ರತಿಪಕ್ಷ ನಾಯಕ ಮನಮೋಹನ್ ಸಿಂಗ್ ಅವರು ಪಾಕಿಸ್ಥಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ಥಾನದ ಅಲ್ಪಸಂಖ್ಯಾತ ನಿರಾಶ್ರಿತರಿಗೆ...

Read More

ದೇಶೀಯ ಪಿನಾಕ ಗೈಡೆಡ್ ರಾಕೆಟ್ ವ್ಯವಸ್ಥೆಯ ಪ್ರಾಯೋಗಿಕ ಪರೀಕ್ಷೆ ಯಶಸ್ವಿ

ಬಾಲಸೋರ್: ಸೇನೆಯ ಫಿರಂಗಿದಳದ ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ಭಾರತವು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಪಿನಾಕಾ ಗೈಡೆಡ್ ರಾಕೆಟ್ ವ್ಯವಸ್ಥೆಯ ನವೀಕರಿಸಿದ ಆವೃತ್ತಿಯನ್ನು ಒಡಿಶಾ ಕರಾವಳಿ ನೆಲೆಯಿಂದ ಗುರುವಾರ ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಲಾಗಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)...

Read More

‘ಏಕ್ ಭಾರತ್ ಶ್ರೇಷ್ಠ ಭಾರತ್’ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ರೈಲು ದರದಲ್ಲಿ 5% ರಷ್ಟು ರಿಯಾಯಿತಿ

ನವದೆಹಲಿ: ‘ಏಕ್ ಭಾರತ್ ಶ್ರೇಷ್ಠ ಭಾರತ್’ ಕಾರ್ಯಕ್ರಮದಲ್ಲಿ ಭಾಗವಹಿಸುವ ಯುವಕರ ಪ್ರಯಾಣಕ್ಕೆ ಅನುಕೂಲವಾಗುವಂತೆ, ಭಾರತೀಯ ರೈಲ್ವೆಯು ಎರಡನೇ / ಸ್ಲೀಪರ್ ವರ್ಗದ ಮೂಲ ದರಗಳಲ್ಲಿ 50% ರಿಯಾಯಿತಿ ನೀಡಲು ನಿರ್ಧರಿಸಿದೆ. ಭಾರತ್ ಶ್ರೇಷ್ಠ ಭಾರತ್’ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ...

Read More

8 ವರ್ಷದ ರಿಯಾನ್ ಅತೀ ಹೆಚ್ಚು ಸಂಭಾವನೆ ಗಳಿಸುವ ಯೂಟ್ಯೂಬರ್

ನ್ಯೂಯಾರ್ಕ್: ಎಂಟು ವರ್ಷದ ರಿಯಾನ್ ಕಾಜಿ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ 2019 ರಲ್ಲಿ $26 ಮಿಲಿಯನ್ ಗಳಿಸಿದ್ದಾನೆ. ಈ ಮೂಲಕ ಯೂಟ್ಯೂಬ್ ವೇದಿಕೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಯೇಟರ್ ಆಗಿ ಹೊರಹೊಮ್ಮಿದ್ದಾನೆ. ಫೋರ್ಬ್ಸ್ ಪ್ರಕಾರ, ಕಾಜಿ ಅವರ ನಿಜವಾದ ಹೆಸರು ರಯಾನ್ ಗುವಾನ್,...

Read More

‘ಜೂನಿಯರ್ ಫ್ರೀಸ್ಟೈಲ್ ರಸ್ಲರ್ ಆಫ್ ದಿ ಇಯರ್’ ಬಿರುದು ಪಡೆದ ದೀಪಕ್ ಪುನಿಯ

ನವದೆಹಲಿ: ಕುಸ್ತಿಯಲ್ಲಿ ಹೆಸರು ಮಾಡುತ್ತಿರುವ ಉದಯೋನ್ಮುಖ ತಾರೆಯರ ಪೈಕಿ ಒಬ್ಬರಾದ ದೀಪಕ್ ಪುನಿಯ ‘ಜೂನಿಯರ್ ಪ್ರೀಸ್ಟ್ಐಲ್ ರಸ್ಲರ್ ಆಫ್ ದಿ ಇಯರ್’ ಎಂಬ ಬಿರುದು ನೀಡಿದೆ. ಆಗಸ್ಟ್ ತಿಂಗಳ ಅವಧಿಯಲ್ಲಿ ಎಸ್ಟೋನಿಯಾದ ತಾಲಿನ್­ನಲ್ಲಿ ಜೂನಿಯರ್ ವಿಶ್ವ ಚಾಂಪಿಯನ್ ಆಗಿ ಕಿರೀಟವನ್ನು ಅಲಂಕರಿಸಿದ ನಂತರ ದೀಪಕ್...

Read More

ಅನಾಥ ಶಿಶುಗಳಿಗಾಗಿ ‘ತಾಯಿಯ ಮಡಿಲು’ ತೊಟ್ಟಿಲು ಅಳವಡಿಸಿದ ಬೆಳಗಾವಿ ರೈಲ್ವೇ ಸ್ಟೇಶನ್

ಬೆಳಗಾವಿ: ಅನಾಥ ಮಕ್ಕಳನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ರೈಲ್ವೇ ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿದೆ. ಬೆಳಗಾವಿ ರೈಲು ನಿಲ್ದಾಣದಲ್ಲಿ ಅನಾಥ ಮಕ್ಕಳಿಗಾಗಿ ತೊಟ್ಟಿಲನ್ನು ಅಳವಡಿಸಲಾಗಿದೆ. ತೊಟ್ಟಿಲಲ್ಲಿ ಇಡಲಾಗುವ ಶಿಶುಗಳನ್ನು ಅನಾಥಾಶ್ರಮಗಳಲ್ಲಿ ನೋಡಿಕೊಳ್ಳಲಾಗುವುದು. ನಂತರ ಅವುಗಳನ್ನು ದತ್ತು ನೀಡಲು...

Read More

ಪೌರತ್ವ (ತಿದ್ದುಪಡಿ) ಕಾಯ್ದೆ ಪರವಾಗಿ ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಸಮಾವೇಶ

ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಬುಧವಾರ ತಮ್ಮ ಜಾಮಿಯಾ, ಎಎಂಯು ಮತ್ತು ಜೆಎನ್‌ಯು ಸಹವರ್ತಿಗಳಿಗೆ ತಿರುಗೇಟು ನೀಡಿದ್ದಾರೆ.  ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ದೆಹಲಿ ಪೊಲೀಸರನ್ನು ಬೆಂಬಲಿಸಿ ಸಮಾವೇಶವನ್ನು ನಡೆಸಿದ್ದಾರೆ. ‘ದೆಹಲಿ ಪೊಲೀಸ್ ಜಿಂದಾಬಾದ್’ ಎಂಬ ಉದ್ಘೋಷಗಳನ್ನು ಕೂಗಿದ್ದಾರೆ. ವಿದ್ಯಾರ್ಥಿಗಳ...

Read More

Recent News

Back To Top