News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅರುಣಾಚಲದಲ್ಲಿ ನಡೆದ ‘ಮೈತ್ರೀ ದಿವಸ್’ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಗಿ

ತವಾಂಗ್: ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಗುರುವಾರ ನಡೆದ  ‘ಮೈತ್ರೀ ದಿವಸ್’ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾಗಿಯಾದರು. ಈ ಸಂದರ್ಭದಲ್ಲಿ ಮಾತನಾಡಿದ ಸಿಂಗ್, “ಈ ಉತ್ಸವವು ಪ್ರದೇಶದ ಜನರ ದೇಶಭಕ್ತಿ ಮತ್ತು ಸಶಸ್ತ್ರ ಪಡೆಗಳೊಂದಿಗಿನ ಅವರ ನಿಕಟ ಸಂಬಂಧವನ್ನು ಸಂಕೇತಿಸುತ್ತದೆ. ನಾಗರಿಕ-ಮಿಲಿಟರಿ ಸ್ನೇಹವು...

Read More

ಭಯೋತ್ಪಾದನೆಯಿಂದಾಗಿ ಜಾಗತಿಕ ಆರ್ಥಿಕತೆಗೆ $1 ಟ್ರಿಲಿಯನ್ ನಷ್ಟ : ಮೋದಿ

ಬ್ರೆಸಿಲಿಯಾ: ಭಯೋತ್ಪಾದನೆಯಿಂದಾಗಿ ಜಾಗತಿಕ ಆರ್ಥಿಕತೆಯು ಸುಮಾರು 1 ಟ್ರಿಲಿಯನ್ ಡಾಲರ್ ನಷ್ಟವನ್ನು ಅನುಭವಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ. ಅಲ್ಲದೇ, ಭಯೋತ್ಪಾದನೆಯು ಅಭಿವೃದ್ಧಿ, ಶಾಂತಿ ಮತ್ತು ಸಮೃದ್ಧಿಗೆ ದೊಡ್ಡ ಬೆದರಿಕೆ ಎಂದು ಕರೆದಿದ್ದಾರೆ. ಬ್ರೆಝಿಲ್‌ನ ರಾಜಧಾನಿ ಬ್ರೆಸಿಲಿಯಾದಲ್ಲಿ ನಡೆದ...

Read More

S-400 ಕ್ಷಿಪಣಿಯನ್ನು ಭಾರತಕ್ಕೆ ನಿಗದಿತ ಸಮಯಕ್ಕೆ ತಲುಪಿಸಲು ರಷ್ಯಾ ಬದ್ಧ: ಪುಟಿನ್

ಬ್ರೆಸಿಲಿಯಾ: ಎಸ್ -400 ಮೇಲ್ಮೈಯಿಂದ ವಾಯು ಕ್ಷಿಪಣಿ ವ್ಯವಸ್ಥೆಯನ್ನು ಭಾರತಕ್ಕೆ ನಿಗದಿತ ಸಮಯಕ್ಕೆ ತಲುಪಿಸಲು ರಷ್ಯಾ ಯೋಜಿಸಿದೆ ಎಂದು ಅದರ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ಹೇಳಿದ್ದಾರೆ. ಕಳೆದ ವರ್ಷ ರಷ್ಯಾದಿಂದ ಎಸ್ -400 ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸಲು ಭಾರತ ಒಪ್ಪಿಕೊಂಡಿತ್ತು, ಆದರೆ ಈ...

Read More

ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ರೂ. 51,000 ನೀಡಲಿರುವ ಶಿಯಾ ವಕ್ಫ್ ಬೋರ್ಡ್ ಅಧ್ಯಕ್ಷ

ಲಕ್ನೋ: ಅಯೋಧ್ಯಾಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ರೂ.51,000 ದೇಣಿಗೆಯನ್ನು ನೀಡುವುದಾಗಿದೆ ಉತ್ತರಪ್ರದೇಶದ ಶಿಯಾ ವಕ್ಫ್ ಮಂಡಳಿ ಅಧ್ಯಕ್ಷ ವಾಸೀಂ ರಿಝ್ಮಿ ಹೇಳಿದ್ದಾರೆ. ಶಿಯಾ ವಕ್ಫ್ ಮಂಡಳಿ ಸದಾ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವುದರ ಪರವಾಗಿತ್ತು ಮತ್ತು ಸುಪ್ರೀಂಕೋರ್ಟ್ ನೀಡಿದ ತೀರ್ಪು...

Read More

ಪಾಕಿಸ್ಥಾನ ಭಯೋತ್ಪಾದನೆಯ ಡಿಎನ್­ಎ ಅನ್ನು ಹೊಂದಿದೆ: ಯುನೆಸ್ಕೋದಲ್ಲಿ ಭಾರತ

ಪ್ಯಾರಿಸ್: ”ಪಾಕಿಸ್ಥಾನವು ಭಯೋತ್ಪಾದನೆಯ ಆಳವಾದ  ಡಿಎನ್­ಎ ಅನ್ನು ಹೊಂದಿದೆ” ಎಂದು ಹೇಳುವ ಮೂಲಕ ಭಾರತ ವಿಶ್ವಸಂಸ್ಥೆಯ ಯುನೆಸ್ಕೋ ಸಭೆಯಲ್ಲಿ ಪಾಕಿಸ್ಥಾನಕ್ಕೆ ತೀಕ್ಷ್ಣವಾದ ಪ್ರತಿಕ್ರಿಯೆಯನ್ನು ನೀಡಿದೆ, ಈ ಮೂಲಕ ಆರ್ಥಿಕತವಾಗಿ ದಿವಾಳಿಯಾಗಿರುವ ವಿಫಲ ರಾಷ್ಟ್ರದ ನಟೋರಿಯಸ್ ವರ್ತನೆಯನ್ನು ಜಗತ್ತಿನ ಮುಂದೆ ತಿರೆದಿಟ್ಟಿದೆ. “ಪಾಕಿಸ್ಥಾನದ ಕೊಳಕು ನಡವಳಿಕೆಯು...

Read More

“ರಫೆಲ್ ಬಗ್ಗೆ ತನಿಖೆ ಅಗತ್ಯವಿಲ್ಲ”: ಮರುಪರಿಶೀಲನಾ ಅರ್ಜಿ ತಿರಸ್ಕರಿಸಿದ ಸುಪ್ರೀಂ

ನವದೆಹಲಿ: ಭಾರತ ಸರಕಾರವು ಫ್ರಾನ್ಸ್ ‌ನ ಡಾಸಾಲ್ಟ್ ಅವಿಯೇಶನ್ ಸಂಸ್ಥೆಯೊಂದಿಗೆ ಮಾಡಿಕೊಂಡಿರುವ ರಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾಗಿದ್ದ ಮರುಪರಿಶೀಲನೆ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಅಲ್ಲದೆ, ರಫೇಲ್ ಒಪ್ಪಂದ ದ ಬಗ್ಗೆ ಯಾವುದೇ...

Read More

ಭಾರತೀಯ ಸೇನೆಯ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಪಾಕಿಸ್ಥಾನದಲ್ಲಿ ತರಬೇತಿ ನೀಡಲಾಗಿತ್ತು: ಪರ್ವೇಜ್ ಮುಷರಫ್

ಇಸ್ಲಾಮಾಬಾದ್: ಭಾರತೀಯ ಸೇನೆಯ ವಿರುದ್ಧ ಹೋರಾಡಲು ಕಾಶ್ಮೀರಿ ಯುವಕರಿಗೆ ಪಾಕಿಸ್ಥಾನದಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ ಎಂಬ ಸತ್ಯವನ್ನು ಪಾಕಿಸ್ಥಾನದ ಮಾಜಿ ಸರ್ವಾಧಿಕಾರಿ ಪರ್ವೇಜ್ ಮುಷರಫ್ ಒಪ್ಪಿಕೊಂಡಿದ್ದಾರೆ. ಅಲ್ಲದೆ ಈ ರೀತಿ ತರಬೇತಿ ಪಡೆದ ಕಾಶ್ಮೀರಿಗಳಿಗೆ ಹೀರೋಗಳು ಎಂಬ ಪಟ್ಟವನ್ನು ನೀಡಲಾಗುತ್ತಿತ್ತು ಎಂದಿದ್ದಾರೆ. ಒಸಾಮಾ ಬಿನ್...

Read More

‘ಮಹಾರಾಷ್ಟ್ರ ಸೇವಕ್’ ಎಂದು ಟ್ವಿಟರ್ ಬಯೋ ಬದಲಾಯಿಸಿಕೊಂಡ ಫಡ್ನವಿಸ್

ಮುಂಬಯಿ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಬುಧವಾರ ತಮ್ಮ ಟ್ವಿಟ್ಟರ್ ಪ್ರೊಫೈಲ್ ಬಯೋವನ್ನು ಬದಲಾಯಿಸಿಕೊಂಡು,  ತಮ್ಮನ್ನು ‘ಮಹಾರಾಷ್ಟ್ರದ ಸೇವಕ್’ ಎಂದು ಬಣ್ಣಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಮಂಗಳವಾರ ರಾಷ್ಟ್ರಪತಿ ಆಡಳಿತ ಹೇರಿದ ಒಂದು ದಿನದ ನಂತರ ಅವರು ತಮ್ಮ ಬಯೋ ಬದಲಾಯಿಸಿಕೊಂಡಿದ್ದಾರೆ. ಇದಕ್ಕೂ ಮೊದಲು, ನವೆಂಬರ್...

Read More

ನ. 17 ರಿಂದ ಶಬರಿಮಲೆ ಯಾತ್ರೆ ಆರಂಭ : ಬಿಗಿ ಭದ್ರತೆಗಾಗಿ 10 ಸಾವಿರ ಪೊಲೀಸರ ನಿಯೋಜನೆ

ತಿರುವನಂತಪುರಂ:  ಪ್ರಸಿದ್ಧ ಶಬರಿಮಲೆ ದೇಗುಲದಲ್ಲಿ ನವೆಂಬರ್ 17 ರಿಂದ ಎರಡು ತಿಂಗಳ ಸುದೀರ್ಘ ಯಾತ್ರೆ ಪ್ರಾರಂಭವಾಗಲಿದೆ. ಈ ಹಿನ್ನಲೆಯಲ್ಲಿ ಅಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಅನ್ನು ಹಾಕಲಾಗುತ್ತಿದೆ. ಕೇರಳ ಪೊಲೀಸ್ ಇಲಾಖೆಯು ಹಂತ ಹಂತವಾಗಿ 10,000 ಪೊಲೀಸ್ ಸಿಬ್ಬಂದಿಯನ್ನು ದೇಗುಲದ ಸುತ್ತ ನಿಯೋಜಿಸಲು ಸಜ್ಜಾಗಿದೆ...

Read More

ಪರಿಸರ ಸ್ನೇಹಿ, ಮರುಬಳಕೆ ಮಾಡಬಹುದಾದ ಸ್ಯಾನಿಟರಿ ಪ್ಯಾಡ್ ತಯಾರಿಸುತ್ತಾಳೆ ಕೊಯಂಬತ್ತೂರು ಯುವತಿ

ಕೊಯಂಬತ್ತೂರು: ಮಾರುಕಟ್ಟೆಯಲ್ಲಿ ಲಭ್ಯವಿರುವ ಸಾಮಾನ್ಯ ಸ್ಯಾನಿಟರಿ ಪ್ಯಾಡ್‌ಗಳ ಬಳಕೆಯಿಂದ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ ಇಶಾನಾ ಎಂಬ 18 ವರ್ಷದ ತಮಿಳುನಾಡಿನ ಕೊಯಂಬತ್ತೂರಿನ ಬಾಲಕಿ, ಈಗ ಪರಿಸರ ಸ್ನೇಹಿ ಮತ್ತು ಮರುಬಳಕೆ ಮಾಡಬಹುದಾದ ಹತ್ತಿಯ ಸ್ಯಾನಿಟರಿ ನ್ಯಾಪ್ಕಿನ್­ಗಳನ್ನು ಸ್ವತಃ ತಯಾರು ಮಾಡುತ್ತಿದ್ದಾಳೆ. ಇಶಾನಾ ತಾನು ಹೊಂದಿರುವ...

Read More

Recent News

Back To Top