News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೊದಲ ಮಹಿಳಾ ಪರೇಡ್ ಆಜುಟಂಟ್‍ ಆಗಲಿದ್ದಾರೆ ಕ್ಯಾ. ತಾನಿಯಾ ಶೇರ್­ಗಿಲ್

ನವದೆಹಲಿ: ಈ ಬಾರಿಯ ಗಣರಾಜ್ಯೋತ್ಸವ ಐತಿಹಾಸಿಕ ಬೆಳವಣಿಗೆಗೆ ಸಾಕ್ಷಿಯಾಗಲಿದೆ. ಗಣರಾಜ್ಯೋತ್ಸವ ಪರೇಡ್­ನಲ್ಲಿ ಕ್ಯಾಪ್ಟನ್ ತಾನಿಯಾ ಶೇರ್­ಗಿಲ್ ಮೊದಲ ಮಹಿಳಾ ಪರೇಡ್ ಆಜುಟಂಟ್‍ ಅವರು ಮೊದಲ ಮಹಿಳಾ ಪರೇಡ್ ಆಜುಟಂಟ್‍ ಆಗಲಿದ್ದಾರೆ. ಪರೇಡ್ ಆಜುಟಂಟ್‍ ಅವರು ಪರೇಡ್­ನ ಸಂಪೂರ್ಣ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಚೆನ್ನೈನ ಆಫೀಸರ್...

Read More

ಆಜಾದಿ ಘೋಷಣೆ ಕೂಗುವುದರಿಂದ ದೇಶದ ಘನತೆಗೆ ಧಕ್ಕೆ : ರಾಮ್­ದೇವ್ ಬಾಬಾ

ಇಂಧೋರ್: ವಿಶ್ವವಿದ್ಯಾಲಯಗಳಲ್ಲಿ ಆಜಾದಿ ಘೋಷಣೆಗಳನ್ನು ಕೂಗುವುದರಿಂದ ಸಮಯ ವ್ಯರ್ಥವಾಗುತ್ತದೆ ಮತ್ತು ಶಿಕ್ಷಣ ಕೂಡ ವ್ಯರ್ಥವಾಗುತ್ತದೆ, ಇದು ನಾಚಿಗೇಡಿನ ಕೆಲಸವಲ್ಲದೆ ಬೇರೇನೂ ಅಲ್ಲ ಎಂಬುದಾಗಿ ಯೋಗ ಗುರು ರಾಮ್­ದೇವ್ ಬಾಬಾ ಅವರು ಹೇಳಿದ್ದಾರೆ. “ವಿಶ್ವವಿದ್ಯಾನಿಲಯಗಳಲ್ಲಿ, ಹಿಂಸಾಚಾರ ಮತ್ತು ದೊಂಬಿಯಂತಹ ಘಟನೆಗಳು ನಡೆಯುತ್ತಿವೆ. ಸಮಯ ಮತ್ತು...

Read More

ಸಿಎಎ ವಿರುದ್ಧದ ಪ್ರತಿಪಕ್ಷಗಳ ನಿರ್ಣಯದಿಂದ ಪಾಕಿಸ್ಥಾನಕ್ಕೆ ಸಂತೋಷವಾಗಿದೆ : ರವಿಶಂಕರ್ ಪ್ರಸಾದ್

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಪಕ್ಷಗಳು ತೆಗೆದುಕೊಂಡಿರುವ ನಿರ್ಣಯ ಪಾಕಿಸ್ಥಾನವನ್ನು ಸಂತೋಷಪಡಿಸಿರಬಹುದು ಎಂದು ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ. ಅಲ್ಲದೇ, ಈ ಕಾಯ್ದೆಯು ಪಾಕಿಸ್ಥಾನದ ಅನಾಗರಿಕ ದೌರ್ಜನ್ಯವನ್ನು ಬಹಿರಂಗಪಡಿಸಲು ಒಂದು ಅವಕಾಶವಾಗಿದೆ ಎಂದಿದ್ದಾರೆ. ಈ ಪ್ರಕ್ರಿಯೆಯಲ್ಲಿ ಪ್ರತಿಪಕ್ಷಗಳು...

Read More

ಈ ವರ್ಷ ‘ವಂದೇ ಮಾತರಂ’ನೊಂದಿಗೆ ಅಂತ್ಯವಾಗಲಿದೆ ಬೀಟಿಂಗ್ ರಿಟ್ರೀಟ್

ನವದೆಹಲಿ: ಜನವರಿ 29 ರಂದು ವಿಜಯ್ ಚೌಕ್‌ನಲ್ಲಿ ನಡೆಯಲಿರುವ ಅತ್ಯದ್ಭುತ ಬೀಟಿಂಗ್ ರಿಟ್ರೀಟ್ ಸಮಾರಂಭವು “ವಂದೇ ಮಾತರಂ” ನೊಂದಿಗೆ ಕೊನೆಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ಸೋಮವಾರ ತಿಳಿಸಿವೆ. ಸಾಂಪ್ರದಾಯಿಕವಾಗಿ ಸಮಾರಂಭವು ಮಹಾತ್ಮ ಗಾಂಧಿಯವರ ನೆಚ್ಚಿನ ಮತ್ತು ಸ್ಕಾಟಿಷ್ ಆಂಗ್ಲಿಕನ್ ಹೆನ್ರಿ...

Read More

ಫುಲ್ ಕಾಂಟ್ಯಾಕ್ಟ್ ನೀ ಸ್ಟ್ರೈಕ್ : ಗಿನ್ನಿಸ್ ದಾಖಲೆ ಮಾಡಿದ ಹೈದರಾಬಾದಿನ 5 ವರ್ಷದ ಬಾಲಕ

ಹೈದರಾಬಾದ್: ಐದು ವರ್ಷದ ಬಾಲಕ ಅಶ್ಮಾನ್ ತನೇಜಾ ಟೇಕ್ವಾಂಡೋದಲ್ಲಿ ಒಂದು ಗಂಟೆ ತಡೆರಹಿತ ಫುಲ್ ಕಾಂಟ್ಯಾಕ್ಟ್ ನೀ ಸ್ಟ್ರೈಕ್ ಮಾಡಿದ್ದಕ್ಕಾಗಿ ವಿಶ್ವ ದಾಖಲೆ ಮಾಡಿದ್ದಾನೆ. ಆಶ್ಮಾನ್ ಅದ್ಭುತ ಟೇಕ್ವಾಂಡೋ ಆಟಗಾರನಾಗಿದ್ದು, ಚಿಕ್ಕ ವಯಸ್ಸಿನಲ್ಲಿಯೇ ಕ್ರೀಡಾಪಟುವಾಗಿ ಸಾಧನೆ ಮಾಡಿದ್ದಾನೆ. ಅವರು ಯುಎಸ್ಎ ವರ್ಲ್ಡ್ ಓಪನ್ ಟೇಕ್ವಾಂಡೋದಲ್ಲಿ...

Read More

ಕೆಲವರಿಗೆ ‘ಹಿಂದೂ’ ಪದವೆಂದರೆ ಅಲರ್ಜಿ : ವೆಂಕಯ್ಯ ನಾಯ್ಡು

ನವದೆಹಲಿ: ಕೆಲವು ಜನರಿಗೆ ‘ಹಿಂದೂ’ ಎಂಬ ಪದದಿಂದ ಸಮಸ್ಯೆ ಇದೆ ಎಂದು ತೋರುತ್ತದೆ ಎಂದು ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಹೇಳಿದ್ದಾರೆ. ಜನವರಿ 12 ರಂದು ಚೆನ್ನೈನಲ್ಲಿರುವ ಶ್ರೀ ರಾಮಕೃಷ್ಣ ಮಠದ ‘ಶ್ರೀ ರಾಮಕೃಷ್ಣ ವಿಜಯಂ’ ತಮಿಳು ಮಾಸಿಕದ ಶತಮಾನೋತ್ಸವ ಕಾರ್ಯಕ್ರಮದಲ್ಲಿ...

Read More

ಹಿಜ್ಬುಲ್ ಮುಜಾಹಿದ್ದೀನ್ ಉಗ್ರನನ್ನು ಸಂಹರಿಸಿದ ಭದ್ರತಾ ಪಡೆಗಳು

ನವದೆಹಲಿ: ಜಮ್ಮು ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ಸೋಮವಾರ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಹಿಜ್ಬುಲ್ ಮುಜಾಹಿದ್ದೀನ್ ಜೊತೆ ಸಂಪರ್ಕವನ್ನು ಹೊಂದಿದ್ದ ಆದಿಲ್ ಗುಲ್ಜಾರ್ ಗನಿ ಎಂಬ ಉಗ್ರ ಹತ್ಯೆಗೊಳಗಾಗಿದ್ದಾರೆ. ಕಾಶ್ಮೀರ ವಲಯ ಪೊಲೀಸರ ಪ್ರಕಾರ, ಗನಿ ದಲ್ವಾನ್ ಬುದ್ಗಾಮ್...

Read More

‘ಎಸ್‌ಸಿಓದ 8 ಅದ್ಭುತಗಳು’ ಪಟ್ಟಿಯಲ್ಲಿ ಸ್ಥಾನ ಪಡೆದ ಏಕತಾ ಪ್ರತಿಮೆ

ನವದೆಹಲಿ: ಗುಜರಾತಿನ ಕೇವಾಡಿಯಾದಲ್ಲಿ ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಸ್ಮರಣಾರ್ಥ ನಿರ್ಮಾಣವಾಗಿರುವ ವಿಶ್ವದ ಅತೀ ದೊಡ್ಡ ಪ್ರತಿಮೆ ‘ಏಕತಾ ಪ್ರತಿಮೆ’ಯು ಶಾಂಘೈ ಕೋಆಪರೇಶನ್ ಆರ್ಗನೈಝೇಶನಿನ ‘8 ವಂಡರ್ಸ್ ಆಫ್ ಎಸ್‌ಸಿಓ’ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ ಎಂಬುದಾಗಿ...

Read More

ಫೀಲ್ಡ್ ಮಾರ್ಷಲ್ ಕಾರಿಯಪ್ಪ ಸ್ಮರಣಾರ್ಥ ಇಂದು ‘ಮಾಜಿ ಸೈನಿಕರ ದಿನ’

ನವದೆಹಲಿ: ಜನವರಿ 14 ರಂದು  ನಾಲ್ಕನೇ ‘ಮಾಜಿ ಸೈನಿಕರ ದಿನ’ವನ್ನು ಆಚರಿಸಲಾಗುತ್ತಿದೆ.  ಈ ಹಿನ್ನಲೆಯಲ್ಲಿ ರಾಜಸ್ಥಾನದ ಜೈಪುರದಲ್ಲಿ ಮಾಜಿ ಸೈನಿಕರ ದಿನ ಜರುಗಲಿದೆ. ಈ ಹಿನ್ನಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರು...

Read More

ಯುಪಿ : ಸೆಲ್ಫಿ ಸ್ಪಾಟ್ ಆಗುತ್ತಿದೆ ಅಟಲ್ ಬಿಹಾರಿ ವಾಜಪೇಯಿ ಪ್ರತಿಮೆ

ಲಕ್ನೋ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಅಧಿಕೃತ ಕಛೇರಿ ಲೋಕ ಭವನದ ಬಳಿ ಸ್ಥಾಪನೆ ಮಾಡಲಾಗಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರತಿಮೆ ಈಗ ಸೆಲ್ಫಿ ಸ್ಪಾಟ್ ಆಗಿದೆ. ಸಿಎಂ ಆದಿತ್ಯನಾಥ್ ಅವರು ಈಗ ಪ್ರತಿ ಭಾನುವಾರ...

Read More

Recent News

Back To Top