News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

2ಜಿ ಇಂಟರ್ನೆಟ್, ಬ್ರಾಂಡ್ ಬ್ರಾಡ್­ಬ್ಯಾಂಡ್ ಸೇವೆ ಕಾಶ್ಮೀರದಲ್ಲಿ ಆರಂಭ

ಶ್ರೀನಗರ: ಸುಮಾರು ಆರು ತಿಂಗಳ ಕಾಲ ಸ್ಥಗಿತಗೊಂಡಿದ್ದ ಪೋಸ್ಟ್‌ಪೇಯ್ಡ್ ಮತ್ತು ಪ್ರಿಪೇಯ್ಡ್ ಫೋನ್‌ಗಳಲ್ಲಿನ 2 ಜಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಶನಿವಾರದಿಂದ ಕಾಶ್ಮೀರ ಕಣಿವೆಯ ಕನಿಷ್ಠ 20 ಜಿಲ್ಲೆಗಳಲ್ಲಿ ಪುನಃಸ್ಥಾಪಿಸಲಾಗಿದೆ, ಆದರೆ ನಿರ್ಬಂಧಗಳನ್ನು ಒಳಗೊಂಡಂತೆ ಈ ಸೇವೆ ನೀಡಲಾಗಿದೆ. ಇಂಟರ್ನೆಟ್ ಪ್ರವೇಶವನ್ನು ವೈಟ್­ಲಿಸ್ಟೆಡ್ ಮಾಡಿದ...

Read More

ಗಂಗಾ ನದಿ ಸ್ವಚ್ಛತೆಗೆ ಆದ್ಯತೆ : ಪಶ್ಚಿಮಬಂಗಾಳದಲ್ಲಿ ಎರಡು STP ಸ್ಥಾಪಿಸಿದ ಮೋದಿ ಸರ್ಕಾರ

ನವದೆಹಲಿ: ಸ್ವಚ್ಛ ಮತ್ತು ಸರಾಗವಾಗಿ ಹರಿಯುವ ಗಂಗಾ ನದಿಯನ್ನು ಖಾತರಿಪಡಿಸುವ ಸಲುವಾಗಿ ಭಾರತ ಸರ್ಕಾರವು ಹಲವು ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳುತ್ತಿದೆ, ಪಶ್ಚಿಮ ಬಂಗಾಳ ರಾಜ್ಯದ ಭತ್ಪಾರದಲ್ಲಿ ಕ್ರಮವಾಗಿ 31 ಎಂಎಲ್‌ಡಿ ಮತ್ತು 10 ಎಂಎಲ್‌ಡಿ ಸಾಮರ್ಥ್ಯದ ಎರಡು ಹೊಸ ಒಳಚರಂಡಿ ಸಂಸ್ಕರಣಾ ಘಟಕಗಳನ್ನು (ಎಸ್‌ಟಿಪಿ) ಯಶಸ್ವಿಯಾಗಿ ಸ್ಥಾಪಿಸಿದೆ....

Read More

ನವದೆಹಲಿಗೆ ಬಂದಿಳಿದ ಗಣರಾಜ್ಯೋತ್ಸವದ ಅತಿಥಿ ಬ್ರೆಝಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ

ನವದೆಹಲಿ: ಈ ಬಾರಿಯ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿರುವ ಬ್ರೆಝಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರು ಇಂದು ನವದೆಹಲಿಗೆ ಬಂದಿಳಿದಿದ್ದಾರೆ. ನಾಲ್ಕು ದಿನಗಳ ಕಾಲ ಅವರು ಭಾರತ ಪ್ರವಾಸದಲ್ಲಿರಲಿದ್ದಾರೆ. ವ್ಯಾಪಾರ ಮತ್ತು ಹೂಡಿಕೆಯನ್ನು ಹೆಚ್ಚಿಸುವ ಮೂಲಕ ದ್ವಿಪಕ್ಷೀಯ ಕಾರ್ಯತಂತ್ರದ ಸಹಭಾಗಿತ್ವವನ್ನು ಪುನರುಜ್ಜೀವನಗೊಳಿಸುವ ಉದ್ದೇಶ, ...

Read More

”ಬಯಸಿದರೆ ದೇಶವನ್ನೇ ನಾಶಪಡಿಸಬಲ್ಲ ಸಮುದಾಯ ನಮ್ಮದು”- ಫೈಝಲ್ ಹಸನ್ ವಿವಾದಿತ ಹೇಳಿಕೆ

ನವದೆಹಲಿ: ಯಾವುದೇ ದೇಶವನ್ನು ನಾಶಪಡಿಸಬಲ್ಲಂತಹ ಸಮುದಾಯದಿಂದ ನಾವು ಬಂದಿದ್ದೇವೆ ಎಂಬುದಾಗಿ ಅಲಿಘಢ ಮುಸ್ಲಿಂ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ನಾಯಕ ಫೈಝಲ್ ಹಸನ್ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾನೆ. ವಿಶ್ವವಿದ್ಯಾಲಯದ ಹೊರಗಡೆ ನಡೆಸಲಾದ ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾದ ಆತ, “ಬಯಸಿದರೆ ನಾವು ದೇಶವನ್ನೇ ಸರ್ವ ನಾಶ...

Read More

ಬಾಲ ಪುರಸ್ಕಾರ ಪಡೆದ 49 ಮಕ್ಕಳೊಂದಿಗೆ ಮೋದಿ ಸಂವಾದ

ನವದೆಹಲಿ: ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ್ ಪುರಸ್ಕಾರ್ 2020 ಪಡೆದ 49 ಮಕ್ಕಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಸಂವಾದ ನಡೆಸಿದರು.  ಮೋದಿ ಮಕ್ಕಳನ್ನು ಅಭಿನಂದಿಸಿದರು ಮತ್ತು ಅವರ ಉಜ್ವಲ ಭವಿಷ್ಯಕ್ಕಾಗಿ ಹಾರೈಸಿದರು. ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಬುಧವಾರ ಮಕ್ಕಳು ಪ್ರಶಸ್ತಿ ಸ್ವೀಕರಿಸಿದರು....

Read More

ಗಣರಾಜ್ಯೋತ್ಸವದಂದು ಪ್ಯಾರಚೂಟ್ ರೆಜಿಮೆಂಟ್ ಮುನ್ನಡೆಸಲಿರುವ ಯೋಧರ ಉತ್ಸಾಹದ ಮಾತು

ನವದೆಹಲಿ:  ಗಣರಾಜ್ಯೋತ್ಸವದಂದು ಭಾರತೀಯ ಸೇನೆಯ ಪ್ಯಾರಾಚೂಟ್ ರೆಜಿಮೆಂಟ್ ವಿಶೇಷ ಪಡೆಗಳ ಮೆರವಣಿಗೆಗೆ ಮೇಜರ್ ನಿಖಿಲ್ ಮೌರ್ಯ ಮತ್ತು ಮೇಜರ್ ತರುಣ್ ರಥೀ ನೇತೃತ್ವವನ್ನು ವಹಿಸಲಿದ್ದಾರೆ. ಈ ಬಗ್ಗೆ ಮಾತನಾಡಿದ ಮೇಜರ್ ನಿಖಿಲ್ ಮೌರ್ಯ, “ಜೋಶ್ ಯಾವಾಗಲೂ ಹೈ ಅಲ್ಲೇ ಇರುತ್ತದೆ. ನಾವು ಈ...

Read More

ಮಾಲ್ಡೀವ್ಸ್­ಗೆ ತುರ್ತಾಗಿ 30 ಸಾವಿರ ದಡಾರ & ರುಬೆಲ್ಲಾ (ಎಂಆರ್) ಲಸಿಕೆ ಕಳುಹಿಸಿಕೊಟ್ಟ ಭಾರತ

ನವದೆಹಲಿ: ಮಾಲ್ಡೀವ್ಸ್ ಸರ್ಕಾರದ ತುರ್ತು ಅಗತ್ಯಕ್ಕೆ ಅನುಗುಣವಾಗಿ 30,000 ದಡಾರ ಮತ್ತು ರುಬೆಲ್ಲಾ (ಎಂಆರ್) ಲಸಿಕೆಯನ್ನು ಭಾರತ ಗುರುವಾರ ಪೂರೈಸಿದೆ. ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಪ್ರೈ.ಲಿಮಿಟೆಡ್­ನ ಕನಿಷ್ಠ 30,000 ಡೋಸ್ ಎಂಆರ್ ಲಸಿಕೆಯನ್ನು ತ್ವರಿತವಾಗಿ ಖರೀದಿಸಲಾಯಿತು ಮತ್ತು ಮೂರು ದಿನಗಳಲ್ಲಿ...

Read More

ಜಮ್ಮು-ಕಾಶ್ಮೀರದಲ್ಲಿ ಸ್ಥಾಪನೆಗೊಳ್ಳುತ್ತಿದೆ 25 ಸ್ಮಾರ್ಟ್ ಶಾಲೆಗಳು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಶ್ರೀನಗರದಲ್ಲಿ ಗ್ರಂಥಾಲಯಗಳು, ವಿಜ್ಞಾನ ಪ್ರಯೋಗಾಲಯಗಳು, ಸ್ಮಾರ್ಟ್ ತರಗತಿ ಕೊಠಡಿಗಳು ಮತ್ತು ಇತರ ಸೌಲಭ್ಯಗಳನ್ನು ಹೊಂದಿರುವ ಸುಸಜ್ಜಿತ 25 ‘ಸ್ಮಾರ್ಟ್ ಶಾಲೆಗಳನ್ನು’ ಸ್ಥಾಪಿಸಲು ನಿರ್ಧರಿಸಿದೆ. ಜಿಲ್ಲೆಯ ಸರ್ಕಾರಿ ಶಾಲೆಗಳನ್ನು ಅತ್ಯಂತ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ರೋಮಾಂಚಕ...

Read More

ನಾಸಿರುದ್ದೀನ್ ಷಾ ಟಾರ್ಗೆಟ್­ಗೆ ಅನುಪಮ್ ಖೇರ್ ತೀಕ್ಷ್ಣ ಪ್ರತಿಕ್ರಿಯೆ

ನವದೆಹಲಿ: ತನ್ನನ್ನು ಕೋಡಂಗಿ ಎಂದು ಕರೆದಿರುವ ನಟ ನಾಸಿರುದ್ದೀನ್ ಶಾ ವಿರುದ್ಧ ಹಿರಿಯ ನಟ ಅನುಪಮ್ ಖೇರ್ ತೀವ್ರ ವಾಗ್ದಾಳಿಯನ್ನು ನಡೆಸಿದ್ದಾರೆ. ಜೀವನದಲ್ಲಿ ಇಷ್ಟು ಸಾಧನೆ ಮಾಡಿದರೂ ಅವರು “ನಿರಾಶೆಗೊಂಡಿದ್ದಾರೆ” ಎಂದು ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಷಾ, ಖೇರ್ ಅವರನ್ನು...

Read More

ನಿರಾಶ್ರಿತರಿಗೆ ಪೌರತ್ವ ನೀಡಲು ಸಹಾಯ ಮಾಡುವ ಅಭಿಯಾನ ಆರಂಭಿಸಲಿದೆ ಬಿಜೆಪಿ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ನಡುವೆಯೇ, ಪೌರತ್ವಕ್ಕಾಗಿ ನೋಂದಣಿ ಮಾಡಿಕೊಳ್ಳಲು ಬಯಸುವ ನಿರಾಶ್ರಿತರಿಗೆ ಸಹಾಯ ಮಾಡುವ ಯೋಜನೆಯನ್ನು ಬಿಜೆಪಿ ರೂಪಿಸಿದೆ, ಅದರಲ್ಲೂ ವಿಶೇಷವಾಗಿ ವಿರೋಧ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಈ ಯೋಜನೆಯನ್ನು ಕಾರ್ಯಗತಗೊಳಿಸಲಿದೆ. ಬಿಜೆಪಿ ಕಾರ್ಯಕರ್ತರು...

Read More

Recent News

Back To Top