News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

8 ವರ್ಷದ ರಿಯಾನ್ ಅತೀ ಹೆಚ್ಚು ಸಂಭಾವನೆ ಗಳಿಸುವ ಯೂಟ್ಯೂಬರ್

ನ್ಯೂಯಾರ್ಕ್: ಎಂಟು ವರ್ಷದ ರಿಯಾನ್ ಕಾಜಿ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ 2019 ರಲ್ಲಿ $26 ಮಿಲಿಯನ್ ಗಳಿಸಿದ್ದಾನೆ. ಈ ಮೂಲಕ ಯೂಟ್ಯೂಬ್ ವೇದಿಕೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಯೇಟರ್ ಆಗಿ ಹೊರಹೊಮ್ಮಿದ್ದಾನೆ. ಫೋರ್ಬ್ಸ್ ಪ್ರಕಾರ, ಕಾಜಿ ಅವರ ನಿಜವಾದ ಹೆಸರು ರಯಾನ್ ಗುವಾನ್,...

Read More

‘ಜೂನಿಯರ್ ಫ್ರೀಸ್ಟೈಲ್ ರಸ್ಲರ್ ಆಫ್ ದಿ ಇಯರ್’ ಬಿರುದು ಪಡೆದ ದೀಪಕ್ ಪುನಿಯ

ನವದೆಹಲಿ: ಕುಸ್ತಿಯಲ್ಲಿ ಹೆಸರು ಮಾಡುತ್ತಿರುವ ಉದಯೋನ್ಮುಖ ತಾರೆಯರ ಪೈಕಿ ಒಬ್ಬರಾದ ದೀಪಕ್ ಪುನಿಯ ‘ಜೂನಿಯರ್ ಪ್ರೀಸ್ಟ್ಐಲ್ ರಸ್ಲರ್ ಆಫ್ ದಿ ಇಯರ್’ ಎಂಬ ಬಿರುದು ನೀಡಿದೆ. ಆಗಸ್ಟ್ ತಿಂಗಳ ಅವಧಿಯಲ್ಲಿ ಎಸ್ಟೋನಿಯಾದ ತಾಲಿನ್­ನಲ್ಲಿ ಜೂನಿಯರ್ ವಿಶ್ವ ಚಾಂಪಿಯನ್ ಆಗಿ ಕಿರೀಟವನ್ನು ಅಲಂಕರಿಸಿದ ನಂತರ ದೀಪಕ್...

Read More

ಅನಾಥ ಶಿಶುಗಳಿಗಾಗಿ ‘ತಾಯಿಯ ಮಡಿಲು’ ತೊಟ್ಟಿಲು ಅಳವಡಿಸಿದ ಬೆಳಗಾವಿ ರೈಲ್ವೇ ಸ್ಟೇಶನ್

ಬೆಳಗಾವಿ: ಅನಾಥ ಮಕ್ಕಳನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ರೈಲ್ವೇ ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿದೆ. ಬೆಳಗಾವಿ ರೈಲು ನಿಲ್ದಾಣದಲ್ಲಿ ಅನಾಥ ಮಕ್ಕಳಿಗಾಗಿ ತೊಟ್ಟಿಲನ್ನು ಅಳವಡಿಸಲಾಗಿದೆ. ತೊಟ್ಟಿಲಲ್ಲಿ ಇಡಲಾಗುವ ಶಿಶುಗಳನ್ನು ಅನಾಥಾಶ್ರಮಗಳಲ್ಲಿ ನೋಡಿಕೊಳ್ಳಲಾಗುವುದು. ನಂತರ ಅವುಗಳನ್ನು ದತ್ತು ನೀಡಲು...

Read More

ಪೌರತ್ವ (ತಿದ್ದುಪಡಿ) ಕಾಯ್ದೆ ಪರವಾಗಿ ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಸಮಾವೇಶ

ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಬುಧವಾರ ತಮ್ಮ ಜಾಮಿಯಾ, ಎಎಂಯು ಮತ್ತು ಜೆಎನ್‌ಯು ಸಹವರ್ತಿಗಳಿಗೆ ತಿರುಗೇಟು ನೀಡಿದ್ದಾರೆ.  ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ದೆಹಲಿ ಪೊಲೀಸರನ್ನು ಬೆಂಬಲಿಸಿ ಸಮಾವೇಶವನ್ನು ನಡೆಸಿದ್ದಾರೆ. ‘ದೆಹಲಿ ಪೊಲೀಸ್ ಜಿಂದಾಬಾದ್’ ಎಂಬ ಉದ್ಘೋಷಗಳನ್ನು ಕೂಗಿದ್ದಾರೆ. ವಿದ್ಯಾರ್ಥಿಗಳ...

Read More

NRC ತಂದವರು ಯಾರು? ಕಾಂಗ್ರೆಸ್ ಪಕ್ಷಕ್ಕೆ ಅಮಿತ್ ಶಾ ಪ್ರಶ್ನೆ

ನವದೆಹಲಿ: ಎನ್ ಆರ್ ಸಿ (ನ್ಯಾಷನಲ್ ರಿಜಿಸ್ಟಾರ್ ಆಫ್ ಸಿಟಿಜನ್ಸ್) ಅನ್ನು ಧಾರ್ಮಿಕ ಆಧಾರದಲ್ಲಿ ನಡೆಸಲಾಗುತ್ತಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸ್ಪಷ್ಟಪಡಿಸಿದ್ದಾರೆ. “ಎನ್ ಆರ್ ಸಿ ಅಡಿಯಲ್ಲಿ ಯಾರಾದರು ವಿದೇಶಿಗಳು ಎಂದು ಪತ್ತೆಯಾದರೆ ಅವರನ್ನು ವಾಪಾಸ್...

Read More

ಬಾಂಡ್­ಗೆ ಸಹಿ ಹಾಕಿದರಷ್ಟೇ ಜಮ್ಮು-ಕಾಶ್ಮೀರ ರಾಜಕೀಯ ನಾಯಕರಿಗೆ ಬಿಡುಗಡೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರವು ಆಗಸ್ಟ್‌ನಲ್ಲಿ ರದ್ದುಗೊಳಿಸಿದಾಗಿನಿಂದ ಬಂಧನದಲ್ಲಿರುವ ರಾಜಕಾರಣಿಗಳು ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಗೆ ಧಕ್ಕೆ ಬರುವಂತಹ ಯಾವುದೇ ರಾಜಕೀಯ ಚಟುವಟಿಕೆಯಲ್ಲಿ ತೊಡಗುವುದಿಲ್ಲ ಎಂದು ಬಾಂಡ್‌ಗೆ ಸಹಿ ಹಾಕಲು ಒಪ್ಪಿದರೆ ಬಿಡುಗಡೆ ಮಾಡಲಾಗುವುದು ಎಂದು ಗೃಹ...

Read More

ತನ್ನ ಸಿಬ್ಬಂದಿಗಳಿಗಾಗಿ ಮ್ಯಾಟ್ರಿಮೋನಿ ವೆಬ್‌ಸೈಟ್ ಆರಂಭಿಸಿದ ಐಟಿಬಿಪಿ

ನವದೆಹಲಿ: ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ಐಟಿಬಿಪಿ) ತನ್ನ ಸಿಬ್ಬಂದಿ ಮತ್ತು ವಿಧವೆಯರಾದ ಸಿಬ್ಬಂದಿಗೆ ಮದುವೆಯಾಗಲು ಸೂಕ್ತವಾದ ಸಂಗಾತಿಯನ್ನು ಹುಡುಕಲು ಸಹಾಯ ಮಾಡುವ ಸಲುವಾಗಿ ಮ್ಯಾಟ್ರಿಮೋನಿಯನ್ ಸೈಟ್  (ವಧು ವರರ ವೇದಿಕೆ) ಅನ್ನು ಆರಂಭಿಸಿದೆ.  ಕಳೆದ ವಾರ ಪ್ರಾರಂಭಿಸಲಾದ ವೆಬ್‌ಸೈಟ್ ಅನ್ನು ಐಟಿಬಿಪಿ ನಿರ್ವಹಿಸಲಿದ್ದು, ಅದರ...

Read More

ಪಾಕ್ ನಾಯಕರ ಯುದ್ಧೋನ್ಮಾದ ಹೇಳಿಕೆ ಶಾಂತಿಗೆ ಮಾರಕ : ರಾಜನಾಥ್ ಸಿಂಗ್

ವಾಷಿಂಗ್ಟನ್ ಡಿಸಿ: ಪಾಕಿಸ್ಥಾನದ ನಾಯಕರ ಆಕ್ರಮಣಕಾರಿ ಮಾತುಗಳು, ಯುದ್ಧ ಹೇಳಿಕೆಗಳು ಮತ್ತು ಭಾರತ ವಿರೋಧಿ ಹೇಳಿಕೆಗಳು ಹಿಂಸಾಚಾರಕ್ಕೆ ಪ್ರಚೋದನೆಗಳನ್ನು ನೀಡುತ್ತಿದೆ, ಇದು ಶಾಂತಿಗೆ ಪೂರಕವಾದುದಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ಹೇಳಿದ್ದಾರೆ. “ನಾವು ಅಫ್ಘಾನಿಸ್ಥಾನ, ಪಾಕಿಸ್ಥಾನ, ನೇಪಾಳ, ಶ್ರೀಲಂಕಾ ಮತ್ತು ಹಿಂದೂ ಮಹಾಸಾಗರ ಪ್ರದೇಶದ...

Read More

ದೆಹಲಿಯಲ್ಲಿ ಡ್ರೋನ್ ಕಣ್ಗಾವಲು ಇರಿಸಿದ ಪೊಲೀಸರು

ನವದೆಹಲಿ: ಈಶಾನ್ಯ ದೆಹಲಿಯ ಸೀಲಾಂಪುರ ಮತ್ತು ಜಫರಾಬಾದ್ ಪ್ರದೇಶಗಳಲ್ಲಿ  ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳು ನಡೆದ ನಂತರ,  ದೆಹಲಿ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರುವ ಹಿನ್ನಲೆಯಲ್ಲಿ  ಡ್ರೋನ್‌ಗಳನ್ನು ಕಣ್ಗಾವಲಿಗಾಗಿ ನಿಯೋಜಿಸಿದ್ದಾರೆ. ವರದಿಗಳ ಪ್ರಕಾರ, ದೆಹಲಿ ಪೊಲೀಸರು ಪರಿಸ್ಥಿತಿಯನ್ನು ಮೇಲ್ವಿಚಾರಣೆ...

Read More

70 ಜನರ ಬಲಿಪಡೆದಿದ್ದ ಜೈಪುರ ಬಾಂಬ್ ಸ್ಪೋಟ ಪ್ರಕರಣದಲ್ಲಿ ನಾಲ್ವರಿಗೆ ಶಿಕ್ಷೆ

ಜೈಪುರ: 2008 ರ ಜೈಪುರ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯ ಬುಧವಾರ ನಾಲ್ಕು ಜನರನ್ನು ಶಿಕ್ಷೆಗೊಳಪಡಿಸಿದೆ. ಸ್ಫೋಟದಲ್ಲಿ 72 ಜನರು ಸಾವನ್ನಪ್ಪಿದ್ದರು ಮತ್ತು 170 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ನ್ಯಾಯಾಲಯವು ಒಬ್ಬ ಆರೋಪಿಯನ್ನು ಖುಲಾಸೆಗೊಳಿಸಿದೆ. ಐಪಿಸಿ ಸೆಕ್ಷನ್...

Read More

Recent News

Back To Top