News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸೇವಾಭಾರತಿ ಪೂರ್ವಾಂಚಲ್ ವತಿಯಿಂದ ನೈರ್ಮಲ್ಯ ಅಭಿಯಾನ

ಗುವಾಹಟಿ: ಈಶಾನ್ಯ ಭಾರತ ದೇಶದಲ್ಲಿ ಕೊರೋನವೈರಸ್ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಸೇವಾಭಾರತಿ ಪೂರ್ವಾಂಚಲ್ ಕೈ ಜೋಡಿಸಿದೆ. ಪರಿಹಾರ ಕಾರ್ಯದಲ್ಲಿ ಅದು ನಿರತವಾಗಿದೆ. ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮತ್ತು ಅಲ್ಲಿನ ರಾಜ್ಯ ಸರಕಾರ ಲಾಕ್­ಡೌನ್ ಅನ್ನು ಅನುಷ್ಠಾನಗೊಳಿಸಿದೆ. ಹೀಗಾಗಿ ಜನಸಾಮಾನ್ಯರು...

Read More

ಆರೋಗ್ಯ ಸೇತು ಆ್ಯಪ್ ಹೊಸ ದಾಖಲೆ : ಕೇವಲ 13 ದಿನಗಳಲ್ಲಿ 5 ಕೋಟಿ ಡೌನ್‌ಲೋಡ್

ನವದೆಹಲಿ: ಕೊರೋನವೈರಸ್ ಸೋಂಕನ್ನು ಪತ್ತೆಹಚ್ಚಲು ಭಾರತ ಸರ್ಕಾರ ಕೆಲವೇ ದಿನಗಳ ಹಿಂದೆ ಆರೋಗ್ಯ ಸೇತು ಮೊಬೈಲ್ ಆ್ಯಪ್ ಅನ್ನು ಬಿಡುಗಡೆ ಮಾಡಿತು. ಈಗ ಈ ಮೊಬೈಲ್ ಅಪ್ಲಿಕೇಶನ್ ಹೊಸ ದಾಖಲೆಯನ್ನು ರಚಿಸಿದೆ. ಕೇವಲ 13 ದಿನಗಳಲ್ಲಿ 5 ಕೋಟಿ ಜನರು ಆರೋಗ್ಯ ಸೇತು...

Read More

ಹೀರೋ ಮೋಟೋ ಕಾರ್ಪ್ ವತಿಯಿಂದ 60 ಮೊಬೈಲ್ ಆಂಬುಲೆನ್ಸ್­ಗಳ ಕೊಡುಗೆ

ನವದೆಹಲಿ: ದೇಶವೂ ಸೇರಿದಂತೆ ಇಡೀ ವಿಶ್ವವೇ ಕೊರೋನಾ ಸಂಕಷ್ಟದಲ್ಲಿ ನಲುಗುತ್ತಿದೆ. ಇದರಿಂದಾಗಿ ಆರ್ಥಿಕ ಪರಿಸ್ಥಿತಿಯೂ ಕಂಗೆಟ್ಟು ಹೋಗಿದ್ದು ಬೇಕಾದ ಅಗತ್ಯ ವಸ್ತುಗಳನ್ನು ಪೂರೈಸಿಕೊಳ್ಳುವುದಕ್ಕೂ ಪರದಾಡಬೇಕಾಗಿದೆ. ಇಂತಹ ಸಂದರ್ಭದಲ್ಲಿ ಭಾರತದ ಅತಿದೊಡ್ಡ ದ್ವಿ ಚಕ್ರ ವಾಹನ ತಯಾರಿಕಾ ಕಂಪೆನಿ ಹಿರೋ ಮೋಟೋ ಕಾರ್ಪ್...

Read More

ಕೊರೋನಾ ತಡೆಯಲು 2022 ರ ವರೆಗೆ ಸಾಮಾಜಿಕ ಅಂತರ ಅಗತ್ಯ : ಅಧ್ಯಯನ

ನವದೆಹಲಿ: ಕೊರೋನಾವೈರಸ್ ಎಂಬ ಜಾಗತಿಕ ಮಹಾಮಾರಿ ಸಾಂಕ್ರಾಮಿಕ ರೋಗವನ್ನು ನಿರ್ಮೂಲನೆ ಮಾಡಲು 2022 ರ ವರೆಗೆ ಸಾಮಾಜಿಕ ಅಂತರ ಅತ್ಯಗತ್ಯವಾಗುತ್ತದೆ ಎಂದು ನೂತನ ಅಧ್ಯಯನವೊಂದು ಹೇಳಿದೆ. ಕೋವಿಡ್-19 ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ತಡೆಯಲು ಮತ್ತು ಹೊಸ ಸೋಂಕು ಕಾಣಿಸಿಕೊಳ್ಳದಂತೆ ತಡೆಯಲು 2022ರ ವರೆಗೆ...

Read More

ಕೇಂದ್ರದಿಂದ ಗೋಧಿ ಖರೀದಿ ಆರಂಭ

ನವದೆಹಲಿ: ಕೊರೋನಾ ಸೋಂಕಿನ ಭೀತಿಯ ನಡುವೆಯೂ ಕೇಂದ್ರ ಸರ್ಕಾರದ ವತಿಯಿಂದ ಪ್ರಸಕ್ತ ವರ್ಷದ ಗೋಧಿ ಖರೀದಿ ಇಂದಿನಿಂದ ಆರಂಭವಾಗಿದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಆರೋಗ್ಯ ಕ್ಕೆ ಪೂರಕ, ಸೋಂಕು ಹರಡದಂತೆ ನಿಯಂತ್ರಣ ಕ್ರಮಗಳನ್ನು ಕೈಗೊಂಡು ಈ ಬಾರಿ ಗೋಧಿ ಖರೀದಿ...

Read More

ಸಾರ್ಕ್ ರಾಷ್ಟ್ರಗಳಿಗೆ ತರಬೇತಿ ಕಾರ್ಯಕ್ರಮ ಘೋಷಿಸಿದ ವಿದೇಶಾಂಗ ಸಚಿವಾಲಯ

  ನವದೆಹಲಿ: ಕೇಂದ್ರ ವಿದೇಶಾಂಗ ಸಚಿವಾಲಯವು ಮಂಗಳವಾರ ಕೊರೋನಾವೈರಸ್ ಸಾಂಕ್ರಾಮಿಕ ರೋಗವನ್ನು ನಿರ್ವಹಿಸುವ ನಿಟ್ಟಿನಲ್ಲಿ ಸಾರ್ಕ್ ದೇಶಗಳಿಗೆ ತರಬೇತಿ ಕಾರ್ಯಕ್ರಮವನ್ನು ಘೋಷಣೆ ಮಾಡಿದೆ. ಏಪ್ರಿಲ್ 14 ರಿಂದ ಸಾರ್ಕ್ ದೇಶಗಳ ಆರೋಗ್ಯ ಸೇವಾ ವೃತ್ತಿಪರರಿಗೆ ಈ ತರಬೇತಿ ಕಾರ್ಯಕ್ರಮ ಆರಂಭವಾಗಲಿದೆ. ತನ್ನ...

Read More

ಮೇ 3 ರ ವರೆಗೆ ಯಾವುದೇ ರೀತಿಯ ಪ್ಯಾಸೆಂಜರ್ ರೈಲು ಸೇವೆಗಳಿಲ್ಲ : ರೈಲ್ವೆ ಇಲಾಖೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮೇ 3 ರ ವರೆಗೆ ಲಾಕ್ಡೌನ್ ವಿಸ್ತರಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ ರೈಲ್ವೆ ಇಲಾಖೆಯೂ ಮೇ 3 ರ ವರೆಗೆ ಎಲ್ಲಾ ಪ್ಯಾಸೆಂಜರ್ ಮತ್ತು ತುರ್ತು ರೈಲು ಸೇವೆಗಳನ್ನು ರದ್ದುಗೊಳಿಸಿರುವುದಾಗಿ ಮಾಹಿತಿ ನೀಡಿದೆ. ಅಲ್ಲದೆ...

Read More

ಲಾಕ್ಡೌನ್ : ಕೇಂದ್ರದ ಮಾರ್ಗಸೂಚಿ ಬಿಡುಗಡೆ

ನವದೆಹಲಿ: ಮೇ 3 ರ ವರೆಗೆ ಲಾಕ್ಡೌನ್ ವಿಸ್ತರಿಸಿ ಆದೇಶ ಹೊರಡಿಸಿರುವ ಕೇಂದ್ರ ಸರ್ಕಾರ ಈ ಸಂದರ್ಭದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಮೋದಿ ಅವರು ಈ ಆದೇಶವನ್ನು ಹೊರಡಿಸಿದ ಬೆನ್ನಲ್ಲೇ ಕೇಂದ್ರ ಗೃಹ ಸಚಿವಾಲಯ ಸಭೆಯೊಂದನ್ನು ನಡೆಸಿ, ಈ ಸಂದರ್ಭದಲ್ಲಿ...

Read More

ಪ್ಯಾಕೇಜಿಂಗ್, ಶಿಪ್ಪಿಂಗ್ ಮತ್ತು ವಿತರಕರಿಗೆ ಗೂಗಲ್­ನಿಂದ ಡೂಡಲ್ ಮೂಲಕ ಗೌರವ

ನವದೆಹಲಿ: ಹಲವು ವಿಶೇಷ ಸಂದರ್ಭಗಳಲ್ಲಿ ಗೂಗಲ್ ತನ್ನ ವಿಶಿಷ್ಟ ಡೂಡಲ್­ಗಳನ್ನು ರಚಿಸಿ ನೋಡುಗರನ್ನು ಸೆಳೆಯುತ್ತದೆ. ಅದರಂತೆ ಈ ಕೊರೋನಾ ಕಠಿಣತೆಯ ಸಂದರ್ಭದಲ್ಲಿಯೂ ಆರೋಗ್ಯ ರಕ್ಷಕರಿಗೆ, ವಿವಿಧ ಕ್ಷೇತ್ರಗಳಲ್ಲಿ ಸೇವೆ ನೀಡುತ್ತಿರುವ ಕಾರ್ಮಿಕರಿಗೆ ಗೌರವ ಸಲ್ಲಿಸುವ ಕೆಲಸ ಮಾಡಿದೆ. ಇದೀಗ ಪ್ಯಾಕೇಜಿಂಗ್, ಶಿಪ್ಪಿಂಗ್...

Read More

‘ಒಟ್ಟಾಗಿ ನಾವು ಜಯಿಸುತ್ತೇವೆ’: ಪ್ರಧಾನಿ ಮೋದಿ

ನವದೆಹಲಿ: ಭಾರತ ಖಂಡಿತವಾಗಿಯೂ ಕೊರೋನಾವೈರಸ್ ವಿರುದ್ಧದ ಹೋರಾಟದಲ್ಲಿ ಜಯ ಸಾಧಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ ಹೇಳಿದ್ದಾರೆ. ಅವೆನ್ಯೂ ಸುಪರ್‌ ಮಾರ್ಟ್‌ ಸಂಸ್ಥಾಪಕ ರಾಧಾಕಿಶನ್ ದಾಮಿನಿ ಅವರು ಪಿಎಂ ಕೇರ್ಸ್ ನಿಧಿಗೆ 100 ಕೋಟಿ ರೂಪಾಯಿಗಳ ದೇಣಿಗೆಯನ್ನು ನೀಡಿದ್ದಕ್ಕೆ...

Read More

Recent News

Back To Top