News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕೊರೋನಾವೈರಸ್‌ಗೆ ಸಂಬಂಧಿಸಿದ ಸಾಮಾಜಿಕ ಗ್ರಹಿಕೆ ಬಗ್ಗೆ ಸಲಹೆ ನೀಡಿದ ಕೇಂದ್ರ

ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗದಿಂದ ಉಂಟಾದ ಕೆಲವು ಸಮುದಾಯಗಳು ಮತ್ತು ಪ್ರದೇಶದ ಪೂರ್ವಾಗ್ರಹಗಳು ಮತ್ತು ಸಾಮಾಜಿಕ ಗ್ರಹಿಕೆಗಳ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರ ಸಲಹೆಯನ್ನು ನೀಡಿದೆ. ಅಂತಹ ಪೂರ್ವಾಗ್ರಹಗಳು ಮತ್ತು ಸಾಮಾಜಿಕ ಗ್ರಹಿಕೆ ಸಾಂಕ್ರಾಮಿಕ ಕಾಯಿಲೆಗಳ ಭಯ...

Read More

ಎಪ್ರಿಲ್ 30 ರ ವರೆಗೆ ಲಾಕ್ ಡೌನ್ ವಿಸ್ತರಿಸಿದ ದೇಶದ ಮೊದಲ ರಾಜ್ಯವಾದ ಒರಿಸ್ಸಾ

ಭುವನೇಶ್ವರ : ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿಯಾಗಿ ಜಾರಿಗೊಳಿಸಲಾಗಿರುವ ಲಾಕ್­ಡೌನ್ ಅನ್ನು ಏಪ್ರಿಲ್ 30 ರವರೆಗೆ ವಿಸ್ತರಣೆ ಮಾಡಿದ ದೇಶದ ಮೊದಲ ರಾಜ್ಯವಾಗಿ ಒರಿಸ್ಸಾ ಹೊರಹೊಮ್ಮಿದೆ. ತನ್ನ ಸಂಪುಟ ಸಭೆಯ ಬಳಿಕ ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ವಿಡಿಯೋ ಸಂದೇಶದ...

Read More

ರಾಷ್ಟ್ರವ್ಯಾಪಿ ಸಾರಿಗೆಗಾಗಿ 109 ಟೈಂ ಟೇಬಲ್ಡ್ ಪಾರ್ಸೆಲ್ ರೈಲುಗಳ ಪರಿಚಯ

ನವದೆಹಲಿ: ದೇಶಾದ್ಯಂತ ಸರಬರಾಜು ಸರಪಳಿಗೆ ಪ್ರಮುಖ ಉತ್ತೇಜನ ನೀಡುವ ಸಲುವಾಗಿ, ಭಾರತೀಯ ರೈಲ್ವೆ ಅಗತ್ಯ ಸರಕುಗಳು ಮತ್ತು ಇತರ ಸರಕುಗಳನ್ನು ರಾಷ್ಟ್ರವ್ಯಾಪಿ ಸಾಗಿಸಲು ಟೈಮ್ ಟೇಬಲ್ಡ್ ಪಾರ್ಸೆಲ್ ರೈಲುಗಳ ಅಡೆತಡೆಯಿಲ್ಲದ ಸೇವೆಗಳನ್ನು ಪರಿಚಯಿಸಿದೆ. ಇದು ಸಾಮಾನ್ಯ ನಾಗರಿಕರು, ಕೈಗಾರಿಕೆ ಮತ್ತು ಕೃಷಿಗೆ...

Read More

ಅನುಮೋದಿತ ಲ್ಯಾಬ್‌ಗಳಲ್ಲಿ COVID-19 ಪರೀಕ್ಷೆಗಳನ್ನು ಉಚಿತವಾಗಿ ನಡೆಸಲು ಸುಪ್ರೀಂ ನಿರ್ದೇಶನ

ನವದೆಹಲಿ: ಅನುಮೋದಿತ ಸರ್ಕಾರಿ ಪ್ರಯೋಗಾಲಯಗಳು ಅಥವಾ ಖಾಸಗಿ ಪ್ರಯೋಗಾಲಯಗಳಲ್ಲಿ COVID-19 ಪರೀಕ್ಷೆಗಳನ್ನು ಉಚಿತವಾಗಿ ನಡೆಸಬೇಕು ಮತ್ತು ಈ ಬಗ್ಗೆ ಕೇಂದ್ರವು ತಕ್ಷಣ ನಿರ್ದೇಶನಗಳನ್ನು ನೀಡಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ರಾಷ್ಟ್ರೀಯ ಬಿಕ್ಕಟ್ಟಿನ ಸಮಯದಲ್ಲಿ ಖಾಸಗಿ ಆಸ್ಪತ್ರೆಗಳು ಮತ್ತು ಲ್ಯಾಬೋರೇಟರಿಗಳು ಸೇರಿದಂತೆ...

Read More

ಎಲ್ಲರೂ ಆರೋಗ್ಯ ಸೇತು ಆ್ಯಪ್ ಡೌನ್‌ಲೋಡ್‌ ಮಾಡುವಂತೆ ಮೋದಿ ಮನವಿ

ನವದೆಹಲಿ: ಕೊರೋನಾ ಸೋಂಕು ತಡೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಣಗಾಡುತ್ತಲೇ ಇವೆ. ಅನೇಕ ಕ್ರಮಗಳನ್ನೂ ಜಾರಿಗೆ ತಂದಿವೆ. ಡಿಜಿಟಲ್ ತಂತ್ರಜ್ಞಾನವನ್ನು ಬಳಕೆ ಮಾಡಿಯೂ ಜನರಿಗೆ ಕೋವಿಡ್-19 ಕುರಿತು ಎಚ್ಚರಿಕೆ ಕ್ರಮಗಳ ಮಾಹಿತಿ ನೀಡುವ ನಿಟ್ಟಿನಲ್ಲಿಯೂ ಕಾರ್ಯ ಪ್ರವೃತ್ತವಾಗಿದೆ. ಇಂತಹ ಒಂದು...

Read More

ಔಷಧಿ ಪೂರೈಕೆ : ನಿಮ್ಮ ಸಹಾಯ ಮರೆಯೊಲ್ಲ ಎಂದು ಮೋದಿಗೆ ಹೇಳಿದ ಟ್ರಂಪ್

ನವದೆಹಲಿ: ಮಲೇರಿಯಾ ನಿಯಂತ್ರಣ ಔಷಧಿ ಹೈಡ್ರೋಕ್ಸಿಕ್ಲೊರೊಕ್ವಿನ್ ಅನ್ನು ಪೂರೈಕೆ ಮಾಡಿದ್ದಕ್ಕಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳನ್ನು ಅರ್ಪಣೆ ಮಾಡಿದ್ದಾರೆ. ಹೈಡ್ರಾಕ್ಸಿಕ್ಲೋರೊಕ್ವಿನ್ ಔಷಧಿಯನ್ನು ಅನೇಕ ರಾಷ್ಟ್ರಗಳಲ್ಲಿ ರೋಗಿಗಳಿಗೆ ಚಿಕಿತ್ಸೆಗಾಗಿ ನೀಡಲಾಗುತ್ತಿದೆ. ಇದು ವೈರಸ್ ನಿಯಂತ್ರಣದಲ್ಲಿ...

Read More

ಬಾಟಲ್­ಗಳಲ್ಲಿ ಮೂತ್ರ ತುಂಬಿ, ಎಸೆದು ತಬ್ಲಿಘಿಗಳ ವಿಕೃತಿ : ಎಫ್­ಐಆರ್ ದಾಖಲು

ನವದೆಹಲಿ: ಭಾರತದಲ್ಲಿ ಕೊರೋನಾವೈರಸ್ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲೇ ದೆಹಲಿಯ ನಿಜಾಮುದ್ದೀನ್ ತಬ್ಲಿಘಿಗಳು ತಮ್ಮ ವಿಕೃತಿ ಮೆರೆದಿದ್ದಾರೆ. ಸೋಂಕು ಹರಡಬೇಕು ಎಂಬ ಕಾರಣಕ್ಕೆ ಬಾಟಲಿಗಳಲ್ಲಿ ಮೂತ್ರ ತುಂಬಿ, ಅದನ್ನು ತಾವು ಕ್ವಾರಂಟೈನ್­ನಲ್ಲಿರುವ ಪ್ಲ್ಯಾಟ್­ಗಳಿಂದ ಕೆಳಕ್ಕೆಸೆದು ತಮ್ಮ ವಿಕೃತಿ ಮೆರೆದಿದ್ದಾರೆ. ಈ ಬಗ್ಗೆ ಎಫ್ ಐ ಆರ್...

Read More

‘ಕೋವಿಡ್-19’ ಹೀಗೆ ಮಾಡಿ, ಹೀಗೆ ಮಾಡದಿರಿ : ಕೇಂದ್ರ ಆರೋಗ್ಯ ಸಚಿವಾಲಯದ ಸೂಚನೆಗಳು

ನವದೆಹಲಿ: ಕೊರೋನಾ ಸೋಂಕಿನಿಂದ ದೇಶದಲ್ಲಿ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಿಂತ ಹೆಚ್ಚಾಗಿ ಆರೋಗ್ಯ ರಕ್ಷಕರು, ಪೊಲೀಸರು, ನೈರ್ಮಲ್ಯ ಕಾರ್ಮಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ಒಂದೆಡೆ ಸೋಂಕು ತಮಗೆ ಹರಡದಂತೆ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಬೇಕು. ಸೋಂಕಿತರ ಶುಶ್ರೂಷೆ ಮಾಡಬೇಕು. ಇನ್ನು ಕೆಲವು ಸೋಂಕಿತರ ಉಪಟಳ...

Read More

‘ಎದ್ದು ನಿಂತು ಮೋದಿಗೆ 5 ನಿಮಿಷ ಗೌರವಿಸಿ’ ಎಂಬ ಪೋಸ್ಟರ್ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮೋದಿ

ನವದೆಹಲಿ : ಕೊರೋನಾವೈರಸ್ ಸಾಂಕ್ರಾಮಿಕ ರೋಗದಿಂದ ಭಾರತವನ್ನು ಸುರಕ್ಷಿತವಾಗಿಸುವ ಸಲುವಾಗಿ ಅವಿರತವಾಗಿ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಎದ್ದು ನಿಂತು 5 ನಿಮಿಷ ಗೌರವ ಸಲ್ಲಿಸಬೇಕು ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದ ಪೋಸ್ಟರ್ ಬಗ್ಗೆ ಸ್ವತಃ ಮೋದಿ ಅವರೇ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಒಂದು...

Read More

ಕೊರೋನಾ ಯೋಧರಿಗೆ ಧನ್ಯವಾದ ತಿಳಿಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ನಡ್ಡಾ

ನವದೆಹಲಿ: ಕೊರೋನಾ ಸೋಂಕಿನ ವಿರುದ್ಧ ಜೀವ ಪಣಕ್ಕಿಟ್ಟು ಕಾರ್ಯ ನಿರ್ವಹಿಸುತ್ತಿರುವ ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಇನ್ನಿತರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಜನರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ. ಪಿ. ನಡ್ಡಾ ಅವರು ಧನ್ಯವಾದ ತಿಳಿಸಿದ್ದಾರೆ. ಆರೋಗ್ಯ ರಕ್ಷಣೆಗಾಗಿ ಕೊರೋನಾ...

Read More

Recent News

Back To Top