News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

5 ಕೋಟಿ ಸ್ಯಾನಿಟೈಝರ್‌, ಮಾಸ್ಕ್‌ ವಿತರಿಸಲಿದೆ ಭಾರತೀಯ ಜನತಾ ಯುವ ಮೋರ್ಚಾ

  ನವದೆಹಲಿ: ಭಾರತೀಯ ಜನತಾ ಯುವ ಮೋರ್ಚಾದ (ಬಿಜೆವೈಎಂ) ಮೊದಲ ವರ್ಚುವಲ್ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಐದು ಕೋಟಿ ಸ್ಯಾನಿಟೈಸರ್ ಮತ್ತು ಮುಖಗವಸುಗಳನ್ನು ವಿತರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ದೇಶಾದ್ಯಂತ 25ಕ್ಕೂ ಹೆಚ್ಚು ಬಿವೈಜೆಎಂ ಸದಸ್ಯರು ಇದರಲ್ಲಿ ಭಾಗವಹಿಸಿದ್ದರು, ಸಭೆಯ ಅಧ್ಯಕ್ಷತೆಯು ಬಿಜೆಪಿ...

Read More

ಜೆಎನ್‌ಯುನಲ್ಲಿ ಆಯೋಜನೆಗೊಳ್ಳುತ್ತಿದೆ ಸಂಸ್ಕೃತ ಬೇಸಿಗೆ ಶಾಲೆ

ನವದೆಹಲಿ: ದೆಹಲಿಯ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯವು ಇದೇ ಜೂನ್ 5 ರಿಂದ 20 ಜೂನ್ ವರೆಗೆ ಸಂಸ್ಕೃತ ಬೇಸಿಗೆ ಶಾಲೆಯನ್ನು ನಡೆಸಲಿದೆ. ಸಂಸ್ಕೃತ ಸಂಪ್ರದಾಯದ ವಿವಿಧ ವಿಭಾಗಗಳಾದ ಕಾನೂನು, ತತ್ವಶಾಸ್ತ್ರ, ವೇದಾಂತ, ಕಾವ್ಯ, ವ್ಯಾಕರಣ ಇತ್ಯಾದಿಗಳ ಜ್ಞಾನವನ್ನು ನೀಡುವುದು ಸಂಸ್ಕೃತ ಬೇಸಿಗೆ...

Read More

ಸೆಪ್ಟಂಬರ್‌ ವೇಳೆಗೆ ಮೋದಿ ಕೈ ಸೇರಲಿದೆ ಹೆಚ್ಚಿನ ರಕ್ಷಣಾ ವ್ಯವಸ್ಥೆ ಹೊಂದಿರುವ ವಿಮಾನ

ನವದೆಹಲಿ: ಕ್ಷಿಪಣಿ ಬೆದರಿಕೆಗಳನ್ನು ಎದುರಿಸಲು ಸಮರ್ಥವಾಗಿರುವ ಎರಡು ವಿಶೇಷವಾಗಿ ಮಾರ್ಪಡಿಸಿದ ಬೋಯಿಂಗ್ -777 ವಿಮಾನಗಳು ಸೆಪ್ಟೆಂಬರ್ ಅಂತ್ಯದ ವೇಳೆಗೆ ಪ್ರಧಾನಿ ನರೇಂದ್ರ ಮೋದಿಯವರ ಏರ್ ಇಂಡಿಯಾ ಒನ್ ಫ್ಲೀಟ್‌ಗೆ ಸೇರಲಿವೆ ಎಂದು ಬುಧವಾರ ವರದಿಗಳು ತಿಳಿಸಿವೆ. ಆಗಸ್ಟ್ ಅಂತ್ಯದ ವೇಳೆಗೆ ಮೊದಲ ಹೆಡ್-ಆಫ್-ಸ್ಟೇಟ್...

Read More

ಕೊಡಗು : ಸರ್ಕಾರದ ವತಿಯಿಂದ ನೆರೆ ಸಂತ್ರಸ್ತರಿಗೆ ಆಶ್ರಯ ಮನೆಗಳ ಹಸ್ತಾಂತರ

ಕೊಡಗು: 2018 ರಲ್ಲಿ ಕೊಡಗನ್ನು ನಡುಗಿಸಿದ್ದ ನೆರೆಯಲ್ಲಿ ಅದೆಷ್ಟೋ ಕುಟುಂಬಗಳು ಸೂರು ಕಳೆದುಕೊಳ್ಳುವಂತಾಗಿತ್ತು. ಅಂತಹ ಸಂತ್ರಸ್ತ ಕುಟುಂಬಗಳಿಗೆ ಸರ್ಕಾರ ಇದೀಗ ಸುಸಜ್ಜಿತ ಸೂರು ಒದಗಿಸಿಕೊಟ್ಟಿದೆ. ಪರಿಹಾರ ಮನೆಗಳ ಕೀಲೀ ಕೈಗಳನ್ನು ಇಂದು ಸಂತ್ರಸ್ತ ಕುಟುಂಬಗಳಿಗೆ ಹಸ್ತಾಂತರ ಮಾಡುವ ಮೂಲಕ ಸರ್ಕಾರ ಮನೆಗಳನ್ನು...

Read More

ಜೂ. 16 ರಿಂದ ಚೀನಾದ ಪ್ರಯಾಣಿಕ ವಿಮಾನಗಳನ್ನು ಸ್ಥಗಿತಗೊಳಿಸಲಿದೆ ಅಮೆರಿಕಾ

ವಾಷಿಂಗ್ಟನ್‌:  ಜೂನ್ 16 ರಿಂದ ಚೀನಾದಿಂದ ಪ್ರಯಾಣಿಕರ ವಿಮಾನಯಾನವನ್ನು ಸ್ಥಗಿತಗೊಳಿಸಲಾಗುವುದು ಎಂದು ಅಮೆರಿಕಾ ಘೋಷಣೆ ಮಾಡಿದೆ. ಅಮೆರಿಕದ ವಿಮಾನಯಾನ ಸಂಸ್ಥೆಗಳು ಚೀನಾಕ್ಕೆ ವಿಮಾನ ಹಾರಾಟವನ್ನು ಪುನರಾರಂಭಿಸಲು ಚೀನಾ ನಿರಾಕರಿಸಿದ್ದಕ್ಕೆ ಪ್ರತೀಕಾರವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಟ್ರಂಪ್ ಆಡಳಿತ ಹೇಳಿದೆ. ಈ...

Read More

ಒಂದು ರಾಷ್ಟ್ರ, ಒಂದು ಮಾರುಕಟ್ಟೆ : ಎಪಿಎಂಸಿ ಹೊರತಾಗಿಯೂ ರೈತರಿಗೆ ಮುಕ್ತವಾಗಿ ಬೆಳೆ ಮಾರಾಟಕ್ಕೆ ಅವಕಾಶ

ನವದೆಹಲಿ: ಕೊರೋನಾ ಲಾಕ್ಡೌನ್­ನಿಂದಾಗಿ ರೈತರು ಕಂಗಾಲಾಗಿದ್ದಾರೆ. ಇಂತಹ ಸ್ಥಿತಿಯಿಂದ ರೈತರನ್ನು ಮೇಲೆತ್ತುವ ಸಲುವಾಗಿ ಕೇಂದ್ರ ಸರ್ಕಾರ ಹೊಸ ಹೊಸ ಕಾನೂನುಗಳನ್ನು, ನಿಯಮಗಳನ್ನು ಜಾರಿಗೊಳಿಸುತ್ತಲೇ ಬಂದಿದೆ. ಇದೀಗ ಅಗತ್ಯ ಸರಕುಗಳ ಕಾಯ್ದೆಯನ್ನು ತಿದ್ದುಪಡಿ ಮಾಡುವ ಐತಿಹಾಸಿಕ ನಿರ್ಧಾರಕ್ಕೆ ಸರ್ಕಾರ ಮುಂದಾಗಿದ್ದು, ಆ ಮೂಲಕ...

Read More

ಕೇರಳದ ಆನೆ ಹತ್ಯೆ ಪ್ರಕರಣವನ್ನು ಕೇಂದ್ರ ಗಂಭೀರವಾಗಿ ಪರಿಗಣಿಸಿದೆ : ಜಾವ್ಡೇಕರ್

ನವದೆಹಲಿ: ಕೇರಳದಲ್ಲಿ ಗರ್ಭಿಣಿ ಆನೆಯನ್ನು ಅಮಾನುಷ ರೀತಿಯಲ್ಲಿ ಹತ್ಯೆ ಮಾಡಿದ ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದಿರುವ ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್‌ ಜಾವ್ಡೇಕರ್‌ ಅವರು, ಈ ವಿಷಯದ ಬಗ್ಗೆ ಸೂಕ್ತ ತನಿಖೆಯನ್ನು ನಡೆಸುವ ಭರವಸೆಯನ್ನು ನೀಡಿದ್ದಾರೆ. ಟ್ವೀಟ್‌...

Read More

ಭಾರತದ ಅಗ್ರಿ ಟೆಕ್‌ ಸ್ಟಾರ್ಟ್ಅಪ್‌ನ್ನು ಬಲಪಡಿಸಲು ಮೈಕ್ರೋಸಾಫ್ಟ್‌ನಿಂದ ಹೊಸ ಪ್ರೋಗ್ರಾಂ

ನವದೆಹಲಿ: ಭಾರತದಲ್ಲಿನ ಅಗ್ರಿಟೆಕ್ ಸ್ಟಾರ್ಟ್-ಅಪ್‌ಗಳಿಗೆ ಉದ್ಯಮ ನಿರ್ದಿಷ್ಟ ಪರಿಹಾರಗಳನ್ನು ನಿರ್ಮಿಸಲು, ಆಳವಾದ ತಂತ್ರಜ್ಞಾನ, ವ್ಯವಹಾರ ಮತ್ತು ಮಾರುಕಟ್ಟೆ ಸಂಪನ್ಮೂಲಗಳ ಪ್ರವೇಶದೊಂದಿಗೆ ಬೆಳೆಯಲು ಸಹಾಯ ಮಾಡುವ ಹೊಸ ಕಾರ್ಯಕ್ರಮವನ್ನು ಮೈಕ್ರೋಸಾಫ್ಟ್ ಪ್ರಾರಂಭಿಸಿದೆ. ಮೂರು ಹಂತದ ಕಾರ್ಯಕ್ರಮವು ಸರಣಿ ಸಿ-ಸ್ಟಾರ್ಟ್ಅಪ್‌ಗಳಿಗೆ ಟೆಕ್ ಮತ್ತು ವ್ಯವಹಾರ ಸಕ್ರಿಯಗೊಳಿಸುವ...

Read More

ಜಮ್ಮು-ಕಾಶ್ಮೀರದ ಕಿಸ್ತ್ವಾರದಲ್ಲಿ ಉಗ್ರ ಅಡಗುತಾಣ ಧ್ವಂಸ ಮಾಡಿದ ಸೇನೆ

ಕಿಸ್ತ್ವಾರ: ಭಾರತೀಯ ಸೇನೆ ಮತ್ತು ಪೊಲೀಸರ ಜಂಟಿ ತಂಡವು ಜೂನ್ 3 ರಂದು ಜಮ್ಮು ಮತ್ತು ಕಾಶ್ಮೀರದ ಕಿಸ್ತ್ವಾರ ಪ್ರದೇಶದ ಛಛ್ಛ ಅರಣ್ಯದಲ್ಲಿದ್ದ  ಭಯೋತ್ಪಾದಕರ ಅಡಗುತಾಣವನ್ನು ಧ್ವಂಸಪಡಿಸಿದೆ. ಇಲ್ಲಿ ಇದ್ದ ಭಾರೀ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತು ಯುದ್ಧ ವಸ್ತುಗಳನ್ನು ಒಳಗೊಂಡ...

Read More

ಆಸ್ಟ್ರೇಲಿಯಾ ಪ್ರಧಾನಿ ಜೊತೆ ಇಂದು ಮೋದಿ ʼವರ್ಚುವಲ್ ದ್ವಿಪಕ್ಷೀಯ‌ ಶೃಂಗಸಭೆʼ

ನವದೆಹಲಿ: ದ್ವಿಪಕ್ಷೀಯ ಕಾರ್ಯತಂತ್ರದ ಸಂಬಂಧಗಳ ವಿಶಾಲ ಚೌಕಟ್ಟನ್ನು ಪರಿಶೀಲಿಸಲು ಮತ್ತು ವ್ಯಾಪಾರ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸುವ ಮಾರ್ಗಗಳನ್ನು ಅನ್ವೇಷಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಇಂದು ಆನ್‌ಲೈನ್ ಸಮಿಟ್ ನಡೆಸಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಸಮಿಟ್‌ನಲ್ಲಿ, ಲಾಜಿಸ್ಟಿಕ್ಸ್ ಬೆಂಬಲಕ್ಕಾಗಿ...

Read More

Recent News

Back To Top