News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬಳಕೆದಾರರಿಗೆ ವಿಷಯಗಳ ಸತ್ಯಾಂಶ ತಿಳಿಯಲು ಗೂಗಲ್‌ನಿಂದ ಫ್ಯಾಕ್ಟ್ ಚೆಕ್ ಲೇಬಲ್

ನವದೆಹಲಿ: ಗೂಗಲ್‌ನಲ್ಲಿ ಜನರು ಹುಡುಕಾಟ ನಡೆಸುವ ವಿಷಯಗಳು, ಚಿತ್ರಗಳು ಸೇರಿದಂತೆ ಎಲ್ಲಾ ವಿಚಾರಗಳಿಗೂ ಸಂಬಂಧಿಸಿದಂತೆ ಸತ್ಯಾಂಶ ಪರಿಶೀಲನೆ ನಡೆಸಲು ಗೂಗಲ್ ಸಂಸ್ಥೆ ಫ್ಯಾಕ್ಟ್ ಚೆಕ್ ಲೇಬಲ್‌ಗಳನ್ನು ಪರಿಚಯಿಸಿದೆ. ಜಾಗತಿಕವಾಗಿ, ಜನರಿಗೆ ಅವರಿಗೆ ಬೇಕಾಗಿರುವ ವಿಚಾರಗಳು ಸತ್ಯವೋ, ಸುಳ್ಳೋ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಸಹಾಯವಾಗುವಂತೆ...

Read More

ಲಡಾಖ್‌ನಲ್ಲಿ ವೀರ ಯೋಧರನ್ನು ಅಭಿನಂದಿಸಿದ ಸೇನಾ ಮುಖ್ಯಸ್ಥ ಎಂ.ನರವಾನೆ

  ನವದೆಹಲಿ: ಚೀನಾದೊಂದಿಗೆ ನಡೆದ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ಸೇನಾ ಮುಖ್ಯಸ್ಥ  ಎಂ.ಎಂ.ನರವಾನೆ ಅವರು ಬುಧವಾರ ಪೂರ್ವ ಲಡಾಕ್‌ನ ಮುಂಭಾಗದ ಪ್ರದೇಶಗಳಿಗೆ ಭೇಟಿ ನೀಡಿ ತಳಮಟ್ಟದ ಕಾರ್ಯಾಚರಣೆಯ ಪರಿಸ್ಥಿತಿಗಳ ಬಗ್ಗೆ ಪರಿಶೀಲನೆಯನ್ನು ಪರಿಶೀಲಿಸಿದರು. ಎರಡು ದಿನಗಳ ಭೇಟಿಗಾಗಿ ಜನರಲ್ ನರವಾನೆ ಲೇಹ್‌ಗೆ ಆಗಮಿಸಿದರು....

Read More

ಮಾಸ್ಕೋ ವಿಕ್ಟರಿ ಡೇ ಪೆರೇಡ್‌ನಲ್ಲಿ ಭಾರತೀಯ ಸೇನೆ: ಹೆಮ್ಮೆ ವ್ಯಕ್ತಪಡಿಸಿದ ರಾಜನಾಥ್

ನವದೆಹಲಿ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬುಧವಾರ ರಷ್ಯಾದಲ್ಲಿ ನಡೆದ ವಿಕ್ಟರಿ ಡೇ ಪೆರೇಡ್‌ನಲ್ಲಿ ಪಾಲ್ಗೊಂಡರು ಮತ್ತು ಪೆರೇಡ್‌ನಲ್ಲಿ ಭಾಗವಹಿಸಿದ್ದ ಭಾರತೀಯ ಸಶಸ್ತ್ರ ಪಡೆಗಳ ತ್ರಿ-ಸೇವಾ ದಳ ಬಗ್ಗೆ ಹೆಮ್ಮೆ ಮತ್ತು ಸಂತೋಷ ವ್ಯಕ್ತಪಡಿಸಿದರು. ಮಾಸ್ಕೋದ ರೆಡ್ ಸ್ಕ್ವೇರ್‌ನಲ್ಲಿ ನಡೆದ ಪೆರೇಡ್‌ನ 75ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಲು ರಷ್ಯಾದ...

Read More

ಕನ್ನಡದಲ್ಲೂ ಇಂಟರ್ಫೇಸ್ ಪರಿಚಯಿಸಿದ ಸ್ವದೇಶಿ ಇ-ಕಾಮರ್ಸ್‌ ಫ್ಲಿಪ್‌ಕಾರ್ಟ್

  ನವದೆಹಲಿ: ಒಂಬತ್ತು ತಿಂಗಳ ಹಿಂದೆ ಹಿಂದಿ ಇಂಟರ್ಫೇಸ್ ಅನ್ನು ಪರಿಚಯಿಸಿದ ನಂತರ, ಇ-ಕಾಮರ್ಸ್ ಮಾರುಕಟ್ಟೆ ಫ್ಲಿಪ್‌ಕಾರ್ಟ್ ಬುಧವಾರ  ತನ್ನ ವಾಣಿಜ್ಯ ವೇದಿಕೆಯಲ್ಲಿ ಮೂರು ಹೊಸ ಭಾಷೆಗಳನ್ನು ಸಕ್ರಿಯಗೊಳಿಸಿದೆ. ತಮಿಳು, ತೆಲುಗು ಮತ್ತು ಕನ್ನಡ ಇಂಟರ್ಫೇಸ್‌ ಅನ್ನು ಹೊಸದಾಗಿ ಪರಿಚಯಿಸಿದೆ. ಆನ್‌ಲೈನ್ ವಾಣಿಜ್ಯವನ್ನು...

Read More

ಪ್ಯಾಲೆಸ್ತೇನ್‌ ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆ ಮಂಡಳಿಗೆ ಭಾರತದಿಂದ $10 ಮಿಲಿಯನ್ ನೆರವು

ನವದೆಹಲಿ:  ಸುಸ್ಥಿರ ಮತ್ತು ನಿರೀಕ್ಷಿತ ಅನುದಾನವನ್ನು ಖಾತ್ರಿಪಡಿಸಿಕೊಳ್ಳುವ ಪ್ರಯತ್ನಗಳ ಭಾಗವಾಗಿ ಪ್ಯಾಲೆಸ್ತೇನಿಯನ್ ನಿರಾಶ್ರಿತರಿಗಾಗಿ ಕೆಲಸ ಮಾಡುವ ಪ್ರಮುಖ ಯುಎನ್ ಏಜೆನ್ಸಿ ಯುಎನ್‌ಆರ್‌ಡಬ್ಲ್ಯೂಎಗೆ ಮುಂದಿನ ಎರಡು ವರ್ಷಗಳಲ್ಲಿ $10 ಮಿಲಿಯನ್ ಕೊಡುಗೆ ನೀಡುವುದಾಗಿ ಭಾರತ ಮಂಗಳವಾರ ಪ್ರಕಟಿಸಿದೆ. ಜೋರ್ಡಾನ್ ಮತ್ತು ಸ್ವೀಡನ್‌ನಿಂದ ನಡೆಸಲ್ಪಟ್ಟ ವರ್ಚುವಲ್ ಮಿನಿಸ್ಟ್ರಿಯಲ್‌ ಪ್ಲೆಡ್ಜಿಂಗ್‌ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಂಡ...

Read More

ಚೀನಾದಿಂದ ಆಮದಾದ ಉಕ್ಕಿನ ಉತ್ಪನ್ನಗಳಿಗೆ ಆಮದು ನಿರೋಧಕ ಸುಂಕ ವಿಧಿಸಿದ ಕೇಂದ್ರ

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಉಂಟಾದ ಆರ್ಥಿಕ ಅವ್ಯವಸ್ಥೆಯ ನಡುವೆಯೇ ದೇಶೀಯ ಉಕ್ಕಿನ ಉದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದೆ. ಚೀನಾ, ವಿಯೆಟ್ನಾಂ ಮತ್ತು ದಕ್ಷಿಣ ಕೊರಿಯಾದಿಂದ ಆಮದಾದ ಉಕ್ಕಿನ ಉತ್ಪನ್ನಗಳ ಮೇಲೆ ಐದು ವರ್ಷಗಳ ಅವಧಿಗೆ ಸರ್ಕಾರ ಆಮದು ನಿರೋಧಕ ಸುಂಕ (ಆ್ಯಂಟಿ...

Read More

ಜೂ.26ರಂದು 1 ಕೋಟಿ ಜನರಿಗೆ ಉದ್ಯೋಗ ಹಸ್ತಾಂತರಿಸಿ ದಾಖಲೆ ಬರೆಯಲಿದ್ದಾರೆ ಯೋಗಿ

  ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜೂನ್ 26ರಂದು ಒಂದು ಕೋಟಿ ಜನರಿಗೆ ಉದ್ಯೋಗ ಹಸ್ತಾಂತರಿಸುವ ಮೂಲಕ ದಾಖಲೆ ನಿರ್ಮಿಸಲಿದ್ದಾರೆ ಎಂದು  ವರದಿಗಳು ತಿಳಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು...

Read More

ದೇಶದ ಕೋವಿಡ್‌ ಪ್ರಯೋಗಾಲಯಗಳ ಸಂಖ್ಯೆ 1,000ಕ್ಕೆ ಏರಿಕೆ

  ನವದೆಹಲಿ: ಕೋವಿಡ್-19 ಮಾದರಿಗಳನ್ನು ಪರೀಕ್ಷಿಸಲು ದೇಶಾದ್ಯಂತ ತೆರೆಯಲಾಗಿರುವ ಒಟ್ಟು ಪ್ರಯೋಗಾಲಯಗಳ ಸಂಖ್ಯೆ 1,000 ಕ್ಕೆ ಏರಿದೆ, ಇದರಲ್ಲಿ 730 ಸರ್ಕಾರಿ ಪ್ರಯೋಗಾಲಯಗಳು ಮತ್ತು 270 ಖಾಸಗಿ ಪ್ರಯೋಗಾಲಯಗಳು ಸೇರಿವೆ ಎಂದು ವರದಿಗಳು ತಿಳಿಸಿವೆ. ಪ್ರಯೋಗಾಲಯಗಳ ಸಂಖ್ಯೆಯಲ್ಲಿ ಹೆಚ್ಚಳದೊಂದಿಗೆ, ದೇಶದ ಕೋವಿಡ್ -19 ಪರೀಕ್ಷಾ...

Read More

ಗೂಗಲ್ ಆಂಡ್ರಾಯ್ಡ್ ಡೆವಲಪರ್ ಚಾಲೆಂಜ್: 10 ವಿಜೇತರ ಪೈಕಿ 3 ಭಾರತೀಯರು

ನವದೆಹಲಿ: ಗೂಗಲ್ ಆಂಡ್ರಾಯ್ಡ್ ಡೆವಲಪರ್ಸ್ ಚಾಲೆಂಜ್‌ನಲ್ಲಿ ಜಯಗಳಿಸಿದ ಜಗತ್ತಿನ 10 ವಿಜೇತರ ಪೈಕಿ 3 ಮಂದಿ ಭಾರತೀಯರಾಗಿದ್ದಾರೆ. ತಂತ್ರಜ್ಞಾನ ಆಧಾರಿತವಾಗಿ ಆ್ಯಪ್‌ಗಳನ್ನು ಅಭಿವೃದ್ಧಿ ಮಾಡುವ 10 ಮಂದಿ ವಿಜೇತರ ಪಟ್ಟಿಯಲ್ಲಿ ಭಾರತದ ಮೂರು ಡೆವಲಪರ್ಗಳೂ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅಗ್ರೋಡಾಕ್, ಲಿಪಿ ಮತ್ತು...

Read More

ಶೀಘ್ರದಲ್ಲೇ ಕಾಶ್ಮೀರ ಪಡೆಯಲಿದೆ ಮೊದಲ ಮಲ್ಟಿಪ್ಲೆಕ್ಸ್ ಸಿನಿಮಾ ಥಿಯೇಟರ್

  ಕಾಶ್ಮೀರ: ಸುಮಾರು ಮೂರು ದಶಕಗಳ ನಂತರ, ಶ್ರೀನಗರ ಮೂರು ಅಂತಸ್ತಿನ ಮಲ್ಟಿಪ್ಲೆಕ್ಸ್‌ ಅನ್ನು ಹೊಂದುವ ಭಾಗ್ಯ ಪಡೆಯಲಿದೆ. ಇದರಿಂದಾಗಿ ಕಾಶ್ಮೀರದ ಜನರು ಶೀಘ್ರದಲ್ಲೇ ದೊಡ್ಡ ಪರದೆಯ ಮೇಲೆ ಬಾಲಿವುಡ್ ಚಿತ್ರಗಳನ್ನು ನೋಡಲು ಸಾಧ್ಯವಾಗಲಿದೆ. ಇದು ಮಾರ್ಚ್ 2021ರ ವೇಳೆಗೆ ಪ್ರಾರಂಭವಾಗುವ ನಿರೀಕ್ಷೆ...

Read More

Recent News

Back To Top